Rakshasa Movie: ಮಮ್ಮಿ ಮತ್ತು ದೇವಕಿ ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬಂದಿರುವ ರಾಕ್ಷಸ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಬ್ಬರಿಸಿದ್ದಾರೆ.
Rakshasa Movie : 'ಮಮ್ಮಿ' ಮತ್ತು 'ದೇವಕಿ' ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬಂದಿರುವ 'ರಾಕ್ಷಸ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಬ್ಬರಿಸಿದ್ದಾರೆ.ಪ್ರಜ್ವಲ್ 'ರಾಕ್ಷಸ' ಅವತಾಕ್ಕೆ ಫ್ಯಾನ್ಸ್ ಫಿದಾಹೋಲಿಕೆ ನನಗೆ ಇಷ್ಟವಿಲ್ಲ.. ಅದರಲ್ಲೂ ಕೊಹ್ಲಿ ಜೊತೆ ನನ್ನನ್ನು ಹೋಲಿಸಬೇಡಿ: ಸ್ಮೃತಿ ಮಂಧಾನ ಶಾಕಿಂಗ್ ಹೇಳಿಕೆ ವೈರಲ್
ರಾಕ್ಷಸ ಟೀಸರ್ ಅನ್ನು ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನಟಿ ಪ್ರಿಯಾಂಕ ಉಪೇಂದ್ರ 'ರಾಕ್ಷಸ' ಟೀಸರ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಜೊತೆಗೆ ನಟ ಪೃಥ್ವಿ ಅಂಬರ್, ಡೈಲಾಗ್ ರೈಟರ್ ಮಾಸ್ತಿ, ನಟ ಶಿವರಾಜ್ ಕೆಆರ್ ಪೇಟೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ರಾಕ್ಷಸ ಟೀಸರ್ ನೋಡಿ ಮೆಚ್ಚಿಕೊಂಡರು. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿತು.
ಪ್ರಜ್ವಲ್ ದೇವರಾಜ್ ಮಾತನಾಡಿ, 'ನನಗೆ ಹಾರರ್ ಸಿನಿಮಾ ಎಂದರೆ ತುಂಬಾ ಭಯ. ನಾನು ಹೆಂಡತಿ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು ಹಾರರ್ ಸಿನಿಮಾ ನೋಡ್ತೀನೆ. ಆದರೆ ಈಗ ನಾನೆ ಹಾರರ್ ಸಿನಿಮಾದಲ್ಲೇ ನಟಿಸಿದ್ದೇನೆ ಇದಕ್ಕೆ ಕಾರಣ ಲೋಹಿತ್. ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ' ಎಂದರು. ರಾಕ್ಷಸ ಸಿನಿಮಾವನ್ನು ಸುಮಾರು 55 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸಂಪೂರ್ಣ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಮಾಡಿರುವುದು ವಿಶೇಷ. ಅಂದಹಾಗೆ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಹಾರಾರ್ ಟೈಂಲೂಪ್ ವರ್ಷನ್ ಟ್ರೈ ಮಾಡಿದ್ದಾರೆ ನಿರ್ದೇಶಕ ಲೋಹಿತ್.
Rakshasa Movie Rakshasa Movie Teaser Release Rakshasa Movie ಪ್ರಜ್ವಲ್ ದೇವರಾಜ್ ಪ್ರಜ್ವಲ್ ದೇವರಾಜ್ ಸಿನಿಮಾ ರಾಕ್ಷಸ ಸಿನಿಮಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Sudeep: ನಟ ಸುದೀಪ್ ಸಿನಿಮಾ ಇದೇ ವಾರ ರಿಲೀಸ್! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್Sudeep movie release date: ಸುದೀಪ್ ಅಭಿನಯದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
और पढो »
ʼದೇವರʼ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್..! ಎನ್‌ಟಿಆರ್ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್ ಫಿದಾDevara movie Chuttamalle song : ಇನ್ನೆರಡು ತಿಂಗಳಲ್ಲಿ ತೆರೆಕಾಣಲಿರುವ ʼದೇವರʼ ಚಿತ್ರದ ಮೇಲೆ ಇಂದು ಬಿಡುಗಡೆಯಾದ ಹಾಡು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಆಗಿರುವ ಈ ಚಿತ್ರದ ಗ್ಲಿಂಪ್ಸಸ್, ಫಿಯರ್ ಸಾಂಗ್ ಸಿನಿ ಪ್ರಿಯರಿಗೆ ಕುತೂಹಲ ಹುಟ್ಟಿಸಿತ್ತು, ಇದೀಗ ಈ ಹಾಡು ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣಗೊಳಿಸಿದೆ..
और पढो »
Martin Trailer: ಬದ್ದ ಎದರಾಳಿ ವಿರುದ್ಧ ನಾಯಕನ ಸೆಣೆಸಾಟ.. ಮಾರ್ಟಿನ್ ಟ್ರೇಲರ್ ಕಂಡು ಫ್ಯಾನ್ಸ್ ಫುಲ್ ಫಿದಾ..!Martin trailer 1: ಧ್ರುವ ಸರಾಜಾ ಅಭಿನಾಯದ ಮಾರ್ಟಿನ್ ಚಿತ್ರ ಅನೌಂನ್ಸ್ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸುದೀರ್ಘ ಕಾಯುವಿಕೆಯ ನಂತರ ಮಾರ್ಟಿನ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಆಗಸ್ಟ್ 05 ರಂದು ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದು, ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ.
और पढो »
ಕಿವಿಯೋಲೆ...ಬೈ ತಲೆ ಬೊಟ್ಟು.. ಸೀರೆಯುಟ್ಟು ದೇವಕನ್ಯೆಯಂತೆ ಕಂಗೊಳಿಸಿದ ರಶ್ಮಿಕಾ ಮಂದಣ್ಣ..!ಲೇಡಿ ಲುಕ್‌ಗೆ ಫ್ಯಾನ್ಸ್ ಫಿದಾRashmika Mandanna: ಸೌತ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಸದ್ದು ಮಾಡುತ್ತಿರುವ ನಟಿ. ಬಾಲಿವುಡ್ ಅನಿಮಲ್ ಸಿನಿಮಾ ಹಿಟ್ ಆದ ಮೇಲಂತೂ ರಶ್ಮಿಕಾಗೆ ಟಾಲಿವುಡ್ ಅಷ್ಟೆ ಅಲ್ಲ ಬಾಲಿವುಡ್‌ನಲ್ಲೂ ಡಿಮ್ಯಾಂಡ್ ಸಿಕ್ಕಾಪಟ್ಟೆ ಹೆಚ್ಚಾಗಿದೆ.
और पढो »
ಶಿವಣ್ಣ ನಟನೆಯ ʻಭೈರತಿ ರಣಗಲ್ʼ ಟೈಟಲ್ ಸಾಂಗ್‌ಗೆ ಸಿನಿಪ್ರಿಯರು ಫಿದಾShivRajkumar starrer Bhairati Rangal Movie: ಸಂತೋಷ್ ವೆಂಕಿ ಹಾಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
और पढो »
ಭಾರತದಲ್ಲಿನ ಈ ಆಹಾರ ಅಂದ್ರೆ ನನಗೆ ಬಹಳ ಇಷ್ಟ, ಫಿದಾ ಆಗ್ಬಿಟ್ಟೆ: WWE ಚಾಂಪಿಯನ್ ಜಾನ್ ಸೆನಾ ಹೇಳಿಕೆJohn Cena : ಅನಂತ್-ರಾಧಿಕಾ ಮದುವೆಯಲ್ಲಿ ಜಾನ್ ಸೆನಾ ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಸಾಂಪ್ರದಾಯಿಕ ಶೇರ್ವಾನಿ ಧರಿಸಿದ್ದ ಅವರು, ತಮ್ಮ ವ್ರೆಸ್ಲಿಂಗ್ ಸ್ಟೈಲ್ʼನಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದರು.
और पढो »