ಬಿಗ್ ಬಾಸ್ ತಮಿಳು ಸೀಸನ್ 8 ನಲ್ಲಿ ಜಾಕ್ವೆಲಿನ್ ಮತ್ತು ಪವಿತ್ರಿ ನಡುವಿನ ಜಗಳ ವೈರಲ್ ಆಗಿದೆ. ಜಗಳ ಮೈಕೈ ಮುಟ್ಟುವ ಹಂತಕ್ಕೆ ಹೋಗಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ , ಕೂಗಾಟ ನಿಂತಿಲ್ಲ.. ಇದು ನೋಡೋಕೆ ಸರ್ವೇ ಸಾಮಾನ್ಯ ರೀತಿ ಕಂಡರು ಒಮ್ಮೆಮ್ಮೆ ಭೀಕರತೆ ಪಡೆಯುತ್ತದೆ. ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳ ಮೇಲೆ ಪರಸ್ಪರ ದಾಳಿ ಮಾಡುತ್ತಾರೆ. ಹುಡುಗಿಯರು ಮತ್ತು ಹುಡುಗರ ನಡುವೆ ಭೇದವಿಲ್ಲದಂತೆ ಹೊಡೆಯುತ್ತಾರೆ. ಅದೇ ರೀತಿ ಇತ್ತೀಚೆಗೆ ಟಾಸ್ಕ್ ವೇಳೆ ಹುಡುಗಿಯರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.ನೋಡೋಕೆ ಸರ್ವೇ ಸಾಮಾನ್ಯ ರೀತಿ ಕಂಡರು ಒಮ್ಮೆಮ್ಮೆ ಭೀಕರತೆ ಪಡೆಯುತ್ತದೆಈ ಒಂದು ಬಲವಾದ ಕಾರಣದಿಂದ...
ಫಿನಾಲೆಗೆ ಎಂಟ್ರಿ ಕೊಡ್ತಾರೆ ಅಂತಾನೆ ಅಂದುಕೊಂಡಿದ್ದ ಶಿಶಿರ್ ಎಲಿಮಿನೇಟ್ ಆಗಿದ್ದು!ಕ್ರಿಕೆಟ್ ಲೋಕದಲ್ಲಿ ಅರಸನಂತೆ ಮೆರೆದವನಿಗೆ ಇಂದು ಬೇಡಿ ತಿನ್ನುವ ಸ್ಥಿತಿ..! ಚಪ್ಪಲಿ ಕೊಳ್ಳಲೂ ಕಾಸಿಲ್ಲದೆ ಪರದಾಡುತ್ತಿದ್ದಾನೆ ಅಂದಿನ ʼದಿಗ್ಗಜʼನಾಳೆ ಮತ್ತು ನಾಡಿದ್ದು ಎರಡೂ ದಿನ ಶಾಲೆ ಕಾಲೇಜುಗಳಿಗೆ ರಜೆ ! ಬ್ಯಾಂಕ್ ಕೂಡಾ ಕಾರ್ಯ ನಿರ್ವಹಿಸುವುದಿಲ್ಲಕನ್ನಡ ಬಿಗ್ ಬಾಸ್ 11 ರ ಮುಕ್ತಾಯದ ದಿನ ಹತ್ತಿರವಾಗುತ್ತಿದೆ.. ಯಾರು ಹೇಗೆ ಆಡುತ್ತಾರೆ? ಯಾರು ಗೆಲ್ಲುತ್ತಾರೆ? ಯಾರು ಎಷ್ಟು ಸಂಭಾವನೆ ಪಡೆದರು ಅಂತ ತಿಳಿಯುವ ಕುತೂಹಲ ಎಲ್ಲರಲ್ಲಿದೆ.. ಅಲ್ಲದೆ ಯಾರು ಎಲಿಮಿನೇಟ್ ಆಗುತ್ತಾರೆ? ಅಂತ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುತ್ತಾರೆ.. ಅದೇ ರೀತಿ ಇದೀಗ ಬಿಗ್ ಬಾಸ್ ತಮಿಳು ಸೀಸನ್ 8 ನಡೆಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ.. ಈ ಹಿಂದೆ ಕಮಲ್ ಹಾಸನ್ ಹೋಸ್ಟ್ ಮಾಡುತ್ತಿದ್ದ ಈ ಶೋ ಅನ್ನು ನಟ ವಿಜಯ್ ಸೇತುಪತಿ ಹೋಸ್ಟ್ ಮಾಡುತ್ತಿದ್ದಾರೆ. ಇದೀಗ ಈ ಹೌಸ್‌ನಲ್ಲಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ..ಬಿಗ್ ಬಾಸ್ ತಮಿಳು ಸೀಸನ್ 8 11ನೇ ವಾರದ ಟಾಸ್ಕ್‌ನಲ್ಲಿ ವಿಚಿತ್ರ ಘಟನೆ ನಡೆದಿದೆ. ದೊಡ್ಮನೆಯ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಮೈಕೈ ಮುಟ್ಟುವ ಹಂತಕ್ಕೆ ಹೋಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತವೆ. ಹೌದು.. ಟಾಸ್ಕ್‌ಗಾಗಿ ಬಿಗ್ ಬಾಸ್ ಮನೆಯನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. ಈ ವೇಳೆ ಜಾಕ್ವೆಲಿನ್ ಮತ್ತು ಪವಿತ್ರಿ ಜಗಳ ಶುರುವಾಗಿದೆ. ಜಗಳ ಮೈ ಕೈ ಮುಟ್ಟುವ ಹಂತಕ್ಕೆ ಹೋಗಿದೆ.. ಈ ವೇಳೆ ಪವಿತ್ರ ಜಾಕ್ವೆಲಿನ್ ಕಾಲು ಕಚ್ಚಿದ್ದಾಳೆ.. ಈ ವೇಳೆ ಉಳಿದ ಸ್ಪರ್ಧಿಗಳು ಸಹ ಪವಿತ್ರಾ ಕಚ್ಚುತ್ತಿರುವುದಾಗಿ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.. ಈ ದೃಶ್ಯ ಇದೀಗ ವೈರಲ್ ಆಗಿದೆ.
ಬಿಗ್ ಬಾಸ್ ಜಗಳ ಸ್ಪರ್ಧಿಗಳು ಟಾಸ್ಕ್ ವೈರಲ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bigg Boss ಮನೆಗೆ ಮತ್ತೆ ಮೂರು ವೈಲ್ಡ್ ಕಾರ್ಡ್ ಎಂಟ್ರಿ !ಮೂವರು ನಟಿಯರ ಪ್ರವೇಶದೊಂದಿಗೆ ಗ್ಲಾಮರಸ್ ಲೋಕವಾದ ದೊಡ್ಮನೆಬಿಗ್ ಬಾಸ್ ಮನೆಯಲ್ಲಿ ಈಗ ವೈಲ್ಡ್ ಕಾರ್ಡ್ ಸ್ಪರ್ಧಿಗಳದ್ದೇ ಸದ್ದು. ಮೊದಲೇ ಜಗಳ ವಾಗ್ವಾದಗಳಿಂದ ತುಂಬಿದ್ದ ಮನೆಯಲ್ಲಿ ಮತ್ತೆ ಮಾತಿನ ಬಾಣಗಳದ್ದೇ ಸದ್ದು.
और पढो »
ರಾತ್ರೋ ರಾತ್ರಿ ಬಿಗ್ ಬಾಸ್‌ನಿಂದ ಇಬ್ಬರೂ ಸ್ಪರ್ಧಿಗಳು ಔಟ್? ನಡೆದೇ ಹೋಯ್ತು ಯಾರೂ ಊಹಿಸಿರದ ಆ ಘಟನೆ!bigg boss kannada season 11: ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಮಹಾ ಯುದ್ಧವೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಮಾತಿನ ಚಕಮಕಿಯ ನಡುವೆ ಕೈ ಮಿಲಾಯಿಸಿಕೊಂಡಿದ್ದಾರೆ.
और पढो »
ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಸರಳವಾಗಿರುವ ಈ ಸ್ಪರ್ಧಿ ಲಂಡನ್ ನಲ್ಲಿ ಹೊಂದಿದ್ದಾರೆ ಐಶಾರಾಮಿ ಬಂಗಲೆ, ಹೈ ಎಂಡ್ ಕಾರು !ಈ ಬಾರಿಯ ಅತ್ಯಂತ ಶ್ರೀಮಂತ ಕಂಟೆಸ್ಟೆಂಟ್ ಇವರೇ !ಬಿಗ್ ಬಾಸ್ ಮನೆಯಲ್ಲಿ ಅಲ್ಲಿನ ನೀತಿ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾಗುತ್ತದೆ.
और पढो »
ಶಿಶಿರ್ ಶಾಸ್ತ್ರಿ: ಬಿಗ್ ಬಾಸ್ ನಲ್ಲಿ ಅನುಭವ, ಸ್ಪರ್ಧಿಗಳ ಸ್ವಭಾವ, ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ!ಬಿಗ್ ಬಾಸ್ ಮನೆಯಿಂದ ಹೊರ ಬಂದ ಶಿಶಿರ್ ಶಾಸ್ತ್ರಿ, ಬಿಗ್ ಬಾಸ್ ನಲ್ಲಿ ಅನುಭವ, ಇತರ ಸ್ಪರ್ಧಿಗಳ ಸ್ವಭಾವ, ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
और पढो »
ಬಿಗ್‌ಬಾಸ್ ಡಬಲ್ ಎಲಿಮಿನೇಷನ್‌ನಲ್ಲಿ ಅನಿರೀಕ್ಷಿತ ಟ್ವಿಸ್ಟ್.. ಈ ವಾರ ಮನೆಯಿಂದ ಹೊರಹೋಗೋದು ಇವರೇ!Bigg Boss elimination: ಬಿಗ್ ಬಾಸ್ ತಮಿಳು ಸೀಸನ್ 8 ಶೋನಿಂದ ಈ ವಾರ ನಡೆದ ಡಬಲ್ ಎವಿಕ್ಷನ್‌ನಲ್ಲಿ ಎಲಿಮಿನೇಟ್ ಆದ ಇಬ್ಬರು ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳೋಣ..
और पढो »
BBK 11 Elimination: ನಾಮಿನೇಷನ್ ವಿಚಾರದಲ್ಲಿ ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್.. ಮಂಜಣ್ಣನದ್ದೇ ರಾಜ್ಯಭಾರ!BBK 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ 9 ನೇ ವಾರ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸರ್‌ಪ್ರೈಸ್ ಒಂದನ್ನು ನೀಡಿದ್ದಾರೆ.
और पढो »