ಭತ್ತಕ್ಕೆ 2300 ರೂ. ಬೆಂಬಲ ಬೆಲೆ; ಅನ್ನದಾತರಿಗೆ ದೀಪಾವಳಿ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ

Karnataka Politics समाचार

ಭತ್ತಕ್ಕೆ 2300 ರೂ. ಬೆಂಬಲ ಬೆಲೆ; ಅನ್ನದಾತರಿಗೆ ದೀಪಾವಳಿ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ
Prahlad JoshiKarnataka NewsLatest Kannada News
  • 📰 Zee News
  • ⏱ Reading Time:
  • 20 sec. here
  • 5 min. at publisher
  • 📊 Quality Score:
  • News: 21%
  • Publisher: 63%

ನಾಮನಿರ್ದೇಶನದ ಆಧಾರದ ಮೇಲೆ CWC SWC ಗೋದಾಮುಗಳನ್ನು ಬಾಡಿಗೆಗೆ ತೆಗೆದುಕೊಂಡು ಶೇಖರಣೆಗೆ ವ್ಯವಸ್ಥೆ ಮಾಡಲಾಗಿದೆ. ಗೋಧಿ ದಾಸ್ತಾನು ತ್ವರಿತ ಸ್ಥಳಾಂತರ ಜೊತೆಗೆ PEG ಯೋಜನೆಯಡಿ 31 LMT ಶೇಖರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಅನ್ನದಾತರಿಗೆ ದೀಪಾವಳಿ ಹಬ್ಬಕ್ಕೆ ಬೆಂಬಲ ಬೆಲೆಯ ಗಿಫ್ಟ್ ನೀಡಿದೆ. ಭತ್ತದ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಭತ್ತ ಬೆಳೆಗಾರರ ಬದುಕಿಗೆ ಬೆಳಕು ಬೀರಿದೆ.ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಇಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಭತ್ತದ ಬೆಳೆಗಾರರ ಬೆಂಬಲಕ್ಕೆ ನಿಂತಿರುವ ಬಗ್ಗೆ ಅಗತ್ಯ ಮಾಹಿತಿ ನೀಡಿದರು.-2013-14ರಲ್ಲಿ 1300 ರೂ. ಇತ್ತು; 2024-25ಕ್ಕೇ 2300 ರೂಪಾಯಿಗೆ ಹೆಚ್ಚಳಪ್ರಸ್ತುತ ಮುಂಗಾರು ಹಂಗಾಮಿನ 185 ಲಕ್ಷ ಟನ್ ಭತ್ತ, 124 ಲಕ್ಷ ಟನ್ ಅಕ್ಕಿ ಸಂಗ್ರಕ್ಕೆ ಯೋಜನೆಅನಂತ್‌ ಅಂಬಾನಿ ಧರಿಸುವ ಈ ಗಡಿಯಾರದ ವಿಶೇಷತೆ ಏನು ಗೊತ್ತಾ..

-2700 ಮಂಡಿಗಳಲ್ಲಿ ಸಂಗ್ರಹ: ಅಕ್ಟೋಬರ್ 1ರಿಂದ 2700 ಮಂಡಿಗಳಲ್ಲಿ ಭತ್ತ ಸಂಗ್ರಹಣೆ ಪ್ರಾರಂಭಿಸಿದ್ದು, ಇಂದಿಗೆ ಒಟ್ಟು 50 LMT ಭತ್ತವನ್ನು ಸಂಗ್ರಹಿಸಲಾಗಿದೆ ಎಂದರು. ಆನ್ ಲೈನ್ ಪೋರ್ಟಲ್: ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದೂ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.- ಅಕ್ಟೋಬರ್ 24 ಕ್ಕೆ 34.75 LMT ನ ಅಖಿಲ ಭಾರತ ಚಾಲನಾ ಯೋಜನೆಯಿಂದ ಪಂಜಾಬ್‌ಗೆ ಸುಮಾರು 40% ಪಾಲನ್ನು ಹಂಚಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Prahlad Joshi Karnataka News Latest Kannada News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!Beer rates: ಮಧ್ಯ ಪ್ರಿಯರಿಗೆ ಸರ್ಕಾರ ಬಿಗ್‌ ಶಾಕ್‌ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮಧ್ಯ ಪ್ರಿಯರು ಶಾಕ್‌ ಆಗಿದ್ದಾರೆ.
और पढो »

ಸರ್ಕಾರಿ ನೌಕರರ ಕಾಯುವಿಕೆಗೆ ತೆರೆ !ವೇತನ ಹೆಚ್ಚಳದ ನಿರ್ಧಾರ ಇಂದೇ ಪ್ರಕಟ!ಎಷ್ಟಾಗಲಿದೆ ಏರಿಕೆ ಇಲ್ಲಿದೆ ಲೆಕ್ಕಾಚಾರಸರ್ಕಾರಿ ನೌಕರರ ಕಾಯುವಿಕೆಗೆ ತೆರೆ !ವೇತನ ಹೆಚ್ಚಳದ ನಿರ್ಧಾರ ಇಂದೇ ಪ್ರಕಟ!ಎಷ್ಟಾಗಲಿದೆ ಏರಿಕೆ ಇಲ್ಲಿದೆ ಲೆಕ್ಕಾಚಾರಕೇಂದ್ರ ಸರ್ಕಾರಿ ನೌಕರರ ಕಾಯುವಿಕೆಗೆ ಅಂತೂ ತೆರೆ ಬೀಳಲಿದೆ.ಇಂದು ಸಂಜೆಯೊಳಗೆ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿಸುದ್ದಿ ನೀಡಲಿದೆ.
और पढो »

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ದೀಪಾವಳಿಗೆ ಭರ್ಜರಿ ಬೋನಸ್ ಘೋಷಿಸಿದ ಸರ್ಕಾರ: ವೇತನದ ಜೊತೆಗೆ ಕೈಸೇರಲಿದೆ ಇಷ್ಟು ಮೊತ್ತದ ʼದೀಪಾವಳಿ ಗಿಫ್ಟ್‌ʼಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ದೀಪಾವಳಿಗೆ ಭರ್ಜರಿ ಬೋನಸ್ ಘೋಷಿಸಿದ ಸರ್ಕಾರ: ವೇತನದ ಜೊತೆಗೆ ಕೈಸೇರಲಿದೆ ಇಷ್ಟು ಮೊತ್ತದ ʼದೀಪಾವಳಿ ಗಿಫ್ಟ್‌ʼDiwali Bonus: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿಯೊಂದು ಬಂದಿದೆ. 2023-24ನೇ ಸಾಲಿಗೆ ವಿಶೇಷ ದೀಪಾವಳಿ ಬೋನಸ್ ಘೋಷಿಸಲಾಗಿದೆ.
और पढो »

Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆGold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆGold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.
और पढो »

ನಿವೃತ್ತ ನೌಕರರ ಮರು ನೇಮಕಕ್ಕೆ ಸರ್ಕಾರ ನಿರ್ಧಾರ !ದೀಪಾವಳಿ ಹೊತ್ತಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ನಿವೃತ್ತ ನೌಕರರ ಮರು ನೇಮಕಕ್ಕೆ ಸರ್ಕಾರ ನಿರ್ಧಾರ !ದೀಪಾವಳಿ ಹೊತ್ತಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ಸಿಬ್ಬಂದಿ ಕೊರತೆಯನ್ನು ನೀಗಿಸಲು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಉದ್ಯೋಗಿಗಳನ್ನು ಸರ್ಕಾರ ಮರು ನೇಮಕ ಮಾಡಿಕೊಳ್ಳಲಿದೆ.
और पढो »

ಈ ಖ್ಯಾತ ನಟಿಗೆ 24 ಲಕ್ಷದ ವಜ್ರದ ನೆಕ್ಲೇಸ್ ಗಿಫ್ಟ್‌ ನೀಡಿದ ಪವನ್‌ ಕಲ್ಯಾಣ್!‌ ಇಂಡಸ್ಟ್ರಿಯನ್ನೇ ನಡುಗಿಸುತ್ತಿದೆ ಆ ನಾಯಕಿಯ ಹೆಸರು!!ಈ ಖ್ಯಾತ ನಟಿಗೆ 24 ಲಕ್ಷದ ವಜ್ರದ ನೆಕ್ಲೇಸ್ ಗಿಫ್ಟ್‌ ನೀಡಿದ ಪವನ್‌ ಕಲ್ಯಾಣ್!‌ ಇಂಡಸ್ಟ್ರಿಯನ್ನೇ ನಡುಗಿಸುತ್ತಿದೆ ಆ ನಾಯಕಿಯ ಹೆಸರು!!Pawan Kalyan: ಪವನ್ ಕಲ್ಯಾಣ್.. ಈ ಹೆಸರು ಕೇಳಿದಾಗ ಅನೇಕ ಅಭಿಮಾನಿಗಳು ಭಾವುಕರಾಗುತ್ತಾರೆ. ಏಕಂದರೇ ಬಾಕ್ಸ್ ಆಫೀಸ್ ದಾಖಲೆಗಳಿಗೆ ಕೇರಾಫ್ ಅಡ್ರೇಸ್‌ ಇವರು.. ಅವರ ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ.
और पढो »



Render Time: 2025-02-13 15:17:19