Sobhita Dhulipala: ಸೋಭಿತಾ ಧೂಳಿಪಾಲ.. ಈ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ, ಯಾಕೆಂದರೆ ಇತ್ತೀಚೆಗೆ ಈಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾಳೆ, ಅದರಲ್ಲಂತೂ ಸಮಂತಾ ಫ್ಯಾನ್ಸ್ ಕೆಂಗಣ್ಣಿಗೆ ಈಕೆ ಗುರಿಯಾಗಿದ್ದಾಳೆ.
ನಿಶ್ಚಿತಾರ್ಥವಾದ ಕೆಲವೇ ದಿನದಲ್ಲಿ ನಾಗಚೈತನ್ಯ ಕುಟುಂಬಕ್ಕೆ ಶಾಕ್ ಕೊಟ್ಟ ಸೋಭಿತಾ ಧೂಳಿಪಾಲ! ಅಕ್ಕಿನೇನಿ ಮನದಲ್ಲಿ ಶುರುವಾಯ್ತು ತಳ ಮಳ
ಸಮಂತಾ ಅವರೊಂದಿಗೆ ವಿಚ್ಛೇದನದ ನಂತರ ನಾಗಚೈತನ್ಯ ಸೋಭಿತಾ ಅವರ ಜೊತೆ ನಿಶ್ಛಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಸಂರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಹಲವು ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡರು. ಅದರಲ್ಲಿ ಪ್ರಮುಖವಾಗಿ ನಿಶ್ಚಿತಾರ್ಥದ ಕುರಿತು ನಟಿಯನ್ನು ಪ್ರಶ್ನಿಸಲಾಯಿತು, ಅದಕ್ಕೆ ಉತ್ತರಿಸಿದ ನಟಿ " ಅಂದುಕೊಂಡಂತೆ ಅತ್ಯಂತ ಶಾಂತವಾಗಿ, ಸರಳವಾಗಿ, ಸೂಪರ್ ಆಗಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿರುವುದು ಅತೀವ ಸಂತಸ ತಂದಿದೆ" ಎಂದರು.
Naga Chaitanya Sobhita Dhulipala Instagram Naga Chaitanya Sobhita London Naga Chaitanya Shobitha Naga Chaitanya Sobhita Mo Shobhita Dhulipala Shobhita Dhulipala Age Shobhita Dhulipala Dating Shobhita Dhulipala Naga Chaitanya Shobhita Dhulipala And Naga Chaitanya Shobhita Dhulipala Vacation Shobhita Dhulipala Vacation Photos Shobhita Dhulipala With Naga Chaitanya Shobhita Dhulipala Vacationing With Actor Naga Chaitanya Dating Naga Chaitanya New Girl Friend Kannada News Actress Gallery Tollywood South Couple South Stars Naga Chaitanya Shobitha Love Story Naga Chaitanya Shobitha Naga Chaitanya Sobhita Movie Naga Chaitanya And Sobhita Photos Naga Chaitanya Dating Sobhita Naga Chaitanya Girl Naga Chaitanya Shobita Naga Chaitanya History Naga Chaitanya Salary Naga Chaitanya Full Name Naga Chaitanya Sobhita Dhulipala Marriage Naga Chaitanya Sobhita Dhulipala
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್ ಆದ ಬಿಗ್ ಬಾಸ್ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ.
और पढो »
ಪ್ರಮೋದ್ ಶೆಟ್ಟಿ ಹುಟುಹಬ್ಬಕ್ಕೆ ಅನೌನ್ಸ್ ಆಯ್ತು ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗKarikanu Guddada Melondu Adhika Prasanga: ಲಾಫಿಂಗ್ ಬುದ್ಧ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರದ ಅಪ್ಡೇಟ್ ಕೊಟ್ಟ ಪ್ರಮೋದ್ ಶೆಟ್ಟಿ.
और पढो »
ʼಲಡ್ಡುʼ ವಿಚಾರದಲ್ಲಿ ತಿಮ್ಮಪ್ಪನ ಭಕ್ತರಿಗೆ ಶಾಕ್ ಕೊಟ್ಟ ಟಿಟಿಡಿ..! ತಿರುಪತಿಯಲ್ಲಿ ಇನ್ಮುಂದೆ..TTD News : ತಿರುಮಲ ಶ್ರೀವಾರಿಯ ಭಕ್ತರಿಗೆ ಒಂದು ಕೆಟ್ಟ ಸುದ್ದಿ ಇದೆ. ಇನ್ನು ಮುಂದೆ ಲಡ್ಡು ನೀಡುವ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಬಹಿರಂಗಪಡಿಸಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ಲಡ್ಡುಗಳನ್ನು ನೀಡಲಾಗುವುದು. ಅದು ಪ್ರತಿ ಭಕ್ತನಿಗೆ ಕೇವಲ ಒಂದು ಲಡ್ಡು ಮಾತ್ರ.. ಹೆಚ್ಚಿನ ವಿವರ ಈ ಕೆಳಗಿದೆ..
और पढो »
ಖ್ಯಾತ ಕ್ರಿಕೆಟಿಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಾರಾ! ರೋಮ್ಯಾಂಟಿಕ್ ಪೋಟೋ ಪೋಸ್ಟ್ ಮಾಡಿ ಶಾಕ್ ಕೊಟ್ಟ ಸ್ಟಾರ್ ಆಟಗಾರ!!spencer johnson and sara engagement: ಐಪಿಎಲ್ ವೇಳೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡಿದ್ದ ಸ್ಪೆನ್ಸರ್ ಜಾನ್ಸನ್ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಈ ಜ್ಯೂಟ್ ಕಪಲ್ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
और पढो »
ʼಧೋನಿ ನಂತರ ನನ್ನ ನಿವೃತ್ತಿ..ʼ ಶಾಕಿಂಗ್ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಸ್ಟಾರ್ ಆಟಗಾರ!Star Cricketer About retirement: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಮ್ಮ ನಿವೃತ್ತಿಯ ಬಗ್ಗೆ ಕುತೂಹಲಕಾರಿ ಉತ್ತರವನ್ನು ನೀಡಿದ್ದಾರೆ. ಇದನ್ನು ಕೇಳಿದ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ..
और पढो »
ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ!ಒಂದೇ ಬಾರಿಗೆ 25 ರೂ.ಹೆಚ್ಚಳ ! ಯಾವ ಎಣ್ಣೆಗೆ ಎಷ್ಟು ರೇಟ್ ಚೆಕ್ ಮಾಡಿಕೊಳ್ಳಿ !ಪೆಟ್ರೋಲ್, ಡಿಸೇಲ್ ನಂತರ ಇದೀಗ ಜನತೆಗೆ ಅಡುಗೆ ಎಣ್ಣೆ ದರ ಏರಿಕೆ ಶಾಕ್ ಸಿಕ್ಕಿದೆ. ಹಬ್ಬಗಳ ನಡುವೆಯೇ ಅಡುಗೆ ಎಣ್ಣೆ ದರ ಗಗನಕ್ಕೇರಿದೆ.
और पढो »