ನಿವೇದಿತಾ ಗೌಡದ ವಿಡಿಯೋ ವೈರಲ್!

ENTERTAINMENT समाचार

ನಿವೇದಿತಾ ಗೌಡದ ವಿಡಿಯೋ ವೈರಲ್!
NIVEDITA GOWDAVIRAL VIDEONEW YORK
  • 📰 Zee News
  • ⏱ Reading Time:
  • 74 sec. here
  • 8 min. at publisher
  • 📊 Quality Score:
  • News: 50%
  • Publisher: 63%

2025 ರ ಸಂಭ್ರಮದ ಖಷಿಯಲ್ಲಿ ನಿವೇದಿತಾ ಗೌಡ ವಿಡಿಯೋವೊಂದನ್ನು ಶೇರ್ ಮಾಡಿದ್ದು ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಪ್ಪು ಬಣ್ಣದ ಉಡುಪನ್ನು ಧರಿಸಿ ನ್ಯೂಯಾರ್ಕ್ ನಗರದ ಪಬ್ ನಲ್ಲಿ ಡ್ಯಾನ್ಸ್ ಆಡುತ್ತಿರುವುದು ಕಂಡು ಬರುತ್ತಿದೆ.

Nivedita Gowda Viral Video: 2024 ನೇ ಸಾಲು ಮುಗಿದು 2025 ನೇ ಸಾಲನ್ನು ಜನರು ಅತೀ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಅದರಲ್ಲೂ ತಾರೆಯರು ಪಬ್‌ನಲ್ಲಿ ಪಾರ್ಟಿ ಮಾಡಿ, ಕೇಕ್‌ ಕತ್ತರಿಸುವ ಮೂಲಕ ಹೊಸ ವರ್ಷವನ್ನು ವೆಲ್‌ಕಮ್‌ ಮಾಡಿದ್ದಾರೆ. ಅಷ್ಟೆ ಅಲ್ಲ ಕಳೆದ ವರ್ಷ ಚಂದನ್‌ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಿವೇದಿತಾ ಗೌಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ.

ಹೌದು, ನಿವೇದಿತಾ ಗೌಡ ಇತ್ತೀಚೆಗೆ ಹಾಟ್‌ ಹಾಟ್‌ ರೀಲ್ಸ್‌ ಮಾಡುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ತುಂಡು ತುಂಡು ಬಟ್ಟೆ ಧರಿಸಿ ರೀಲ್ಸ್‌ ಮಾಡಿ ಪೋಸ್ಟ್‌ ಮಾಡಿ ಪಡ್ಡೆ ಹುಡುಗರ ಹಾರ್ಟ್‌ ಬೀಟ್‌ ಜಾಸ್ತಿ ಮಾಡುತ್ತಿದ್ದಾರೆ. ಸದ್ಯ, 10-12 ದಿನಗಳಿಂದ ನ್ಯೂಯಾರ್ಕ್‌ ನಗರಕ್ಕೆ ಹಾರಿರುವ ನಿವ್ವಿ ತಮ್ಮ ಸುಂದರ್‌ ಕ್ಷಣಗಳನ್ನು ಪೋಸ್ಟ್‌ ಮಾಡಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಕಟು ಮಸ್ತಾದ ಹುಡುಗನ ಜೊತೆ ಆಕಾಶ ಬುಟ್ಟಿಯನ್ನು ತೇಲಿ ಬಿಟ್ಟು ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದ್ದರು.

ಸದ್ಯ ನಿವೇದಿತಾ ಗೌಡ ಶೇರ್‌ ಮಾಡಿರುವ ಪೋಸ್ಟ್‌ನಲ್ಲಿ ಅವರು ಕಪ್ಪು ಬಣ್ಣದ ಉಡುಪನ್ನು ಧರಿಸಿ ನ್ಯೂಯಾರ್ಕ್‌ ನಗರದ ಪಬ್‌ನಲ್ಲಿ ಡ್ಯಾನ್ಸ್‌ ಆಡುತ್ತಿರುವುದು ಕಂಡು ಬರುತ್ತದೆ. ಇದರಲ್ಲಿ ವಿಶೇಷ ಏನಪ್ಪಾ ಅಂದ್ರೆ ಕುಣಿಯುತ್ತಾ ಕುಣಿಯುತ್ತಾ ನಿವ್ವಿ ಕಂಭೌಣಣೂ ಎರಿಬಿಟ್ಟಿದ್ದಾರೆ. ಕಂಬವನ್ನು ಬಿಗಿದಪ್ಪಿ ವಿಚಿತ್ರವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಸದ್ಯ ಇದಕ್ಕೆ ಸಂದಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಈ ವಿಡಿಯೋ ನೋಡಿದ ಹಲವು ಜನರು ಹಲವು ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

ಇನ್ನೂ, ನಿವೇದಿತಾ ಗೌಡ ಹಂಚಿಕೊಂಡಿರುವ ಈ ವಿಡಿಯೋವನ್ನು ಈವರೆಗೂ 30000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೇವಲ 15 ತಾಸುಗಳಲ್ಲಿ ಈ ವಿಡಿಯೋ 300 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾಗೆ ದೊಡ್ಡ ಆಘಾತ! ಹಿಟ್‌ಮ್ಯಾನ್‌ ಮಾತ್ರವಲ್ಲ..

Viral Video: ʼಈ ಕ್ಷಣವನ್ನು ಅನುಭವಿಸುತ್ತೇವೆ..ʼ ಎನ್ನುತ್ತಾ ಮೊದಲ ರಾತ್ರಿಯ ವಿಡಿಯೋ ಹರಿಬಿಟ್ಟ ನವಜೋಡಿ! ನಾಲ್ಕು ಗೋಡೆ ಮದ್ಯೆ ಮಾಡ್ರೋ ಎಂದ ನೆಟಿಜನ್ಸ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

NIVEDITA GOWDA VIRAL VIDEO NEW YORK DANCE CELEBRITY

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »

ಮದುವೆ ಮೊದಲ ರಾತ್ರಿ ವಿಡಿಯೋ ವೈರಲ್ಮದುವೆ ಮೊದಲ ರಾತ್ರಿ ವಿಡಿಯೋ ವೈರಲ್ನವಜೋಡಿಯೊಂದು ಮದುವೆಯ ಮೊದಲ ರಾತ್ರಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ಬಾರೀ ವೈರಲ್ ಆಗುತ್ತಿದೆ.
और पढो »

ವಿಶೇಷವಾದ ರೀತಿಯಲ್ಲಿ ಬದನೆಕಾಯಿ ಬಳಸಿದ ಹುಡುಗಿ, ವೈರಲ್ ವಿಡಿಯೋವಿಶೇಷವಾದ ರೀತಿಯಲ್ಲಿ ಬದನೆಕಾಯಿ ಬಳಸಿದ ಹುಡುಗಿ, ವೈರಲ್ ವಿಡಿಯೋಬದನೆಕಾಯಿ ಬಳಸಿ ಟಾಪ್ ಅ ಮತ್ತು ಸ್ಕಾರ್ಟ್ ಮಾಡಿ ಧರಿಸಿದ ಹುಡುಗಿಯ ವಿಡಿಯೋ ವೈರಲ್ ಆಗಿದೆ. ಅವಳ ವಿಡಿಯೋ ನೋಡಿದವರು ಅಚ್ಚರಿಗೊಂಡಿದ್ದಾರೆ.
और पढो »

Snake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆSnake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆಇತ್ತೀಚೆಗೆ ವೈರಲ್ ಆಗುತ್ತಿರುವ ಎರಡು ಹಾವುಗಳ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎರಡು ಹಾವುಗಳು ನಡುರಸ್ತೆಯಲ್ಲೇ ರೊಮ್ಯಾನ್ಸ್‌ ಮಾಡುತ್ತಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
और पढो »

Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ. ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
और पढो »

ತಾಯಿ ಕೋಪದಿಂದ ಗದರಿಸಿದ ಅಶ್ವಿನ್!ತಾಯಿ ಕೋಪದಿಂದ ಗದರಿಸಿದ ಅಶ್ವಿನ್!ಅಶ್ವಿನ್ ತಾಯಿಗೆ ನೀಲಿ ಚಿತ್ರದ ಆಫರ್ ಸಿಕ್ಕಿದೆ ಎಂದು ಹೇಳಿದಾಗ, ಅವರು ಕೋಪಗೊಂಡು ಅಶ್ವಿನ್ ಅನ್ನು ಗದರಿಸಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
और पढो »



Render Time: 2025-02-13 12:33:30