ಪಾಕ್‌ ಕ್ರಿಕೆಟಿಗ ಬಾಬರ್‌ ಅಜಂ ಹೆಸರಲ್ಲಿರೋ ಆ ವಿಶೇಷ ದಾಖಲೆ ಬ್ರೇಕ್‌ ಮಾಡಲು ರೋಹಿತ್-ಕೊಹ್ಲಿ ನಡುವೆ ನಡೆಯುತ್ತಿದೆ ಮಹಾಯುದ್ಧ!

ರೋಹಿತ್ ಶರ್ಮಾ समाचार

ಪಾಕ್‌ ಕ್ರಿಕೆಟಿಗ ಬಾಬರ್‌ ಅಜಂ ಹೆಸರಲ್ಲಿರೋ ಆ ವಿಶೇಷ ದಾಖಲೆ ಬ್ರೇಕ್‌ ಮಾಡಲು ರೋಹಿತ್-ಕೊಹ್ಲಿ ನಡುವೆ ನಡೆಯುತ್ತಿದೆ ಮಹಾಯುದ್ಧ!
ವಿರಾಟ್ ಕೊಹ್ಲಿಭಾರತ ಆಸ್ಟ್ರೇಲಿಯಾ ಕ್ರಿಕೆಟ್‌ಟೀಂ ಇಂಡಿಯಾ
  • 📰 Zee News
  • ⏱ Reading Time:
  • 40 sec. here
  • 19 min. at publisher
  • 📊 Quality Score:
  • News: 78%
  • Publisher: 63%

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಭಾರತೀಯ ಅನುಭವಿ ಬ್ಯಾಟ್ಸ್‌ಮನ್‌ಗಳಿಂದ ಆಸ್ಟ್ರೇಲಿಯಾದಲ್ಲಿ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ.

ಪಾಕ್‌ ಕ್ರಿಕೆಟಿಗ ಬಾಬರ್‌ ಅಜಂ ಹೆಸರಲ್ಲಿರೋ ಆ ವಿಶೇಷ ದಾಖಲೆ ಬ್ರೇಕ್‌ ಮಾಡಲು ರೋಹಿತ್-ಕೊಹ್ಲಿ ನಡುವೆ ನಡೆಯುತ್ತಿದೆ ಮಹಾಯುದ್ಧ!

India vs Australia Test: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್ 22 ರಿಂದ ಅಲ್ಲಿ ಪ್ರಾರಂಭವಾಗಲಿದ್ದು, ಈ 5 ಟೆಸ್ಟ್ ಪಂದ್ಯಗಳು ಟೀಮ್ ಇಂಡಿಯಾಗೆ ಅಗ್ನಿ ಪರೀಕ್ಷೆಯೆಂದೇ ಹೇಳಬಹುದು. ನ್ಯೂಜಿಲೆಂಡ್ ವಿರುದ್ಧ ಸತತ 3 ಟೆಸ್ಟ್ ಪಂದ್ಯಗಳನ್ನು ಸೋತ ನಂತರ ರೋಹಿತ್ ಶರ್ಮಾ ಮೇಲೆ ಸಾಕಷ್ಟು ಒತ್ತಡವಿದೆ. ಇನ್ನೊಂದೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪುವ ನಿರೀಕ್ಷೆಯೂ ಹುಸಿಯಾಗಿದೆ. ಇದೀಗ ಪ್ರಶಸ್ತಿ ಸುತ್ತಿಗೆ ತಲುಪಲು ಭಾರತ ಮುಂಬರುವ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕಿದೆ.

ಇನ್ನು ವಿರಾಟ್ ಬಗ್ಗೆ ಮಾತನಾಡುವುದಾದರೆ, ಅವರು 41 ಟೆಸ್ಟ್ ಪಂದ್ಯಗಳಲ್ಲಿ 2427 ರನ್ ಗಳಿಸಿದ್ದಾರೆ. ಅವರ ಸರಾಸರಿ 36.77 ಆಗಿದೆ. ಇದರಲ್ಲಿ 4 ಶತಕ ಹಾಗೂ 11 ಅರ್ಧ ಶತಕ ಕೂಡ ಸೇರಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಅಂದರೆ ರೋಹಿತ್‌ಗಿಂತ 258 ರನ್‌ ಹಿಂದಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್ ಕೊಹ್ಲಿ ಭಾರತ ಆಸ್ಟ್ರೇಲಿಯಾ ಕ್ರಿಕೆಟ್‌ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ ಕನ್ನಡದಲ್ಲಿ ಟ್ರೆಂಡಿಂಗ್‌ ಸುದ್ದಿ Rohit Sharma Virat Kohli India Australia Cricket Team India Border-Gavaskar Trophy Cricket News Cricket News In Kannada Sports News In Kannada Trending News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೂ. ಅನುಷ್ಕಾ ಶರ್ಮಾ ಜೊತೆ ಪಾಕ್‌ ಮಾಜಿ ನಾಯಕ ಬಾಬರ್‌ ಅಜಂ ಡೇಟಿಂಗ್!?‌ ವಿರಾಟ್ ಕೊಹ್ಲಿ ಪತ್ನಿಯಂತೆ ಕಾಣಿಸುವ ಆ ಸುಂದರಿ ಯಾರು ಗೊತ್ತಾ?ಜೂ. ಅನುಷ್ಕಾ ಶರ್ಮಾ ಜೊತೆ ಪಾಕ್‌ ಮಾಜಿ ನಾಯಕ ಬಾಬರ್‌ ಅಜಂ ಡೇಟಿಂಗ್!?‌ ವಿರಾಟ್ ಕೊಹ್ಲಿ ಪತ್ನಿಯಂತೆ ಕಾಣಿಸುವ ಆ ಸುಂದರಿ ಯಾರು ಗೊತ್ತಾ?Babar Azam: ಕ್ರಿಕೆಟ್‌ ಆಟಗಾರ ಬಾಬರ್ ಅಜಮ್ ಅವರು ಇತ್ತೀಚೆಗೆ ಪಾಕಿಸ್ತಾನದ ವೈಟ್-ಬಾಲ್ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ಆಟವನ್ನು ಸುಧಾರಿಸುವತ್ತ ಗಮನ ಹರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು.
और पढो »

IND Vs BAN T20 : ಹಿಟ್‌ ಮ್ಯಾನ್‌ ರೋಹಿತ್ ದಾಖಲೆಯನ್ನೇ ಮುರಿದು ಹೊಸ ದಾಖಲೆ ಸೂರ್ಯಕುಮಾರ್ ಯಾದವ್..!IND Vs BAN T20 : ಹಿಟ್‌ ಮ್ಯಾನ್‌ ರೋಹಿತ್ ದಾಖಲೆಯನ್ನೇ ಮುರಿದು ಹೊಸ ದಾಖಲೆ ಸೂರ್ಯಕುಮಾರ್ ಯಾದವ್..!IND Vs BAN T20 Suryakumar Yadav : ಹೈದರಾಬಾದ್‌ನ ಉಪ್ಪಲ್ ಮೈದಾನದಲ್ಲಿ ನಡೆದ ಮೂರನೇ ಟಿ20ಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡಿದರು. ಸೂರ್ಯಕುಮಾರ್ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ..
और पढो »

ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »

IND vs PAK: ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ... ಮತ್ತೆ ನಡೆಯಲಿದೆ ಭಾರತ vs ಪಾಕ್ ಪಂದ್ಯ: ಯಾವಾಗ..? ಎಲ್ಲಿ..? ಇಲ್ಲಿದೆ ವಿವರIND vs PAK: ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ... ಮತ್ತೆ ನಡೆಯಲಿದೆ ಭಾರತ vs ಪಾಕ್ ಪಂದ್ಯ: ಯಾವಾಗ..? ಎಲ್ಲಿ..? ಇಲ್ಲಿದೆ ವಿವರಮಸ್ಕತ್‌ನ ಓಮನ್ ಕ್ರಿಕೆಟ್ ಅಕಾಡೆಮಿಯಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯವು ಉದಯೋನ್ಮುಖ ಏಷ್ಯಾಕಪ್‌ ಆಗಿದ್ದು, ಭಾರತ ಎ ಮತ್ತು ಪಾಕಿಸ್ತಾನ ಎ ನಡುವೆ ನಡೆಯಲಿದೆ.
और पढो »

ಯಾವುದೇ ಪಥ್ಯ ಬೇಡ.. ಈ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ ತಾನಾಗೇ ಕರಗುತ್ತೆ... ಬೊಜ್ಜನ್ನು ಸಹ ನಿಯಂತ್ರಿಸುತ್ತೆ!ಯಾವುದೇ ಪಥ್ಯ ಬೇಡ.. ಈ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ ತಾನಾಗೇ ಕರಗುತ್ತೆ... ಬೊಜ್ಜನ್ನು ಸಹ ನಿಯಂತ್ರಿಸುತ್ತೆ!ಚಿಯಾ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಬೊಜ್ಜು ಕಡಿಮೆ ಮಾಡಲು ಹೆಸರುವಾಸಿಯಾಗಿದೆ. ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿಡಲು ಇದು ಸಹಕಾರಿ.
और पढो »

blood sugar: ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯಿರಿ... ಬ್ಲಡ್‌ ಶುಗರ್‌ ದಿನವಿಡೀ ಏನೇ ತಿಂದರೂ ಹೆಚ್ಚಾಗೋದೇ ಇಲ್ಲ!blood sugar: ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯಿರಿ... ಬ್ಲಡ್‌ ಶುಗರ್‌ ದಿನವಿಡೀ ಏನೇ ತಿಂದರೂ ಹೆಚ್ಚಾಗೋದೇ ಇಲ್ಲ!blood sugar remedies: ಶುಗರ್‌ ಕಂಟ್ರೋಲ್‌ ಮಾಡಲು ಕೆಲವು ಆಹಾರಗಳನ್ನು ಸೇವಿಸಬೇಕು.
और पढो »



Render Time: 2025-02-15 05:38:03