ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವು

ಕ್ರೀಡೆ समाचार

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವು
ಕ್ರಿಕೆಟ್ಭಾರತಆಸ್ಟ್ರೇಲಿಯಾ
  • 📰 Zee News
  • ⏱ Reading Time:
  • 22 sec. here
  • 7 min. at publisher
  • 📊 Quality Score:
  • News: 29%
  • Publisher: 63%

ಆಸ್ಟ್ರೇಲಿಯಾ 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದೆ. ಭಾರತ ತಂಡವು ಸರಣಿಯಲ್ಲಿ 1-2 ಹಿನ್ನಡೆಯಲ್ಲಿದ್ದ ಭಾರತವು ಕೊನೆಯ ಪಂದ್ಯವನ್ನು ಎಷ್ಟೇ ಕಷ್ಟವಾದ್ರೂ ಗೆಲ್ಲಲೇಬೇಕಿತ್ತು. ಆದ್ರೆ ಸಾಧ್ಯವಾಗಲಿಲ್ಲ. ಭಾರತದ ಬ್ಯಾಟಿಂಗ್ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ 300 ರನ್ ಗಡಿ ದಾಟಿದರೆ, ಆಸ್ಟ್ರೇಲಿಯ ಮೂರು ಬಾರಿ ಸರಣಿಯಲ್ಲಿ 300 ರನ್‌ಗಳ ಗಡಿ ದಾಟಿತು

Reasons for India Border-Gavaskar Test Series Loss: ಪರ್ತ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನಷ್ಟೇ ಭಾರತ ಗೆಲ್ಲಲು ಸಾಧ್ಯವಾಯಿತು. ಪಿಂಕ್ ಚೆಂಡಿನೊಂದಿಗೆ ಆಡಿದ ಎರಡನೇ ಟೆಸ್ಟ್ ಅನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ 1-1 ರಿಂದ ಸಮಬಲ ಸಾಧಿಸಿತು. ಆಸ್ಟ್ರೇಲಿಯಾ 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದೆ.ಇಂದಿನಿಂದ ಈ ರಾಶಿಗೆ ಶುಕ್ರದೆಸೆ ಶುರು... ಸುಖದ ಸುಪ್ಪತ್ತಿಗೆಯಲ್ಲೇ ಮಿಂದೇಳುವರು; ಶ್ರೀಮಂತಿಕೆ ಬರುವ ಸಮಯ ದೂರವಿಲ್ಲ!ಡೈ ಮಾಡುವುದು ಬೇಕಿಲ್ಲ..! ಕೇವಲ ಎರಡು ವಾರ ಈ ಎಣ್ಣೆ ಬಳಸಿದರೆ ಬೆಳ್ಳಗಾಗಿರುವ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ...

ಪರ್ತ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನಷ್ಟೇ ಭಾರತ ಗೆಲ್ಲಲು ಸಾಧ್ಯವಾಯಿತು. ಪಿಂಕ್ ಚೆಂಡಿನೊಂದಿಗೆ ಆಡಿದ ಎರಡನೇ ಟೆಸ್ಟ್ ಅನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ 1-1 ರಿಂದ ಸಮಬಲ ಸಾಧಿಸಿತು. ಬ್ರಿಸ್ಬೇನ್‌ನಲ್ಲಿ ಆಡಿದ ಮೂರನೇ ಟೆಸ್ಟ್ ಮಳೆಯಿಂದಾಗಿ ಡ್ರಾ ಆಗಿತ್ತು, ನಂತರ ಅದನ್ನು ಮೆಲ್ಬೋರ್ನ್‌ನಲ್ಲಿ ಆಡಲಾಯಿತು, ನಾಲ್ಕನೇ ಪಂದ್ಯವನ್ನು ಕಾಂಗರೂಗಳು ಗೆದ್ದರು. ಸರಣಿಯಲ್ಲಿ 1-2 ಹಿನ್ನಡೆಯಲ್ಲಿದ್ದ ಭಾರತವು ಕೊನೆಯ ಪಂದ್ಯವನ್ನು ಎಷ್ಟೇ ಕಷ್ಟವಾದ್ರೂ ಗೆಲ್ಲಲೇಬೇಕಿತ್ತು. ಆದ್ರೆ ಸಾಧ್ಯವಾಗಲಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕ್ರಿಕೆಟ್ ಭಾರತ ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜಸ್ಪ್ರೀತ್ ಬುಮ್ರಾ ಗಾಯಗೊಂಡು ಆಸ್ಪತ್ರೆಗೆ!ಜಸ್ಪ್ರೀತ್ ಬುಮ್ರಾ ಗಾಯಗೊಂಡು ಆಸ್ಪತ್ರೆಗೆ!ಜಸ್ಪ್ರೀತ್ ಬುಮ್ರಾ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್ ಪಂದ್ಯ ಆರಂಭವಾಗಿದೆ..
और पढो »

ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ?ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ?ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಅಂತ್ಯದ ನಂತರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತಿದ್ದಾರೆ ಎಂಬ ವರದಿ
और पढो »

ಮೈದಾನಕ್ಕೆ ನುಗ್ಗಿ ಕಿಂಗ್‌ ಕೊಹ್ಲಿ ಹೆಗಲ ಮೇಲೆ ಕೈ ಹಾಕಿ ಡಾನ್ಸ್‌ ಮಾಡಿದ ಅಪರಿಚಿತ ವ್ಯಕ್ತಿ! ಮುಂದೆನಾಯ್ತು.. ಈ ವಿಡಿಯೋ ನೋಡಿ..ಮೈದಾನಕ್ಕೆ ನುಗ್ಗಿ ಕಿಂಗ್‌ ಕೊಹ್ಲಿ ಹೆಗಲ ಮೇಲೆ ಕೈ ಹಾಕಿ ಡಾನ್ಸ್‌ ಮಾಡಿದ ಅಪರಿಚಿತ ವ್ಯಕ್ತಿ! ಮುಂದೆನಾಯ್ತು.. ಈ ವಿಡಿಯೋ ನೋಡಿ..IND vs AUS Virat Kohli: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಅಪ್ಪಿಕೊಂಡಿದ್ದು ವೈರಲ್ ಆಗಿದೆ.
और पढो »

ಟೀಂ ಇಂಡಿಯಾ ಸ್ಟಾರ್‌ ಆಟಗಾರನ ಪ್ರೀತಿಯಲ್ಲಿ ಬಿದ್ದ ಆಸ್ಟ್ರೇಲಿಯಾ ಆಟಗಾರನ ಪುತ್ರಿ..! ತಂದೆಯ ಮುಂದೆ ಮನದ ಆಸೆ ಬಿಚ್ಚಿಟ್ಟಳು ಸುಂದರಿ!ಟೀಂ ಇಂಡಿಯಾ ಸ್ಟಾರ್‌ ಆಟಗಾರನ ಪ್ರೀತಿಯಲ್ಲಿ ಬಿದ್ದ ಆಸ್ಟ್ರೇಲಿಯಾ ಆಟಗಾರನ ಪುತ್ರಿ..! ತಂದೆಯ ಮುಂದೆ ಮನದ ಆಸೆ ಬಿಚ್ಚಿಟ್ಟಳು ಸುಂದರಿ!Grace Hayden: ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ದೊಡ್ಡ ದಾಖಲೆ ಮಾಡಿದ್ದಾರೆ.
और पढो »

ಅಭ್ಯಾಸದಲ್ಲಿ ಗಾಯಗೊಂಡ ರೋಹಿತ್ ಶರ್ಮಾ ಆರೋಗ್ಯ ಪರಿಸ್ಥಿತಿ ಹೇಗಿದೆ? ಟೀಂ ಇಂಡಿಯಾ ಆಟಗಾರನಿಂದಲೇ ಹೊರಬಿತ್ತು ಮಹತ್ವದ ಮಾಹಿತಿಅಭ್ಯಾಸದಲ್ಲಿ ಗಾಯಗೊಂಡ ರೋಹಿತ್ ಶರ್ಮಾ ಆರೋಗ್ಯ ಪರಿಸ್ಥಿತಿ ಹೇಗಿದೆ? ಟೀಂ ಇಂಡಿಯಾ ಆಟಗಾರನಿಂದಲೇ ಹೊರಬಿತ್ತು ಮಹತ್ವದ ಮಾಹಿತಿಡಿಸೆಂಬರ್ 26 ರಂದು ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮೊದಲು ಭಾರತ ತಂಡವು ಯಾವುದೇ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿಲ್ಲ ಎಂದು ಆಕಾಶದೀಪ್ ಹೇಳಿದ್ದಾರೆ.
और पढो »

ಟೀಂ ಇಂಡಿಯಾ ಬಾಗಿಲು ಬಂದ್..‌ ಏಕಾಏಕಿ ತಂಡದಿಂದ ಹೊರಬಿದ್ದ 6 ಸ್ಟಾರ್‌ ಆಟಗಾರರು!ಟೀಂ ಇಂಡಿಯಾ ಬಾಗಿಲು ಬಂದ್..‌ ಏಕಾಏಕಿ ತಂಡದಿಂದ ಹೊರಬಿದ್ದ 6 ಸ್ಟಾರ್‌ ಆಟಗಾರರು!IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗಬ್ಬಾದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
और पढो »



Render Time: 2025-02-13 22:29:49