KL Rahul: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26ರಂದು ಆರಂಭವಾಗಲಿರುವ ಬಹು ನಿರೀಕ್ಷಿತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಈಗಾಗಲೆ ಆಭ್ಯಾಸವನ್ನು ಆರಂಭಿಸಿದ್ದು, ಪ್ರಾಕ್ಟಿಸ್ ವೇಳೆ ಭಾರತ ತಂಡದ ಸ್ಟಾರ್ ಬ್ಯಾಟರ್ ಗಂಭೀರವಾಗಿ ಗಾಯಗೊಂಡಿದ್ದು, ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಬೆನ್ನಲ್ಲೆ ಟೀಂ ಇಂಡಿಯಾಗೆ ಮತ್ತೊಂದು ಆಘಾತ! ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಸ್ಟಾರ್ ಪ್ಲೇಯರ್!
ನಿರೀಕ್ಷಿತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಈಗಾಗಲೆ ಆಭ್ಯಾಸವನ್ನು ಆರಂಭಿಸಿದ್ದಾರೆ.ಸ್ಟಾರ್ ಬ್ಯಾಟರ್ ಪಂದ್ಯದಲ್ಲಿ ಮುಂದುವರೆಯುತ್ತಾರಾ ಅಥವಾ ಇಲ್ವಾ ಎಂಬುದರ ಕುರಿತು ಅನುಮಾನ ಶುರುವಾಗಿದೆ.ಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..ಸ್ವಂತ ಅಪ್ಪನ ಜೊತೆ ಲಿಪ್‌ಲಾಕ್, ಕುಡಿತದ ಚಟ, 24 ವರ್ಷಕ್ಕೆ ಎಲ್ಲಾ ಕ್ಲೋಸ್..! ಈ ಸ್ಟಾರ್ ನಟಿ ಕತೆ ಕೇಳಿದ್ರೆ ಗಾಬರಿ ಆಗ್ತೀರಾ..ಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ..
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26ರಂದು ಆರಂಭವಾಗಲಿರುವ ಬಹು ನಿರೀಕ್ಷಿತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಈಗಾಗಲೆ ಆಭ್ಯಾಸವನ್ನು ಆರಂಭಿಸಿದ್ದು, ಪ್ರಾಕ್ಟಿಸ್ ವೇಳೆ ಭಾರತ ತಂಡದ ಸ್ಟಾರ್ ಬ್ಯಾಟರ್ ಗಂಭೀರವಾಗಿ ಗಾಯಗೊಂಡಿದ್ದು, ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ. ಮೆಲ್ಬೋರ್ನ್‌ನಲ್ಲಿ ನಡೆದ ನೆಟ್ ಸೆಷನ್‌ನಲ್ಲಿ ಕೆಎಲ್ ರಾಹುಲ್ ಅವರ ಬಲಗೈಗೆ ಗಾಯವಾಗಿದ್ದು, ವೈರಲ್ ಆಘುತ್ತಿರುವ ವಿಡಿಯೋದಲ್ಲಿ ಟೀಂ ಇಂಡಿಯಾ ಆಟಗಾರನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನಂತರ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಟೀಂ ಇಂಡಿಯಾದ ಬೆಸ್ಟ್ ಬ್ಯಾಟರ್‌ಗಳಲ್ಲಿ ಕೆ ಎಲ್ ರಾಹುಲ್ ಕೂಡ ಒಬ್ಬರು. ಆರು ಇನ್ನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್ ಅವರು ಬರೋಬ್ಬರು 235 ರನ್ ಗಳಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದು, ಇದೀಗ ಇವರು ಗಾಯದ ಕಾರಣದಿಂದ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಿಂದ ಹೊರ ಬೀಳುತ್ತಾರಾ ಎಂಬ ಅನುಮಾನ ಶುರುವಾಗಿದೆ, ಇದೇ ರೀತಿ ಅವರು ತಂಡದಿಂದ ಹೊರಬಿದ್ದಿದ್ದೆ ಆದಲ್ಲಿ, ಟೀಂ ಇಂಡಿಯಾ ಹಿನ್ನಡೆ ಅನುಭವಿಸಲಿದೆ ಎನ್ನುವ ಬಗ್ಗೆ ಚರ್ಚೆಗಳು ಉಂಟಾಗಿದೆ.
KL Rahul Injury Team India Big Shock KL Rahul Out From Boxing Day Test Boxing Day Test Playing 11 KL Rahul Get Injured Viral Video Treatment For KL Rahul Viral Video Viral Video KL Rahul Rahul MCG KL Rahul Injury MCG India Vs Australia IND Vs AUS India Vs Australia 2024-25 Border Gavaskar Trophy 2024-25 MCG ಕೆಎಲ್ ರಾಹುಲ್ ಕೆ ಎಲ್ ರಾಹುಲ್‌ಗೆ ಗಾಯ ಟೀಂ ಇಂಡಿಯಾಗೆ ಬಿಗ್ ಶಾಕ್ ಪ್ರಾಕ್ಟಿಸ್ ವೇಳೆ ಗಾಯಗೊಂಡ ಕೆ ಎಲ್ ರಾಹುಲ್ ಕೆ ಎಲ್ ರಾಹಲ್ ಬೆರಳುಗಳಿಗೆ ಗಾಯ ನೆಟ್ಸ್ ಪ್ರಾಕ್ಟಿಸ್ ವೇಳೆ ಗಾಯಗೊಂಡ ಕೆ ಎಲ್ ರಾಹುಲ್ ಕೆ ಎಲ್ ರಾಹುಲ್‌ಗೆ ವೈದ್ಯಕೀಯ ಚಿಕಿತ್ಸೆ ಟೀಂ ಇಂಡಿಯಾ ತಂಡಕ್ಕೆ ಸಂಕಷ್ಟ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಗಾಯ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ: ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11 ರೆಡಿ; ಸ್ಟಾರ್ ಬೌಲರ್ ಸೇರಿ ಈ ಇಬ್ಬರು ಔಟ್!?ಭಾರತದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಬಹುತೇಕ ಯಾವುದೇ ಬದಲಾವಣೆಗಳು ಕಾಣಿಸುತ್ತಿಲ್ಲ. ಆದರೆ, ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರಿಂದ ಆರಂಭಿಕ ಸ್ಥಾನವನ್ನು ಹಿಂಪಡೆಯಬಹುದು.
और पढो »
ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್ ನಿರ್ಧಾರ ತೆಗೆದುಕೊಂಡ ವಿರಾಟ್ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್..Virat Kohli: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
और पढो »
ಟೀಂ ಇಂಡಿಯಾಗೆ ನಾಯಕತ್ವದ ಸಮಸ್ಯೆ.. ನಿರಂತರವಾಗಿ ಕಾಣೆಯಾಗಿರುವ ರೋಹಿತ್! ಮತ್ತೆ ಕ್ನಾಪ್ಟನ್ ಆಗ್ತಾರಾ ʼಈʼ ಸ್ಟಾರ್ ಆಟಗಾರ!!Team India Captaincy: ರೋಹಿತ್ ಶರ್ಮಾ ಬ್ಯಾಟ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಕಾರಣ ಅವರ ನಾಯಕತ್ವದ ಪ್ರಶ್ನೆ ಈಗ ಎದುರಾಗಿದೆ.
और पढो »
12 ಸಿಕ್ಸರ್, 30 ಬೌಂಡರಿ ಬಾರಿಸಿ ಬೌಲರ್‌ಗಳ ಮೇಲೆ ಸುನಾಮಿ ಅಲೆ ಎಬ್ಬಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರನೀತ!Team India Star Player: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಬ್ಯಾಟ್‌ನಿಂದ ಅಬ್ಬರಿಸುತ್ತಿದ್ದಾರೆ. ಅವರು ಪಂದ್ಯಾವಳಿಯಲ್ಲಿ 170 ಸ್ಟ್ರೈಕ್ ರೇಟ್‌ನೊಂದಿಗೆ 432 ರನ್ ಗಳಿಸಿದರು.
और पढो »
ಟೀಂ ಇಂಡಿಯಾ ಬಾಗಿಲು ಬಂದ್.. ಏಕಾಏಕಿ ತಂಡದಿಂದ ಹೊರಬಿದ್ದ 6 ಸ್ಟಾರ್ ಆಟಗಾರರು!IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗಬ್ಬಾದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
और पढो »
ಟೀಂ ಇಂಡಿಯಾದ ಸ್ಟಾರ್ ವೇಗಿ ಸಿರಾಜ್ಗೆ ಭಾರೀ ದಂಡ ವಿಧಿಸಿದ ಐಸಿಸಿ: ಟ್ರಾವಿಸ್ ಜೊತೆಗಿನ ವಾಗ್ವಾದಕ್ಕೆ ಕಠಿಣ ಶಿಕ್ಷೆ...!!ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳ ವೇಳೆ ಇಂತಹ ಘಟನೆಗಳು ನಡೆಯುತ್ತವೆ. ಆದರೆ ಈ ಬಾರಿ ಈ ವಿಷಯವನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಲಾಗಿದೆ. ಸಿರಾಜ್ ಮತ್ತು ಹೆಡ್ ನಡುವಿನ ಈ ವಾಗ್ವಾದದ ನಂತರ, ಐಸಿಸಿ ಇಬ್ಬರೂ ಆಟಗಾರರ ವಿರುದ್ಧ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
और पढो »