silver ring for good luck: ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಬೆಳ್ಳಿ ಉಂಗುರ ಧರಿಸಿದರಷ್ಟೇ ಅವರ ಜೀವನದಲ್ಲಿ ಕಷ್ಟಗಳು ಕಳೆದು, ಪ್ರಗತಿ ಕಾಣುತ್ತಾರೆ. ಅದೃಷ್ಟದಿಂದ ಭಾರೀ ಧನಲಾಭವನ್ನು ಗಳಿಸುತ್ತಾರೆ.
Silver Ring Astro: ಜ್ಯೋತಿಷ್ಯ ಶಾಸ್ತ್ರದಲ್ಲಿ ಲೋಹಗಳ ಮಹತ್ವವನ್ನು ವಿವರಿಸಲಾಗಿದೆ. ಇದರ ಪ್ರಕಾರ, ಕೆಲವು ರಾಶಿಯವರಿಗೆ ಚಿನ್ನವಲ್ಲ, ಬೆಳ್ಳಿಯಿಂದ ಅದೃಷ್ಟ ಒಲಿಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಬೆಳ್ಳಿ ಉಂಗುರ ಧರಿಸಿದರಷ್ಟೇ ಅವರ ಜೀವನದಲ್ಲಿ ಕಷ್ಟಗಳು ಕಳೆದು, ಪ್ರಗತಿ ಕಾಣುತ್ತಾರೆ. ಅದೃಷ್ಟದಿಂದ ಭಾರೀ ಧನಲಾಭವನ್ನು ಗಳಿಸುತ್ತಾರೆ. ಸಿಂಹ ರಾಶಿಯವರಿಗೆ ಬೆಳ್ಳಿ ಉಂಗುರ ಅತ್ಯಂತ ಮಂಗಳಕರವಾಗಿದ್ದು ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯುವ ಕೀಲಿಯಾಗಿದೆ.
Silver Ring Good Luck Zodiac Sign ಬೆಳ್ಳಿ ಉಂಗುರ ಯಾವ ರಾಶಿಯವರಿಗೆ ಶುಭ ಬೆಳ್ಳಿ ಉಂಗುರ ಯಾರಿಗೆ ಲಾಭ ಬೆಳ್ಳಿ ಉಂಗುರ ಅದೃಷ್ಟದ ರಾಶಿಗಳು ಯಾರು ಬೆಳ್ಳಿ ಉಂಗುರ ಧರಿಸಬೇಕು Silver Ring For Men Silver Ring For Women Silver Ring Good Luck Zodiac Signs Female Kumbh Rashi Ring Stone Colour Kumbh Rashi Silver Ring Good Luck Ring For Money Women Silver Ring For Good Luck Silver Ring For Good Luck In India Good Luck Ring For Men
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.
और पढो »
ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸುShani Gochar Effects: ಶನಿ ಕೇವಲ ಅಶುಭ ಮಾತ್ರವಲ್ಲ ಶುಭ ಫಲಗಳನ್ನು ಸಹ ನೀಡುತ್ತಾನೆ. ಮುಂದಿನ 179 ದಿನಗಳವರೆಗೆ ಶನಿ ಕೆಲವು ರಾಶಿಯವರಿಗೆ ಅಪಾರ ಸುಖ-ಸಂಪತ್ತನ್ನು ಕರುಣಿಸುತ್ತಾನೆ.
और पढो »
Weekly Horoscope: ಗೌರಿ ಯೋಗದಿಂದ ಈ ವಾರ ಕೆಲ ರಾಶಿಯವರಿಗೆ ಭಾರೀ ಅದೃಷ್ಟ, ಮನೆ ಖರೀದಿ ಯೋಗVara Bhavishya: ಅಕ್ಟೋಬರ್ ಕೊನೆ ವಾರದಲ್ಲಿ ಗುರು-ಚಂದ್ರರ ಯುತಿಯಿಂದ ಗೌರಿ ಯೋಗ ರೂಪುಗೊಳ್ಳುತ್ತಿದೆ. ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಈ ಯೋಗವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. ವೃತ್ತಿ, ವ್ಯವಹಾರದಲ್ಲಿ ಯಶಸ್ಸಿನ ಜೊತೆಗೆ ಕೌಟುಂಬಿಕ ಬದುಕಿನಲ್ಲೂ ಒಳ್ಳೆಯ ಫಲಗಳನ್ನು ನೀಡಲಿದೆ.
और पढो »
ದಿನಭವಿಷ್ಯ 15-10-2024: ಮಂಗಳವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮಂಗಳವಾರದ ಈ ದಿನ ಪೂ.ಭಾ. ನಕ್ಷತ್ರ, ವೃದ್ಧಿ ಯೋಗ, ಕೌಲವ ಕರಣ ಎಲ್ಲಾ 12 ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »