ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ!

IND Vs BAN समाचार

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ!
Rohit SharmaNew RecordTeam India
  • 📰 Zee News
  • ⏱ Reading Time:
  • 30 sec. here
  • 11 min. at publisher
  • 📊 Quality Score:
  • News: 46%
  • Publisher: 63%

ಭಾರತ ತಂಡವು ಇದುವರೆಗೆ ತವರಿನಲ್ಲಿ ಆಡಿದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ, ಪ್ರವಾಸಿ ತಂಡವು ಟಾಸ್ ಗೆದ್ದ ನಂತರ ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದು ಕೆಲವೇ ಬಾರಿ. ಇದುವರೆಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಸೇರಿದಂತೆ ಕೇವಲ 9 ಬಾರಿ ಮಾತ್ರ ಈ ರೀತಿ ಆಗಿದೆ.

IND vs BAN: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 280 ರನ್‌ಗಳ ಗೆಲುವು ಸಾಧಿಸಿದ್ದು ಹೊಸ ದಾಖಲೆಯನ್ನು ಸಹ ಸೃಷ್ಟಿಸಿದೆ. ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ.ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 280 ರನ್‌ಗಳ ಭರ್ಜರಿ ಗೆಲುವುDiabetes Remedy: ಯಾವುದೇ ಔಷಧಿ ಬೇಡ..

ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿ ಕುಣಿದಾಡಿದ ರೋಹಿತ್ ಶರ್ಮಾ! ಈ ಗೆಲುವಿನ ನಿಜವಾದ ಹೀರೋ ಈತನೇ ಎಂದು ಕೊಂಡಾಡಿದ ಕ್ಯಾಪ್ಟನ್10 ವಿಕೆಟ್‌ಗಳ ಸೋಲು - ಆಸ್ಟ್ರೇಲಿಯಾ ವಿರುದ್ಧ ಡ್ರಾ – ಇಂಗ್ಲೆಂಡ್ ವಿರುದ್ಧ ಡ್ರಾ – ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಸೋಲು - ಆಸ್ಟ್ರೇಲಿಯಾ ವಿರುದ್ಧ ಭಾರತದ ಈ ಪ್ರತಿಷ್ಠಿತ ಶಾಲೆಯಲ್ಲಿ ಮಗಳಿಗೆ ದಾಖಲಾತಿ ಮಾಡಿಸಿದ ಧೋನಿ! 3ನೇ ತರಗತಿ ಓದುತ್ತಿರುವ ಝಿವಾ ಫೀಜ್‌ ಎಷ್ಟು ಗೊತ್ತಾ? ಆ ಸ್ಕೂಲ್‌ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rohit Sharma New Record Team India Bangladesh Chennai Chepauk Stadium Rohit Sharma's Captaincy Test Series Chennai Test Match

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

147 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಆಂಗ್ಲ ಬ್ಯಾಟ್ಸ್ʼಮನ್! ಮೊದಲ ಬಾರಿಗೆ ಇಂತಹ ಶ್ರೇಷ್ಠ ದಾಖಲೆ ಸೃಷ್ಟಿ.147 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಆಂಗ್ಲ ಬ್ಯಾಟ್ಸ್ʼಮನ್! ಮೊದಲ ಬಾರಿಗೆ ಇಂತಹ ಶ್ರೇಷ್ಠ ದಾಖಲೆ ಸೃಷ್ಟಿ.ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ವಿಶ್ವ ದಾಖಲೆ ನಿರ್ಮಾಣವಾಗಿದೆ. ಶ್ರೀಲಂಕಾ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಆಲಿ ಪೋಪ್ ಶತಕ ಸಿಡಿಸಿದ್ದಾರೆ. ಇದು ಒಲಿ ಪೋಪ್ ವೃತ್ತಿಜೀವನದ ಏಳನೇ ಟೆಸ್ಟ್ ಶತಕವಾಗಿದೆ.
और पढो »

‌ ಭಾರತದ ಮೊದಲ ಬ್ಲೇಡ್ ರನ್ನರ್.. ಹೋರಾಟ ನಡೆಸಿ ಮೇಲೆದ್ದ ಸಿಂಹಿಣಿ.. ಯಾರು ಈ ಶಾಲಿನಿ ಸರಸ್ವತಿ?‌ ಭಾರತದ ಮೊದಲ ಬ್ಲೇಡ್ ರನ್ನರ್.. ಹೋರಾಟ ನಡೆಸಿ ಮೇಲೆದ್ದ ಸಿಂಹಿಣಿ.. ಯಾರು ಈ ಶಾಲಿನಿ ಸರಸ್ವತಿ?Blade Runner Shalini Saraswathi: ಶಾಲಿನಿ ಸರಸ್ವತಿ ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಟಿ62 ವಿಭಾಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು.
और पढो »

ಮಧ್ಯರಾತ್ರಿ 2.30ಕ್ಕೆ ಮೆಸೇಜ್‌ ಮಾಡಿ ರೋಹಿತ್‌ ಶರ್ಮಾ ರೂಂಗೆ ಕರೆದಿದ್ದು ಯಾರನ್ನ? ಟೀಂ ಇಂಡಿಯಾ ನಾಯಕನ ಬಿಗ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಸ್ಟಾರ್‌ ಕ್ರಿಕೆಟಿಗಮಧ್ಯರಾತ್ರಿ 2.30ಕ್ಕೆ ಮೆಸೇಜ್‌ ಮಾಡಿ ರೋಹಿತ್‌ ಶರ್ಮಾ ರೂಂಗೆ ಕರೆದಿದ್ದು ಯಾರನ್ನ? ಟೀಂ ಇಂಡಿಯಾ ನಾಯಕನ ಬಿಗ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಸ್ಟಾರ್‌ ಕ್ರಿಕೆಟಿಗPiyush Chawla Rohit Sharma: ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ ರೋಹಿತ್ ಬಗ್ಗೆ ಮಹತ್ವದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ರೋಹಿತ್ ತಂಡಕ್ಕಾಗಿ ಹೇಗೆ ಯೋಚಿಸುತ್ತಾರೆ ಎಂಬುದನ್ನು ಚಾವ್ಲಾ ಹೇಳಿದ್ದಾರೆ.
और पढो »

ಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ...- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ...- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆವೃತ್ತಿಜೀವನವೇ ಅಂತ್ಯದತ್ತ ಮುಖ ಮಾಡುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ರಾಹುಲ್‌ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.
और पढो »

ವಿರಾಟ್ ಕೊಹ್ಲಿ ಮಾತ್ರವಲ್ಲ ರೋಹಿತ್ ಶರ್ಮಾ ಕೂಡ ಐಪಿಎಲ್ 2025 ರಲ್ಲಿ ಆಡೋದು ಡೌಟ್!!‌ ಯಾಕೆ ಗೊತ್ತೇ?ವಿರಾಟ್ ಕೊಹ್ಲಿ ಮಾತ್ರವಲ್ಲ ರೋಹಿತ್ ಶರ್ಮಾ ಕೂಡ ಐಪಿಎಲ್ 2025 ರಲ್ಲಿ ಆಡೋದು ಡೌಟ್!!‌ ಯಾಕೆ ಗೊತ್ತೇ?rohit sharma and virat kohli: ಇತ್ತೀಚೆಗೆ ವಿರಾಟ್ ಕೊಹ್ಲಿ ಮುಂದಿನ ಐಪಿಎಲ್‌ನಲ್ಲಿ ಆಡುವುದಿಲ್ಲ ಎನ್ನಲಾಗುತ್ತಿತ್ತು.. ಇದೀಗ ರೋಹಿತ್ ಶರ್ಮಾ ಕೂಡ ಐಪಿಎಲ್ 2025 ರಲ್ಲಿ ಕಾಣಿಸಿಕೊಳ್ಳೋದೆ ಡೌಟ್‌ ಎಂದು ಹೇಳಲಾಗುತ್ತಿದೆ..
और पढो »

147 ವರ್ಷದಲ್ಲಿ ಯಾವ ಆಟಗಾರರು ಮಾಡಿರದ ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್! ದಿಗ್ಗಜ ಆಟಗಾರರ ಹಲವಾರು ಆಲ್‌ ಟೈಮ್‌ ರೆಕಾರ್ಡ್‌ ಪೀಸ್‌ ಪೀಸ್‌147 ವರ್ಷದಲ್ಲಿ ಯಾವ ಆಟಗಾರರು ಮಾಡಿರದ ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್! ದಿಗ್ಗಜ ಆಟಗಾರರ ಹಲವಾರು ಆಲ್‌ ಟೈಮ್‌ ರೆಕಾರ್ಡ್‌ ಪೀಸ್‌ ಪೀಸ್‌yashasvi jaiswal: ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್ ವೃತ್ತಿಜೀವನದ ಮೊದಲ 10 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
और पढो »



Render Time: 2025-02-15 16:14:25