pawan kalyan first love: ಪವರ್ ಸ್ಟಾರ್ ಪವನ್ ಕಲ್ಯಾಣ್ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಚಿರಂಜೀವಿ ಅವರ ಕಿರಿಯ ಸಹೋದರನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಪವನ್ ಕಲ್ಯಾಣ್ ಅತೀ ಕಡಿಮೆ ಸಮಯದಲ್ಲಿ ವಿಶೇಷ ಮನ್ನಣೆ ಪಡೆದರು.
ಪವನ್ ಕಲ್ಯಾಣ್ ತಮ್ಮ ಖಾತೆಯಲ್ಲಿ ಸಾಲು ಸಾಲು ಹಿಟ್ ಗಳ ಮೂಲಕ ಸಂಪೂರ್ಣ ಜನಪ್ರಿಯತೆ ಗಳಿಸಿದ್ದಾರೆ.ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ನೈಜ ಸೌಂದರ್ಯವತಿ ನಯನತಾರ ಆ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರಾ..
ಲಕ್ಷಾಂತರ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ. ಇತ್ತೀಚಿನ ಚುನಾವಣೆಯಲ್ಲೂ ಪವನ್ ಕಲ್ಯಾಣ್ ಪಕ್ಷ ತನ್ನ ಶಕ್ತಿ ಪ್ರದರ್ಶನ ಮಾಡಿರುವುದು ಗೊತ್ತೇ ಇದೆ. ಪವನ್ ಈ ಬಾರಿಯ ಚುನಾವಣೆಯಲ್ಲಿ 21 ಸ್ಥಾನಗಳಲ್ಲಿ ಸ್ಪರ್ಧಿಸಿ ಎಲ್ಲಾ ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಸದ್ಯ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ವೈವಾಹಿಕ ಜೀವನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರು ಮೂರು ಬಾರಿ ವಿವಾಹವಾದರು. ಪವನ್ ಕಲ್ಯಾಣ್ ತನ್ನ ಮೊದಲ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದರು.
ಈ ನಡುವೆ ಪವನ್ ಕಲ್ಯಾಣ್ ಕುರಿತ ಇಂಟರೆಸ್ಟಿಂಗ್ ಸುದ್ದಿಯೊಂದು ವೈರಲ್ ಆಗಿದೆ. ಪವನ್ ಕಲ್ಯಾಣ್ ಚಿಕ್ಕವನಿದ್ದಾಗ ಹುಡುಗಿಗೆ ಪ್ರಪೋಸ್ ಮಾಡಿದರೆ ಆ ಹುಡುಗಿ ರಿಜೆಕ್ಟ್ ಮಾಡೋದು ಮಾತ್ರವಲ್ಲ ಪವನ್ ಕಲ್ಯಾಣ್‌ಗೆ ಕ್ಲಾಸ್ ತೆಗೆದುಕೊಂಡಿದ್ದರಂತೆ.. ಹೌದು ಪವನ್ ಕಲ್ಯಾಣ್ ಅವರು ಸಿನಿರಂಗಕ್ಕೆ ಪ್ರವೇಶಿಸುವ ಮೊದಲು ಕಂಪ್ಯೂಟರ್ ತರಗತಿಗಳಿಗಾಗಿ ಮದ್ರಾಸಿನ ಒಂದು ಸಂಸ್ಥೆಗೆ ಹೋಗುತ್ತಿದ್ದರು. ಪವನ್ ಕಲ್ಯಾಣ್ ಅವರ ಮೊದಲ ಪ್ರೀತಿ ಹುಟ್ಟಿದ್ದು ಅಲ್ಲಿ.
ಪವನ್ ಕಲ್ಯಾಣ್ ಪ್ರೇಮ ಪವನ್ ಕಲ್ಯಾಣ್ ಫಸ್ಟ್ ಲವ್ ಪವನ್ ಕಲ್ಯಾಣ್ ಪತ್ನಿಯರು ಪವನ್ ಕಲ್ಯಾಣ್ ಸಿನಿಮಾಗಳು ಪವನ್ ಕಲ್ಯಾಣ್ ಫಸ್ಟ್ ಕ್ರಶ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಕ್ರೇಜ್ ಪವನ್ ಕಲ್ಯಾಣ್ ಜನಸೇನಾ ಪವನ್ ಕಲ್ಯಾಣ್ ಹೀರೋಯಿನ್ ಲಿಸ್ಟ್ ಪವನ್ ಕಲ್ಯಾಣ್ ಕಾರಣದಿಂದ ಸ್ಟ್ರಾಂಗ್ ಆಗಿರುವ ನಾಯಕಿಯರು ದ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಖ್ಯಾತ ನಟಿಗೆ 24 ಲಕ್ಷದ ವಜ್ರದ ನೆಕ್ಲೇಸ್ ಗಿಫ್ಟ್ ನೀಡಿದ ಪವನ್ ಕಲ್ಯಾಣ್! ಇಂಡಸ್ಟ್ರಿಯನ್ನೇ ನಡುಗಿಸುತ್ತಿದೆ ಆ ನಾಯಕಿಯ ಹೆಸರು!!Pawan Kalyan: ಪವನ್ ಕಲ್ಯಾಣ್.. ಈ ಹೆಸರು ಕೇಳಿದಾಗ ಅನೇಕ ಅಭಿಮಾನಿಗಳು ಭಾವುಕರಾಗುತ್ತಾರೆ. ಏಕಂದರೇ ಬಾಕ್ಸ್ ಆಫೀಸ್ ದಾಖಲೆಗಳಿಗೆ ಕೇರಾಫ್ ಅಡ್ರೇಸ್ ಇವರು.. ಅವರ ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ.
और पढो »
ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!Most popular Indian celebrity: ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಒಮ್ಮೆ ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಅವರ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು.
और पढो »
ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ಶ್ರದ್ಧಾ ಕಪೂರ್! ಬಾಲಿವುಡ್ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್ ಯಾರು ಗೊತ್ತೇ?!Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್ ಯಾರೆಂದು ಈಗ ನೋಡೋಣ..
और पढो »
ಪವನ್ ಕಲ್ಯಾಣ್ ಚಿಕನ್ ತಿನ್ನುತ್ತಾರಾ? ವೈರಲ್ ಆಗುತ್ತಿದೆ ಈ ಫೋಟೋ.. ನಟನ ಅವತಾರ ಕಂಡು ಶಾಕ್ ಆದ ಫ್ಯಾನ್ಸ್ !!Pawan Kalyan: ಪವನ್ ಕಲ್ಯಾಣ್ ಚಿಕನ್ ತಿನ್ನುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ಐಶ್ವರ್ಯ ರೈ ಜೆರಾಕ್ಸ್ ಕಾಪಿಯಂತೆ ಕಾಣುವ ಈ ಬ್ಯೂಟಿ ಯಾರು ಗೊತ್ತೇ? ಈಕೆ ಜನಪ್ರಿಯ ಉದ್ಯಮಿ, ಬಡಜನರಿಗೆ ಸಹಾಯ ಮಾಡುತ್ತಿರುವ ಸಮಾಜ ಸೇವಕಿ!!Cheema Kanwal: ಐಶ್ವರ್ಯಾ ರೈ ಬಾಲಿವುಡ್‌ನ ಪ್ರಮುಖ ನಟಿ. ಈ ಮಾಜಿ ವಿಶ್ವಸುಂದರಿಗೆ 50 ವರ್ಷ ವಯಸ್ಸಾದರೂ ಅಂದವಂತೂ ಹಾಗೇ ಇದೆ.. ಮೇಕಪ್ ಮುಖ್ಯ ಕಾರಣ ಎಂದು ಕೆಲವರು ಹೇಳುತ್ತಿದ್ದರೂ, ಐಶ್ವರ್ಯಾ ರೈ ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಂಡಿರುವುದು ನಿಜ.. ಬಾಲಿವುಡ್ ನ ಬ್ಯೂಟಿ ಕ್ವೀನ್ ಎಂದಾಗ ಅನೇಕರಿಗೆ ಅನಿಸುವುದು ಐಶ್ವರ್ಯಾ ರೈ.
और पढो »
ರಾಜ್ ಬಿ ಶೆಟ್ಟಿ ಬಾಳಲ್ಲಿ ಬಂದಿದ್ದ ಆ 3 ಹುಡುಗಿಯರು ಯಾರು ಗೊತ್ತೇ.. ಮನಸಾರೆ ಪ್ರೀತಿಸಿದರೂ ಒಬ್ಬರನ್ನೂ ಮದುವೆ ಆಗಿಲ್ಲ ಯಾಕೆ ಗೊತ್ತೇ!Raj b Shetty Love Story : ನಟ ರಾಜ್ ಬಿ ಶೆಟ್ಟಿ ಸಹ ಒಂದು ಕಾಲದಲ್ಲಿ ಪ್ರೀತಿಸಿದವರು. ಆರು ವರ್ಷ ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡ ನೋವು ಅವರ ಮನಸ್ಸಲ್ಲಿ ಇನ್ನೂ ಇದೆ.
और पढो »