Rohit Sharma Dating : ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೇ ಅಭಿಮಾನಿಗಳ ಶಿಳ್ಳೆ, ಚಿರಾಟದ ಜೊತೆ ರನ್‌ಗಳ ಮಳೆ ಸುರಿಯುತ್ತದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಿಕೆಟ್ ಜೀವನದ ಬಗ್ಗೆ ಬದಿಗೊತ್ತಿ, ಅವರ ಲವ್ ಲೈಫ್ ಬಗ್ಗೆ ನಿಮ್ಗೆ ಎಷ್ಟು ಗೊತ್ತು..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..
ರೋಹಿತ್ ಶರ್ಮಾ 2015ರ ಡಿಸೆಂಬರ್ 13ರಂದು ರಿತಿಕಾ ಸಜ್ದೇಹ್ ಜೊತೆ ಮದುವೆಯಾದರು.ಅನುಶ್ರೀ ಸೆಲೆಬ್ರೆಟಿ ಆಗಿಯೇ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರಂತೆ ಇವರು! ಇದೊಂದು ವಿಚಾರದಲ್ಲಿ ಎಚ್ಚರಿಕೆಯಿಂದ ಇರು ಎಂದಿದ್ದರಂತೆ !ಭಾರತದ ಈ ಆಟಗಾರನೇ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ: ಕೊಹ್ಲಿ, ಸಚಿನ್, ಧೋನಿ ಆಸ್ತಿ ಒಟ್ಟು ಸೇರಿಸಿದ್ರೂ ಸರಿಸಮಾನ ಬರಲ್ಲ ಇವರ ಆದಾಯ!ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!
Rohit Sharma Sofia Hayat : ರೋಹಿತ್ ಶರ್ಮಾ 2015ರ ಡಿಸೆಂಬರ್ 13ರಂದು ರಿತಿಕಾ ಸಜ್ದೇಹ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರದ್ದು ಪ್ರೇಮ ವಿವಾಹ. ಆದರೆ, ರಿತಿಕಾ ಅವರನ್ನು ಮದುವೆಯಾಗುವುದಕ್ಕೂ ಮುನ್ನ ರೋಹಿತ್ 2013ರಲ್ಲಿ ಬಾಲಿವುಡ್ ನಟಿ ಸೋಫಿಯಾ ಹಯಾತ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಹೌದು.. ಇದು ನಿಜ, ರೋಹಿತ್ ಹಾಗು ಸೋಫಿಯಾ ಲವ್ ಸ್ಟೋರಿ ಜಗಜ್ಜಾಹೀರವಾಗಿತ್ತು. ಇಬ್ಬರ ಡೇಟಿಂಗ್ ಸುದ್ದಿಯ ನಡುವೆ ಸೋಫಿಯಾ ಮಾಡಿದ ಟ್ವೀಟ್ ಒಂದು ಅವರ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಸೋಫಿಯಾ ಹಯಾತ್ ರೋಹಿತ್ ಜೊತೆ ಡೇಟಿಂಗ್ ನಡೆಸಿದ್ದರ ಕುರಿತು ಅಧಿಕೃತವಾಗಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.ವಿಚಿತ್ರ ಅಂದ್ರೆ ಇರುವರೆಗೂ ಸಹ ರೋಹಿತ್ ಶರ್ಮಾ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಉತ್ತಮ ಸಂಬಂಧ ಹೊಂದಿದ್ದ ಜೋಡಿ ದಿಢೀರ್ ದೂರವಾಗಿತ್ತು, ಇಂದಿಗೂ ಈ ಜೋಡಿಯ ಬ್ರೇಕ್ ಅಪ್‌ಗೆ ಕಾರಣ ಗೊತ್ತಿಲ್ಲ. ಬ್ರೇಕಪ್ ಅಪ್ ಬಗ್ಗೆ ಸೋಫಿಯಾ ಮಾಹಿತಿ ನೀಡಿದ್ದರು.
ಅಷ್ಟೇ ಅಲ್ಲದೆ, ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಸೋಫಿಯಾ, ಲಂಡನ್‌ನ ಕ್ಲಬ್ ಇಬ್ಬರು ಫಸ್ಟ್ ಟೈಮ್ ಮೀಟ್ ಆಗಿದ್ದು, ಮೊದಲ ಭೇಟಿಯಲ್ಲೇ ರೋಹಿತ್ ತನ್ನನ್ನು ಚುಂಬಿಸಿದ್ದರು ಅಂತ ಹೇಳಿಕೊಂಡಿದ್ದರು. ʼʼನಮ್ಮ ಸ್ನೇಹಿತರೊಬ್ಬರು ರೋಹಿತ್‌ನನ್ನು ಪರಿಚಯ ಮಾಡಿಕೊಟ್ಟಿದ್ದರು. ನಾನು ಹೆಚ್ಚಾಗಿ ಕ್ರಿಕೆಟ್ ನೋಡದ ಕಾರಣ ರೋಹಿತ್ ಶರ್ಮಾ ಬಗ್ಗೆ ಹೆಚ್ಚಾಗಿ ನನಗೆ ತಿಳಿದಿರಲಿಲ್ಲ. ಆ ಬಳಿಕ ಇಬ್ಬರು ರಸ್ಪರ ಮಾತುಕತೆ ನಡೆಸಿದ್ದೆವು. ನಂತರ ನಾನು ಅವರು ಬೇರೆ ಸ್ಥಳಕ್ಕೆ ತೆರಳಿದೇವು ಆಗ ರೋಹಿತ್ ನನ್ನನ್ನು ಚುಂಬಿಸಿದ್ದರುʼʼ ಅಂತ ಹಯಾತ್ ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’ರಾತ್ರಿಯ ಭೋಜನ ಸ್ಕಿಪ್ ಮಾಡುವುದಲ್ಲ, ಈ ಆಹಾರ ಸೇವಿಸಿ : ತೂಕ ಇಳಿಕೆ ಖಂಡಿತಾ ಸಾಧ್ಯ !Dehydration2000 Crore Cash: ನಾಲ್ಕು ಕಂಟೈನರ್ ಗಳಲ್ಲಿ ಕಂತೆ ಕಂತೆ ನೋಟಿನ ಕಟ್ಟುಗಳು..
Rohit Sharma MI Vs KKR MI Vs KKR Live MI Vs KKR Match Score MI Vs KKR Match Live Gautam Gambhir Remark On Rohit Sharma MI Vs KKR IPL History Rohit Sharma Leadership Impact Gautam Gambhir Comment On Rohit Sharma's Leadersh MI Vs KKR IPL Rivalry Analysis Rohit Sharma's Dominance Against KKR Impact Of Rohit Sharma's Captaincy On MI's Perfor ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಸೋಫಿಯಾ ಹಯಾತ್ ರೋಹಿತ್ ಶರ್ಮಾ ಸೋಫಿಯಾ ಹಯಾತ್ ಸೋಫಿಯಾ ಹಯಾತ್ ಕೆಕೆಆರ್ ಎಮ್‌ಐ IPL 2024 MI Vs KKR Live Match
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!Rohit Sharma-Gayatri Reddy: ಐಪಿಎಲ್’ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಲೀಗ್’ನ ಆರಂಭದ ದಿನಗಳಲ್ಲಿ ಗಿಲ್ ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ್ದು ನಮಗೆಲ್ಲಾ ತಿಳಿದಿದೆ.
और पढो »
ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!Drinks to control uric acid : ಮಜ್ಜಿಗೆ ಜೊತೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗಿ ದೇಹದಿಂದ ಹೊರ ಹೋಗುವುದು.
और पढो »
ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್... 44 ವರ್ಷವಾದರೂ ಮದುವೆ ಆಗದೇ ಸಿಂಗಲ್ ಆಗಿರೋದು ಯಾಕೆ?Prabhas : ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು. ಅವರು ಯಾರು ಗೊತ್ತಾ?
और पढो »
ಗೆದ್ದರೂ ಅತ್ಯಂತ ಮುಜುಗರದ ದಾಖಲೆ ಬರೆದ RCB: ಈ ವಿಷಯದಲ್ಲಿ ಪಂಜಾಬ್ ಜೊತೆ ಅಗ್ರಸ್ಥಾನ ಹಂಚಿಕೊಂಡ ಬೆಂಗಳೂರುRCB vs GT IPL 2024: ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಐಪಿಎಲ್ ಆಡುತ್ತಿರುವ ಆರ್ ಸಿ ಬಿ ತಂಡವು ಪ್ಲೇಆಫ್’ನ ರೇಸ್’ನಿಂದ ಬಹುತೇಕ ಹೊರಗಿದೆ. ಪವಾಡ ನಡೆದರಷ್ಟೇ ತಂಡವು ಅಗ್ರ-4ರಲ್ಲಿ ಸ್ಥಾನ ಪಡೆಯುತ್ತದೆ.
और पढो »
ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
और पढो »
Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
और पढो »