ಲೆಹಂಗಾ ತೊಟ್ಟು ನವಿಲಂತೆ ನಲಿದ ಸುಂದರಿ..!ಅಣ್ಣನ ಮದುವೆಯಲ್ಲಿ ಕಣ್ಮನ ಸೆಳೆದಳು ಕೋಟ್ಯಾಧಿಪತಿ

Isha Amabani समाचार

ಲೆಹಂಗಾ ತೊಟ್ಟು ನವಿಲಂತೆ ನಲಿದ ಸುಂದರಿ..!ಅಣ್ಣನ ಮದುವೆಯಲ್ಲಿ ಕಣ್ಮನ ಸೆಳೆದಳು ಕೋಟ್ಯಾಧಿಪತಿ
Anant AmbaniRadhika Haldi CeremonyBollywood Stars
  • 📰 Zee News
  • ⏱ Reading Time:
  • 24 sec. here
  • 52 min. at publisher
  • 📊 Quality Score:
  • News: 188%
  • Publisher: 63%

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂಗೀತ ಮತ್ತು ಹಲ್ದಿ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮದ ಮೆರುಗು ಹೆಚ್ಚಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಅಂಬಾನಿ ಪುತ್ರಿ ಇಶಾ ಅಂಬಾನಿ ಅನಂತ್ - ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ತಮ್ಮ ವಿಶಿಷ್ಟವಾದ ಉಡುಪಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ರಾತ್ರಿ, ಅನಂತ್ - ರಾಧಿಕಾ ಅವರ ಹಲ್ದಿ ಸಮಾರಂಭದಲ್ಲಿ ಅವರು ಕಸ್ಟಮ್ ಹಾರ್ಟ್ ಕಸೂತಿ ಲೆಹೆಂಗಾವನ್ನು ಧರಿಸಿದ್ದರು.

ಕಸೂತಿಯ ತೋಳಿಲ್ಲದ ಜಾಕೆಟ್, ವರ್ಣರಂಜಿತ ಟಸೆಲ್ ಅಲಂಕಾರಗಳು, ಹೃದಯ ಆಕಾರದ ಕಸೂತಿ ವಿನ್ಯಾಸಗಳೊಂದಿಗೆ ಇಶಾ ಲೆಹೆಂಗಾವನ್ನು ಧರಿಸಿದ್ದರು. ಲೆಹಂಗದ ಜೊತೆಗೆ ಇಶಾ ಅಲಂಕರಿಸಿದ ಬಳೆಗಳು, ಕಿವಿಯೋಲೆಗಳು ಮತ್ತು ಉಂಗುರವನ್ನು ಧರಿಸಿದ್ದರು. ಇಶಾ ಅವರ ಬಣ್ಣಬಣ್ಣದ ಉಡುಗೆ ಎಲ್ಲರನ್ನು ಬೆರಗುಗೊಳಿಸಿತು. ಇಶಾ ಹಲ್ದಿ ಆಚರಣೆಗಳಿಗಾಗಿ ಕಸ್ಟಮೈಸ್ ಮಾಡಿದ ಲೆಹೆಂಗಾ ಸೆಟ್ ಅನ್ನು ಧರಿಸಿದ್ದರೆ, ಲೆಹೆಂಗಾ ಸೆಟ್‌ನ ಆವೃತ್ತಿಯು ತೋರಣಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದನ್ನು ದಿಲ್ ರಂಗ್ ಜೀವಾ ಲೆಹೆಂಗಾ ಸೆಟ್ ಎಂದು ಕರೆಯಲಾಗುತ್ತದೆ. ಈ ಲೆಹೆಂಗಾ ಸೆಟ್ ಬೆಲೆ ರೂ. 1,35,000 ಎಂದು ವರದಿಯಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anant Ambani Radhika Haldi Ceremony Bollywood Stars Saif Ali Khan SARA ALI KHAN Ambani Family Musical Event Cricket Celebrities Haldi Ceremony Bollywood Actors ANANYA PANDEY Traditional Outfit Sara Ali Khan Lehenga Janhvi Kapoor Sridevi Daughter Yellow Saree Bollywood Heroine Ananya Pandey Outfit Sultan Queen Look Peach Anarkali Kurtaisha Amabani Anant Ambani Radhika Haldi Ceremony Bollywood Stars Saif Ali Khan Sara Ali Khan Ambani Family Musical Event Cricket Celebrities Haldi Ceremony Bollywood Actors Ananya Pandey Traditional Outfit Sara Ali Khan Lehenga Janhvi Kapoor Sridevi Daughter Yellow Saree Bollywood Heroine Ananya Pandey Outfit Sultan Queen Look Peach Anarkali Kurta Large Earrings Bollywood Event Celebrity Gathering Auric Star-Studded Event Celebrity Fashion Celebrity News Glamorous Event Celebrity Style Cultural Celebration

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಲಂಡನ್‌ನಲ್ಲಿ ಮಲ್ಯ ಮಗನ ವಿವಾಹ.. ಅದ್ಧೂರಿಯಾಗಿ ಗೆಳತಿಯ ಕೈ ಹಿಡಿದ ಸಿದ್ಧಾರ್ಥ್! ಪೋಟೋಸ್‌ ವೈರಲ್!!ಲಂಡನ್‌ನಲ್ಲಿ ಮಲ್ಯ ಮಗನ ವಿವಾಹ.. ಅದ್ಧೂರಿಯಾಗಿ ಗೆಳತಿಯ ಕೈ ಹಿಡಿದ ಸಿದ್ಧಾರ್ಥ್! ಪೋಟೋಸ್‌ ವೈರಲ್!!famous businessman Vijay Mallya Son Marriage: ಖ್ಯಾತ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಲಂಡನ್ ನಲ್ಲಿ ವಿವಾಹವಾಗಿದ್ದಾರೆ. ಅವರ ಮದುವೆಯಲ್ಲಿ ಆಪ್ತರು ಮಾತ್ರ ಭಾಗವಹಿಸಿದ್ದರು.
और पढो »

ವಿಶೇಷ ಜೆರ್ಸಿ ತೊಟ್ಟು ಮೋದಿ ಭೇಟಿ ಮಾಡಿದ ಬ್ಯೂ ಬಾಯ್ಸ್‌..!ವಿಶೇಷ ಜೆರ್ಸಿ ತೊಟ್ಟು ಮೋದಿ ಭೇಟಿ ಮಾಡಿದ ಬ್ಯೂ ಬಾಯ್ಸ್‌..!T20 World Cup 2024: ಟಿ20 ವಿಶ್ವಕಪ್ 2024 ಚಾಂಪಿಯನ್‌ಶಿಪ್‌ ಗೆದ್ದು ಭಾರತ ತಂಡ ಕೊನೆಗೂ ತವರು ತಲುಪಿದೆ. 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಟ್ರೋಫಿ ಗೆದು ಟೀಂ ಇಂಡಿಯಾ ಆಟಗಾರರು, ಐದು ದಿನಗಳ ನಂತರ ಮನೆಗೆ ಬಂದಿದ್ದಾರೆ.
और पढो »

ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!Varanasi : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜನ್ ಅವರ ಮದುವೆ ಇದೇ ತಿಂಗಳ 12ನೇ ತಾರೀಖು ಮುಂಬೈನಲ್ಲಿ ನಡೆಯಲಿದೆ.
और पढो »

ಅಬ್ಬಬ್ಬಾ..!ಹೊಳೆದದ್ದೆಲ್ಲಾ ಚಿನ್ನ: ಬಂಗಾರದ ಪೈಜಾಮ ತೊಟ್ಟು ಮಿಂಚಿದ ಅನಂತ್‌ ಅಂಬಾನಿ..ಅಬ್ಬಬ್ಬಾ..!ಹೊಳೆದದ್ದೆಲ್ಲಾ ಚಿನ್ನ: ಬಂಗಾರದ ಪೈಜಾಮ ತೊಟ್ಟು ಮಿಂಚಿದ ಅನಂತ್‌ ಅಂಬಾನಿ..Ananth Amabani: ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೋಡಿ ಸಂದೀಪ್ ಖೋಸ್ಲಾ ಅವರಿಂದ ವಿನ್ಯಾಸ ಮಾಡಲ್ಪಟ್ಟ ವಸ್ತ್ರಗಳನ್ನು ತೊಟ್ಟು ಮಿಂಚಿದರು. ಇದರ ವಿಶೇಷತೆ ಏನು ಅಂದರೆ, ಅನಂತ್‌ ಅವರ ಪೈಜಾಮ ನಿಜವಾದ ಚಿನ್ನದಿಂದ ಮಾಡಲಾಗಿದ್ದು, ರಾಧಿಕಾ ಮರ್ಚೆಂಟ್‌ ಅವರ ಲೆಹಂಗಾ ಸ್ವರೋವ್ಸ್ಕಿ ಹರಳುಗಳಿಂದ ವಿನ್ಯಸಗೊಳಿಸಲಾಗಿತ್ತು.
और पढो »

“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?Sania Mirza New Post: ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.
और पढो »

ಶಾರುಖ್‌ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್‌ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್‌ ಖಾನ್‌ ಪಾರ್ಟಿ ಬಲು ಜೋರು!ಶಾರುಖ್‌ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್‌ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್‌ ಖಾನ್‌ ಪಾರ್ಟಿ ಬಲು ಜೋರು!Shah Rukh Khan Son Aryan Khan Girl Friend: ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಗರ್ಲ್‌ ಫ್ರೆಂಡ್‌ ಕುರಿತ ವಿಚಾರವೊಂದು ಮತ್ತೆ ಚರ್ಚೆಯಾಗುತ್ತಿದೆ.
और पढो »



Render Time: 2025-02-13 13:18:33