Road Accident: ಬೆಂಗಳೂರಿನ ಯಶವಂತಪುರ ಸರ್ಕಲ್ (Yashwantpur Circle, Bangalore) ನಲ್ಲಿ ಬೆಳಗ್ಗೆ 3.45 ರ ಸುಮಾರಿಗೆ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಕಾರು ಫ್ಲೈ ಓವರ್ ಮೇಲಿನ ಡಿವೈಡರ್ ಗೆ ಬಡಿದು, ಬೈಕ್ ಗೆ ಗುದ್ದಿ, ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿದೆ.
Road Accident: ಬೆಂಗಳೂರಿನ ಯಶವಂತಪುರ ಸರ್ಕಲ್ ನಲ್ಲಿ ಬೆಳಗ್ಗೆ 3.45 ರ ಸುಮಾರಿಗೆ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಕಾರು ಫ್ಲೈ ಓವರ್ ಮೇಲಿನ ಡಿವೈಡರ್ ಗೆ ಬಡಿದು, ಬೈಕ್ ಗೆ ಗುದ್ದಿ, ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿದೆ.ಡಿವೈಡರ್‌ಗೆ ಹೊಡೆದು ಕೆಳಗೆ ಬಿದ್ದ ಕಾರುಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ !ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ! ಏರಿಕೆ ಕಂಡು ಖಾತೆ ಸೇರುವ ಸ್ಯಾಲರಿ ಲೆಕ್ಕಾಚಾರ ಇಲ್ಲಿದೆ!
: ನಸುಕಿನ ಜಾವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರೊಂದು ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಮಹಿಳೆಯೂ ಸೇರಿದಂತೆ ಐವರಿಗೆ ಗಂಭೀರ ಗಾಯಗಳಾಗಿವೆ. ನಲ್ಲಿ ಬೆಳಗ್ಗೆ 3.45 ರ ಸುಮಾರಿಗೆ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಕಾರು ಫ್ಲೈ ಓವರ್ ಮೇಲಿನ ಡಿವೈಡರ್ ಗೆ ಬಡಿದು, ಬೈಕ್ ಗೆ ಗುದ್ದಿ, ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿದೆ. ಅಪಘಾತಕ್ಕೀಡಾದ ಕಾರ್ ತಮಿಳುನಾಡು ರಿಜಿಸ್ಟ್ರೇಷನ್ ವೋಲ್ಕ್ ಸ್ವಾಗನ್ ಕಾರು ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Post Office Scheme: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಸಿಗುತ್ತೆ!ಗೃಹಿಣಿಯರಿಗೆ ಗುಡ್ ನ್ಯೂಸ್...! ಈ ದಿನದಂದು ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ
Yashwantpur Circle Bangalore Car Hits Divider Fell Down From Yashwanthpur Flyo ರಸ್ತೆ ಅಪಘಾತ ಬೆಂಗಳೂರು ರಸ್ತೆ ಅಪಘಾತ ಯಶವಂತಪುರ ಫ್ಲೈಓವರ್ ಕಾರ್ ಅಪಘಾತ ಹೊಯ್ಸಳ ಪೋಲೀಸ್ Yashwanthpur Flyover Bengaluru News Crime News In Kannada Karnataka Crime News Road Accident In Bangalore Today Morning Bangalore Bike Accident Today Road Accident In Bangalore Today Morning Today Accident News In Bangalore Bangalore Bike Accident Road Accident News Today Karnataka
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶೂಟಿಂಗ್ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು..Actor Surya injury : ಕಳೆದ ಎರಡು ವರ್ಷಗಳಿಂದ ತಮಿಳು ಸ್ಟಾರ್ ನಟ ಸೂರ್ಯ ಅಭಿಯನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ, ಹೀಗಾಗಿ ಅವರ ಮುಂದಿನ ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿರುತೈ ಶಿವ ನಿರ್ದೇಶನದ ಕಂಗುವ ಚಿತ್ರವು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್‌ನ ಸಹಯೋಗದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ.
और पढो »
War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ 2 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.
और पढो »
ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಖಾಸಗಿ ಬಸ್ ಪಲ್ಟಿ: 16ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರRoad Accident: ದಸುಯಾದಿಂದ ಜಲಂಧರ್‌ಗೆ ತೆರಳುತ್ತಿದ್ದ ಖಾಸಗಿ ಬಸ್ (Private Bus) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದ ಸಮಯದಲ್ಲಿ ಬಸ್ ನಲ್ಲಿ ಸುಮಾರು 42 ಪ್ರಯಾಣಿಕರಿದ್ದರು. ಇವರಲ್ಲಿ 16 ಜನರಿಗೆ ಗಾಯಗಳಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
और पढो »
ಇನ್ನು ಬಿಸಿಲಿನಿಂದಲೇ ಚಾರ್ಜ್ ಆಗುವುದು ಸ್ಮಾರ್ಟ್ ಫೋನ್! ವಿಜ್ಞಾನಿಗಳ ಹೊಸ ಆವಿಷ್ಕಾರವಿದುಸೂರ್ಯನ ಬೆಳಕು ಮತ್ತು ಕಿರಣಗಳ ಸಹಾಯದಿಂದ ಫೋನ್ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜ್ ಮಾಡಬಹುದಾಗಿದೆ.
और पढो »
Jr NTRಗೆ ಅಪಘಾತ.. ಕೈಗೆ ಗಾಯ..! ಏನಾಯ್ತು ಯಂಗ್ ಟೈಗರ್‌ಗೆ..?Jr NTR injury : ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಜೂನಿಯರ್ NTR ರಸ್ತೆ ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಸಧ್ಯ ನಟನ ಆರೋಗ್ಯ ಹೇಗಿದೆ..? ಸಂಪೂರ್ಣ ವಿವರ ಇಲ್ಲಿದೆ..
और पढो »
ʼಪುಷ್ಪಾ ನಟಿʼ ಅನಸೂಯ ಮುಖಕ್ಕೆ ಗಂಭೀರ ಗಾಯ..! ನಿರೂಪಕಿ ಮೇಲೆ ನಡೀತಾ ಮಾರಣಾಂತಿಕ ಹಲ್ಲೆಆಂಕರ್ ಅನಸೂಯಾ ಗಂಭೀರ ಗಾಯಗೊಂಡಿದ್ದು ಈ ಕುರಿತ ಫೋಟೋಸ್ ಎಲ್ಲಡೆ ವೈರಲ್ ಆಗುತ್ತಿವೆ.. ನಟ ಅವರ ಮುಖದ ಮೇಲೆ ತೀವ್ರ ಗಾಯಗಳಾಗಿವೆ. ಈ ಚಿತ್ರಗಳನ್ನು ನೋಡಿದ ಎಲ್ಲರೂ ಬೆಚ್ಚಿಬಿದ್ದಿದ್ದು ಏನಾಯಿತು..? ಅಂತ ಪ್ರಶ್ನೆ ಮಾಡುತ್ತಿದ್ದಾರೆ.. ಈ ಕುರಿತ ಸಂಪೂರ್ಣ ಸುದ್ದಿ ಇಲ್ಲಿದೆ..
और पढो »