300 ರೂ ಜೊತೆ 15 ನೇ ವಯಸ್ಸಿಗೆ ಮನೆ ಬಿಟ್ಟು ಬಂದ ಈಕೆ ಇಂದು 104 ಕೋಟಿ ಕಂಪನಿಯ ಒಡತಿ !

Chinu Kala Rubans Accessories समाचार

300 ರೂ ಜೊತೆ 15 ನೇ ವಯಸ್ಸಿಗೆ ಮನೆ ಬಿಟ್ಟು ಬಂದ ಈಕೆ ಇಂದು 104 ಕೋಟಿ ಕಂಪನಿಯ ಒಡತಿ !
Rubans Owner StoryRubans Kundan JewelleryNew Collection Jewellery
  • 📰 Zee News
  • ⏱ Reading Time:
  • 73 sec. here
  • 13 min. at publisher
  • 📊 Quality Score:
  • News: 67%
  • Publisher: 63%

Success story: ನಿರ್ಭೀತ ನಿರ್ಣಯ ಮತ್ತು ಅಚಲವಾದ ಧೈರ್ಯದಿಂದ ಯಾವ ಸಾಧನೆ ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಬೆಸ್ಟ್‌ ಉದಾಹರಣೆ.

ರೂಬನ್ಸ್ ಆಕ್ಸೆಸರೀಸ್‌ನ ನಿರ್ದೇಶಕಿ ಚಿನು ಕಲಾIND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್‌ ಕಂಬ್ಯಾಕ್‌..! ಶ್ರೀಲಂಕಾಗೆ ಬಂದಿಳಿದ ಸ್ಟಾರ್‌ ಆಟಗಾರರುತನ್ನ ತ್ವಚೆ ಮತ್ತು ಕೇಶ ಸೌಂದರ್ಯದ ಗುಟ್ಟು ಒಂದು ಹೂವು !ತೆಳ್ಳನೆ ಮೈಕಟ್ಟಿನ ಸೀಕ್ರೆಟ್ ಕೂಡಾ ಇದೇ! ಅಭಿಮಾನಿಗಳೊಂದಿಗೆ ಬ್ಯೂಟಿ ಟಿಪ್ಸ್ ಹಂಚಿದ ನಟಿ ನಯನ ತಾರಾವಯಸ್ಸು 42, ಸ್ಟಾರ್‌ ನಟರ ಜೊತೆ ಅಫೇರ್‌, ವಿದೇಶಿಗನ ಜೊತೆ ಮದುವೆ..! ಸಖತ್‌ ಹಾಟ್‌ ಆಗಿರೋ ಈ ಬ್ಯೂಟಿಯೇ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿIND vs SL: ಶ್ರಿಲಂಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡಿ ಪಂದ್ಯ ಗೆದ್ದ ಬ್ಯೂ ಬಾಯ್ಸ್‌..

ನಿರ್ಭೀತ ನಿರ್ಣಯ ಮತ್ತು ಅಚಲವಾದ ಧೈರ್ಯದಿಂದ ಯಾವ ಸಾಧನೆ ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಬೆಸ್ಟ್‌ ಉದಾಹರಣೆ. ಜೀವನದ ಆರಂಭದಲ್ಲಿ ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದ್ದರೂ ನಿರ್ಭಯವಾಗಿ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡರು. ಪ್ರತಿಕೂಲತೆಯನ್ನು ವಿಜಯವಾಗಿ ಪರಿವರ್ತಿಸಿದ ಸಾಧಕಿಯ ಕತೆಯಿದು. ಇಲ್ಲಿ ನಾವು ರೂಬನ್ಸ್ ಆಕ್ಸೆಸರೀಸ್‌ನ ನಿರ್ದೇಶಕಿ ಚಿನು ಕಲಾ ಬಗ್ಗೆ ಮಾತನಾಡುತ್ತೇವೆ. ಕೇವಲ 300 ರೂಪಾಯಿ ಮತ್ತು ಬಟ್ಟೆಯ ಚೀಲದೊಂದಿಗೆ ಚಿನು ತನ್ನ 15 ನೇ ವಯಸ್ಸಿನಲ್ಲಿ ಕೌಟುಂಬಿಕ ಸಂಕಷ್ಟದ ಕಾರಣ ತನ್ನ ಮನೆಯನ್ನು ತೊರೆದರು. ಮುಂಬೈ ರೈಲು ನಿಲ್ದಾಣದಲ್ಲಿ ಎರಡು ರಾತ್ರಿ ಕಳೆದರು. ಪರಿಶ್ರಮದಿಂದ ದಿನಕ್ಕೆ ಕೇವಲ 20 ರೂ ಗಳಿಸುವ ಕೆಲಸ ಸಿಕ್ಕಿತು.ಚಿನು ಕಲಾ ಪರಿಚಾರಿಕೆಯಾಗಿ ಕೆಲಸ ಮಾಡುವುದರಿಂದ ಹಿಡಿದು ರಿಸೆಪ್ಷನಿಸ್ಟ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕೋಸ್ಟರ್ ಸೆಟ್‌ಗಳು ಮತ್ತು ಕಟ್ಲರಿಗಳನ್ನು ಮನೆ-ಮನೆಗೆ ಹೋಗಿ ಮಾರುತ್ತಿದ್ದರು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದರು.

ಚಿನು ಭಾರತೀಯ ಆಭರಣ ಮಾರುಕಟ್ಟೆಯಲ್ಲಿ ಮತ್ತು ಫ್ಯಾಷನ್ ಉದ್ಯಮದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 2014 ರಲ್ಲಿ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟರು. ಚಿನು ತನ್ನ ವೈಯಕ್ತಿಕ ಉಳಿತಾಯದ 3 ಲಕ್ಷ ರೂ. ಅನ್ನು ಬಳಸಿಕೊಂಡು ತನ್ನದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ಬೆಂಗಳೂರಿನ ಫೀನಿಕ್ಸ್ ಮಾಲ್‌ನಲ್ಲಿ 36-ಚದರ-ಅಡಿ ಅಂಗಡಿಯೊಂದಿಗೆ ಪ್ರಾರಂಭಿಸಿದರು. ಒಂದು ವರ್ಷದೊಳಗೆ ಬ್ರ್ಯಾಂಡ್ ಭಾರತದಾದ್ಯಂತ ಅನೇಕ ನಗರಗಳಿಗೆ ವಿಸ್ತರಿಸಿತು.

2018 ರ ಹೊತ್ತಿಗೆ ರೂಬನ್ಸ್ ಆಕ್ಸೆಸರೀಸ್ ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿರುವ ಐದು ಔಟ್‌ಲೆಟ್‌ಗಳಿಗೆ ವಿಸ್ತರಿಸಿತು. COVID-19 ಸಾಂಕ್ರಾಮಿಕ ರೋಗವು ಒಡ್ಡಿದ ಸವಾಲುಗಳನ್ನು ಎದುರಿಸಿದಾಗ ಚಿನು ಕಲಾ ತನ್ನ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ಪರಿವರ್ತಿಸಿದರು. ಇಂದು, ರೂಬನ್ಸ್ ಆಕ್ಸೆಸರೀಸ್ 104 ಕೋಟಿ ರೂಪಾಯಿಗಳ ಆದಾಯವನ್ನು ಹೊಂದುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಫ್ಯಾಶನ್ ಆಭರಣ ಬ್ರ್ಯಾಂಡ್ ಆಗಿ ನಿಂತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rubans Owner Story Rubans Kundan Jewellery New Collection Jewellery Artificial Gold Jewellery Set Western Jewellery Set Party Wear Necklace Set Pink And Blue Jewellery Set Royal Necklace Set Chinu Kala Success Story Rubans Owner Chinu Kala

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆAnil Ambani House :ಅನಿಲ್ ಅಂಬಾನಿ ವಾಸಿಸುವ ಮನೆ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅದರ ಬೆಲೆ ಸುಮಾರು 5000 ಕೋಟಿ ರೂ.
और पढो »

ನಿರಾಕರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಈಕೆ ಇಂದು ಸ್ಟಾರ್‌ ನಟಿ..ಅಂದದಲ್ಲೂ, ಆಸ್ತಿಯಲ್ಲೂ ಕೋಟಿಯ ಒಡತಿ..!ನಿರಾಕರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಈಕೆ ಇಂದು ಸ್ಟಾರ್‌ ನಟಿ..ಅಂದದಲ್ಲೂ, ಆಸ್ತಿಯಲ್ಲೂ ಕೋಟಿಯ ಒಡತಿ..!Jasmine Bhasin: ಇತ್ತೀಚೆಗೆ ಜಾಸ್ಮಿನ್‌ ಭಾಸಿನ್‌ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್‌ ಲೆನ್ಸ್‌ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್‌ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
और पढो »

ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್‌ ಕಲ್ಪಿಸಲು ಆದೇಶರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್‌ ಕಲ್ಪಿಸಲು ಆದೇಶಶಾಲೆಗಳಿಗೆ ಉಚಿತ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಲ್ಪಿಸುವ ಕುರಿತು 2024-25ನೇ ಸಾಲಿನ ಬಜೆಟ್‌ ಘೋಷಣೆಯ ಭಾಗವಾಗಿ ಉಚಿತವಾಗಿ ವಿದ್ಯುತ್‌ ಸೌಲಭ್ಯ ಕಲ್ಪಿಸಲು ₹25 ಕೋಟಿ ಅನುದಾನ ನೀಡಲಾಗಿದೆ.
और पढो »

ಮುಖೇಶ್ ಅಂಬಾನಿಯ ಆಂಟಿಲಿಯಾಕ್ಕಿಂತ ದುಬಾರಿ ಈ ಮನೆ ! ಇದು ಭಾರತೀಯ ಮಹಿಳೆಗೆ ಸೇರಿದ ಮನೆ ! ಯಾರು ಆ ಸಿರಿವಂತೆ ?ಮುಖೇಶ್ ಅಂಬಾನಿಯ ಆಂಟಿಲಿಯಾಕ್ಕಿಂತ ದುಬಾರಿ ಈ ಮನೆ ! ಇದು ಭಾರತೀಯ ಮಹಿಳೆಗೆ ಸೇರಿದ ಮನೆ ! ಯಾರು ಆ ಸಿರಿವಂತೆ ?World Largest House:ಈ ಮನೆ ಮುಖೇಶ್ ಅಂಬಾನಿಯ ಆಂಟಿಲಿಯಾಗಿಂತಲೂ ದೊಡ್ಡದು. ಇನ್ನೊಇನ್ದು ಮುಖ್ಯ ಸಂಗತಿ ಎಂದರೆ ಇದರ ಒಡತಿ ಕೂಡಾ ಭಾರತೀಯಳೆ.
और पढो »

Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶEducation Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶNirmala Sitharaman on Education Budget 2024 : ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿ ಬಜೆಟ್ ನಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
और पढो »

ಚಿರಂಜೀವಿ ಹಾಗೂ ನಗ್ಮಾ ಮಧ್ಯೆ ಬಿಗ್‌ ಫೈಟ್..‌ ಸಿನಿಮಾ ಸೆಟ್‌ ಬಿಟ್ಟು ಹೊರ ಹೋದ ನಟಿ!ಚಿರಂಜೀವಿ ಹಾಗೂ ನಗ್ಮಾ ಮಧ್ಯೆ ಬಿಗ್‌ ಫೈಟ್..‌ ಸಿನಿಮಾ ಸೆಟ್‌ ಬಿಟ್ಟು ಹೊರ ಹೋದ ನಟಿ!Chiranjeevi Nagma fight: ಚಿರಂಜೀವಿ ಜೊತೆ ಜೋರಾಗಿ ಜಗಳ ನಡೆದ ಕಾರಣ, ನಟಿ ನಗ್ಮಾ ಸಿನಿಮಾ ಸೆಟ್‌ ಬಿಟ್ಟು ಹೊರ ಹೋದ ಘಟನೆ ನಡೆದಿದೆ.
और पढो »



Render Time: 2025-02-19 04:43:37