IND Vs BAN T20 : ಹಿಟ್‌ ಮ್ಯಾನ್‌ ರೋಹಿತ್ ದಾಖಲೆಯನ್ನೇ ಮುರಿದು ಹೊಸ ದಾಖಲೆ ಸೂರ್ಯಕುಮಾರ್ ಯಾದವ್..!

IND Vs BAN T20 समाचार

IND Vs BAN T20 : ಹಿಟ್‌ ಮ್ಯಾನ್‌ ರೋಹಿತ್ ದಾಖಲೆಯನ್ನೇ ಮುರಿದು ಹೊಸ ದಾಖಲೆ ಸೂರ್ಯಕುಮಾರ್ ಯಾದವ್..!
Suryakumar Yadavಟೀಂ ಇಂಡಿಯಾಟೀಂ ಇಂಡಿಯಾ ಟಿ20
  • 📰 Zee News
  • ⏱ Reading Time:
  • 48 sec. here
  • 44 min. at publisher
  • 📊 Quality Score:
  • News: 170%
  • Publisher: 63%

IND Vs BAN T20 Suryakumar Yadav : ಹೈದರಾಬಾದ್‌ನ ಉಪ್ಪಲ್ ಮೈದಾನದಲ್ಲಿ ನಡೆದ ಮೂರನೇ ಟಿ20ಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡಿದರು. ಸೂರ್ಯಕುಮಾರ್ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ..

3ನೇ T20 ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡಿದರು.ಈ 6 ಜನ್ಮರಾಶಿಗಳಿಗೆ ಶುಕ್ರದೆಸೆ ಶುರು... ಜೀವನದಲ್ಲಿ ಸಾಧ್ಯವೇ ಇಲ್ಲ ಎನ್ನುವ ಕೆಲಸವೂ ಕೈಗೂಡುವುದು! ಅದೃಷ್ಟಕ್ಕೆ ಮತ್ತೊಂದು ಹೆಸರಾಗುವರು ಈ ಷಷ್ಟರಾಶಿಯವರುಬಿಗ್‌ ಬಾಸ್‌ ಕನ್ನಡ ಮನೆ ಧ್ವಂಸ..

ಹೌದು.. ಆ ಬಳಿಕ ಇಬ್ಬರೂ ಬ್ಯಾಟ್ಸ್ ಮನ್ ಗಳು ಬಾಂಗ್ಲಾದೇಶದ ಬೌಲರ್ ಗಳನ್ನು ಅಟ್ಟಾಡಿಸಿ ಹೊಡೆದರು. ಸ್ಕೋರ್ ಬೋರ್ಡ್ ಕೇವಲ 7.1 ಓವರ್‌ಗಳಲ್ಲಿ ರನ್ ಆಗಿತ್ತು. 7 ಓವರ್‌ಗಳಲ್ಲಿ 100 ರನ್ ಗಳಿಸಿದರು. ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿ ಇತಿಹಾಸ ನಿರ್ಮಿಸಿದರು.ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2500 ರನ್ ಗಡಿ ತಲುಪಿದ್ದಾರೆ. ಟ್ವೆಂಟಿ-20ಯಲ್ಲಿ ಅತಿವೇಗದ 2500 ರನ್ ಗಳಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸೂರ್ಯ ಮುರಿದಿದ್ದಾರೆ. ಈ ಸಾಧನೆ ಮಾಡಿದ ಎರಡನೇ ಅತಿ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಬರ್ 62 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆ ಬಳಿಕ ಮೊಹಮ್ಮದ್ ರಿಜ್ವಾನ್ ದ್ವಿತೀಯ ಹಾಗೂ ವಿರಾಟ್ ಕೊಹ್ಲಿ ತೃತೀಯ ಸ್ಥಾನ ಪಡೆದರು. ರಿಜ್ವಾನ್ 65 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ವಿರಾಟ್ 68 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.ಸೂರ್ಯಕುಮಾರ್ ಯಾದವ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಟೀಂ ಇಂಡಿಯಾ ಸ್ಕೋರ್ ಬೋರ್ಡ್ ನಲ್ಲಿ 11 ಓವರ್ ಗಳಲ್ಲಿ 166 ರನ್ ಗಳಿಸಿತು. 35 ಎಸೆತಗಳಲ್ಲಿ 75 ರನ್ ಗಳಿಸಿದ್ದ ಸೂರ್ಯ 15ನೇ ಓವರ್ ನಲ್ಲಿ ಪೆವಿಲಿಯನ್ ತಲುಪಿದರು. ಸೂರ್ಯ ತಮ್ಮ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Suryakumar Yadav ಟೀಂ ಇಂಡಿಯಾ ಟೀಂ ಇಂಡಿಯಾ ಟಿ20 ಟಿ20 ಅತ್ಯಧಿಕ ಸ್ಕೋರ್‌ ಟಿ20 ಅತ್ಯಧಿಕ ರನ್‌ ಟಿ20ಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ತಂಡ ಟಿ20 ವಿಶ್ವದಾಖಲೆ ಟಿ20 ಕ್ರಿಕೆಟ್‌ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ Team India Team India T20 T20 Highest Score T20 Highest Runs Team With Most Runs In T20 T20 World Record T20 Cricket Cricket News Cricket News In Kannada Team India Highest Score In The History Of T20 Cr Suryakumar Yadav Babar Azam Virat Kohli T20 Internationals IND VS BAN T20 INNINGS IND VS BAN T20 UPDATES IND VS BAN T20 SAMSON IND VS BAN T20 UPPAL IND Vs BAN T20 Uppal Suryakumar Yadav Record Babar Azam Fastest 20 Century Record Suryakumar Yadav Strike Rate Babar Azam Fastest 5000 Odi Runs Babar Azam Vs Virat Kohli Babar Azam Fastest Record Fastest Hundred For India In T20i Shorts Virat Kohli Batting In T20i World Cup 2022 Babar Azam Breaks Kohli Record Suryakumar Yadav Best Innings Virat Kohli Suryakumar Yadav Today Match Batting Shorts Babar Vs Kohli

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೋಹಿತ್ ಶರ್ಮಾ ಅಥವಾ ಧೋನಿ...ಇವರಿಬ್ಬರಲ್ಲಿ ನಿಮ್ಮ ಫೇವರೇಟ್‌ ಕ್ಯಾಪ್ಟನ್‌ ಯಾರು?- ಈ ಕಠಿಣ ಪ್ರಶ್ನೆಗೆ ಖಡಕ್‌ ಉತ್ತರ ಕೊಟ್ಟ ಶಿವಂ ದುಬೆ!ರೋಹಿತ್ ಶರ್ಮಾ ಅಥವಾ ಧೋನಿ...ಇವರಿಬ್ಬರಲ್ಲಿ ನಿಮ್ಮ ಫೇವರೇಟ್‌ ಕ್ಯಾಪ್ಟನ್‌ ಯಾರು?- ಈ ಕಠಿಣ ಪ್ರಶ್ನೆಗೆ ಖಡಕ್‌ ಉತ್ತರ ಕೊಟ್ಟ ಶಿವಂ ದುಬೆ!ಶಿವಂ ದುಬೆ ನೆಟ್‌ಫ್ಲಿಕ್ಸ್‌ʼನಲ್ಲಿ ಪ್ರಸಾರವಾಗುತ್ತಿರುವ ದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದು, ಇವರೊಂದಿಗೆ ನಾಯಕ ರೋಹಿತ್ ಶರ್ಮಾ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ ಮತ್ತು ಅರ್ಷದೀಪ್ ಸಿಂಗ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
और पढो »

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ!ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ!ಭಾರತ ತಂಡವು ಇದುವರೆಗೆ ತವರಿನಲ್ಲಿ ಆಡಿದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ, ಪ್ರವಾಸಿ ತಂಡವು ಟಾಸ್ ಗೆದ್ದ ನಂತರ ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದು ಕೆಲವೇ ಬಾರಿ. ಇದುವರೆಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಸೇರಿದಂತೆ ಕೇವಲ 9 ಬಾರಿ ಮಾತ್ರ ಈ ರೀತಿ ಆಗಿದೆ.
और पढो »

ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಬಾಬರ್‌ ಅಜಮ್ !ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಬಾಬರ್‌ ಅಜಮ್ !Babar Azam Break Virat Kohli Record: ಪಾಕಿಸ್ತಾನದ ಚಾಂಪಿಯನ್ಸ್ ಏಕದಿನ ಕಪ್‌ನಲ್ಲಿ ಬಾಬರ್ ಅದ್ಭುತ ಶತಕ ಬಾರಿಸಿದ್ದಾರೆ.
और पढो »

ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!ಹ್ಯಾರಿ ಬ್ರೂಕ್ ಬ್ಯಾಟಿಂಗ್‌ಗೆ ಬಂದಾಗ ಇಂಗ್ಲೆಂಡ್‌ನ 3 ವಿಕೆಟ್‌ಗಳು 249 ರನ್‌ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು. ನಂತರ ಬ್ರೂಕ್ ರೂಟ್ ಅವರೊಂದಿಗೆ 4ನೇ ವಿಕೆಟ್‌ಗೆ 454 ರನ್‌ಗಳ ದಾಖಲೆಯ ಜೊತೆಯಾಟವನ್ನಾಡಿದರು. ಪರಿಣಾಮ ಆಂಗ್ಲರು ಬೃಹತ್‌ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.
और पढो »

IND vs BAN: हार्दिक पंड्या बने 'सुपरमैन', बॉउंड्री लाइन पर अनोखा कैच लपक दिलाई सूर्यकुमार यादव की यादIND vs BAN: हार्दिक पंड्या बने 'सुपरमैन', बॉउंड्री लाइन पर अनोखा कैच लपक दिलाई सूर्यकुमार यादव की यादIND vs BAN 2nd T20 Hardik Pandya Viral Catch:
और पढो »

IND vs BAN: ಶತಕ ಬಾರಿಸುವ ಮೂಲಕ ಧೋನಿಯ ಶ್ರೇಷ್ಠ ದಾಖಲೆ ಸರಿಗಟ್ಟಿದ ರಿಷಬ್ ಪಂತ್!IND vs BAN: ಶತಕ ಬಾರಿಸುವ ಮೂಲಕ ಧೋನಿಯ ಶ್ರೇಷ್ಠ ದಾಖಲೆ ಸರಿಗಟ್ಟಿದ ರಿಷಬ್ ಪಂತ್!ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನವಾದ ಶನಿವಾರ ಟೀಂ ಇಂಡಿಯಾದ ಬಲಿಷ್ಠ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು.
और पढो »



Render Time: 2025-02-19 08:15:40