ಪ್ರಭಾಸ್‌ ಅಲ್ಲವೇ ಅಲ್ಲ.. ʼಈʼ ಖ್ಯಾತ ವ್ಯಕ್ತಿಯೊಂದಿಗೆ ಮದುವೆಯಾಗಲು ಗ್ರೀನ್‌ ಸಿಗ್ನಲ್‌ ಕೊಟ್ಟ ಅನುಷ್ಕಾ ಶೆಟ್ಟಿ..! ಸ್ವೀಟಿ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?

Heroine Anushka Ready To Married समाचार

ಪ್ರಭಾಸ್‌ ಅಲ್ಲವೇ ಅಲ್ಲ.. ʼಈʼ ಖ್ಯಾತ ವ್ಯಕ್ತಿಯೊಂದಿಗೆ ಮದುವೆಯಾಗಲು ಗ್ರೀನ್‌ ಸಿಗ್ನಲ್‌ ಕೊಟ್ಟ ಅನುಷ್ಕಾ ಶೆಟ್ಟಿ..! ಸ್ವೀಟಿ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?
ಅನುಷ್ಕಾ ಶೆಟ್ಟಿಅನುಷ್ಕಾ ಶೆಟ್ಟಿ ಮದುವೆ ಸುದ್ದಿಪ್ರಭಾಸ್‌ ಅನುಷ್ಕಾ ಶೆಟ್ಟಿ
  • 📰 Zee News
  • ⏱ Reading Time:
  • 72 sec. here
  • 23 min. at publisher
  • 📊 Quality Score:
  • News: 102%
  • Publisher: 63%

Actress Anushka is ready for marriage: ಟಾಲಿವುಡ್ ನ ಸ್ಟಾರ್ ಹೀರೋಯಿನ್ ಗಳ ಪಟ್ಟಿಯಲ್ಲಿ ಅನುಷ್ಕಾ ಮೊದಲ ಸಾಲಿನಲ್ಲಿದ್ದಾರೆ.. ನಾಗಾರ್ಜುನ ಅವರ ಸೂಪರ್ ಸಿನಿಮಾದ ಮೂಲಕ ತೆಲುಗು ಇಂಡಸ್ಟ್ರಿಗೆ ಪರಿಚಿತರಾದ ಅನುಷ್ಕಾ ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟಕ್ಕೆ ಏರಿದರು.

ಪ್ರಭಾಸ್‌ ಅಲ್ಲವೇ ಅಲ್ಲ.. ʼಈʼ ಖ್ಯಾತ ವ್ಯಕ್ತಿಯೊಂದಿಗೆ ಮದುವೆಯಾಗಲು ಗ್ರೀನ್‌ ಸಿಗ್ನಲ್‌ ಕೊಟ್ಟ ಅನುಷ್ಕಾ ಶೆಟ್ಟಿ ..! ಸ್ವೀಟಿ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?

Vastu For PlantsDiet plan for weight lossAnushka Shetty: ಅರುಂಧತಿ ಸಿನಿಮಾದಿಂದ ಅನುಷ್ಕಾ ರೇಂಜ್ ಅಗಾಧವಾಗಿ ಬದಲಾಗಿತ್ತು... ತೆಲುಗು ಹೀರೋಗಳಿಗೆ ಸರಿಸಮನಾದ ಕೇಜ್‌ ಅನುಷ್ಕಾಗೆ ಇದೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಕೆಲ ದಿನಗಳಿಂದ ಅನುಷ್ಕಾ ತಮ್ಮ ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ.. ಝೀರೋಸೈಜ್ ಚಿತ್ರದ ಮೂಲಕ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು.. ನಟಿ ಕಳೆದ ವರ್ಷ ಯಂಗ್ ಹೀರೋ ನವೀನ್ ಪೋಲಿಶೆಟ್ಟಿ ಜೊತೆ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿದೆ. ಅನುಷ್ಕಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಸುಮಾರು 19 ವರ್ಷಗಳಾದ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಕಥೆ ಇಷ್ಟವಾದರೆ ಮಾತ್ರ ಅನುಷ್ಕಾ ಸಿನಿಮಾ ಮಾಡುತ್ತಾರೆ ಎಂಬುದು ಗೊತ್ತೇ ಇದೆ..

ಇದರ ಬಳಿಕ ಅನುಷ್ಕಾ ನಿರ್ಮಾಪಕರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಅನುಷ್ಕಾ ಮದುವೆ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಸ್ವೀಟಿ ಬ್ಯುಸಿನೆಸ್ ಮ್ಯಾನ್ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ.. ಅನುಷ್ಕಾ ಕುಟುಂಬವು ಪ್ರಮುಖ ಉದ್ಯಮಿ ಕುಟುಂಬದ ವ್ಯಕ್ತಿಯನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಈ ಮದುವೆಗೆ ಅನುಷ್ಕಾ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲವಂತೆ. ಸದ್ಯದಲ್ಲೇ ಈ ಮದುವೆ ಬಗ್ಗೆ ಸ್ಪಷ್ಟತೆ ಬರುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...W,W,W,W,W,W,W... ಒಂದೇ ಪಂದ್ಯದಲ್ಲಿ 10ಕ್ಕೆ 10 ವಿಕೆಟ್‌!‌ ಯುವ ಸ್ಪಿನ್ನರ್‌ ಆಟಕ್ಕೆ ಮನಸೋತ ಕ್ರಿಕೆಟ್‌ ಲೋಕ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅನುಷ್ಕಾ ಶೆಟ್ಟಿ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಪ್ರಭಾಸ್‌ ಅನುಷ್ಕಾ ಶೆಟ್ಟಿ ಸ್ವೀಟಿ ಸೌತ್‌ ನಟಿ ಪ್ರಭಾಸ್‌ ಅನುಷ್ಕಾ ಶೆಟ್ಟಿ ಮದುವೆ ಅನುಷ್ಕಾ ಶೆಟ್ಟಿ ಜೀವನ Anushka Ready To Married With Business Man Anushk Anushka Ready To Married Anushka Wedding With A 42-Year-Old Producer Heroine Anushka Ready To Married With A 42-Year-O Anushka Shetty Latest News Anushka Shetty Latest Updates Anushka Shetty New Movies Anushka Shetty Announced Movie Anushka Shetty Joins The Sets For Kathanar Anushka Shetty Kathanar Movie Anushka Shetty News Anushka Shetty Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶೀಘ್ರದಲ್ಲೇ ಶ್ರದ್ಧಾ ಕಪೂರ್‌ ಮದುವೆ!? ಬಾಲಿವುಡ್‌ ಡ್ರೀಮ್‌ ಗರ್ಲ್‌ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?ಶೀಘ್ರದಲ್ಲೇ ಶ್ರದ್ಧಾ ಕಪೂರ್‌ ಮದುವೆ!? ಬಾಲಿವುಡ್‌ ಡ್ರೀಮ್‌ ಗರ್ಲ್‌ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?shraddha kapoor wedding: ಶ್ರದ್ಧಾ ಕಪೂರ್ ಪ್ರಸ್ತುತ ತಮ್ಮ ಚಿತ್ರ ಸ್ತ್ರೀ 2 ರ ಯಶಸ್ಸಿನ ಖುಷಿಯಲ್ಲಿದ್ದಾರೆ... ಇದೇ ವೇಳೆ ಆಕೆಯ ಸಹೋದರ ಅವರ ಮದುವೆ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ನೀಡಿದ್ದಾರೆ... ಸದ್ಯ ಈ ಸಂಬಂಧ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..
और पढो »

5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »

ಪ್ರಮೋದ್‌ ಶೆಟ್ಟಿ ಹುಟುಹಬ್ಬಕ್ಕೆ ಅನೌನ್ಸ್‌ ಆಯ್ತು ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗಪ್ರಮೋದ್‌ ಶೆಟ್ಟಿ ಹುಟುಹಬ್ಬಕ್ಕೆ ಅನೌನ್ಸ್‌ ಆಯ್ತು ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗKarikanu Guddada Melondu Adhika Prasanga: ಲಾಫಿಂಗ್ ಬುದ್ಧ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರದ ಅಪ್ಡೇಟ್ ಕೊಟ್ಟ ಪ್ರಮೋದ್ ಶೆಟ್ಟಿ.
और पढो »

ರಶ್ಮಿಕಾ, ಶ್ರೀಲೀಲಾ ಇವರ್ಯಾರು ಅಲ್ಲ.. ʼಈʼ ಸ್ಯಾಂಡಲ್‌ವುಡ್‌ ನಟಿಯೊಂದಿಗೆ ವಿಜಯ್ ದೇವರಕೊಂಡ ರೊಮ್ಯಾನ್ಸ್..! ಯಾರು ಗೊತ್ತೇ?ರಶ್ಮಿಕಾ, ಶ್ರೀಲೀಲಾ ಇವರ್ಯಾರು ಅಲ್ಲ.. ʼಈʼ ಸ್ಯಾಂಡಲ್‌ವುಡ್‌ ನಟಿಯೊಂದಿಗೆ ವಿಜಯ್ ದೇವರಕೊಂಡ ರೊಮ್ಯಾನ್ಸ್..! ಯಾರು ಗೊತ್ತೇ?Vijay Devarkonda With Sandalwood Actress: ಸಿನಿಮಾ ಹಿನ್ನೆಲೆಯಿಲ್ಲದೆ ನಾಯಕನಾಗಿ ಪಯಣ ಆರಂಭಿಸಿದ ಕ್ರೇಜಿ ಬಾಯ್ ವಿಜಯ್ ದೇವರಕೊಂಡ ಆರಂಭದಲ್ಲಿ ತಮ್ಮದೇ ಶೈಲಿಯ ಚಿತ್ರಗಳಿಂದ ಸ್ಟಾರ್ ಪಟ್ಟ ಗಳಿಸಿದ್ದರು. ಇದರಿಂದಾಗಿ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ಸರಿಯಾದ ಯಶಸ್ಸನ್ನು ಪಡೆಯಲು ಹರಸಾಹಸಪಡುತ್ತಿದ್ದಾರೆ..
और पढो »

ʼನನ್‌ ಹುಡ್ಗʼ.. ಕೊನೆಗೂ ಬಾಯ್‌ಫ್ರೆಂಡ್‌ ಯಾರೆಂದು ಪರಿಚಯಿಸಿದ ರಂಜನಿ ರಾಘವನ್‌! ಕನ್ನಡತಿ ಕೈ ಹಿಡಿಯೋ ಲಕ್ಕಿ ಬಾಯ್‌ ಇವರೇ!!ʼನನ್‌ ಹುಡ್ಗʼ.. ಕೊನೆಗೂ ಬಾಯ್‌ಫ್ರೆಂಡ್‌ ಯಾರೆಂದು ಪರಿಚಯಿಸಿದ ರಂಜನಿ ರಾಘವನ್‌! ಕನ್ನಡತಿ ಕೈ ಹಿಡಿಯೋ ಲಕ್ಕಿ ಬಾಯ್‌ ಇವರೇ!!Actress Ranjani Raghavan Boyfriend: ನಟಿ ರಂಜನಿ ರಾಘವನ್‌ ಯಾರಿಗೆ ಗೊತ್ತಿಲ್ಲ ಹೇಳಿ.. ಪುಟ್ಟಗೌರಿ ಮದುವೆ ಸಿರೀಯಲ್‌ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಚೆಲುವೆ ಕನ್ನಡತಿಯಾಗಿ ಪ್ರೇಕ್ಷಕರ ಮನೆಮಗಳಾಗಿದ್ದಾಳೆ.. ಯಾವುದೇ ಆಡಂಬರವಿಲ್ಲದ ಸಿಕ್ಕಾಪಟ್ಟೆ ಸಿಂಪಲ್‌ ಲೈಪ್‌ ಲೀಡ್‌ ಮಾಡುತ್ತಿರುವ ಈ ಚೆಲುವೆ ಇದೀಗ ಪೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ..
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »



Render Time: 2025-02-19 09:56:39