Liquor price reduced : : ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಏಕೆಂದರೆ.. 11 ಮದ್ಯ ತಯಾರಿಕಾ ಕಂಪನಿಗಳು.. ಮೂಲ ಬೆಲೆಗಳನ್ನು ಇಳಿಸಿವೆ. ಆದ್ದರಿಂದ, ಬೆಲೆಗಳು ಭಾರಿ ಇಳಿಕೆಯಾಗಿರುವುದು ಮಾತ್ರವಲ್ಲದೆ, ಇನ್ನು ಮುಂದೆ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ..
AP liquor price : ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಹೊಸ ವರ್ಷಕ್ಕೂ ಮುನ್ನವೇ ಮದ್ಯ ಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿ ನೀಡಿದೆ.. ಇದು ಆಂಧ್ರ - ಕರ್ನಾಟಕದ ಗಡಿ ಭಾಗದ ಜನರಿಗೂ ಖುಷಿ ನೀಡಿದೆ..ಹೊಸ ವರ್ಷಕ್ಕೂ ಮುನ್ನವೇ ಮದ್ಯ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ..
ಈ ಹೊಸ ನಿರ್ಧಾರದಿಂದ ಕ್ವಾರ್ಟರ್ ಬಾಟಲ್ ಬೆಲೆ 30 ರೂ. ಅಲ್ಲದೇ.. ಫುಲ್ ಬಾಟಲ್ ಖರೀದಿಸುವವರಿಗೆ.. 90 ರೂಪಾಯಿಯಿಂದ 120 ರೂಪಾಯಿಗೆ ಇಳಿಕೆಯಾಗಲಿದೆ. ರಾಯಲ್ ಚಾಲೆಂಜ್, ಆಂಟಿಕ್, ಮ್ಯಾನ್ಷನ್ ಹೌಸ್ ಮುಂತಾದ ಹಲವು ಬ್ರಾಂಡ್‌ಗಳನ್ನು ಖರೀದಿಸಿದರೂ ಕಡಿಮೆಗೆ ಸಿಗುತ್ತವೆ.
Liquor Price Ap Ap Liquor Price Liquor Price Reduced Liquor Price Reduced In Andhra Pradesh Liquor Price Reduced In Karnataka Liquor Price Today Today Liquor Price Goa Liquor Price Karnataka Liquor Price ಮದ್ಯದ ದರ ಇಳಿಕೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಏರಿಕೆ ಬೆನ್ನಲ್ಲೇ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಅಗ್ಗ : ಬಂಗಾರ ಖರೀದಿಸುವುದಾದರೆ ಇದುವೇ ಒಳ್ಳೆಯ ಸಮಯGold Price Down :ಕಳೆದ ವಾರ ಬಂಗಾರದ ಬೆಲೆ ಗಗನದತ್ತ ಮುಖ ಮಾಡಿತ್ತು.ಕಳೆದ ವಾರ ಬಂಗಾರದ ಬೆಲೆ ಗಗನದತ್ತ ಮುಖ ಮಾಡಿತ್ತು
और पढो »
7 ಸಾವಿರದಷ್ಟು ಕುಸಿತ ಕಂಡ ಬಂಗಾರದ ಬೆಲೆ !ಈ ಮಟ್ಟದ ಇಳಿಕೆಯ ಹಿಂದಿನ ಗುಟ್ಟು ಇದೇ!Drop in gold price : ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ.
और पढो »
ಕೇಂದ್ರದಿಂದ ನಾಳೆ ಸಿಗಲಿದೆ ಬಂಫರ್ ಗುಡ್ ನ್ಯೂಸ್..! ಈ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ..GST Council Meeting highlights : ಕೇಂದ್ರ ಸರ್ಕಾರದಿಂದ ನಾಳೆ ದೇಶದ ಜನರಿಗೆ ಒಳ್ಳೆಯ ಸುದ್ದಿ ಬರಲಿದೆ. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಮೇಲಿನ ಜಿಎಸ್‌ಟಿ ಇಳಿಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ, ಜಿಎಸ್‌ಟಿಯು ಕೆಲವು ವಸ್ತುಗಳ ಮೇಲಿನ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸಲಿದೆ.
और पढो »
ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್.. ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಂದೆಷ್ಟಿದೆ?Gold Price Today: ಸತತ ಏರುಗತಿಯಲ್ಲಿ ಸಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ.. ಹಾಗಾದ್ರೆ ಇಂದು ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?
और पढो »
Gold Rate Today: ಚಿನ್ನದ ಬೆಲೆಯಲ್ಲಿ 9,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಆಭರಣ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Big Drop In Gold rate: ಚಿನ್ನದ ಬೆಲೆಯಲ್ಲಿ 9000 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಆಭರಣ ಬಂಗಾರ ಬೆಲೆ ಎಷ್ಟಾಗಿದೆ ಇಲ್ಲಿದ ನೋಡಿ...
और पढो »
Gold Rate Today: ಗಗನಕ್ಕೇರಿದ ಚಿನ್ನದ ದರ.. 8,200 ರೂಪಾಯಿ ಏರಿಕೆ, 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Gold Rate Today: ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರದ ಬೆಲೆ ಗಗನಮುಖಿಯಾಗಿದೆ. ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ ಕಂಡಿದೆ.
और पढो »