2025 ರ ಹೊಸ ವರ್ಷ: ಈ 3 ಜನ್ಮರಾಶಿಗೆ ಶನಿದೇವನ ಆಶೀರ್ವಾದ!

Astrology समाचार

2025 ರ ಹೊಸ ವರ್ಷ: ಈ 3 ಜನ್ಮರಾಶಿಗೆ ಶನಿದೇವನ ಆಶೀರ್ವಾದ!
Shani GocharAstrology2025
  • 📰 Zee News
  • ⏱ Reading Time:
  • 81 sec. here
  • 12 min. at publisher
  • 📊 Quality Score:
  • News: 67%
  • Publisher: 63%

ಶನಿದೇವನು ಮಾರ್ಚ್ 29 ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತಿದ್ದು, ಕೆಲವು ರಾಶಿಗಳಿಗೆ ಸುಖ-ಸಂಪತ್ತು ನೀಡಲಿದೆ. ಈ ರಾಶಿಗಳಲ್ಲಿ ಕುಂಭ, ವೃಶ್ಚಿಕ ಮತ್ತು ಕರ್ಕಾಟಕ ರಾಶಿಗಳು ಸೇರಿವೆ.

ಈ 3 ಜನ್ಮರಾಶಿಗೆ 2025 ರ ಹೊಸ ವರ್ಷ ಆರಂಭವಾಗುವುದೇ ಶನಿದೇವನ ಆಶೀರ್ವಾದದಿಂದ: ಶ್ರೀಮಂತಿಕೆ ಹತ್ತಿರವಾಗುವ ಗೋಲ್ಡನ್‌ ಟೈಂ... ಸಾಲ ಕಡಿಮೆಯಾಗುವುದು Shani Gochar : ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಶನಿ ದೇವನನ್ನು ನ್ಯಾಯವನ್ನು ನೀಡುವ ದೇವತೆ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನು ಮಾರ್ಚ್ 29 ರಂದು ರಾತ್ರಿ 11:01 ಕ್ಕೆ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಶಿಯಲ್ಲಿ ಶನಿಯ ಬದಲಾವಣೆಯಿಂದ ಕೆಲವು ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ.

ಶನಿ ದೇವನನ್ನು ನ್ಯಾಯವನ್ನು ನೀಡುವ ದೇವತೆ ಎಂದು ಕರೆಯಲಾಗುತ್ತದೆಈ ಹಣ್ಣನ್ನು ಸಿಪ್ಪೆ ಸಮೇತ ಕಚ್ಚಿ ತಿಂದರೆ ಕಣ್ಣ ದೃಷ್ಟಿ ಎಷ್ಟೇ ಮಂಜಾಗಿದ್ದರೂ ಶಾರ್ಪ್‌ ಆಗುತ್ತೆ: 80ರ ವಯಸ್ಸಲ್ಲೂ ಕನ್ನಡಕ ಹಾಕುವ ಅಗತ್ಯವೇ ಬರಲ್ಲವರ್ಷದಲ್ಲಿ 90 ದಿನಗಳಷ್ಟೇ ಸಿಗುವ ಈ ತರಕಾರಿ ಒಮ್ಮೆ ತಿಂದರೆ ಕೆಲವೇ ನಿಮಿಷಗಳಲ್ಲಿ ಸೊಂಟದ ಬೊಜ್ಜು ಬೆಣ್ಣೆ ಕರಗಿದಂತೆ ಕರಗಿಹೋಗುತ್ತೆಈ ಹಣ್ಣು ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಫ್ಯಾಟಿ ಲಿವರ್ ಸಮಸ್ಯೆಯಿಂದ ಶಾಶ್ವತ ಮುಕ್ತಿ ಸಿಗುತ್ತೆಹೊಸ ವರ್ಷ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭದೊಂದಿಗೆ ಶನಿದೇವನು ಕೆಲವೊಂದು ರಾಶಿಗಳಿಗೆ ಸುಖ-ಸಂಪತ್ತು ನೀಡಲಿದ್ದೇನೆ. ಅಂದರೆ 2025 ರಲ್ಲಿ ಶನಿದೇವನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಶನಿದೇವನು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುವುದರಿಂದ ಕೆಲ ರಾಶಿಗಳಿಗೆ ಎಲ್ಲಿಲ್ಲದ ಸವಲತ್ತು ಒದಗಲಿದೆ. ಇನ್ನು ಈ ರಾಶಿ ಬದಲಾವಣೆಯು 29 ಮಾರ್ಚ್ 2025 ರಂದು ಸಂಭವಿಸುತ್ತದೆ.ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಶನಿ ದೇವನನ್ನು ನ್ಯಾಯವನ್ನು ನೀಡುವ ದೇವತೆ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನು ಮಾರ್ಚ್ 29 ರಂದು ರಾತ್ರಿ 11:01 ಕ್ಕೆ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಶಿಯಲ್ಲಿ ಶನಿಯ ಬದಲಾವಣೆಯಿಂದ ಕೆಲವು ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ.2025ರಲ್ಲಿ ಶನಿದೇವರು ಕುಂಭ ರಾಶಿಯಿಂದ ಮೀನ ರಾಶಿಗೆ ತೆರಳಲಿದ್ದಾರೆ. ಈ ಸಂಚಾರವು ಕುಂಭ ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಸಮಯದಲ್ಲಿ, ಕುಟುಂಬದಲ್ಲಿ ಸಂತೋಷವು ಆಗಮಿಸುತ್ತದೆ. ಕುಂಭ ರಾಶಿಯವರ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ಅವಕಾಶವಿರುತ್ತದೆ.2025 ವರ್ಷವು ವೃಶ್ಚಿಕ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ವರ್ಷ, ಮಾರ್ಚ್ ತಿಂಗಳ ನಂತರ, ವೃಶ್ಚಿಕ ರಾಶಿಯ ಜನರ ಜೀವನದ ಕಷ್ಟವೆಲ್ಲವೂ ಕೊನೆಗೊಳ್ಳುತ್ತದೆ. 2025 ರಲ್ಲಿ, ಶನಿದೇವನು ವೃಶ್ಚಿಕ ರಾಶಿಯ 5 ನೇ ಮನೆಯಲ್ಲಿ ಸಾಗುತ್ತಾನೆ. ಈ ಅವಧಿಯಲ್ಲಿ, ವೃಶ್ಚಿಕ ರಾಶಿಯ ಜನರು ಯಶಸ್ಸನ್ನು ಪಡೆಯುತ್ತಾರೆ. ಈ ಸಮಯವು ಉದ್ಯೋಗಕ್ಕೆ ಉತ್ತಮವಾಗಿರುತ್ತದೆ. ವೃಶ್ಚಿಕ ರಾಶಿಯ ಜನರ ಗೌರವವು 2025 ರಲ್ಲಿ ಹೆಚ್ಚಾಗುತ್ತದೆ.ಕರ್ಕಾಟಕ ರಾಶಿಯ ಜನರು ಶನಿದೇವನ ಸಂಚಾರದಿಂದ ಲಾಭವನ್ನು ಪಡೆಯುತ್ತಾರ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shani Gochar Astrology 2025 Zodiac Signs Predictions Kumbha Vrishchik Karkataka New Year

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟದ ಜೊತೆದ ಹಣದ ಸುರಿಮಳೆಯಾಗಲಿದೆ!ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಅದೃಷ್ಟದ ಜೊತೆದ ಹಣದ ಸುರಿಮಳೆಯಾಗಲಿದೆ!ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
और पढो »

ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ಹೊಸ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಈ ಅದ್ಭುತ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಕಾರಣದಿಂದ ಕೆಲವು ರಾಶಿಯವರ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿರಲಿದೆ.
और पढो »

ಹೊಸ ವರ್ಷದಲ್ಲಿ ಶನಿದೇವನ ಕಾರಣದಿಂದಲೇ ಸುಖ ಸಮೃದ್ದಿ ಕಾಣುವ ರಾಶಿಗಳು!ಹೊಸ ವರ್ಷದಲ್ಲಿ ಶನಿದೇವನ ಕಾರಣದಿಂದಲೇ ಸುಖ ಸಮೃದ್ದಿ ಕಾಣುವ ರಾಶಿಗಳು!2025 ರಲ್ಲಿ ಶನಿದೇವನ ಸಂಕ್ರಮಣ ಈ ರಾಶಿಗಳಿಗೆ ಸುಖ, ಸಮೃದ್ದಿ ಮತ್ತು ಯಶಸ್ಸನ್ನು ತರುತ್ತದೆ.
और पढो »

2025ರ ಮೊದಲ ವಾರದಲ್ಲಿ ಬುಧನ ರಾಶಿ ಬದಲಾವಣೆ; ಹೊಸ ವರ್ಷದ ಆರಂಭದಲ್ಲಿ ಈ ರಾಶಿಗಳಿಗೆ ಅಪಾರ ಸುಖ-ಸಮೃದ್ಧಿ!!2025ರ ಮೊದಲ ವಾರದಲ್ಲಿ ಬುಧನ ರಾಶಿ ಬದಲಾವಣೆ; ಹೊಸ ವರ್ಷದ ಆರಂಭದಲ್ಲಿ ಈ ರಾಶಿಗಳಿಗೆ ಅಪಾರ ಸುಖ-ಸಮೃದ್ಧಿ!!ಬುಧನು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಸಾಗುತ್ತಾನೆ. ಈ ಮನೆ ಶಿಕ್ಷಣ, ಪ್ರೀತಿ ಮತ್ತು ಭಾವನೆಗಳಿಂದ ಕೂಡಿದೆ. ಈ ಮನೆಯಲ್ಲಿ ತರ್ಕದ ಗ್ರಹವಾದ ಬುಧದ ಉಪಸ್ಥಿತಿಯು ನಿಮಗೆ ಅನೇಕ ಕ್ಷೇತ್ರಗಳಲ್ಲಿ ಪ್ರಯೋಜನಗಳನ್ನು ನೀಡುತ್ತದೆ.
और पढो »

Astro Tips: 2025ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!!Astro Tips: 2025ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!!2025ರಲ್ಲಿ ತುಲಾ ರಾಶಿಯವರ ಎಲ್ಲಾ ಪ್ರಮುಖ ಕೆಲಸಗಳು ನೆರವೇರಲಿವೆ. ನ್ಯಾಯಾಲಯದಲ್ಲಿ ವಿವಾದವಿದ್ದರೆ, ಫಲಿತಾಂಶವು ನಿಮ್ಮ ಪರವಾಗಿ ಬರುತ್ತದೆ.
और पढो »

ಶನಿವಾರದಿಂದ ಮರಣ ಪಂಚಕ ಪ್ರಾರಂಭ: ಈ ವೇಳೆ 5 ಕೆಲಸಗಳನ್ನ ಮಾಡಿದ್ರೆ ನೀವು ಅಪಾರ ಪ್ರಯೋಜನ ಪಡೆಯುತ್ತೀರಿ!!ಶನಿವಾರದಿಂದ ಮರಣ ಪಂಚಕ ಪ್ರಾರಂಭ: ಈ ವೇಳೆ 5 ಕೆಲಸಗಳನ್ನ ಮಾಡಿದ್ರೆ ನೀವು ಅಪಾರ ಪ್ರಯೋಜನ ಪಡೆಯುತ್ತೀರಿ!!ಶನಿವಾರದಿಂದ ಪ್ರಾರಂಭವಾಗುವ ಪಂಚಕ ನೋವಿನಿಂದ ಕೂಡಿರಬಹುದು, ಆದರೆ ಈ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹೀಗೆ ಮಾಡುವುದರಿಂದ ಶನಿದೇವನ ಆಶೀರ್ವಾದ ನಿಮ್ಮ ಮೇಲಿರುತ್ತದೆ.
और पढो »



Render Time: 2025-04-26 19:40:23