Bhagyalakshmi Serial : ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ತಮ್ಮ ಮೇಲೆ ವಾಮಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಭಾಗ್ಯಲಕ್ಷ್ಮಿ ಧಾರಾವಾಹಿಯ ನಟ ಪೊಲೀಸರಿಗೆ ದೂರು ನೀಡಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Bhagyalakshmi Serial actor : ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತ ನಟ ಮಹಿಳೆಯೊಬ್ಬರ ವಿರುದ್ಧ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ.. ತಮ್ಮ ಮೇಲೆ ವಾಮಾಚಾರ ಮಾಡಿಸಲು ಅಪರಿಚಿತ ಮಹಿಳೆ ಮುಂದಾಗಿದ್ದಾರೆ ಎಂದು ನಟ ದೂರಿದ್ದಾರೆ..
ಹೌದು.. ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳಲ್ಲಿ ಒಂದು 'ಭಾಗ್ಯಲಕ್ಷ್ಮಿ'. ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ನಟಿಸಿರುವ ಸತೀಶ್ ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಗೋಪಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ..ಖಳನಟ, ಸೆಂಟಿಮೆಂಟ್, ಕಾಮಿಡಿ... ಹೀಗೆ ತಮ್ಮ ಶೈಲಿಯಿಂದ ವಿಶಿಷ್ಟವಾದ ನಟನೆಯನ್ನು ತೋರುತ್ತಾ ಬಂದಿರುವ ಸತೀಶ್‌ಗೆ ಅವರ ಅಭಿನಯವೇ ಯಶಸ್ಸಿಗೆ ದೊಡ್ಡ ಶಕ್ತಿ ಎನ್ನಬಹುದು. ಕಳೆದ ವರ್ಷ ಸತೀಶ್ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದರು...
ಈ ವೇಳೆ ಅವರು ತಿರುವನ್ಮಿಯೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅರುಪದೈ ಮುರುಗನ್ ದೇವಸ್ಥಾನಕ್ಕೆ ಹೋದಾಗ, ಮಹಿಳೆಯೊಬ್ಬರು ಸತೀಶ್ ಕುಮಾರ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು. ಆದರೆ ಸತೀಶ್ ಫೋಟೋ ತೆಗೆಯಲು ನಿರಾಕರಿಸಿದ್ದರು ಎನ್ನಲಾಗಿದೆ.ನಂತರ ಆ ಮಹಿಳೆ ಸತೀಶ್‌ಗೆ ಫೋನ್ ಮಾಡಿ, ನಿಮ್ಮ ಮನೆ ಬಾಗಿಲಲ್ಲಿ ನಿಂಬೆಹಣ್ಣು ಇಟ್ಟುಕೊಂಡು ವಾಮಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Nitish Reddyವಿವಾಹಿತ ನಟನ ಜೊತೆ 15 ವರ್ಷ ಡೇಟ್...
Baakiyalakshmi Baakiyalakshmi Serial Actor Baakiyalakshmi Gopi Baakiyalakshmi Serial Update Serial Actor Sathish Serial Actor Sathish Kumar Tamil Serial Update Bhagyalakshmi Kannada Serial Bhagyalakshmi Serial Today Episode ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯಲಕ್ಷ್ಮಿ ಧಾರಾವಾಹಿ ನಟ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಿಂಪಲ್‌ಸ್ಟಾರ್‌ಗೆ ತಪ್ಪದ ಸಂಕಷ್ಟ.. ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಮೇಲೆ ಮತ್ತೊಂದು ದೂರು ದಾಖಲು!Rakshit Shetty: ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಕಾಮಿಡಿ ಜಾನರ್ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26 ರಂದು ರಿಲೀಸ್ ಆಗಿತ್ತು.. ಇದೀಗ ಈ ಚಿತ್ರದಲ್ಲಿರುವ ಹಾಡನ್ನು ಕದ್ದು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ..
और पढो »
ಫೋಟೋ ಶೂಟ್ ಮಧ್ಯೆ ರೈಲು ಬಂತು.. 90 ಅಡಿ ಕಂದಕಕ್ಕೆ ಹಾರಿದ ಜೋಡಿ!! ವಿಡಿಯೋ ವೈರಲ್Video viral : ರಾಜಸ್ಥಾನದ ಪಾಲಿಯಲ್ಲಿ ನವ ವಿವಾಹಿತ ಜೋಡಿ ಕೊರ್ಮಗಟ್ ರೈಲ್ವೆ ಸೇತುವೆ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿವಾಗ ಆಗ ಅನಿರೀಕ್ಷಿತವಾಗಿ ಹಳಿ ಮೇಲೆ ರೈಲು ಬಂದಿದ್ದು, ಏನು ಮಾಡಬೇಕೆಂದು ತಿಳಿಯದೆ ದಂಪತಿ 90 ಅಡಿ ರೈಲ್ವೆ ಸೇತುವೆಯಿಂದ ಜಿಗಿದಿರುವ ಘಟನೆ ನಡೆದಿದೆ.
और पढो »
ವಿದ್ಯುತ್ ತಂತಿ ಸ್ಪರ್ಶದಿಂದ ಚಿರತೆ ಸಾವುರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಮರದ ಮೇಲೆ ಚಿರತೆ (Leopard) ಹೇರಿದ್ದು, ಕೆಳಗೆ ಇಳಿಯುವ ಬರದಲ್ಲಿ ಪಕ್ಕದಲ್ಲಿ ಹೋಗಿದ್ದ ಹೈಟೆನ್ಸನ್ ವಿದ್ಯುತ್ ವೈರ್ ಮೇಲೆ ಜಿಗಿದಿದೆ.
और पढो »
ಬೆಡ್ ಮೇಲೆ ಮಲಗುವ ಬದಲು ನೆಲದ ಮೇಲೆ ಮಲಗಿದರೆ ಏನಾಗುತ್ತೆ?Sleeping, floor, bed, benefits, drawbacks, health, posture, back, pain, alignment, discomfort, circulation, support, firmness, mattress, habit, tradition, temperature, pressure, points, flexibility, muscles, joints, hygiene, sleep quality, bedding, cultural, practices, spine, alignment,...
और पढो »
ದರ್ಶನ್ ಬೇಸರ... ಆಕೆಯ ಸಹವಾಸ ಸಾಕೆಂದ ʻದಾಸʼ.! ಟೆನ್ಷನ್‌ನಲ್ಲಿ ಇರೋದೇಕೆ ಪವಿತ್ರಾ ಗೌಡ!Darshan upset on Pavithra Gowda : ಜೈಲು ಸೇರಿದ ಬಳಿಕ ಪವಿತ್ರಾ ಗೌಡ ಮೇಲೆ ದರ್ಶನ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
और पढो »
ಸಿಎಂ, ಡಿಸಿಎಂ ಮೇಲೆ ಅನುಚಿತ ಹೇಳಿಕೆ..! ನಟಿ ವಿರುದ್ಧ ಪ್ರಕರಣ ದಾಖಲುSri Reddy : ವಿವಾದಿತ ನಟಿ ಶ್ರೀರೆಡ್ಡಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಎಂ ಮತ್ತು ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮೇಲೆ ಶ್ರೀರೆಡ್ಡಿ ಅನುಚಿತ ಕಾಮೆಂಟ್ ಮಾಡಿದ್ದಾರೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..
और पढो »