ರಾಜ್ಯದ ಜನರಿಗೆ ಮತ್ತೊಂದು ಶಾಕ್..! ಸದ್ಯದಲ್ಲೇ ಏರಿಕೆ ಆಗಲಿದೆ ಬಸ್ ಟಿಕೆಟ್ ದರ

KSRTC समाचार

ರಾಜ್ಯದ ಜನರಿಗೆ ಮತ್ತೊಂದು ಶಾಕ್..! ಸದ್ಯದಲ್ಲೇ ಏರಿಕೆ ಆಗಲಿದೆ ಬಸ್ ಟಿಕೆಟ್ ದರ
KSRTC Bus Ticketಕೆ‌ಎಸ್‌ಆರ್‌ಟಿ‌ವಿಬಿಎಂಟಿಸಿ
  • 📰 Zee News
  • ⏱ Reading Time:
  • 40 sec. here
  • 19 min. at publisher
  • 📊 Quality Score:
  • News: 78%
  • Publisher: 63%

KSRTC BMTC Bus Ticket Price hike: ರಾಜ್ಯ ಸಕಾರದ ಅಧೀನದಲ್ಲಿ ನಡೆಯುವ ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಯಾವತ್ತೂ ಲಾಭದಲ್ಲಿ ನಡೆದಿಲ್ಲ. ಈಗ ಇವುಗಳಿಂದ ತುಂಬಾ ನಷ್ಟ ಆಗುತ್ತಿರುವುದರಿಂದ ಬಸ್ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

Bus Ticket Price Hike: ದಿನ ನಿತ್ಯ ಬೇಕಾಗುವ ಎಲ್ಲಾ ಪದಾರ್ಥಗಳು ಪ್ರತಿದಿನ ಆಕಾಶಕ್ಕೆ ಮುತ್ತಿಕ್ಕುತ್ತಿವೆ. ಇಂಥ ಹೊತ್ತಲ್ಲಿ, ಜನ ಹೈರಾಣಾಗಿರುವ ಹೊತ್ತಲ್ಲಿ ರಾಜ್ಯದ ಜನರಿಗೆ ಮತ್ತೊಂದು ಕೆಟ್ಟ ಸುದ್ದಿ ಇದೆ.

Bus Ticket Price Hike: ಈಗಾಗಲೇ ಜನ ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದಾರೆ. ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಹಾಲು, ಮೊಸರು, ಈರುಳ್ಳಿ, ಬೆಳ್ಳುಳ್ಳಿಯಿಂದ ಹಿಡಿದು ದಿನ ನಿತ್ಯ ಬೇಕಾಗುವ ಎಲ್ಲಾ ಪದಾರ್ಥಗಳು ಪ್ರತಿದಿನ ಆಕಾಶಕ್ಕೆ ಮುತ್ತಿಕ್ಕುತ್ತಿವೆ. ಇಂಥ ಹೊತ್ತಲ್ಲಿ, ಜನ ಹೈರಾಣಾಗಿರುವ ಹೊತ್ತಲ್ಲಿ ರಾಜ್ಯದ ಜನರಿಗೆ ಮತ್ತೊಂದು ಕೆಟ್ಟ ಸುದ್ದಿ ಇದೆ. ರಾಜ್ಯದಲ್ಲಿ ಸದ್ಯದಲ್ಲೇ ಬಸ್ ದರ ಏರಿಕೆ ಆಗುತ್ತದೆಯಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಾಜ್ಯ ಸಕಾರದ ಅಧೀನದಲ್ಲಿ ನಡೆಯುವ ಈ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯಾವತ್ತೂ ಲಾಭದಲ್ಲಿ ನಡೆದಿಲ್ಲ. ಈಗ ಇವುಗಳಿಂದ ತುಂಬಾ ನಷ್ಟ ಆಗುತ್ತಿರುವುದರಿಂದ ಬಸ್ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

KSRTC Bus Ticket ಕೆ‌ಎಸ್‌ಆರ್‌ಟಿ‌ವಿ ಬಿಎಂಟಿಸಿ ಬಸ್ ಟಿಕೆಟ್ ಬಸ್ ಟಿಕೆಟ್ ದರ ಕರ್ನಾಟಕ ಸರ್ಕಾರ Bus Fare Hike KSRTC BMTC Bus Fare Hike 15-20% Bus Fare Hike Proposal KSRTC Ticket Fare Revised KSRTC Bus Ticket Fare Bmtc Bmtc Bus Ticket Bmtc Bus Ticket Fare Ksratc Bus Ticket Rate Hike Bmtc Bus Ticket Rate Hike

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಜ್ಯದ ಜನರಿಗೆ ಮತ್ತೊಂದು ಶಾಕ್: ಉಪಚುನಾವಣೆ ಬಳಿಕ ಏರಿಕೆ ಆಗಲಿದೆ ಬಸ್ ಟಿಕೆಟ್ ದರರಾಜ್ಯದ ಜನರಿಗೆ ಮತ್ತೊಂದು ಶಾಕ್: ಉಪಚುನಾವಣೆ ಬಳಿಕ ಏರಿಕೆ ಆಗಲಿದೆ ಬಸ್ ಟಿಕೆಟ್ ದರಈಗಾಗಲೇ ಬಸ್ ಪ್ರಯಾಣ ದರ ಶೇ 15 ರಿಂದ 20 ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ ಪ್ರಸ್ತಾವನೆಗೆ ಸರ್ಕಾರ ಅಸ್ತಿ ಎಂದಿದೆ ಎನ್ನಲಾಗಿದೆ.
और पढो »

Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ದರ ಹೇಗಿದೆ ನೋಡಿArecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ದರ ಹೇಗಿದೆ ನೋಡಿರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
और पढो »

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Today Gold rate: ಸತತ ಏರುತ್ತ ಶಾಕ್‌ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?
और पढो »

Viral Video: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಚಕ್ಕಂದವಾಡಿದ ಬಾಬಾ! ವಿಡಿಯೋ ಸಖತ್‌ ವೈರಲ್Viral Video: ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಚಕ್ಕಂದವಾಡಿದ ಬಾಬಾ! ವಿಡಿಯೋ ಸಖತ್‌ ವೈರಲ್ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾಬಾನ ಹೀನ ಕೃತ್ಯವನ್ನು ಕಂಡ ಜನರಿಗೆ ಶಾಕ್‌ ಆಗಿದೆ.
और पढो »

Arecanut Price Today: ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ, ಇಂದಿನ ದರ ಹೇಗಿದೆ ತಿಳಿಯಿರಿArecanut Price Today: ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ, ಇಂದಿನ ದರ ಹೇಗಿದೆ ತಿಳಿಯಿರಿರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
और पढो »

ಜೈಲಿನಿಂದ ಹೊರಬಂದ ದರ್ಶನ್ ಗೆ ಬಿಗ್ ಶಾಕ್? ಸದ್ಯದಲ್ಲೇ ದಾಸನಿಗೆ ಎದುರಾಗಲಿದೆ ಮತ್ತೊಂದು ಸಂಕಷ್ಟ!!ಜೈಲಿನಿಂದ ಹೊರಬಂದ ದರ್ಶನ್ ಗೆ ಬಿಗ್ ಶಾಕ್? ಸದ್ಯದಲ್ಲೇ ದಾಸನಿಗೆ ಎದುರಾಗಲಿದೆ ಮತ್ತೊಂದು ಸಂಕಷ್ಟ!!Actor Darshan: ದರ್ಶನ್‌ಗೆ ಜಾಮೀನು ದೊರೆತ ಬಳಿಕ ಅಕ್ಟೋಬರ್ 30ರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ತಂಡದೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
और पढो »



Render Time: 2025-02-19 11:23:37