ಈ ಸಮಯದಲ್ಲಿ ಪಶ್ಚಿಮ ಮತ್ತು ಆಗ್ನೇಯ ದಿಕ್ಕುಗಳಲ್ಲಿ ಕಸವಿದ್ದರೆ ನಿಮಗೆ ಹಣ ಹರಿದು ಬರಲು ತೊಂದರೆಯಾಗುತ್ತದೆ. ಮನೆಯಲ್ಲಿ ನೀರಿನ ಸೋರಿಕೆಯಾಗುವುದನ್ನು ಆರ್ಥಿಕ ನಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಹೀಗಾಗಿ ಇದರ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಮನೆಯ ನಲ್ಲಿಯಿಂದ ನೀರು ಸೋರುತ್ತಿದ್ದರೆ ತಕ್ಷಣವೇ ಅದನ್ನು ಸರಿಪಡಿಸಬೇಕು.ಈಶಾನ್ಯ ದಿಕ್ಕಿನಲ್ಲಿ ನೀರಿನ ಕಾರಂಜಿ ನಿರ್ಮಿಸುವುದು ಒಳ್ಳೆಯದು. ಇಲ್ಲವೇ ಈಶಾನ್ಯ ದಿಕ್ಕಿನಲ್ಲಿ ನೀರಿಗೆ ಸಂಬಂಧಿಸಿದ ಬೇರೆ ವಸ್ತುಗಳನ್ನು ಇಡಬಹುದು.
ಮನೆಯಲ್ಲಿ ನೀರಿನ ಸೋರಿಕೆ ಯಾಗುವುದನ್ನು ಆರ್ಥಿಕ ನಷ್ಟ ದ ಸಂಕೇತವೆಂದು ಹೇಳಲಾಗುತ್ತದೆ. ಹೀಗಾಗಿ ಇದರ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕುಮನೆಯ ಈಶಾನ್ಯ ಮೂಲೆಯು ವಾಸ್ತು ಶಾಸ್ತ್ರದಲ್ಲಿ ಬಹಳ ಮಹತ್ವದ್ದಾಗಿದ್ದು, ಇದು ದೇವರ ದಿಕ್ಕಾಗಿರುತ್ತದೆ. ಇದು ತುಂಬಾ ಧನಾತ್ಮಕ ಮತ್ತು ಶುದ್ಧವಾಗಿದೆ. ಈ ಪ್ರದೇಶವು ಪ್ರಬಲ ಮತ್ತು ಹೆಚ್ಚು ಪ್ರಯೋಜನಕಾರಿ ಶಕ್ತಿಯನ್ನು ಹೊಂದಿರುತ್ತದೆ. ಈ ಸಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಪ್ರವೇಶಿಸಿದಾಗ, ಅವು ಆರೋಗ್ಯ, ಸಂಪತ್ತು ಮತ್ತು ಅನೇಕ ಒಳ್ಳೆಯ ವಸ್ತುಗಳನ್ನು ತರುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮನೆಯ ಈಶಾನ್ಯ ಮೂಲೆಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಿರಿ. ಅಲ್ಲಿ ಗೊಂದಲವಾಗುವಂತೆ ವಸ್ತುಗಳನ್ನು ಇಡದೆ ಅಚ್ಚುಕಟ್ಟಾಗಿ ಎಲ್ಲವನ್ನೂ ಜೋಡಿಸಿಕೊಳ್ಳಿರಿ. ಹಾಗೆಯೇ ಇನ್ನಷ್ಟು ಒಳ್ಳೆಯ ಪರಿಣಾಮ ಬೇಕೆಂದರೆ ಈಶಾನ್ಯ ದಿಕ್ಕಿನಲ್ಲಿ ಕುಬೇರ ಯಂತ್ರವನ್ನೂ ಇರಿಸಬಹುದಾಗಿದೆ.
ವಸ್ತುಶಾಸ್ತ್ರ ಆರ್ಥಿಕ ನಷ್ಟ ನೀರಿನ ಸೋರಿಕೆ ಈಶಾನ್ಯ ದಿಕ್ಕು ಕುಬೇರ ಯಂತ್ರ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮನೆಯಲ್ಲಿ ತುಳಸಿ ಗಿಡ ನೆಟ್ಟರೆ ಈ ತಪ್ಪು ಮಾಡಬೇಡಿ!ತುಳಸಿ ಗಿಡ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಆದರೆ ಒಣಗಲು ಪ್ರಾರಂಭಿಸಿದರೆ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
और पढो »
1991 ರ ಬಜೆಟ್ ಮೂಲಕ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಡಾ.ಮನಮೋಹನ್ ಸಿಂಗ್ಆರ್ಥಿಕ ಸಂಕಷ್ಟದಲ್ಲಿದ್ದ ಭಾರತವನ್ನು 1991ರ ಬಜೆಟ್ ಮೂಲಕ ಅಂದಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಪಾರು ಮಾಡಿದರು.
और पढो »
ಬಿಳಿಕೂದಲು ಕಪ್ಪಾಗಿಸಿ, ಉದ್ದವಾಗಿ ಮಾಡಲು ಮನೆಯಲ್ಲಿ ಸುಲಭವಾದ ಪೇಸ್ಟ್!ಬಿಳಿಕೂದಲು ಕಪ್ಪಾಗಿ ಮಾಡಿ, ಚಿಕ್ಕ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುವುದನ್ನು ತಡೆಯಲು ಮನೆಯಲ್ಲಿ ಸುಲಭವಾದ ಪೇಸ್ಟ್ ಅನ್ನು ತಯಾರಿಸಿ ಬಳಸಬಹುದು.
और पढो »
ಬಿಗ್ ಬಾಸ್ ನಂತರ ಬಾಧೆಯಾಳಿದ ಪವಿತ್ರಾ ಪುನಿಯಾಪವಿತ್ರಾ ಪುನಿಯಾ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಯಾವ ಕಾರಣಕ್ಕೆ ಆರ್ಥಿಕ ಸಮಸ್ಯೆಗೆ ಒಳಗಾದರು ಎಂಬ ವಿವರ
और पढो »
BBK: ಬಿಗ್ ಬಾಸ್ ಮನೆಯಲ್ಲಿ ವಾದ ವಿವಾದದಿಂದ ಕಿಚ್ಚ ಕೋಪಗೊಂಡು ವೇದಿಕೆ ಬಿಟ್ಟು ಹೋಗಿದ್ದಾರೆBBK. ಬಿಗ್ ಬಾಸ್ ಮನೆಯಲ್ಲಿ ವಾದ ವಿವಾದಕ್ಕೆ ಕಿಚ್ಚ ಕೋಪಗೊಂಡು ವೇದಿಕೆ ಬಿಟ್ಟು ಹೋಗಿದ್ದಾರೆ.
और पढो »
ಪ್ರೇರಣಾ ಸ್ನಾನ ಮಾಡದೇ ಇರುತ್ತಾಳಾ?ಬಿಗ್ ಬಾಸ್ ಮನೆಯಿಂದ ಹೊರ ಬಂದ ಪ್ರೇರಣಾಳ ಪತಿ ಶ್ರೀಪಾದ್, ನಟಿಯ ಮನೆಯಲ್ಲಿ ಸ್ನಾನ ಮಾಡುವ ರೀತಿ ಬಗ್ಗೆ ಅಚ್ಚರಗೊಳಿಸಿದ್ದಾರೆ.
और पढो »