ಮಧುಮೇಹವಿದ್ದಾಗ ಕಣ್ಣಿನಲ್ಲಿಯೂ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದರೆ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸಬಹುದು.
ಈ ರೋಗ ಕಾಡುವುದಕ್ಕೆ ನಾನಾ ಕಾರಣಗಳಿರುತ್ತವೆ.ಆಂಟಿಲಿಯಾ ನಿರ್ಮಾಣದ ಬಳಿಕ ಅಂಬಾನಿ ಕುಟುಂಬವನ್ನೂ ಕಾಡಿತ್ತು ಈ ಭಯ !ದೋಷ ನಿವಾರಣೆ ಬಳಿಕವಷ್ಟೇ ವಾಸಿಸಿದ್ದು ಭವ್ಯ ಅರಮನೆಯಲ್ಲಿAishwarya Raiಆಭರಣ ಪ್ರಿಯರಿಗೆ ಸುವರ್ಣ ಸುದ್ದಿ.. ಒಂದೇ ದಿನದಲ್ಲಿ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ! ಹೆಚ್ಚಿದ ಬಂಗಾರದ ಬೇಡಿಕೆ..
ಮಧುಮೇಹ ಒಮ್ಮೆ ಕಾಣಿಸಿಕೊಂಡರೆ ಜೀವನಪರ್ಯಂತ ಕಾಡುವ ರೋಗವಾಗಿದೆ. ಈ ರೋಗ ಕಾಡುವುದಕ್ಕೆ ನಾನಾ ಕಾರಣಗಳಿರುತ್ತವೆ. ಅನಾರೋಗ್ಯಕರ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಇತ್ಯಾದಿಗಳಿಂದಲೂ ಮಧುಮೇಹ ಕಾಣಿಸಿಕೊಳ್ಳುತ್ತದೆ. ಮಧುಮೇಹ ಇದ್ದಾಗ ಮೇದೋಜ್ಜೀರಕ ಗ್ರಂಥಿಯು ಕಡಿಮೆ ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ದೇಹದ ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ತಲುಪಿಸಲು ಸಹಾಯ ಮಾಡುತ್ತದೆ. ಮಧುಮೆಹವಿದ್ದಾಗ ರೋಗಿಯು ತನ್ನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
ಅಕಾಲಿಕ ಕಣ್ಣಿನ ಪೊರೆ ಸಮಸ್ಯೆ ಮಧುಮೇಹದ ಸಂಕೇತವಾಗಿರಬಹುದು. ಮಧುಮೇಹ ರೋಗಿಗಳಲ್ಲಿ, ಈ ಸಮಸ್ಯೆಯು ಸಮಯಕ್ಕಿಂತ ಮುಂಚೆಯೇ ಕಾಣಿಸಿಕೊಳ್ಳುತ್ತದೆ. ಮಧುಮೇಹವಿದ್ದಾಗ ಈ ಸಮಸ್ಯೆಯು ತುಂಬಾ ಹೆಚ್ಚಾಗಬಹುದು.ಆಗಿರಬಹುದು. ನಿಮ್ಮ ದೃಷ್ಟಿ ಸ್ಪಷ್ಟವಾಗಿಲ್ಲ ಎಂದಾದರೆ ತಕ್ಷಣ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಈ ಸಮಸ್ಯೆಯನ್ನು ಗುಣಪಡಿಸಬಹುದು.ಡಯಾಬಿಟಿಕ್ ರೆಟಿನೋಪತಿ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯ ರೆಟಿನಾವನ್ನು ಬಾಧಿಸುವ ಸಮಸ್ಯೆಯಾಗಿದೆ.ರೆಟಿನಾಕ್ಕೆ ರಕ್ತವನ್ನು ಪೂರೈಸುವ ನರಗಳು ಹಾನಿಗೊಳಗಾದಾಗ ಈ ಸ್ಥಿತಿಯು ಸಂಭವಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಾರ್ತಿಕ ಹುಣ್ಣಿಮೆಯಿಂದ ಈ 5 ಜನ್ಮರಾಶಿಗಳಿಗೆ ಶುಕ್ರದೆಸೆ ಪ್ರಾರಂಭ... ಅದೃಷ್ಟವು ಪೂರ್ಣಚಂದ್ರನಂತೆ ಹೊಳೆಯುತ್ತದೆ! ಸುಖದ ಸುಪ್ಪತ್ತಿಗೆಯೇ ಒಲಿಯುವುದುಖ್ಯಾತ ಸೀರಿಯಲ್ ನಟಿ ಶಾಂಭವಿ ಅವಳಿ ಮಗುವಿಗೆ ಬ್ಲಡ್ ಕ್ಯಾನ್ಸರ್..?! ಸುಂದರವಾಗಿದ್ದ ಜೀವನ ಇದೀಗ ಅಲ್ಲೋಲ ಕಲ್ಲೋಲ!RCBಗೆ ಬರ್ತಿದ್ದೀರಾ...
ಸ್ನೇಹಿತನ ಜೊತೆಗಿರುವ ರೀಲ್ಸ್ ಸ್ಟಾರ್ ಖಾಸಗಿ ವಿಡಿಯೋ ಲೀಕ್..! Instaದಲ್ಲಿಯೇ ಸುಂದರಿಯ ನಗ್ನ ವಿಡಿಯೋಗಳು ವೈರಲ್..Viral Video: ಭಿಕ್ಷೆ ನೀಡಲು ನಿರಾಕರಿಸಿದ ವ್ಯಕ್ತಿಗೆ ಖಾಸಗಿ ಅಂಗ ತೋರಿಸಿದ ಮಂಗಳಮುಖಿ; ವಿಡಿಯೋ ಇಲ್ಲಿದೆ ನೋಡಿ"ಅಪ್ಪಟ ಶಿಷ್ಯನ ಕ್ರಿಕೆಟ್ ಕರಿಯರ್ ಹಾಳು ಮಾಡಿದ್ರಾ ರಾಹುಲ್ ದ್ರಾವಿಡ್": ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟರ್ ತಂದೆ
Blood Sugar Level Blood Sugar Symptoms Symptoms Of High Blood Sugar Symptoms Of High Blood Sugar In Eyes Early Stage Diabetes Eyes Symptoms How To Prevent Eye Damage From Diabetes Diabetes Eye Pain And Headache How Long Does It Take To Go Blind From Diabetes Diabetic Glaucoma Symptoms Can Diabetes Blurred Vision Be Corrected Diabetic Retinopathy Symptoms What Is The First Sign Of Diabetic Retinopathy
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ! ಒಮ್ಮೆ ಟ್ರೈ ಮಾಡಿ ನೋಡಿತುಪ್ಪವನ್ನು ದೇಹದ ಈ ಭಾಗಕ್ಕೆ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲವಂತೆ.
और पढो »
ದೀಪಾವಳಿ ಹೊತ್ತಲೇ ಕುಸಿದ ಚಿನ್ನದ ಬೆಲೆ! ಬಂಗಾರದ ಖರೀದಿಗೆ ಇದೇ ಸರಿಯಾದ ಸಮಯದೀಪಾವಳಿಗೆ ಚಿನ್ನ ಬೆಳ್ಳಿ ಖರೀದಿಸುತ್ತಾರೆ. ಸಾಮಾನ್ಯವಾಗಿ ಯಾವುದೇ ಹಬ್ಬ ಬಂದರೂ ಬಂಗಾರದ ಬೆಲೆ ಏರಿಕೆಯಾಗುತ್ತದೆ.ಆದರೆ ಈ ಬಾರಿ ಮಾತ್ರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.
और पढो »
ಈ ಕಾರಣದಿಂದಲೇ ರಾತ್ರಿ ನಿದ್ದೆಯ ಮಧ್ಯೆ ಒಮ್ಮೆಲೇ ಕಾಣಿಸಿಕೊಳ್ಳುತ್ತದೆ ಕಾಲಿನ ಸೆಳೆತ !ಸಮಸ್ಯೆಗೆ ಪರಿಹಾರ ಇದೇ ನೋಡಿರಾತ್ರಿ ವೇಳೆಯಲ್ಲಿ ಕಾಲಿನ ಸೆಳೆತದ ಸಮಸ್ಯೆ ಕಾಡುವುದು ಹೆಚ್ಚು. ಇದು ನಿದ್ದೆಹೆ ಭಂಗ ತಂದು ಬಿಡುತ್ತದೆ.
और पढो »
ಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್ ತಪ್ಪಲ್ಲ ಬ್ಲಡ್ ಶುಗರ್! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿCardamom For Blood Sugar Control: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುವುದು ಅವಶ್ಯಕ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾದಾಗ ಮಧುಮೇಹ ಬರುತ್ತದೆ.
और पढो »
ಬಿಳಿ ಕೂದಲನ್ನು ಕಪ್ಪಗಾಗಿಸಲು ಇಲ್ಲಿದೆ ಸುಲಭ ʼಉಪಾಯʼ; ಈ ಮನೆಮದ್ದುಗಳನ್ನ ಟ್ರೈ ಮಾಡಿ ನೋಡಿಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.
और पढो »
ಬ್ರೌನ್ ಬ್ರೆಡ್ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!Brown Bread making video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.
और पढो »