Actor Darshan case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ ಗ್ಯಾಂಗ್ ಜೈಲು ಸೇರಿ ಅನೇಕ ದಿನಗಳ ಕಳೆಯಿತು. ಆದರೀಗಾ ಪ್ರಕರಣದಲ್ಲಿ ಕಾಂಪ್ರಮೈಸ್ ಮಾತುಗಳು ಕೇಳಿ ಬರುತ್ತಿವೆ. ಹಾಗಾದ್ರೆ ಕೊಲೆ ಕೇಸಲ್ಲಿ ರಾಜಿ ಆಗುತ್ತಾ..? ದರ್ಶನ್ ಪ್ರಕರಣದಲ್ಲಿ ಸೇಫ್ ಆಗ್ತಾರ ಎಂಬ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
Uric Acid remediesolympics 2024benefits of Kidney Beansರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅನ್ನು ರೇಣುಕಾಸ್ವಾಮಿ ಕುಟುಂಬ ಕ್ಷಮಿಸಿದ್ರೆ ದರ್ಶನ್ ಗೆ ಜೈಲು ಶಿಕ್ಷೆ ತಪ್ಪುತ್ತಾ, ರೇಣುಕಾಸ್ವಾಮಿ ಕುಟುಂಬವನ್ನ ವಿಜಯ ಲಕ್ಷ್ಮಿ ಸಂಪರ್ಕ ಮಾಡಿದ್ರೆ ಇದು ಸಾಧ್ಯನಾ ಎಂಬ ಚರ್ಚೆಗಳು ದೊಡ್ಡ ಮಟ್ಟಕ್ಕೆ ನಡೆಯುತ್ತಿವೆ. ಮತ್ತೊಂದು ಕಡೆ ದೊಡ್ಡ ದೊಡ್ಡವರನ್ನ ಭೇಟಿ ಮಾಡಿದ್ರೆ ಈ ಕೇಸಲ್ಲಿ ಉಪಯೋಗ ಏನು. ಕೊಲೆ ಕೇಸಲ್ಲಿ ಕಾನೂನು ಏನು ಹೇಳುತ್ತೆ ಎಂಬುದನ್ನು ನಾವು ಹೇಳ್ತಿವಿ ಕೇಳಿ.
ಹೌದು.. ಕೊಲೆ ಕೇಸಲ್ಲಿ ರೇಣುಕಾಸ್ವಾಮಿ ಕುಟುಂಬಸ್ಥರು ರಾಜಿ ಆದ್ರೆ ಈ ಕೇಸ್ ಏನಾಗುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸಿಆರ್ ಪಿಸಿ 320 ರ ಪ್ರಕಾರ ಕೊಲೆ ಪ್ರಕರಣ ಸೇರಿ ಕೆಲವು ಪ್ರಕರಣಗಳಲ್ಲಿ ಕಾಂಪ್ರಮೈಸ್ ಗೆ ಅವಕಾಶ ಇದೆ. ಮುಸ್ಲಿಂ ಕಾನೂನಿನಲ್ಲಿ ದಿಯಾತ್ ಕುಟುಂಬದವರು ಕ್ಷಮಿಸಿದರೆ ಅವಕಾಶವಿದೆ. ಭಾರತದಲ್ಲಿ ಕೆಲ ಸಂದರ್ಭಗಳಲ್ಲಿ ಕೊಲೆ ಕೇಸಲ್ಲಿ ಕಾಂಪ್ರಮೈಸ್ ಗೆ ಅವಕಾಶವನ್ನು ಕೊಡಲಾಗಿದೆ. ಇದೇ ರೀತಿ ರಾಜಿ ಆದ ಕೆಲ ಕೇಸ್‌ಗಳು ಯಾವುದು ಅಂದ್ರೆ..
ಹಾಗಾದ್ರೆ ದರ್ಶನ್ ಗೂ ಈ ರೀತಿಯಾಗಿ ಕಾಂಪ್ರಮೈಸ್ ಸಿಗುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ ದರ್ಶನ್ ಗೆ ಕಾಂಪ್ರಮೈಸ್ ಆಗೋಕೆ ಯಾವುದೇ ಕಾರಣಕ್ಕೂ ಅವಕಾಶ ಸಿಗಲ್ಲ. ಮೊದಲನೇಯದಾಗಿ ರಾಜಿ ಆಗೋಕೆ ರೇಣುಕಾಸ್ವಾಮಿ ಕುಟುಂಬಸ್ಥರು ಒಪ್ಪಬೇಕು.ಮತ್ತೊಂದು ಕಡೆ ದರ್ಶನ್ ಸಹ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಸಂತ್ರಸ್ಥನ ಕುಟುಂಬಕ್ಕೆ ಪರಿಹಾರ ನೀಡಬೇಕು. ಕೊಲೆಯ ಹಿಂದೆ ಯಾವುದೇ ಉದ್ದೇಶವಿರಬಾರದು ಹಾಗೂ ಕೊಲೆ ಆಕಸ್ಮಿಕವಾಗಿ ನಡೆದಿರಬೇಕು. ಇಷ್ಟೆಲ್ಲ ಇದ್ದಾಗ ನ್ಯಾಯಾಲಯ ವಿರಳಾತಿವಿರಳ ಸಂದರ್ಭದಲ್ಲಿ ಆ ಕೇಸಿನ ಅನುಗುಣವಾಗಿ ರಾಜಿಗೆ ಅವಕಾಶ ನೀಡುತ್ತೆ.
ಆದರೆ ದರ್ಶನ್ ಪ್ರಕರಣದಲ್ಲಿ ಇದೆಲ್ಲವೂ ಸಾಧ್ಯವೇ ಇಲ್ಲ. ಏಕೆಂದರೆ ಇದು ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಅಪಹರಿಸಿ ಕೊಲೆ ಮಾಡಿ ಸಾಕ್ಷಿ ನಾಶಕ್ಕೆ ಯತ್ನಿಸಿರುವ ಪ್ರಕರಣವಾಗಿದೆ. ಅದಲ್ಲದೇ ಇದು ಆಕಸ್ಮಿಕವಾಗಿ ನಡೆದಿರುವ ಕೊಲೆಯಲ್ಲ. ಹಲ್ಲೆ ಮಾಡಿದ್ರೆ ವ್ಯಕ್ತಿ ಸಾಯುತ್ತಾನೆ ಅಂತಾ ಗೊತ್ತಿದ್ರೂ ಭೀಕರವಾಗಿ ಹಲ್ಲೆ ಮಾಡಿ ಕರೆಂಟ್ ಶಾಕ್ ಕೊಟ್ಟು ಕೊಂದಿರುವ ಆರೋಪವಿದೆ.ಹೀಗಾಗಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಹೀಗಾಗಿಯೇ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಮುಂದಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೆಡ್ ಮೇಲೆ ಆ ರೀತಿ ಮಾಡುವುದು ಸ್ವಲ್ಪ ಕಷ್ಟ, ನಾನು ಅಳುತ್ತಿದ್ದೆ..
Actor Darshan Release Actor Darshan Case Actor Darshan In Jail Actor Darshan Murder Case Actor Darshan Darshan On Renukaswamy Family Renukaswamy Familly About Darshan Pavithra Gowda Vijayalakshmi Darshan ನಟ ದರ್ಶನ್ ಜೈಲಿನಿಂದ ನಟ ದರ್ಶನ್ ಬಿಡುಗಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ವಿಜಯಲಕ್ಷ್ಮಿ ದರ್ಶನ್ ನಟಿ ಪವಿತ್ರಗೌಡ ದರ್ಶನ್ ಬಿಡುಗಡೆ ಚಿತ್ರದುರ್ಗ ರೇಣುಕಾಸ್ವಾಮಿ ಮನೆ ದರ್ಶನ್ ಬಗ್ಗೆ ರೇಣುಕಾಸ್ವಾಮಿ ತಂದೆ ಮಾತು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಳಿಕೂದಲನ್ನು 10 ನಿಮಿಷದಲ್ಲಿ ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ತೆಂಗಿನ ನಾರು! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿದರೆ ಪರ್ಮನೆಂಟ್ ಸೊಲ್ಯೂಷನ್!Coconut Husk for White Hair: ಬಿಳಿ ಕೂದಲನ್ನು ಕಪ್ಪು ಮಾಡಲು ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಆದರೆ ಇದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಅರಿಯುವ ಗೋಜಿಗೇ ಯಾರು ಹೋಗುವುದಿಲ್ಲ.
और पढो »
ಧನುಷ್ ಅಭಿನಯದ ರಾಯನ್ ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!ಧನುಷ್ ಅಭಿನಯದ ಮಲಯಾಳಂ ರಾಯನ್ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.
और पढो »
ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!Pushpa : ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ.
और पढो »
ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!Pushpa : ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ.
और पढो »
ದರ್ಶನ್‌ಗೆ ಮನೆ ಊಟ ಇಲ್ಲ, ಮತ್ತೊಂದು ವಾರ ಸೆಂಟ್ರಲ್ ಜೈಲಿನ ಊಟವೇ ಫಿಕ್ಸ್!Darshan In Central jail: ಅನಾರೋಗ್ಯದ ಕಾರಣ ದರ್ಶನ್ ಅವರಿಗೆ ಮನೆ ಊಟ ನೀಡಲು ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು..
और पढो »
ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು ಇದೇ ಪ್ರಮುಖ ಕಾರಣ: ಆಶಿಶ್ ನೆಹ್ರಾAshish Nehra On Hardik Pandya: ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡದಿರುವುದು ನನಗೆ ಆಶ್ಚರ್ಯವಿಲ್ಲ. ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹೊಸ ಕೋಚ್ ಬಂದಿದ್ದು, ಈ ಬಗ್ಗೆ ಅವರ ಚಿಂತನೆ ವಿಭಿನ್ನವಾಗಿರುತ್ತದೆ. ಹೊಸ ತರಬೇತುದಾರ ತಂಡಕ್ಕೆ ಬಂದಾಗ, ಅವರು ಹೊಸ ಆಲೋಚನೆಯನ್ನು ತರುತ್ತಾರೆ ಎಂದು ಹೇಳಿದರು.
और पढो »