ಮದುವೆಯಾದ 3 ತಿಂಗಳ ನಂತರ ಪತಿ ಜಹೀರ್ ನಿಂದ ಬೇಸತ್ತ ಸೋನಾಕ್ಷಿ..! ಅಷ್ಟಕ್ಕೂ ಏನಾಯ್ತು?!

Sonakshi Sinha समाचार

ಮದುವೆಯಾದ 3 ತಿಂಗಳ ನಂತರ ಪತಿ ಜಹೀರ್ ನಿಂದ ಬೇಸತ್ತ ಸೋನಾಕ್ಷಿ..! ಅಷ್ಟಕ್ಕೂ ಏನಾಯ್ತು?!
Sonakshi Sinha Husbandಸೋನಾಕ್ಷಿ ಸಿನ್ಹಾಜಹೀರ್
  • 📰 Zee News
  • ⏱ Reading Time:
  • 58 sec. here
  • 14 min. at publisher
  • 📊 Quality Score:
  • News: 69%
  • Publisher: 63%

Sonakshi sinha zaheer iqbal: ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರೊಂದಿಗೆ ಏಳು ವರ್ಷಗಳ ಸಂಬಂಧದ ನಂತರ ಜೂನ್ 23 ರಂದು ವಿವಾಹವಾದರು. ಮದುವೆಯಾದ 3 ತಿಂಗಳ ನಂತರ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್‌ನ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ ಪ್ರೇಮ ವಿವಾಹಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದರೆಚಳಿಗಾಲದ ಒಣ ಕೆಮ್ಮಿಗೆ ಇಲ್ಲಿದೆ 5 ಬೆಸ್ಟ್‌ ಮನೆಮದ್ದು: ರಾತ್ರಿ ಕುಡಿದರೆ ಬೆಳಗಾಗುವುದರಲ್ಲೇ ಗೋಚರಿಸುತ್ತೆ ಪರಿಣಾಮ!ಮನೆಯಂಗಳದಲ್ಲೇ ಇರುವ ಈ ಪುಟ್ಟ ಗಿಡದ ಎಲೆಯನ್ನು ಸೇವಿಸಿದ ನಿಮಿಷಗಳಲ್ಲಿ ನಾರ್ಮಲ್ ಆಗುವುದು ಬ್ಲಡ್ ಶುಗರ್! ಒಮ್ಮೆ ಟ್ರೈ ಮಾಡಿ ನೋಡಿಹೇಗಿದೆ ಗೊತ್ತಾ ಬಾಲಿವುಡ್ ‌ ಬಾಯಿಜಾನ್‌ ಸಲ್ಮಾನ್‌ ಖಾನ್‌ ಫಾರ್ಮ್ ಹೌಸ್?!‌ ತಾಜ್‌ ಮಹಲ್‌ ಸೊಬಗನ್ನೇ ಬೀಟ್‌ ಮಾಡುತ್ತೆ ಭಂಗಲೆ!

ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ ಪ್ರೇಮ ವಿವಾಹಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದರೆ, ಜಹೀರ್ ಇಕ್ಬಾಲ್ ಮೇಲೆ ಲವ್ ಜಿಹಾದ್ ಆರೋಪ ಕೇಳಿಬಂದಿತ್ತು. ಆದರೆ ಇದನ್ನೆಲ್ಲ ಲೆಕ್ಕಿಸದೆ ನವಜೋಡಿ ತಮ್ಮ ದಾಂಪತ್ಯ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಮದುವೆಯಾದ 3 ತಿಂಗಳ ನಂತರ, ಸೋನಾಕ್ಷಿ ಸಿನ್ಹಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಮ್ಮ ಪತಿ ಜಹೀರ್ ಇಕ್ಬಾಲ್ ಅವರೊಂದಿಗಿನ ಸಂಬಂಧ, ಅವರ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದರು.

ಸೋನಾಕ್ಷಿ ಮತ್ತು ಜಹೀರ್ ಒಬ್ಬರಿಗೊಬ್ಬರು ಒಂದು ಒಳ್ಳೆಯ ಮತ್ತು ಒಂದು ಕೆಟ್ಟ ಅಭ್ಯಾಸದ ಬಗ್ಗೆ ಕೇಳಿದಾಗ, ಜಹೀರ್ ಸೋನಾಕ್ಷಿಯನ್ನು ಹೊಗಳಿ ತನ್ನ ಹೆಂಡತಿಯ ಎರಡು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳುತ್ತಾನೆ.ಮತ್ತೊಂದೆಡೆ, ಜಹೀರ್ ಮಾತಿಗೆ ಖುಷಿಯಾಗಿರುವ ಸೋನಾಕ್ಷಿ, ಆತನ ಕೆಟ್ಟ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವಂತೆ ಹೇಳಿದ್ದಾರೆ. ಸೋನಾಕ್ಷಿ ಸಮಯಪಾಲನೆ ಮಾಡುವವಳು ಎಂದು ಜಹೀರ್ ಹೇಳಿದ್ದಾರೆ. ಸಮಯ ಅನುಸರಿಸುವುದು ಬಹಳ ಮುಖ್ಯ ಎಂದು ನಟ ಹೇಳಿದರು. ಆದರೆ ಸೋನಾಕ್ಷಿ ಅವರಲ್ಲಿ ತನಗೆ ಹೆಚ್ಚು ಇಷ್ಟವಾಗುವುದು ಅವರ ವಿನಯ ಮತ್ತು ಸರಳತೆ ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ ಸೋನಾಕ್ಷಿ ಕೂಡ ಜಹೀರ್‌ನ ಕೆಟ್ಟ ಅಭ್ಯಾಸಗಳ ಬಗ್ಗೆ ತಮಾಷೆ ಮಾಡಿದ್ದಾರೆ. ಕೆಲವೊಮ್ಮೆ ಮನಸ್ತಾಪವಾಗುತ್ತದೆ.. ಅವರು ತುಂಬಾ ಗಲಾಟೆ ಮಾಡುತ್ತಾರೆ.. ಶಿಳ್ಳೆ ಹೊಡೆಯುತ್ತಿದ್ದಾನೆ..ನನಗೆ ಶಾಂತವಾಗಿರಬೇಕು.. ಕೆಲವೊಮ್ಮೆ ಜಹೀರ್ ಇದ್ದಕ್ಕಿದ್ದಂತೆ ಕೂಗಿದಾಗ ಮತ್ತು ಶಿಳ್ಳೆ ಹೊಡೆದಾಗ, ನನಗೆ ಕೋಪ ಬಂದು ಹೊರಕ್ಕೆ ಹೋಗೆಂದು ಹೇಳಿರುವ ಸಂದರ್ಭಗಳೂ ಇವೆ" ಎಂದು ನಟಿ ಹೇಳಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sonakshi Sinha Husband ಸೋನಾಕ್ಷಿ ಸಿನ್ಹಾ ಜಹೀರ್ ಸೋನಾಕ್ಷಿ ಜಹೀರ್ ಬಾಲಿವುಡ್ ಪ್ರೀತಿ ಪ್ರೇಮಿಗಳು ಮದುವೆ Sonakshi Sinha Husband Zaheer Iqbal Sonakshi Sinha Zaheer Iqbal Zaheer Iqbal Sonakshi Sinha Sonakshi Sinha On Husband Zaheer Iqbal Bad Habbit

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !ನಿಜ ಜೀವನದಲ್ಲಿ ನಟಿ ಚಂದನಾ ಪತಿ ಯಾರು ಎಂದು ನೋಡುವುದಾದರೆ ಇವರ ಪತಿ ಕೂಡಾ ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದಾರೆ.ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.
और पढो »

ಎರಡ್ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಬೀಳುತ್ತಾ ಕತ್ತರಿ: ವದಂತಿ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ..!ಎರಡ್ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಬೀಳುತ್ತಾ ಕತ್ತರಿ: ವದಂತಿ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ..!Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಬಾಕಿ ಉಳಿದಿರುವ ಎರಡು-ಮೂರು ತಿಂಗಳ ಹಣಕ್ಕೆ ಕತ್ತರಿ ಬೀಳಬಹುದೆಂಬ ಆತಂಕ ದೂರ ಮಾಡಿದ ಸಚಿವೆ
और पढो »

ಯುಪಿಎಸ್ ಅಡಿಯಲ್ಲಿ ಸರ್ಕಾರಿ ನೌಕರರ ಮೂಲ ವೇತನ, ಪಿಂಚಣಿ ಹೆಚ್ಚಳ!ಏರಿಕೆ ಎಷ್ಟು ಕಾಣಲಿದೆ ಸ್ಯಾಲರಿ ಇಲ್ಲಿದೆ ಲೆಕ್ಕಾಚಾರಯುಪಿಎಸ್ ಅಡಿಯಲ್ಲಿ ಸರ್ಕಾರಿ ನೌಕರರ ಮೂಲ ವೇತನ, ಪಿಂಚಣಿ ಹೆಚ್ಚಳ!ಏರಿಕೆ ಎಷ್ಟು ಕಾಣಲಿದೆ ಸ್ಯಾಲರಿ ಇಲ್ಲಿದೆ ಲೆಕ್ಕಾಚಾರಹೊಸ ವೇತನ ಆಯೋಗವನ್ನು ಸ್ಥಾಪಿಸಿದ ನಂತರ, ವೇತನ ರಚನೆಯಲ್ಲಿ ಹಲವು ಬದಲಾವಣೆಗಳಾಗಲಿವೆ.ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ.
और पढो »

ಪತಿಯ ಎದುರೇ ಆ್ಯಂಕರ್ ಅನಸೂಯಾ ಈ ನಟನೊಂದಿಗೆ ಮಾಡಿದ್ದೇನು ನೋಡಿ... ಫೋಟೋಸ್‌ ವೈರಲ್‌ !ಪತಿಯ ಎದುರೇ ಆ್ಯಂಕರ್ ಅನಸೂಯಾ ಈ ನಟನೊಂದಿಗೆ ಮಾಡಿದ್ದೇನು ನೋಡಿ... ಫೋಟೋಸ್‌ ವೈರಲ್‌ !ಅನಸೂಯಾ ತನ್ನ ಪತಿ ಭಾರದ್ವಾಜ್ ಜೊತೆ ಪಾರ್ಟಿಯಲ್ಲಿ ಇದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ
और पढो »

ದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ: 3 ರಾಶಿಯವರಿಗೆ ಸಿಗಲಿದೆ ಕುಬೇರನ ಸಂಪತ್ತುದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ: 3 ರಾಶಿಯವರಿಗೆ ಸಿಗಲಿದೆ ಕುಬೇರನ ಸಂಪತ್ತುShasha Rajayoga Prabhav On Zodiac Signs: ದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ ನಿರ್ಮಾಣವಾಗಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಶನಿ ಮಹಾದಶಾ ಪ್ರಭಾವದಿಂದ ಕುಬೇರನ ಸಂಪತ್ತು ಪ್ರಾಪ್ತಿಯಾಗಲಿದೆ.
और पढो »

364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.
और पढो »



Render Time: 2025-02-15 14:22:13