White Hair Remedy: ಬದನೆಕಾಯಿಯನ್ನು ಈ ರೀತಿಯಲ್ಲಿ ಬಳಸುವುದರಿಂದ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಹಲವು ಮನೆಮದ್ದುಗಳಿವೆ. ಅವುಗಳಲ್ಲಿ ಒಂದು ಬದನೆಕಾಯಿ. ಬದನೆಕಾಯಿಯನ್ನು ಈ ರೀತಿ ಬಳಸುವುದರಿಂದ ಕಪ್ಪು ಉದ್ದ ಕೂದಲು ನಿಮ್ಮದಾಗುವುದು.ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಬದನೆಕಾಯಿಯನ್ನು ಕತ್ತರಿಸದೆ ಇಡಿಯಾಗಿ ಅದರಲ್ಲಿಟ್ಟು ಫ್ರೈ ಮಾಡಿ. ಬದನೆಕಾಯಿಯ ಸಿಪ್ಪೆಯ ಬಣ್ಣ ಬದಲಾದ ಬಳಿಕ ಅದನ್ನು ಹೊರ ತೆಗೆಯಿರಿ.
ಈ ಕಪ್ಪು ಕಾಳಿನ ಪುಡಿಯನ್ನು ತುಪ್ಪದಲ್ಲಿ ಬೆರೆಸಿ ತಿಂದರೆ ಚಳಿಗಾಲದಲ್ಲಿ ಕಾಡುವ ಕೆಮ್ಮು ಕಫ ನೆಗಡಿ ಸಮಸ್ಯೆಗೆ ಸಿಗುವುದು ಮುಕ್ತಿ!ಕಾಮಧೇನು ಮೂರ್ತಿಯನ್ನು ಮನೆಯ ಈ ದಿಕ್ಕಿನಲ್ಲೇ ಇಡಬೇಕು.. ಸುಖ ಸಮೃದ್ಧಿ ಹೆಚ್ಚಾಗಿ, ಧನ ಸಂಪತ್ತು ಉಕ್ಕಿ ಹರಿಯುವುದು!
Brinjal Benefits Natural Remedy For White Hair ಬಿಳಿ ಕೂದಲು ಬದನೆಕಾಯಿ ಪ್ರಯೋಜನ ಕೂದಲಿಗೆ ಬದನೆಕಾಯಿ ಪ್ರಯೋಜನ ಬಿಳಿ ಕೂದಲಿಗೆ ಮನೆಮದ್ದು ಬದನೆಕಾಯಿ ಎಣ್ಣೆ ತಯಾರಿಸುವ ವಿಧಾನ ಬಿಳಿ ಕೂದಲಿಗೆ ನೈರ್ಗಿಕ ಪರಿಹಾರ Benefits Of Brinjal For Hair Home Remedies For White Hair Brinjal Oil Making Video Mustard Oil
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತೆಂಗಿನೆಣ್ಣೆಗೆ ಈ ಪುಡಿ ಬಳಸಿದರೆ ಸಿದ್ದವಾಗುತ್ತದೆ ನ್ಯಾಚ್ಯುರಲ್ ಡೈ !ಹಚ್ಚಿದ ಮೇಲೆ ಕಾಯುವ ಅಗತ್ಯವೂ ಇಲ್ಲ, ಬಿಳಿ ಕೂದಲು ನಿಮಿಷದಲ್ಲಿಯೇ ಕಪ್ಪಾಗುವುದುಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಅನೇಕ ಪ್ರಾಡಕ್ಟ್ ಗಳು ಲಭ್ಯವಿದೆ. ಆದರೆ ಅವುಗಳೆಲ್ಲವೂ ಕೆಮಿಕಲ್ ನಿಂದಲೇ ಕೂಡಿರುತ್ತವೆ. ಇವುಗಳು ಕೂದಲನ್ನು ನಿರ್ಜಿವ ಗೊಳಿಸುತ್ತವೆ.
और पढो »
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
और पढो »
ಉಪ್ಪನ್ನು ಈ ರೀತಿ ಬಳಸಿದರೆ ಕೂದಲು ದಪ್ಪವಾಗಿ, ಕಡುಕಪ್ಪಾಗಿ ಉದ್ದವಾಗಿ ಬೆಳೆಯುತ್ತೆSea Salt Benefits for Hair: ಚರ್ಮದ ಆರೈಕೆಯಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಉಪ್ಪಿನ ಬಳಕೆಯು ಬೇಸಿಗೆಯಲ್ಲಿ ಆರೋಗ್ಯಕರ ಕೂದಲಿನ ರಹಸ್ಯವಾಗಿದೆ. ಹೌದು, ಉಪ್ಪು ಚರ್ಮದ ಜೊತೆಗೆ ಕೂದಲಿನ ಅನೇಕ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ.
और पढो »
ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಈ ಎಲೆಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಬಳಸಿದರೆ ಸಾಕು ಬಿಳಿ ಕೂದಲು ಕಪ್ಪಾಗಿ ನೀಳವಾಗಿ ಬೆಳೆಯುತ್ತೆ!White Hair Natural Remedy: ಬಿಳಿ ಕೂದಲು ಸೇರಿದಂತೆ ತಲೆಹೊಟ್ಟು, ಕೂದಲು ಉದುರುವಿಕೆ, ನೆತ್ತಿಯಲ್ಲಿ ತುರಿಕೆಯಂತಹ ಎಲ್ಲಾ ಸಮಸ್ಯೆಗಳಿಗೂ ತೆಂಗಿನೆಣ್ಣೆ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.
और पढो »
ಹುಣಸೆ ರಸವನ್ನು ಈ ರೀತಿ ಬಳಸಿದರೆ ಒಂದೇ ವಾರದಲ್ಲಿ ದಷ್ಟಪುಷ್ಟವಾಗಿ ಕಡುಕಪ್ಪು ಕೂದಲು ಮೊಣಕಾಲುದ್ದ ಬೆಳೆಯುತ್ತೆ!Tamarind for Hair Care: ಕೂದಲನ್ನು ಆರೋಗ್ಯವಾಗಿಡಲು ಅನೇಕ ಗೃಹೋಪಯೋಗಿ ವಸ್ತುಗಳನ್ನು ಬಳಸಿರಬಹುದು. ಆದರೆ ಕೂದಲಿನ ಆರೈಕೆಯಲ್ಲಿ ಹುಣಸೆ ಹಣ್ಣಿನ ಪ್ರಯೋಜನಗಳ ಬಗ್ಗೆ ನೀವು ಕೇಳಿದ್ದೀರಾ? ಬೇಸಿಗೆಯಲ್ಲಿ ಕೂದಲು ಉದುರುವುದು, ಶುಷ್ಕತೆ ಮತ್ತು ಹಾನಿಗೊಳಗಾದ ಕೂದಲು ಎಲ್ಲರಿಗೂ ಸಮಸ್ಯೆಯಾದರೆ, ಹುಣಸೆ ಹಣ್ಣಿನಲ್ಲಿ ಕೂದಲಿನ ಸಮಸ್ಯೆಗಳಿಗೆ ಪರಿಹಾರವಿದೆ.
और पढो »
ಈ ಪುಟ್ಟ ಹೂವನ್ನು ಸೇವಿಸುವ ಮೂಲಕವೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು !ಬಿಳಿ ಕೂದಲಿಗೆ ಇದುವೇ ಶಾಶ್ವತ ಪರಿಹಾರಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಕೂದಲಾಗಿ ಪರಿವರ್ತಿಸಲು ಆಯುರ್ವೇದ ತಜ್ಞರು ಸೂಚಿಸಿದ ಕೆಲವು ಸಲಹೆಗಳನ್ನು ಅನುಸರಿಸಬೇಕು. ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಕೂದಲು ಮತ್ತೆ ಕಪ್ಪಾಗುವುದು.
और पढो »