Wine Shop Bandh: ಈಗಾಗಲೇ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಕೂಡಲೇ ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.
Liquor Shop Bandh: ಅಬಕಾರಿ ಇಲಾಖೆ ಯಲ್ಲಿ ಭಾರೀ ಪ್ರಮಾಣದ ಅಕ್ರಮ ಆಗಿದೆ, ಅಬಕಾರಿ ಇಲಾಖೆ ಯ ಭ್ರಷ್ಟಾಚಾರದಿಂದ ವಿವಿಧ ಬ್ರಾಂಡ್ ಗಳ ದರ ನಿಗದಿ, ಪೂರೈಕೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತಿದೆ. ಇದರಿಂದ ಮದ್ಯ ಮಾರಾಟಗಾರರ ಲಾಭದ ಪ್ರಮಾಣ ಕುಸಿಯುತ್ತಿದೆ. ಅಬಕಾರಿ ಇಲಾಖೆ ಯ ಭ್ರಷ್ಟಾಚಾರದಿಂದ ವಿವಿಧ ಬ್ರಾಂಡ್ ಗಳ ದರ ನಿಗದಿ, ಪೂರೈಕೆ ದೊಡ್ಡ ಮಟ್ಟದ ಪರಿಣಾಮಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿʼದೈಹಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆʼ..
ಎಣ್ಣೆ ಪ್ರಿಯರಿಗೆ ಕಿರಿಕಿರಿಗೆ ಇದು ನಿಜವಾಗಿಯೂ ಕೆಟ್ಟ ಸುದ್ದಿ. ದುಡ್ಡು ಕೊಟ್ಟರೂ, ಎಲ್ಲಿಗೆ ಹೋದರೂ ಅವರಿಗೆ ಬೇಕಿರುವ ಮದ್ಯ ಸಿಗಲಾರದಂಥ ಪರಿಸ್ಥಿ ತಿ ನಿರ್ಮಾಣವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಏಕೆಂದರೆ ಮದ್ಯದ ಅಂಗಡಿಗಳ ಮಾಲೀಕರು ಮದ್ಯದ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.ಆಗಿದೆ, ಅಬಕಾರಿ ಇಲಾಖೆಯ ಭ್ರಷ್ಟಾಚಾರದಿಂದ ವಿವಿಧ ಬ್ರಾಂಡ್ ಗಳ ದರ ನಿಗದಿ, ಪೂರೈಕೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತಿದೆ. ಇದರಿಂದ ಮದ್ಯ ಮಾರಾಟಗಾರರ ಲಾಭದ ಪ್ರಮಾಣ ಕುಸಿಯುತ್ತಿದೆ.
ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವವರು ಅವರ ಅನುಕೂಲಕ್ಕೆ ತಕ್ಕಂತೆ ಅಥವಾ ದುಡ್ಡು ಮಾಡಲು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿದ್ದಾರೆ. ಇದು ಕೂಡ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ. ಅಧಿಕಾರಿಗಳು ವರ್ಗಾವಣೆಯಾದರೆ ಒಂದು ಜಾಗದಿಂದ ಹೋಗುವ ಅಧಿಕಾರಿಗೆ ಹಣ ಕೊಟ್ಟಿದ್ದರೂ ಅಲ್ಲಿಗೆ ನಿಯುಕ್ತಿಗೊಳ್ಳುವ ಇನ್ನೊಬ್ಬ ಅಧಿಕಾರಿಗೂ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಮದ್ಯ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶಗೊಂಡು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರತಿಭಟನೆಗಿಳಿದಿದೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Wine Shop Bandh Today ಕರ್ನಾಟಕದಲ್ಲಿ ಲಿಕ್ಕರ್ ಶಾಪ್ ಬಂದ್ ಲಿಕ್ಕರ್ ಹಗರಣ ಲಿಕ್ಕರ್ ಬಂದ್ ವೈನ್ Liquor Excise Department Karnataka Goverment Liquor Shop Liquor Shop Owners Karnataka Liquor Karnataka Liquor Prices Siddaramaiah Karnataka Karnataka Liquor Price Alcohol Ban ಮದ್ಯ ಅಬಕಾರಿ ಇಲಾಖೆ ಕರ್ನಾಟಕ ಸರ್ಕಾರ ಮದ್ಯದಂಗಡಿ ಮದ್ಯದಂಗಡಿ ಮಾಲೀಕರು ಮದ್ಯದಂಗಡಿ ಬಂದ್ ಆಲ್ಕೋಹಾಲ್ ಬ್ಯಾನ್ ಮದ್ಯದ ಬೆಲೆ ಏರಿಕೆ ಸಿದ್ದರಾಮಯ್ಯ ಕರ್ನಾಟಕ ಕರ್ನಾಟಕ ಮದ್ಯದ ಬೆಲೆ ಕರ್ನಾಟಕ ಮದ್ಯ ಕರ್ನಾಟಕ ಮದ್ಯದ ಬೆಲೆ ಕರ್ನಾಟಕ ಮದ್ಯದ ಸುದ್ದಿ ಕರ್ನಾಟಕ ಮುಷ್ಕರ ಪ್ರತಿಭಟನೆ Wine Shop Open Or Not In Bangalore Today Wine Shop Open Or Not In Karnataka Tomorrow Wine Shop Open Or Not In Bangalore Tomorrow Bar Open Or Not In Karnataka Is Liquor Shop Closed Today In Bangalore
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!Beer rates: ಮಧ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮಧ್ಯ ಪ್ರಿಯರು ಶಾಕ್ ಆಗಿದ್ದಾರೆ.
और पढो »
ಬ್ರೌನ್ ಬ್ರೆಡ್ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »
ವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದುವಿಜಯದಶಮಿ ದಿನ ದೀಪಗಳನ್ನು ಹಚ್ಚುವ ನಿಯಮವನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಎಷ್ಟು ದೀಪಗಳನ್ನು ಹಚ್ಚಬೇಕು?ಯಾವ ದೀಪಕ್ಕೆ ಯಾವ ಎಣ್ಣೆ ಬಳಸಬೇಕು ಎನ್ನುವುದನ್ನು ಕೂಡಾ ಹೇಳಲಾಗಿದೆ.
और पढो »
Viral Video: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಚಕ್ಕಂದವಾಡಿದ ಬಾಬಾ! ವಿಡಿಯೋ ಸಖತ್ ವೈರಲ್ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾಬಾನ ಹೀನ ಕೃತ್ಯವನ್ನು ಕಂಡ ಜನರಿಗೆ ಶಾಕ್ ಆಗಿದೆ.
और पढो »
Eyelashes: ಕಪ್ಪು ದಪ್ಪ ಸುಂದರ ರೆಪ್ಪೆ ಕೂದಲನ್ನು ಪಡೆಯಲು ಈ ಎಣ್ಣೆ ಹಚ್ಚಿ ಸಾಕು !ಹುಬ್ಬುಗಳು ಮತ್ತು ರೆಪ್ಪೆಗಳು ದಪ್ಪವಾಗಿದ್ದರೆ ಮಾತ್ರ ಕಣ್ಣುಗಳು ಸುಂದರವಾಗಿ ಕಾಣುತ್ತವೆ. ಕೆಲವು ಜನರು ತುಂಬಾ ತೆಳುವಾದ ಹುಬ್ಬುಗಳು ಮತ್ತು ಕಣ್ರೆಪ್ಪೆಗಳನ್ನು ಹೊಂದಿರುತ್ತಾರೆ.
और पढो »
ಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳುಸಾಸಿವೆ ಎಣ್ಣೆಯಲ್ಲಿ ಇಂಗು ಬೆರೆಸಿ ಹಚ್ಚುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ?
और पढो »