ಫೆಬ್ರವರಿ ತಿಂಗಳಲ್ಲಿ ಗಜಕೇಸರಿ ಯೋಗ ರಚನೆಯಿಂದ 5 ರಾಶಿಗಳಿಗೆ ವಿಶೇಷ ಲಾಭದ ಜೊತೆ ಅಪಾರ ಧನ ಪ್ರಾಪ್ತಿ ಆಗಲಿದೆ. ಈ ಯೋಗದಿಂದಾಗಿ ಕೆಲವು ರಾಶಿಗೆ ಸೇರಿದ ಜನರಿಗೆ ವಿಶೇಷ ಲಾಭದ ಜೊತೆ ಅಪಾರ ಧನ ಪ್ರಾಪ್ತಿ ಆಗಲಿದೆ.
ಫೆಬ್ರವರಿ ಆರಂಭದಲ್ಲೇ ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಅದೃಷ್ಟವೋ ಅದೃಷ್ಟ, ಲಕ್ಷ್ಮಿ ಅನುಗ್ರಹದಿಂದ ಸಿರಿ ಸಂಪತ್ತು ವೃದ್ಧಿ.. ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!
gaja kesari yoga effect : ಗಜಕೇಸರಿ ಯೋಗದ ರಚನೆಯಿಂದ ಯಾವ ರಾಶಿಗಳು ಫೆಬ್ರವರಿ ತಿಂಗಳಲ್ಲಿ ಲಾಭವನ್ನು ಪಡೆಯಬಹುದು ಎಂದು ತಿಳಿಯೋಣ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...gaja kesari yoga effect : ಗುರು ಗ್ರಹವು ಗುರು ಗ್ರಹವು ವೃಷಭ ರಾಶಿಯಲ್ಲಿ ಚಲಿಸುತ್ತಿದೆ. ಫೆಬ್ರವರಿ 6 ರಂದು ಬೆಳಗ್ಗೆ 2.15ಕ್ಕೆ ವೃಷಭ ರಾಶಿಯಲ್ಲಿ ಚಂದ್ರ ಕೂಡ ಬರಲಿದ್ದಾನೆ. ಚಂದ್ರನೊಂದಿಗೆ ಗುರುವಿನ ಸಂಯೋಗವು ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಇದನ್ನು ಅತ್ಯಂತ ಮಂಗಳಕರ ಯೋಗ ಎಂದು ಪರಿಗಣಿಸಲಾಗುತ್ತದೆ.
Gajakesari Yoga Febrary Astrology Lucky Financial Gain Rashi
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಗಜಕೇಸರಿ ರಾಜಯೋಗದೊಂದಿಗೆ ಹೊಸ ವರ್ಷದ ಆರಂಭ !ಈ ರಾಶಿಯವರ ಸಣ್ಣ ಸಣ್ಣ ಕನಸುಗಳೂ ನನಸಾಗುವ ವರ್ಷ !ನಿಮ್ಮ ಪಾಲಿನ ಸುವರ್ಣ ಯುಗವೇ ಆಗುವುದುGajakesari yoga effect: ಹೊಸ ವರ್ಷದಲ್ಲಿ ಕೆಲವರ ಜಾತಕದಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಗಜಕೇಸರಿ ಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ವರ್ಷದ ಆರಂಭದಿಂದಲೇ ಅದೃಷ್ಟ ಕೈ ಹಿಡಿದು ಜೀವನದ ದಿಕ್ಕೇ ಬದಲಾಗುವುದು.
और पढो »
2025 ರ ಹೊಸ ವರ್ಷ: ಈ 3 ಜನ್ಮರಾಶಿಗೆ ಶನಿದೇವನ ಆಶೀರ್ವಾದ!ಶನಿದೇವನು ಮಾರ್ಚ್ 29 ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತಿದ್ದು, ಕೆಲವು ರಾಶಿಗಳಿಗೆ ಸುಖ-ಸಂಪತ್ತು ನೀಡಲಿದೆ. ಈ ರಾಶಿಗಳಲ್ಲಿ ಕುಂಭ, ವೃಶ್ಚಿಕ ಮತ್ತು ಕರ್ಕಾಟಕ ರಾಶಿಗಳು ಸೇರಿವೆ.
और पढो »
ಗಜಕೇಸರಿ ರಾಜಯೋಗ: ವೃಷಭ, ಧನು, ಕುಂಭ ರಾಶಿಯವರಿಗೆ ಅದೃಷ್ಟದ ಚಮಕಜ್ಯೋತಿಷ್ಯದ ಪ್ರಕಾರ, ಜನವರಿ 9ರಂದು ವೃಷಭ ರಾಶಿಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ. ಈ ಯೋಗದ ಪರಿಣಾಮವಾಗಿ ವೃಷಭ, ಧನು, ಕುಂಭ ರಾಶಿಯವರ ಅದೃಷ್ಟ ಬೆಳೆಯಲಿದೆ.
और पढो »
Astro Tips: ಸೂರ್ಯದೇವನ ಆಶೀರ್ವಾದದಿಂದ ಜನವರಿಯಲ್ಲಿ ಈ 5 ರಾಶಿಗಳಿಗೆ ಲಕ್ಷಾಧಿಪತಿ ಯೋಗ!!ಜನವರಿ ತಿಂಗಳು ಕೆಲವು ರಾಶಿಗಳಿಗೆ ಬಹಳ ವಿಶೇಷವಾಗಿದೆ. ಈ ದಿನ ಗ್ರಹ ಮತ್ತು ನಕ್ಷತ್ರಗಳ ಸ್ಥಾನ 5 ರಾಶಿಗಳ ಅದೃಷ್ಟವನ್ನು ಬೆಳಗಿಸಲಿವೆ. ಉದ್ಯೋಗ, ವ್ಯವಹಾರ ಮತ್ತು ಹಣಕಾಸಿನ ವಿಷಯಗಳಲ್ಲಿ ಈ ರಾಶಿಯವರಿಗೆ ಅಪಾರ ಯಶಸ್ಸು ಸಿಗುವ ಸಾಧ್ಯತೆಯಿದೆ.
और पढो »
ಧನು ರಾಶಿಯಲ್ಲಿ ಬುಧನ ಸಂಚಾರ: ಈ ರಾಶಿಗಳ ಅದೃಷ್ಟ ಬದಲಾಗಲಿದ್ದು, ಸಂಪತ್ತು ಹೆಚ್ಚಾಗಲಿದೆ!!ಬುಧನು ನಿಮ್ಮ ಒಂಬತ್ತನೇ ಸ್ಥಾನದಲ್ಲಿ ಸಾಗುತ್ತಾನೆ. ಜಾತಕದ ಒಂಬತ್ತನೇ ಸ್ಥಾನವು ನಮ್ಮ ಅದೃಷ್ಟಕ್ಕೆ ಸಂಬಂಧಿಸಿದೆ. ಬುಧ ಸಂಕ್ರಮಣದ ಪ್ರಭಾವದಿಂದ ನಿಮ್ಮ ಶ್ರಮದ ಬಲದ ಮೇಲೆ ಅದೃಷ್ಟದ ಬೆಂಬಲವನ್ನು ನೀವು ಪಡೆಯುತ್ತೀರಿ. ಸರಿಯಾದ ಶ್ರದ್ಧೆಯಿಂದ ನೀವು ಖಂಡಿತವಾಗಿಯೂ ಹಣವನ್ನು ಪಡೆಯುತ್ತೀರಿ.
और पढो »
ದಿನಭವಿಷ್ಯ 27-12-2024: ಶುಕ್ರವಾರದಂದು ಧೃತಿ ಯೋಗ, ಈ 6 ರಾಶಿಯವರಿಗೆ ಲಕ್ಷ್ಮಿ ಅನುಗ್ರಹShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿಯ ಇದು ಶುಕ್ರವಾರ. ಈ ದಿನ ವಿಶಾಖಾ ನಕ್ಷತ್ರ, ಧೃತಿ ಯೋಗ, ಕೌಲವ ಕರಣ. ಇಂದು ಯಾವ ರಾಶಿಯವರಿಗೆ ಅದೃಷ್ಟ ತಿಳಿಯಿರಿ.
और पढो »