ಸರ್ಕಾರದ ವಿರುದ್ದ, ಮದ್ಯ ವ್ಯಾಪಾರಿಗಳು ಸಿಟ್ಟಿಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ.
ನಾಳೆ ರಾಜ್ಯದ ಯಾವ ಮೂಲೆಯಲ್ಲಿಯೂ ಸಿಗುವುದಿಲ್ಲ ಮದ್ಯ.Chaithra KundapuraDiabetes Control Tips
ಯಾವ ಪಥ್ಯವೂ ಬೇಡ.. ಈ ಹಣ್ಣಿನ ಜ್ಯೂಸ್ ಕುಡಿದ್ರೆ ಸಾಕು ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್! ಮತ್ತೆ ಯಾವತ್ತೂ ಹೆಚ್ಚಾಗಲ್ಲ..ರಾಜ್ಯದ ಮದ್ಯ ಪ್ರಿಯರಿಗೆ ಇದೊಂದು ಶಾಕಿಂಗ್ ಸುದ್ದಿ. ನಾಳೆ ರಾಜ್ಯದ ಯಾವ ಮೂಲೆಯಲ್ಲಿಯೂ ಸಿಗುವುದಿಲ್ಲ ಮದ್ಯ. ಸರ್ಕಾರದ ವಿರುದ್ದ ಸಿಡಿದೆದ್ದಿರುವ ಮದ್ಯ ವ್ಯಾಪಾರಿಗಳು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ. ಮದ್ಯ ವ್ಯಾಪಾರಿಗಳೇ ಬಂದ್ ಗೆ ಕರೆ ಕೊಟ್ಟಿರುವ ಕಾರಣ ಒಂದು ತೊಟ್ಟು ಎಣ್ಣೆ ಸಿಗುವುದು ಕೂಡಾ ಡೌಟ್.ನಿಲ್ಲಿಸಲು ನಿರ್ಧರಿಸಿದ್ದಾರೆ. ಒಂದು ದಿನ ಪೂರ್ತಿ ಮದ್ಯ ಮಾರಾಟ ನಿಲ್ಲಿಸುವ ಮೂಲಕ ಸರ್ಕಾರಕ್ಕೆ ಬುದ್ದಿ ಕಲಿಸಲು ಮದ್ಯ ಮಾರಾಟಗಾರರು ಮುಂದಾಗಿದ್ದಾರೆ.
ಈ ಕುರಿತಂತೆ ಇಂದು ಮದ್ಯ ಮಾರಾಟಗಾರರು ಮೀಟಿಂಗ್ ನಡೆಸಲಿದ್ದಾರೆ. ಇಂದಿನ ಸಭೆಯ ನಂತರ ಮುಷ್ಕರದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ಈ ಬಗ್ಗೆ ಮದ್ಯ ಮಾರಾಟಗಾರರ ಸಂಘ ಮಾಹಿತಿ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಮದ್ಯ ವ್ಯಾಪಾರಿಗಳು ಸಿಟ್ಟಿಗೆದ್ದಿದ್ದಾರೆ. ಈ ಹಿನ್ನೆಲೆಯಲ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದ್ಯಪ್ರಿಯರೇ ಗಮನಿಸಿ ! ನವೆಂಬರ್ 20 ರಂದು ರಾಜ್ಯದ ಎಲ್ಲಾ ಮದ್ಯದಂಗಡಿಗಳು ಬಂದ್ !ಎಲ್ಲಿಯೂ ಸಿಗಲ್ಲ ಒಂದೇ ಒಂದು ತೊಟ್ಟು ಎಣ್ಣೆಬೇಡಿಕೆ ಈಡೇರಿಕೆಯಾಗದ ಹಿನ್ನೆಲೆಯಲ್ಲಿ ನವೆಂಬರ್ 20 ರಂದು ಮದ್ಯ ಮಾರಾಟ ನಿಷೇಧ ಮಾಡಲು ವೈನ್ ಮರ್ಚೆಂಟ್ ಅಸೋಸಿಯೇಷನ್ಸ್ ಫೆಡರೇಶನ್ ಘೋಷಿಸಿದೆ.
और पढो »
Liquor Shop Bandh: ಎಣ್ಣೆ ಪ್ರಿಯರಿಗೆ ಶಾಕ್! ಈ ದಿನಾಂಕದಿಂದ ಮದ್ಯದಂಗಡಿಗಳು ಬಂದ್Wine Shop Bandh: ಈಗಾಗಲೇ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಕೂಡಲೇ ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.
और पढो »
ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
और पढो »
ಭಾರತದ ಈ ನಿಗೂಢ ರಾಜ್ಯದಲ್ಲಿ ಸೂರ್ಯ ಮುಳುಗ್ತಿದ್ದಂತೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗ್ತವೆ ಪಕ್ಷಿಗಳು..! ಈ ವಿಚಿತ್ರ ಘಟನೆ ನಡೆಯೋ ಸ್ಥಳ ಯಾವುದು ಗೊತ್ತೇ?ಅಸ್ಸಾಂ ಒಂದು ಪ್ರವಾಸಿ ತಾಣವಾಗಿದ್ದು, ಐತಿಹಾಸಿಕ ಪ್ರಾಮುಖ್ಯತೆಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ತನ್ನ ಪರಂಪರೆ, ಒಂದು ಕೊಂಬಿನ ಘೇಂಡಾಮೃಗ, ಕಾಜಿರಂಗ ರಾಷ್ಟ್ರೀಯ ಉದ್ಯಾನ, ಕಾಮಾಖ್ಯ ದೇವಸ್ಥಾನ ಸೇರಿದಂತೆ ಅನೇಕ ವಿಶೇಷ ಸ್ಥಳಗಳನ್ನು ಅಸ್ಸಾಂ ಒಳಗೊಂಡಿದೆ.
और पढो »
ಒಂದು ಕಾಲದಲ್ಲಿ 42 ರೂಪಾಯಿ ಸಂಭಾವನೆ ಪಡೆದ ಈ ನಟ ಇಂದು ಕನ್ನಡದ ಟಾಪ್ ಸ್ಟಾರ್!ನಟನಾಗಿ ಭವಿಷ್ಯ ರೂಪಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ !ತವರಿಗೆ ಬಾ ತಂಗಿ ಸಿನಿಮಾದಲ್ಲಿ ಮನೆ ಕೆಲಸದವನಾಗಿ ನಟಿಸಿದ್ದ ಕೋಮಲ್ ಅವರ ಪಾತ್ರ ಕೂಡಾ ಒಂದು. ಕೋಮಲ್ ಈ ಸಿನಿಮಾದ ಮನೆಕೆಲಸದವನ ಪಾತ್ರಕ್ಕೆ ಆಯ್ಕೆ ಆಗಿರುವ ಹಿಂದೆಯೂ ಒಂದು ಕತೆಯಿದೆ.
और पढो »
ಬಾದಾಮಿ ಎಣ್ಣೆ Vs ಅವಕಾಡೊ ಎಣ್ಣೆ: ಕೂದಲಿಗೆ ಯಾವುದು ಉತ್ತಮ?Which oil best for hair growth: ಬಾದಾಮಿ ಎಣ್ಣೆಯು ಅನೇಕ ಪ್ರಯೋಜನಗಳನ್ನು ಹೊಂದಿರುವ ಜನಪ್ರಿಯ ಕೂದಲಿನ ಎಣ್ಣೆಯಾಗಿದೆ.
और पढो »