Silver Ring: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳಿ ಉಂಗುರ ಧಾರಣೆಯಿಂದ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂದು ನಂಬಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನದ ಉಂಗುರಕ್ಕಿಂತ ಬೆಳ್ಳಿಯ ಉಂಗುರ ಧಾರಣೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಮಲಗಿರುವ ಅದೃಷ್ಟವೂ ಜಾಗೃತಗೊಳ್ಳುತ್ತದೆ ಎಂಬ ನಂಬಿಕೆಯಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸ್ತ್ರೀಯರು ಎಡಗೈಯಲ್ಲಿ ಹಾಗೂ ಪುರುಷರು ಬಲಗೈಯಲ್ಲಿ ಬೆಳ್ಳಿ ಉಂಗುರ ಧಾರಣೆ ಮಾಡುವುದರಿಂದ ಸಾಕ್ಷಾತ್ ಲಕ್ಷ್ಮೀಯೇ ಕೈಹಿಡಿಯುತ್ತಾಳೆ.
ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿಂದರೆ ಸಾಕು, ದಿಂಬು ಸೋಕುತ್ತಿದ್ದ ಹಾಗೆ ಜಾರುವಿರಿ ಗಾಢ ನಿದ್ದೆಗೆ ! ನಿದ್ರಾಹೀನತೆಗೆ ಇದೇ ಮದ್ದುKarnataka School holiday 2024-25 : ರಾಜ್ಯದ ಶಾಲೆಗಳಿಗೆ ಈ ದಿನಾಂಕದಿಂದ ಬೇಸಿಗೆ ರಜೆ ಆರಂಭ.. ಎಷ್ಟು ತಿಂಗಳಿರಲಿದೆ ಸಮ್ಮರ್ ವೆಕೆಷನ್? ಕಂಪ್ಲೀಟ್ ಮಾಹಿತಿ ಇಲ್ಲಿದೆ
Silver Ring Good Luck Remedy ಬೆಳ್ಳಿ ಉಂಗುರ ಯಾರಿಗೆ ಶುಭ ಬೆಳ್ಳಿ ಉಂಗುರ ಯಾರಿಗೆ ಲಾಭ ಬೆಳ್ಳಿ ಉಂಗುರ ಬೆಳ್ಳಿ ಉಂಗುರ ಧರಿಸುವುದರ ಪ್ರಯೋಜನ ಬೆಳ್ಳಿ ಉಂಗುರವನ್ನು ಯಾವ ಬೆರಳಿನಲ್ಲಿ ಧರಿಸಬೇಕು ಅದೃಷ್ಟಕ್ಕಾಗಿ ಬೆಳ್ಳಿ ಉಂಗುರ ಯಾರು ಬೆಳ್ಳಿ ಉಂಗುರ ಧರಿಸಬೇಕು Silver Ring For Men Silver Ring For Women Good Luck Ring For Money Women Silver Ring For Good Luck Silver Ring For Good Luck In India Good Luck Ring For Men
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »
ಚಿನ್ನದ ಉಂಗುರ ಧರಿಸಿದರೆ ಈ ರಾಶಿಯವರಿಗೆ ಹೆಗಲೇರುವುದು ಅದೃಷ್ಟ, ಹೆಜ್ಜೆ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ..!Gold Ring Benefits: ಚಿನ್ನ ಎಂದರೆ ಕೆಲವರಿಗೆ ಪಂಚಪ್ರಾಣ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಮಾತ್ರವೇ ಚಿನ್ನದ ಉಂಗುರ ಧಾರಣೆಯಿಂದ ಅದೃಷ್ಟ ಹೆಗಲೇರುತ್ತದೆ.
और पढो »
ಬೆಳ್ಳಿ ಉಂಗುರ ಧರಿಸಿದರಷ್ಟೇ ಈ ರಾಶಿಯವರಿಗೆ ಜೀವನದಲ್ಲಿ ಪ್ರಗತಿ, ಧನಲಾಭ, ಭಾರೀ ಅದೃಷ್ಟsilver ring for good luck: ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಬೆಳ್ಳಿ ಉಂಗುರ ಧರಿಸಿದರಷ್ಟೇ ಅವರ ಜೀವನದಲ್ಲಿ ಕಷ್ಟಗಳು ಕಳೆದು, ಪ್ರಗತಿ ಕಾಣುತ್ತಾರೆ. ಅದೃಷ್ಟದಿಂದ ಭಾರೀ ಧನಲಾಭವನ್ನು ಗಳಿಸುತ್ತಾರೆ.
और पढो »
ಈ ರಾಶಿಯವರ ಮೇಲೆ ಶನೀಶ್ವರನ ಕೃಪಾ ದೃಷ್ಟಿ !ಅಷ್ಟೈಶ್ವರ್ಯ ಕರುಣಿಸಿ ಕಷ್ಟ ಕಳೆಯುವನು ಶನಿ ಮಹಾತ್ಮ ! ವಿಜಯದ ಹಾದಿಯಲ್ಲಿಯೇ ಮುನ್ನಡೆಸುವನು ಛಾಯಾಪುತ್ರವಕ್ರ ನಡೆಯಲ್ಲಿರುವ ಶನಿದೇವ ನೇರ ನಡೆಗೆ ಮರಳುತ್ತಿದ್ದ ಹಾಗೆ ಕೆಲವು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯುತ್ತದೆ. ಅದೃಷ್ಟ ಕೈ ಹಿಡಿಯುತ್ತದೆ.
और पढो »
ದಿನಭವಿಷ್ಯ 15-11-2024: ಕಾರ್ತಿಕ ಹುಣ್ಣಿಮೆಯ ಈ ದಿನ 6 ರಾಶಿಯವರಿಗೆ ಅದೃಷ್ಟ, ಕೈ ಹಿಡಿದು ನಡೆಸುವಳು ವಿಷ್ಣುಪ್ರಿಯೆ..!Kartik Purnima Horoscope: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ ಶುಕ್ಲ ಪಕ್ಷದ ಈ ದಿನ ಹುಣ್ಣಿಮೆ ತಿಥಿ, ಶುಕ್ರವಾರದಂದು ಭರಣಿ ನಕ್ಷತ್ರ, ವ್ಯತೀಪಾತ ಯೋಗ, ವಿಷ್ಟಿ ಕರಣ. ಕಾರ್ತಿಕ ಹುಣ್ಣಿಮೆಯ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುGuru Pushya Yoga Effect: ಗುರುವಾರ ಭಗವಾನ್ ವಿಷ್ಣುವಿಗೆ ಮೀಸಲಾದ ವಾರ. ಇಂದೇ ಗುರು ಪುಷ್ಯ ಯೋಗ ಇರುವುದರಿಂದ ಜಾತಕದಲ್ಲಿ ಗುರು ಸ್ಥಾನ ಬಲಗೊಳ್ಳುತ್ತದೆ. ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಒಲಿಯಲಿದೆ ಎನ್ನಲಾಗುತ್ತದೆ.
और पढो »