ಮೊಸರಿನಲ್ಲಿ ಈ ಮಸಾಲೆ ಬೆರೆಸಿ ತಿಂದರೆ ಮಧುಮೇಹವಷ್ಟೇ ಅಲ್ಲ ಮಹಿಳೆಯರಿಗೆ ಈ ಸಮಸ್ಯೆಗಳಿಂದಲೂ ಸಿಗುತ್ತೆ ಮುಕ್ತಿ

Cinnamon And Curd Benefits For Women समाचार

ಮೊಸರಿನಲ್ಲಿ ಈ ಮಸಾಲೆ ಬೆರೆಸಿ ತಿಂದರೆ ಮಧುಮೇಹವಷ್ಟೇ ಅಲ್ಲ ಮಹಿಳೆಯರಿಗೆ ಈ ಸಮಸ್ಯೆಗಳಿಂದಲೂ ಸಿಗುತ್ತೆ ಮುಕ್ತಿ
Cinnamon And Curd BenefitsHormone RegulationBlood Sugar Control
  • 📰 Zee News
  • ⏱ Reading Time:
  • 26 sec. here
  • 31 min. at publisher
  • 📊 Quality Score:
  • News: 115%
  • Publisher: 63%

Cinnamon and Curd Benefits For Women:ಮೊಸರು ಮತ್ತು ದಾಲ್ಚಿನ್ನಿಯನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದರಲ್ಲೂ ಮಹಿಳೆಯರ ಆರೋಗ್ಯಕ್ಕೆ ಇವನ್ನು ವರದಾನ ಎಂತಲೇ ಪರಿಗಣಿಸಲಾಗಿದೆ.

Cinnamon and Curd Benefits: ಮೊಸರು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಭಾರತೀಯ ಮಸಾಲೆ ಪದಾರ್ಥಗಳು ಕೂಡ ಆರೋಗ್ಯಕ್ಕೆ ವರದಾನವಿದ್ದಂತೆ. ಪರಿಮಳಯುಕ್ತ ಮಸಾಲೆ ದಾಲ್ಚಿನ್ನಿಯಲ್ಲಿ ಮೊಸರನ್ನು ಬೆರೆಸಿ ಸೇವಿಸುವುದು ಆರೋಗ್ಯಕೇಕ್ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೊಸರು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದ್ದು ಜೀರ್ಣಕ್ರಿಯೆಗೆ ಸಹಾಯಕ ಮತ್ತು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಆಗಿದೆ. ಭಾರತೀಯ ಪ್ರಸಿದ್ದ ಮಸಾಲೆಗಳಲ್ಲಿ ಒಂದಾದ ಚಕ್ಕೆ/ದಾಲ್ಚಿನ್ನಿ ಆಂಟಿ ಆಕ್ಸಿಡೆಂಟ್, ಆಂಟಿ ಬಯೋಟೆಕ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳನ್ನು ಹೊಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cinnamon And Curd Benefits Hormone Regulation Blood Sugar Control PCOS Anti-Inflammatory Properties Antioxidant Benefits Gut Health Probiotics Skin Texture Improvement Cinnamon And Yogurt Health Combo Insulin Sensitivity Enhancement Blood Sugar Control Tips How To Control Blood Sugar Blood Sugar Control Natural Tips Natural Tips To Control Blood Sugar Home Remedy To Control Blood Sugar Blood Sugar Control Tips Curd To Control Blood Sugar Curd Benefits To Control Blood Sugar ಮೊಸರು ಮೊಸರಿನ ಪ್ರಯೋಜನ ಮಧುಮೇಹ ತಡೆಗೆ ಮೊಸರು ಮಧುಮೇಹಕ್ಕೆ ಮನೆ ಮದ್ದು ಮಧುಮೇಹ ತಡೆಯುವುದು ಹೇಗೆ ಬ್ಲಡ್ ಶುಗರ್ ನಿಯಂತ್ರಣ ಬ್ಲಡ್ ಶುಗರ್ ನಿಯಂತ್ರಣ ಹೇಗೆ ಬ್ಲಡ್ ಶುಗರ್ ಗೆ ಮನೆ ಮದ್ದು Health Tips In Kannada Kannada Health Tips Cinnamon Curd Benefits For Women For Female

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
और पढो »

Gemology: ಜಾತಕದಲ್ಲಿ ಶನಿ ದುರ್ಲಬನಾಗಿದ್ದರೆ ಇಂದೇ ಈ ರತ್ನವನ್ನು ಧರಿಸಿ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಪರಿಹಾರGemology: ಜಾತಕದಲ್ಲಿ ಶನಿ ದುರ್ಲಬನಾಗಿದ್ದರೆ ಇಂದೇ ಈ ರತ್ನವನ್ನು ಧರಿಸಿ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಪರಿಹಾರBlue Sapphire Benefits:ಜಾತಕದಲ್ಲಿ ಶನಿ ದೋಷ ಇದ್ದವರು ನೀಲಮಣಿ ರತ್ನವನ್ನು ಧರಿಸುವುದರಿಂದ ಅವರ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ.
और पढो »

ತೂಕ ಇಳಿಕೆಯಷ್ಟೇ ಅಲ್ಲ, ಈ ಆರೋಗ್ಯ ಸಮಸ್ಯೆಗಳಿಂದಲೂ ರಕ್ಷಿಸುತ್ತೆ ಬೆಂಡೆಕಾಯಿ ನೀರುತೂಕ ಇಳಿಕೆಯಷ್ಟೇ ಅಲ್ಲ, ಈ ಆರೋಗ್ಯ ಸಮಸ್ಯೆಗಳಿಂದಲೂ ರಕ್ಷಿಸುತ್ತೆ ಬೆಂಡೆಕಾಯಿ ನೀರುBendekayi Water Benefits: ವಿಟಮಿನ್ ಸಿ, ಕೆ, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಂ ಸೇರಿದಂತೆ ಹಲವು ಜೀವ ಸತ್ವಗಳಿಂದ ಸಮೃದ್ಧವಾಗಿರುವ ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
और पढो »

18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದು18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »

Gruha Lakshmi Yojana: ಈ ಜಿಲ್ಲೆಗಳ ಯಜಮಾನಿಯರ ಖಾತೆಗೆ ಒಟ್ಟಿಗೆ 2 ತಿಂಗಳ ₹4,000 ಜಮಾ!Gruha Lakshmi Yojana: ಈ ಜಿಲ್ಲೆಗಳ ಯಜಮಾನಿಯರ ಖಾತೆಗೆ ಒಟ್ಟಿಗೆ 2 ತಿಂಗಳ ₹4,000 ಜಮಾ!ಈ ಬಗ್ಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲ ಹಂತದಲ್ಲಿ 11 ಮತ್ತು 12ನೇ ಕಂತಿನ ಹಣ ನಾಳೆಯೇ ಕೆಲ ಜಿಲ್ಲೆಯ ಮಹಿಳೆಯರಿಗೆ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
और पढो »

ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!Walking For Weight Loss: ವಾಕಿಂಗ್ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಲಾಭದಾಯಕವಾಗಿದೆ. ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!
और पढो »



Render Time: 2025-02-15 19:04:19