ಈ ನದಿಯ ಹೆಸರು ಸ್ವರ್ಣ ರೇಖಾ ನದಿ. ಈ ನದಿಯ ಹೆಸರಿಗೆ ತಕ್ಕಂತೆ, ಈ ನದಿಯಿಂದ ಚಿನ್ನ ಹೊರಬರುತ್ತದೆ. ಈ ನದಿ ಜಾರ್ಖಂಡ್‌ನಲ್ಲಿ ಹರಿಯುತ್ತದೆ. ಈ ನದಿಯು ಇಲ್ಲಿ ವಾಸಿಸುವ ಸ್ಥಳೀಯ ಜನರಿಗೆ ಆದಾಯದ ಮೂಲವಾಗಿದೆ.
Jharkhand Golden River : ನಮ್ಮ ದೇಶದಲ್ಲಿ ನದಿಗಳನ್ನು ಮಾತೃ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಎಂದಿಗೂ ಮಗುಚಿ ಹಾಕಬಾರದು !ದರಿದ್ರ ಬೆನ್ನತ್ತಿ, ದುಡಿದ ಹಣವೆಲ್ಲಾ ಖರ್ಚಾಗುತ್ತಲೇ ಹೋಗುವುದು!ಬದುಕು ಕೂಡಾ ಮಗುಚಿಯೇ ಬೀಳುವುದುSwarna Rekha river: ನಮ್ಮ ದೇಶದಲ್ಲಿ ನದಿಗಳನ್ನು ಮಾತೃ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಅಂತೆಯೇ ದೇಶಾದ್ಯಂತ ಸರಿಸುಮಾರು 400ಕ್ಕೂ ಹೆಚ್ಚು ನದಿಗಳಿವೆ. ಅಂತಹ ಪ್ರಮುಖ ನದಿಗಳಲ್ಲಿ ಸ್ವರ್ಣರೇಖಾ ನದಿಯೂ ಒಂದು. ಈ ನದಿ ಕೇವಲ ನೀರಷ್ಟೇ ಅಲ್ಲದೆ, ಚಿನ್ನವನ್ನೂ ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅಚ್ಚರಿಯಾದ್ರೂ ಇದು ನಿಜ ಸಂಗತಿ.
ಸ್ವರ್ಣ ರೇಖಾ ನದಿಯ ಮೂಲವು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 16 ಕಿ.ಮೀ. ದೂರದಲ್ಲಿದೆ. ಈ ನದಿಯು ಜಾರ್ಖಂಡ್‌ನಲ್ಲಿ ಉದ್ಭವಗೊಂಡು ಪಶ್ಚಿಮ ಬಂಗಾಳ ಮತ್ತು ಒಡಿಶಾ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ನದಿಯ ಇನ್ನೊಂದು ವಿಶೇಷವೆಂದರೆ ಜಾರ್ಖಂಡ್‌ನಿಂದ ಹರಿದ ನಂತರ ಈ ನದಿ ಬೇರೆ ಯಾವುದೇ ನದಿಯೊಂದಿಗೆ ಬೆರೆಯದೆ ನೇರವಾಗಿ ಬಂಗಾಳ ಕೊಲ್ಲಿಗೆ ಸೇರುತ್ತದೆ.
ನೂರಾರು ವರ್ಷಗಳ ನಂತರವೂ ವಿಜ್ಞಾನಿಗಳಿಗೆ ಈ ನದಿಯಲ್ಲಿ ಚಿನ್ನ ಏಕೆ ಹರಿಯುತ್ತದೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ಈ ನದಿಯ ಚಿನ್ನದ ಮೂಲ ನಿಗೂಢವಾಗಿದೆ. ಈ ನದಿಯು ಬಂಡೆಗಳ ಮೂಲಕ ಚಲಿಸುತ್ತದೆ ಮತ್ತು ಇದರಿಂದಾಗಿ ಚಿನ್ನದ ಕಣಗಳು ಅದರಲ್ಲಿ ಬರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ ಇದಲ್ಲದೇ ಇನ್ನೊಂದು ನದಿಯಲ್ಲೂ ಚಿನ್ನದ ಕಣಗಳು ಸಿಗುತ್ತವೆ. ಈ ನದಿಯ ಹೆಸರು 'ಕರ್ಕರಿ' ನದಿ. ಕರ್ಕರಿ ನದಿಯ ಬಗ್ಗೆ ಜನರು ಹೇಳುವ ಪ್ರಕಾರ ಚಿನ್ನದ ರೇಖೆಯಿಂದಲೇ ಕೆಲವು ಚಿನ್ನದ ಕಣಗಳು ಈ ನದಿಗೆ ಹರಿಯುತ್ತವೆ. ಸ್ವರ್ಣ ರೇಖಾ ನದಿಯ ಒಟ್ಟು ಉದ್ದ 474 ಕಿ.ಮೀ. ಇದೆ.ಈ ನದಿಯಿಂದ ಚಿನ್ನ ತೆಗೆಯುವ ಕೆಲಸ ಸುಲಭವಲ್ಲ. ಇಲ್ಲಿನ ಜನರು ಚಿನ್ನ ಸಂಗ್ರಹಿಸಲು ದಿನವಿಡೀ ಕಷ್ಟಪಡಬೇಕಾಗುತ್ತದೆ. ಇಲ್ಲಿ ಒಬ್ಬ ವ್ಯಕ್ತಿ ಒಂದು ತಿಂಗಳಲ್ಲಿ 70 ರಿಂದ 80 ಚಿನ್ನದ ಕಣಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದು ಕಾಲದಲ್ಲಿ ಕೂಲಿ ಮಾಡುತ್ತಿದ್ದ ಈ ನಟ ಇಂದು ಸಿನಿಮಾವೊಂದಕ್ಕೆ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 280 ಕೋಟಿ!Vivah Muhurat 2025: ನಿಮ್ಮ ಮದುವೆಗೆ ಶುಭ ಮುಹೂರ್ತಗಳು ಯಾವುವು ಗೊತ್ತೇ? ಇಲ್ಲಿದೆ ಸಂಪೂರ್ಣ ಪಟ್ಟಿ..
ಚಿನ್ನದ ನದಿ ಸ್ವರ್ಣ ರೇಖಾ ನದಿ ಜಾರ್ಖಂಡ್ ಚಿನ್ನದ ನದಿ ಜಾರ್ಖಂಡ್ ನದಿ ಜಾರ್ಖಂಡ್ ಸ್ವರ್ಣ ರೇಖಾ Golden River Golden Line River Jharkhand Golden River Jharkhand River Jharkhand Golden Line Swarna Rekha River
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಿಂಬೆ ಹಣ್ಣು ಈ ಕಾಯಿಲೆ ಇದ್ದವರಿಗೆ ವಿಷದಂತೆ... ವಾಸನೆ ಕೂಡ ತೆಗೆದುಕೊಳ್ಳಬೇಡಿ!Lemon Side effects: ಈ ಸಮಸ್ಯೆ ಇದ್ದರೆ ಪ್ರತಿದಿನ ನಿಂಬೆ ನೀರನ್ನು ಕುಡಿಯುವುದು ಹಾನಿಯನ್ನುಂಟು ಮಾಡುತ್ತದೆ.
और पढो »
ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!ಶುಕ್ರ ದೆಸೆಯಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂಥ ಕಾಲ. ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು.
और पढो »
ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತೆ; ಔಷಧವಿಲ್ಲದೆ ಈ ಪದಾರ್ಥ ಸೇವಿಸಿದ್ರೆ ಪರಿಹಾರ ಸಿಗುತ್ತೆ!ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಹೃದಯ ಬಡಿತವು ವೇಗವಾಗಿ ಅಥವಾ ಅನಿಯಮಿತವಾಗಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ.
और पढो »
ಮಜ್ಜಿಗೆಗೆ ಈ ಪುಡಿಯನ್ನು ಬೆರೆಸಿ ರಾತ್ರಿ ಊಟದ ನಂತರ ಸೇವಿಸಿ, ಪಥ್ಯವಿಲ್ಲದೆಯೇ ಬ್ಲಡ್ ಶುಗರ್ ನಾರ್ಮಲ್ ಆಗುವುದುಮಧುಮೇಹ ಇರುವವರು ಕಡಿಮೆ ಗ್ಲೈಸೆಮಿಕ್ ಸೂಚಿ ಇರುವ ಆಹಾರವನ್ನಷ್ಟೇ ಸೇವಿಸಬೇಕು. ಈ ಆಧಾರದ ಪ್ರಕಾರ ಮಜ್ಜಿಗೆಯನ್ನು ಯಾವುದೇ ಆಳುಕಿಲ್ಲದೆ ಮಧುಮೇಹಿಗಳು ಸೇವಿಸಬಹುದು.
और पढो »
ಇಂದಿನಿಂದ ಈ ರಾಶಿಯವರಿಗೆ ಶುಕ್ರದೆಸೆ!ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಸಾಧ್ಯವೇ ಇಲ್ಲ ಎನ್ನುವ ಕೆಲಸ ಕೂಡಾ ಕೈಗೂಡುವುದು !ಇಂದು ಮಧ್ಯಾಹ್ನ 12:05 ಕ್ಕೆ ಶುಕ್ರ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರ ಜೀವನದಲ್ಲಿ ಶುಕ್ರದೆಸೆ ಆರಂಭವಾಗಲಿದೆ.
और पढो »
ಅಡುಗೆ ಮನೆಯಲ್ಲಿಡುವ ʼಈʼ ಮಸಾಲೆಯ ನೀರು ಕುಡಿಯಿರಿ; ಮಧುಮೇಹದಿಂದ ಹಿಡಿದು ಕೊಲೆಸ್ಟ್ರಾಲ್‌ವರೆಗಿನ ಹಲವು ಸಮಸ್ಯೆಗಳಿಗೆ ರಾಮಬಾಣ!ಅಡುಗೆಮನೆಯಲ್ಲಿ ಇರಿಸಲಾಗಿರುವ ಈ ಮಸಾಲೆಯ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ದಾಲ್ಚಿನ್ನಿ ನೀರನ್ನು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲು ಇದು ಕಾರಣ.
और पढो »