ಮನೆಯಲ್ಲಿ ಬಿಳಿ ಕುದುರೆ ಫೋಟೋ ಹಾಕಿದರೆ ಸಿರಿ ಸಂಪತ್ತು ಸಂಭವಿಸುತ್ತದೆ. ಫೋಟೋದಲ್ಲಿ ಕುದುರೆಗಳ ಸಂಖ್ಯೆ, ದಿಕ್ಕಿನ ಆಯ್ಕೆ ಇತ್ಯಾದಿ ಅಂಶಗಳನ್ನು ಪರಿಗಣಿಸಬೇಕು.
ಮನೆಯ ಈ ದಿಕ್ಕಿನಲ್ಲಿ ಇದೊಂದು ಫೋಟೋ ಹಾಕಿದರೆ ಸಾಕು ರಾಕೆಟ್ ವೇಗದಲ್ಲಿ ಏರುವುದು ಸಿರಿ ಸಂಪತ್ತು!ಲಕ್ಷ್ಮೀ ಸದಾ ಮನೆಯೊಳಗೇ ನೆಲೆಸುತ್ತಾಳೆ
ವ್ಯಾಪಾರವು ರಾಕೆಟ್ ವೇಗದಲ್ಲಿ ಬೆಳೆದು ಲಾಭ ಗಳಿಸಬೇಕಾದರೆ ಕೆಲವು ಪರಿಹಾರವನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಾಧಿಸಲು, ಓಡುತ್ತಿರುವ ಬಿಳಿ ಕುದುರೆಗಳ ಫೋಟೋವನ್ನು ಮನೆಯಲ್ಲಿ ಇಡಬೇಕು. ಆದರೆ ಈ ಫೋಟೋದಲ್ಲಿ ಕುದುರೆಗಳ ಸಂಖ್ಯೆ ಎಷ್ಟಿರಬೇಕು ಎನ್ನುವುದು ಬಹಳ ಮುಖ್ಯ. ಜೊತೆಗೆ ಈ ಫೋಟೋವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಎನ್ನುವ ನಿಯಮ ಪಾಲಿಸುವುದು ಕೂಡಾ ಅಗತ್ಯ.ಹಾಕಬೇಕು ಅಂದುಕೊಂಡಿದ್ದರೆ ಮನೆಯಲ್ಲಿ ಬಿಳಿ ಬಣ್ಣದ ಕುದುರೆಗಳಿರುವ ಫೋಟೋವನ್ನು ಹಾಕಬೇಕು. ಬಿಳಿ ಬಣ್ಣವು ಧನಾತ್ಮಕ ಶಕ್ತಿಯ ಸಂಕೇತವಾಗಿದೆ.
VASTU Bili Kudure Photo Lakshmi Wealth Success Direction
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೊಸರಿಗೆ ಈ 2 ವಸ್ತು ಬೆರೆಸಿ ತಲೆಗೆ ಹಚ್ಚಿ.. 10 ನಿಮಿಷದಲ್ಲೇ ಗಾಢ ಕಪ್ಪಾಗುವುದು ಬಿಳಿ ಕೂದಲು!Curd For White Hair: ಬಿಳಿ ಕೂದಲನ್ನು ಜನರು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. 10 ನಿಮಿಷದಲ್ಲೇ ಬಿಳಿ ಕೂದಲು ಗಾಢ ಕಪ್ಪಾಗುವುದು.
और पढो »
ಬಿಳಿ ಕೂದಲಿಗೆ ಮನೆಯಲ್ಲೇ ತಯಾರಿಸಿ ಹೇರ್ ಡೈ, ಕೇವಲ ಅರ್ಧಗಂಟೆಯಲ್ಲಿ ಗಾಢ ಕಪ್ಪಾದ ಕೂದಲು ನಿಮ್ಮದಾಗಿಸಿ..!Gray Hair Remedy: ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಬಹುತೇಕ ಜನರನ್ನು ಬಾಧಿಸುತ್ತಿರುವ ಸಮಸ್ಯೆ. ಆದರೆ, ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿಯೇ ಹೇರ್ ಡೈ ತಯಾರಿಸಬಹುದು.
और पढो »
ಈ ಪುಟ್ಟ ಹೂವನ್ನು ಸೇವಿಸುವ ಮೂಲಕವೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು !ಬಿಳಿ ಕೂದಲಿಗೆ ಇದುವೇ ಶಾಶ್ವತ ಪರಿಹಾರಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಕೂದಲಾಗಿ ಪರಿವರ್ತಿಸಲು ಆಯುರ್ವೇದ ತಜ್ಞರು ಸೂಚಿಸಿದ ಕೆಲವು ಸಲಹೆಗಳನ್ನು ಅನುಸರಿಸಬೇಕು. ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಕೂದಲು ಮತ್ತೆ ಕಪ್ಪಾಗುವುದು.
और पढो »
ಹೇರ್ ಡೈ ಬೇಕಿಲ್ಲ! ಸಾಸಿವೆ ಎಣ್ಣೆಯಲ್ಲಿ ಈ ಹಸಿರು ಎಲೆಗಳನ್ನು ಬೆರೆಸಿ ಹಚ್ಚಿ ನೋಡಿ, ಒಂದೂ ಬಿಳಿ ಕೂದಲು ಇರಲ್ಲ!White Hair Oil: ನೈಸರ್ಗಿಕವಾಗಿ ಬಿಳಿ ಕೂದಲನ್ನು ಗಾಢ ಕಪ್ಪಾಗುವಂತೆ ಮಾಡಲು ಸಾಸಿವೆ ಎಣ್ಣೆ ಬಹಳ ಪ್ರಯೋಜನಕಾರಿ ಆಗಿದೆ.
और पढो »
ಮೊಸರಿಗೆ ಈ 2 ಪದಾರ್ಥ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಗಾಢ ಕಪ್ಪಾಗುವುದು ಬಿಳಿ ಕೂದಲು!White Hair home remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೊಸರು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »
ಬದನೆಕಾಯಿ ಯಲ್ಲಿದೆ ಬಿಳಿ ಕೂದಲಿಗೆ ಮದ್ದು... ಈ ರೀತಿ ಬಳಸಿದರೆ ಮರಳಿ ಬಿಳುಪಾಗೋದೇ ಇಲ್ಲ ಕೂದಲು!White Hair Remedy: ಬದನೆಕಾಯಿಯನ್ನು ಈ ರೀತಿಯಲ್ಲಿ ಬಳಸುವುದರಿಂದ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಬಹುದಾಗಿದೆ.
और पढो »