ಹುನಗುಂದ ನಿವಾಸಿ, ಕಾರ್ಪೆಂಟರ್ ಆಗಿರುವ ವ್ಯಕ್ತಿಯೊಬ್ಬರಿಗೆ ವಿವಿಧ ರೀತಿಯ ಸುಳ್ಳು ಹೇಳಿ 8 ತಿಂಗಳಲ್ಲಿ ವಿವಿಧ ಖಾತೆಗಳಿಗೆ ಹಣ ಜಮಾ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
Bagalkote Crime News : ಆರಂಭದಲ್ಲಿ ಸ್ವಲ್ಪ ಹಣ ಕಟ್ಟಿಸಿಕೊಳ್ಳುವ ವಂಚಕರು, ವಿವಿಧ ಹಂತಗಳಲ್ಲಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಳ್ಳುತ್ತಾರೆ. ಯಾವುದೇ ರೀತಿ ಹಣ ವಾಪಸ್ ನೀಡದಿರುವುದರಿಂದ ಮೋಸ ಹೋಗಿದ್ದು ಗೊತ್ತಾಗಿದೆ.ಬಾಗಲಕೋಟೆ ಜಿಲ್ಲೆ ಹುನಗುಂದ ನಿವಾಸಿಗೆ ಲಕ್ಷ ಲಕ್ಷ ಫಂಗನಾಮಮೊದಲ ಪತ್ನಿಯೂ ಇಲ್ಲ.. ಎರಡನೇ ಹೆಂಡತಿಯ ಜೊತೆಯೂ ಜಗಳ; ನರಕಯಾತನೆಯಾಗಿತ್ತು ನಿರ್ದೇಶಕ ಗುರುಪ್ರಸಾದ್ ಜೀವನ! ಆತ್ಮಹತ್ಯೆಗೆ ಕಾರಣವಾಗಿದ್ದು ಈ ಕಾರಣವೇ?ಯಾವುದೇ ಔಷಧಿ ಬೇಡ.. ಈ ಹೂವಿನ ಟೀ ಕುಡಿದ್ರೆ ಸಾಕು ಶುಗರ್ ಎಷ್ಟೇ ಇದ್ರು ನಾರ್ಮಲ್ ಆಗುತ್ತೆ! ಸ್ವೀಟ್ ತಿಂದರೂ ಹೆಚ್ಚಾಗಲ್ಲ..
ಆರಂಭದಲ್ಲಿ ಸ್ವಲ್ಪ ಹಣ ಕಟ್ಟಿಸಿಕೊಳ್ಳುವ ವಂಚಕರು, ವಿವಿಧ ಹಂತಗಳಲ್ಲಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಳ್ಳುತ್ತಾರೆ. ಯಾವುದೇ ರೀತಿ ಹಣ ವಾಪಸ್ ನೀಡದಿರುವುದರಿಂದ ಮೋಸ ಹೋಗಿದ್ದು ಗೊತ್ತಾಗಿದೆ. ಕೂಡಲೇ ಬಾಗಲಕೋಟೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.ಮುಂದಿನ ತನಿಖೆ ಕೈಗೊಂಡಿದ್ದಾರೆ. ಆನ್‌ಲೈನ್ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಅಂತಾ ಖಾಕಿಪಡೆ ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ASTROLOGYKidney Stonesಬರುಬರುತ್ತಾ ಕತ್ತೆಯಾಗ್ತಿದೆ ರಾಯರ ಕುದುರೆ...! ಗಂಭೀರ್ ಯುಗದಲ್ಲಿ ಟೀಂ ಇಂಡಿಯಾ ಸ್ಥಿತಿ ಹೀನಾಯ! ಸೋಲಿನ ಮೇಲೆ ಸೋಲು...
Hunagunda Reward Fraud Case CEN Police Station Bagalkot Case Filed Online Fraud Crime News Crime News In Karnataka
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅವರ ತಪ್ಪಿಗೆ... ಇವರಿಗೆ ಶಿಕ್ಷೆ...!? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಭಾರೀ ಆಗ್ರಹ: ಕಾರಣವಿದುಬೆಂಗಳೂರು: ಪ್ರಲ್ಹಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಪ್ರಲ್ಹಾದ್ ಜೋಶಿಯವರ ರಾಜೀನಾಮೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
और पढो »
ಟೀಂ ಇಂಡಿಯಾ ಕೋಚ್‌ಗೆ ದೊಡ್ಡ ಆಘಾತ..! ಬಂಧನದ ಬೀತಿಯಲ್ಲಿ ಗೌತಮ್ ಗಂಭೀರ್ !!Gautham Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ವಂಚನೆ ಪ್ರಕರಣದ ಆರೋಪದಡಿಯಲ್ಲಿ ದೆಹಲಿ ಕೋರ್ಟ್ ಗಂಭೀರ್ ಅವರಿಗೆ ದೊಡ್ಡ ಹೊಡೆತ ನೀಡಿದೆ.
और पढो »
Fraud Case: ಬ್ಯೂಟಿ ಪಾರ್ಲರ್‌ನಲ್ಲಿ ಬಟಾ ಬಯಲಾಯ್ತು ನಕಲಿ ಪೊಲೀಸ್ ಆಂಟಿಯ ಮುಖವಾಡ..!ಮಧುರೈ ಮೂಲದ ಥೇನಿ ಪೆರಿಯಕುಲಂನ ನಿವಾಸಿ ಅಭಿಪ್ರಭಾ ವಂಚನೆ ಮತ್ತು ಪೊಲೀಸರ ವೇಷ ಧರಿಸಿ ಅನೇಕರಿಗೆ ಬೆದರಿಕೆ ಹಾಕಿದ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾಳೆ.
और पढो »
ಯೂಟ್ಯೂಬ್, ವಾಟ್ಸಾಪ್ ಬಳಕೆದಾರರೇ ಎಚ್ಚರ, ಎಚ್ಚರ! ಸಣ್ಣ ತಪ್ಪಿನಿಂದ ಮಹಾ ದೋಖ, ಅಕೌಂಟ್ ಫುಲ್ ಖಾಲಿ!Youtube whatsapp fraud news: ಇತ್ತೀಚೆಗೆ ಯೂಟ್ಯೂಬ್ ವಿಡಿಯೋ ಲಿಂಕ್ ಮಾಡಿ ಹಣ ಗಳಿಸಿ ಎಂದು ಪಾರ್ಟ್ ಟೈಮ್ ಜಾಬ್ ನೀಡುವ ಸೋಗಿನಲ್ಲಿ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
और पढो »
ಫ್ರಿಡ್ಜ್‌ನಲ್ಲಿ ಕಲಸಿದ ಚಪಾತಿ ಹಿಟ್ಟು ಇಡುವ ಮುನ್ನ ಎಚ್ಚರ; ತಪ್ಪದೇ ಈ ವಿಷಯ ತಿಳಿದುಕೊಳ್ಳಿರಿಚಪಾತಿ ಹಿಟ್ಟನ್ನು ಕಲಸಿ ಫ್ರಿಡ್ಜ್‌ನಲ್ಲಿಟ್ಟರೆ ಮೃದುವಾಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಇದರಿಂದ ಚಪಾತಿಯ ರುಚಿಯೂ ಸಹ ಬದಲಾಗುತ್ತದೆ.
और पढो »
ಮಧುಮೇಹದ ರಾಜಧಾನಿಯಾಗುತ್ತಿರುವ ಭಾರತ; ಚಿಪ್ಸ್, ಕುಕೀಸ್, ಕೇಕ್, ಕರಿದ ಆಹಾರ & ಮೇಯನೇಸ್ ಸೇವಿಸುವವರೇ ಎಚ್ಚರ!38 ಬೊಜ್ಜು ಹೊಂದಿರುವ ಜನರನ್ನು ಸಂಶೋಧನೆಯಲ್ಲಿ ಸೇರಿಸಲಾಯಿತು. ಅದರಲ್ಲಿ ಮಧುಮೇಹದಿಂದ ಬಳಲುತ್ತಿರುವವರನ್ನು ಪ್ರತ್ಯೇಕ ಗುಂಪಿನಲ್ಲಿ ಇರಿಸಲಾಗಿತ್ತು. ಇದರಲ್ಲಿ ಒಂದು ಗುಂಪಿಗೆ 12 ವಾರಗಳವರೆಗೆ ಕಡಿಮೆ AGI ಇರುವ ಆಹಾರವನ್ನು ನೀಡಲಾಯಿತು, ಆದರೆ ಇನ್ನೊಂದು ಗುಂಪಿಗೆ ಹೆಚ್ಚಿನ AGI ಇರುವ ಆಹಾರವನ್ನು ನೀಡಲಾಯಿತು.
और पढो »