ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ: ತುಷಾರ್ ಗಿರಿ ನಾಥ್ ಸೂಚನೆ

ಬಿವಿಕೆ ಅಯ್ಯಂಗಾರ್ ರಸ್ತೆ समाचार

ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ: ತುಷಾರ್ ಗಿರಿ ನಾಥ್ ಸೂಚನೆ
ತುಷಾರ್ ಗಿರಿ ನಾಥ್ವೈಟ್ ಟಾಪಿಂಗ್ ಕಾಮಗಾರಿಕರ್ನಾಟಕ ಸುದ್ದಿ
  • 📰 Zee News
  • ⏱ Reading Time:
  • 18 sec. here
  • 15 min. at publisher
  • 📊 Quality Score:
  • News: 55%
  • Publisher: 63%

ಪಶ್ವಿಮ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಬಿವಿಕೆ ಅಯ್ಯಂಗರ್ ರಸ್ತೆ ಚಿಕ್ಕಪೇಟೆ ಜಂಕ್ಷನ್ ನಿಂದ ಸುಲ್ತಾನ್ ಪೇಟೆ ಜಂಕ್ಷನ್ ವರೆಗಿನ 190 ಮೀಟರ್ ಉದ್ದದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿ, ಈಗಾಗಲೇ ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿರುತ್ತದೆ.

ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಮಧ್ಯೆಯಿರುವ ಹಳೆಯ ಮೀಡಿಯನ್ ಗಳನ್ನು ತೆಗೆದು, ಹೊಸದಾಗಿ ಫ್ರೀಕಾಸ್ಟ್ ಮೀಡಿಯನ್ಸ್ ಗಳನ್ನು ಹಾಕಬೇಕು. ಪಾದಚಾರಿ ಮಾರ್ಗ ಒಂದೇ ಸಮನಾಗಿರುವಂತೆ ಮಾಡಬೇಕು. ಸುಲ್ತಾನ್ ಪೇಟೆ ಜಂಕ್ಷನ್ ಭಾಗ ತುಂಬಾ ಅದಗೆಟ್ಟಿದ್ದು, ಅದನ್ನು ಕೂಡಲೆ ದುರಸ್ತಿಪಡಿಸಲು ಸೂಚನೆ ನೀಡಿದರು. ಬಿವಿಕೆ ಅಯ್ಯಂಗಾರ್ ರಸ್ತೆ ಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಅಯ್ಯೋ.. ಛೀ.. ಅಪ್ಪ ಲಿಪ್‌ಕಿಸ್‌ ಮತ್ತೆ ಅದನ್ನ ಮಾಡ್ಬೇಡ ಅಂದಿದಾರೆ, ನಾನ್‌ ಮಾಡಲ್ಲಪ್ಪ..! ನಟಿ ಹೇಳಿಕೆ ವೈರಲ್‌..

ಪಥ್ಯ ಮಾಡುವುದೆಲ್ಲ ಬೇಡ.. ಈ ತರಕಾರಿ ತಿಂದ್ರೆ ಸಾಕು ಯಾವಾಗಲೂ ನಾರ್ಮಲ್‌ ಆಗಿರುತ್ತೆ ಶುಗರ್!‌ ಔಷಧಿ ಮರೆತರೂ ಹೆಚ್ಚಾಗೋಲ್ಲ.. ಜೆಜೆಆರ್ ನಗರ ಜನರಲ್ ಆಸ್ಪತ್ರೆಯಲ್ಲಿ ನಾಗರೀಕರಿಗೆ ಸಿಗುವ ಸೌಲಭ್ಯಗಳ ಕುರಿತು ವೈದ್ಯರ ಬಳಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಜನರಲ್ ಹಾಗೂ ಹೆರಿಗೆಗಾಗಿ 30 ಹಾಸಿಗೆಗಳ ವ್ಯವಸ್ಥೆಯಿದ್ದು, ಹೆಚ್ಚಿನ ವೈದ್ಯರ ಅವಶ್ಯಕತೆಯಿದ್ದಲ್ಲಿ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತುಷಾರ್ ಗಿರಿ ನಾಥ್ ವೈಟ್ ಟಾಪಿಂಗ್ ಕಾಮಗಾರಿ ಕರ್ನಾಟಕ ಸುದ್ದಿ ರಾಜ್ಯ ಸುದ್ದಿ ಇಂದಿನ ಸುದ್ದಿ ಬಿಬಿಎಂಪಿ Bvk Iyengar Road Tushar Giri Nath White Topping Work Karnataka News State News Today's News BBMP

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಡೊಳ್ಳು ಹೊಟ್ಟೆಯನ್ನು ಕರಗಿಸಬೇಕೇ? ಕಠಿಣ ಕೊಬ್ಬನ್ನೂ ಕರಗಿಸಬಲ್ಲ ಈ 5 ತರಕಾರಿಗಳನ್ನು ತಿಂದು ನೋಡಿ...ಡೊಳ್ಳು ಹೊಟ್ಟೆಯನ್ನು ಕರಗಿಸಬೇಕೇ? ಕಠಿಣ ಕೊಬ್ಬನ್ನೂ ಕರಗಿಸಬಲ್ಲ ಈ 5 ತರಕಾರಿಗಳನ್ನು ತಿಂದು ನೋಡಿ...Vegetables to reduce Belly Fat: ಅಧ್ಯಯನಗಳ ಪ್ರಕಾರ, ಕೆಲವು ತರಕಾರಿಗಳ ಸೇವನೆಯಿಂದ ಡೊಳ್ಳು ಹೊಟ್ಟೆಯನ್ನು ಮಂಜಿನಂತೆ ಕರಗಿಸಬಹುದು. ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಬಲ್ಲ ತರಕಾರಿಗಳು ಯಾವುವು ಎಂದು ತಿಳಿಯೋಣ...
और पढो »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಚಿವ ಶಿವರಾಜ ತಂಗಡಗಿ ಸೂಚನೆಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಚಿವ ಶಿವರಾಜ ತಂಗಡಗಿ ಸೂಚನೆಚಳಿಗಾಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸಂಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮ್ಯೂಸಿಯಂ ಲೋಕಾರ್ಪಣೆಗೆ ಸಿದ್ಧಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದರು.
और पढो »

ಫೆಂಗಲ್ ಅಬ್ಬರಕ್ಕೆ ಮಾದಪ್ಪನ ಬೆಟ್ಟದ ರಸ್ತೆಯಲ್ಲಿ 4 ತಾಸು ಟ್ರಾಫಿಕ್ ಜಾಮ್, ಗಡಿಜಿಲ್ಲೆಯಲ್ಲಿ ಅತ್ಯಧಿಕ ಮಳೆಫೆಂಗಲ್ ಅಬ್ಬರಕ್ಕೆ ಮಾದಪ್ಪನ ಬೆಟ್ಟದ ರಸ್ತೆಯಲ್ಲಿ 4 ತಾಸು ಟ್ರಾಫಿಕ್ ಜಾಮ್, ಗಡಿಜಿಲ್ಲೆಯಲ್ಲಿ ಅತ್ಯಧಿಕ ಮಳೆCyclone Fengal impact: ಕಾರ್ತಿಕ ಅಮವಾಸ್ಯೆ ಹಿನ್ನೆಲೆ ಸಹಸ್ರಾರು ಮಂದಿ ಭಕ್ತರು ದೇಗುಲಕ್ಕೆ ಆಗಮಿಸಿ ವಾಪಾಸ್ ತೆರಳಲು ಸಂಚಾರ ನಡೆಸುತ್ತಿದ್ದರು‌. ಮಳೆ ಅಬ್ಬರಕ್ಕೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ 4 ತಾಸು ವಾಹನಗಳು ನಿಂತಲ್ಲೇ ನಿಂತು ಪರದಾಡಿದರು.
और पढो »

Garuda Purana: ಯಾವುದೇ ವ್ಯಕ್ತಿಗೆ ಸಾವಿನ ಸೂಚನೆ ನೀಡುವ 5 ಲಕ್ಷಣಗಳು; ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತಾ?Garuda Purana: ಯಾವುದೇ ವ್ಯಕ್ತಿಗೆ ಸಾವಿನ ಸೂಚನೆ ನೀಡುವ 5 ಲಕ್ಷಣಗಳು; ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತಾ?ಓರ್ವ ವ್ಯಕ್ತಿಯ ಮರಣ ಅಥವಾ ಸಾವು ಹತ್ತಿರದಲ್ಲಿದ್ದಾಗ ಅವನು ಕೆಲವೊಂದು ಸೂಚನೆಗಳನ್ನು ಪಡೆದುಕೊಳ್ಳುತ್ತಾನೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
और पढो »

ಇದು ವಿಶ್ವ ವಿನಾಶದ ಮೊದಲ ಸೂಚನೆ..! ಮರುಭೂಮಿಯಲ್ಲಿ 35 ಮೈಲಿ ಉದ್ದದ ಬಿರುಕು.. ವಿಜ್ಞಾನಿಗಳಿಂದ ಬಯಲಾಯ್ತು ಸತ್ಯಇದು ವಿಶ್ವ ವಿನಾಶದ ಮೊದಲ ಸೂಚನೆ..! ಮರುಭೂಮಿಯಲ್ಲಿ 35 ಮೈಲಿ ಉದ್ದದ ಬಿರುಕು.. ವಿಜ್ಞಾನಿಗಳಿಂದ ಬಯಲಾಯ್ತು ಸತ್ಯದೇಶವೊಂದು ಒಡೆದು ಹೊಸ ಖಂಡ ನಿರ್ಮಾಣವಾಗುತ್ತಿದ್ದು, ಆಘಾತ ಹುಟ್ಟಿಸಿದೆ.. ಅಲ್ಲದೆ, ಇದು ಪ್ರಪಂಚದ ಅಂತ್ಯದ ಮೊದಲ ಸೂಚನೆ ಎಂದು ಕೆಲವರು ಹೇಳುತ್ತಿದ್ದಾರೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.. ನೋಡಿ..
और पढो »

ವಾಯುಭಾರ ಕುಸಿತ !ಮುಂದಿನ ಎರಡು ದಿನ ಮಹಾ ಮಳೆಯ ಎಚ್ಚರಿಕೆ ! ನವೆಂಬರ್ 16 ರವರೆಗೆ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಸೂಚನೆವಾಯುಭಾರ ಕುಸಿತ !ಮುಂದಿನ ಎರಡು ದಿನ ಮಹಾ ಮಳೆಯ ಎಚ್ಚರಿಕೆ ! ನವೆಂಬರ್ 16 ರವರೆಗೆ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಸೂಚನೆಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
और पढो »



Render Time: 2025-02-19 22:52:14