ವಯಸ್ಸು 43, 2 ಮಕ್ಕಳಿದ್ರೂ ಸಖತ್‌ ಹಾಟ್‌, ಆದ್ರೆ ಸಿಂಗಲ್‌..! ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ಸುಂದರಿ ಈಕೆ

Bigg Boss समाचार

ವಯಸ್ಸು 43, 2 ಮಕ್ಕಳಿದ್ರೂ ಸಖತ್‌ ಹಾಟ್‌, ಆದ್ರೆ ಸಿಂಗಲ್‌..! ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ಸುಂದರಿ ಈಕೆ
Shweta TiwariBigg Boss Hindi 4Bigg Boss Winner
  • 📰 Zee News
  • ⏱ Reading Time:
  • 26 sec. here
  • 16 min. at publisher
  • 📊 Quality Score:
  • News: 63%
  • Publisher: 63%

Actress Lifestyle : ಸೌಂದರ್ಯದಲ್ಲಿ ಈಕೆ ಸಿನಿ ಇಂಡಸ್ಟ್ರಿಯ ಸೆನ್ಸೇಷನ್. 18ನೇ ವಯಸ್ಸಿಗೆ ಮದುವೆಯಾಗಿ, ಹಲವು ಸವಾಲುಗಳನ್ನು ಎದುರಿಸಿ ನಟಿಯಾಗಿ ಮಿಂಚಿ, ಸಧ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್‌ ಆಗಿ ಮಿಂಚುತ್ತಿದ್ದಾಳೆ... ಯಾರಿಕೆ..? ಬನ್ನಿ ನೋಡೋಣ...

ಸೌಂದರ್ಯದಲ್ಲಿ ಈಕೆ ಸಿನಿ ಇಂಡಸ್ಟ್ರಿಯ ಸೆನ್ಸೇಷನ್. 18ನೇ ವಯಸ್ಸಿಗೆ ಮದುವೆಯಾಗಿ, ಹಲವು ಸವಾಲುಗಳನ್ನು ಎದುರಿಸಿ ನಟಿಯಾಗಿ ಮಿಂಚಿ, ಸಧ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್‌ ಆಗಿ ಮಿಂಚುತ್ತಿದ್ದಾಳೆ... ಯಾರಿಕೆ..? ಬನ್ನಿ ನೋಡೋಣ... ಚಿತ್ರರಂಗದಲ್ಲಿ ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲದೆ ಖ್ಯಾತಿ ಗಳಿಸಿದ ಅನೇಕ ಸ್ಟಾರ್ ಹೀರೋಯಿನ್‌ಗಳಿದ್ದಾರೆ. ಅಲ್ಲದೆ ಕೆಲವು ನಟಿಯರು ಸಿನಿಮಾದಿಂದ ಟಿವಿ ಇಂಡಸ್ಟ್ರಿಗೆ ಶಿಫ್ಟ್ ಆಗಿ, ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸಿನಿಮಾ ನಾಯಕಿಯರಿಗಿಂತ ಹೆಚ್ಚು ಸಿರಿಯಲ್‌ನಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾರೆ. ನಾವು ಮಾತನಾಡಲು ಹೊರಟಿರುವ ನಟಿ ಅಂತಹ ಜನರಲ್ಲಿ ಒಬ್ಬರು.

ಅಷ್ಟಾಗಿ ಅವುಗಳು ಹಿಟ್‌ ಆಗದ ಕಾರಣ ಇಂದು ಕಿರುತೆರೆಗೆ ಸೀಮಿತವಾಗಿದ್ದಾರೆ. ಆದರೆ ವೃತ್ತಿಯ ವಿಷಯದಲ್ಲಿ ಹಿಂತಿರುಗಿ ನೋಡಲೇ ಇಲ್ಲ.. ಶ್ವೇತಾ ನಟಿಸಿರುವ ಎಲ್ಲಾ ಧಾರಾವಾಹಿಗಳು ಸಖತ್‌ ಹಿಟ್‌.. ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಿದ್ದಾರೆ. ಎರಡು ಬಾರಿ ಪ್ರೀತಿಸಿ ಮೋಸ ಹೋಗಿದ್ದಾರೆ. ಶ್ವೇತಾ ತಿವಾರಿ 1998 ರಲ್ಲಿ ನಟ ರಾಜಾ ಚೌಧರಿ ಅವರನ್ನು ವಿವಾಹವಾದರು. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ 2007 ರಲ್ಲಿ ವಿಚ್ಛೇದನ ಪಡೆದರು. ಅದರ ನಂತರ ಮತ್ತೊಮ್ಮೆ ಅಭಿವನ್ ಕೊಹ್ಲಿ ಎಂಬ ವ್ಯಕ್ತಿಯನ್ನು ಪ್ರೀತಿಸಿ, 2013 ರಲ್ಲಿ ವಿವಾಹವಾದರು. ಅವರಿಗೆ ರೆಯಾನ್ಶ್ ಕೊಹ್ಲಿ ಎಂಬ ಮಗನಿದ್ದಾನೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shweta Tiwari Bigg Boss Hindi 4 Bigg Boss Winner Bollywood Tollywood Actress Lifestyle Shweta Tiwari Lifestyle Shweta Tiwari Husband Shweta Tiwari Kids Shweta Tiwari Age Shweta Tiwari Instagram Shweta Tiwari Hot Shweta Tiwari Serials Shweta Tiwari Movies

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿAmazon Best Selling Phone:ಈ ಬಾರಿ ಪ್ರೈಮ್ ಡೇ ಯಲ್ಲಿ ಗ್ರಾಹಕರು ಅತಿ ಹೆಚ್ಚು ಖರೀದಿಗಳನ್ನು ಮಾಡಿದ್ದಾರೆ.
और पढो »

ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ರೂ.300 ಕೋಟಿಗೂ ಹೆಚ್ಚು ಅಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ರೂ.300 ಕೋಟಿಗೂ ಹೆಚ್ಚು ಅಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್DK Shivakumar : ಬಿಜೆಪಿ ವಿರುದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.
और पढो »

ಟೆಸ್ಟ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ದಿಗ್ಗಜ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ....!ಟೆಸ್ಟ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ದಿಗ್ಗಜ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ....!James Anderson : ಇಂಗ್ಲೆಂಡ್ ನ ದಿಕ್ಕಜ ವೇಗದ ಬೌಲರ್ ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಟೆಸ್ಟ್ ಗಳನ್ನು ಆಡಿದ ಆಟಗಾರ ಎನ್ನುವ ಹಿರಿಮಿಗೆ ಪಾತ್ರರಾಗಿರುವ ಜೇಮ್ಸ್ ಅಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.
और पढो »

World Population Day 2024: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳು, ಅಗ್ರ ಸ್ಥಾನದಲ್ಲಿ ಭಾರತWorld Population Day 2024: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳು, ಅಗ್ರ ಸ್ಥಾನದಲ್ಲಿ ಭಾರತWorld Population Day 2024: ಪ್ರಸ್ತುತ ಜಾಗತಿಕ ಜನಸಂಖ್ಯೆಯು 8,120,886,060ಕ್ಕಿಂತಲೂ ಹೆಚ್ಚಿದೆ. ಗಮನಾರ್ಹವಾಗಿ, ಇಡೀ ವಿಶ್ವದಲ್ಲಿ ಜನಸಂಖ್ಯೆಯು 1 ಬಿಲಿಯನ್ ತಲುಪಲು ಶತಮಾನಗಳನ್ನು ತೆಗೆದುಕೊಂಡಿತು. ಆದರೆ, ಕಳೆದೊಂದು ಶತಮಾನದಲ್ಲಿ ಜನಸಂಖ್ಯಾ ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ.
और पढो »

ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಯ್ತು ವಿರಾಟ್ ಕೊಹ್ಲಿ ಶೇರ್ ಮಾಡಿದ ಆ ಫೋಟೋ!ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಯ್ತು ವಿರಾಟ್ ಕೊಹ್ಲಿ ಶೇರ್ ಮಾಡಿದ ಆ ಫೋಟೋ!Virat Kohli Instagram Post: 21 ದಶಲಕ್ಷಕ್ಕೂ ಹೆಚ್ಚು ಲೈಕ್’ಗಳನ್ನು ಗಳಿಸಿರುವ ಕೊಹ್ಲಿಯ ಪೋಸ್ಟ್’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ.
और पढो »

ದೇಶದ ಅತಿ ಹೆಚ್ಚು ಇಷ್ಟಪಡುವ ಆಹಾರಗಳಲ್ಲಿ ಮೊದಲ ಸ್ಥಾನದಲ್ಲಿರುವುದು... !!ದೇಶದ ಅತಿ ಹೆಚ್ಚು ಇಷ್ಟಪಡುವ ಆಹಾರಗಳಲ್ಲಿ ಮೊದಲ ಸ್ಥಾನದಲ್ಲಿರುವುದು... !!ದೇಶದ ಜನರು ಇಷ್ಟ ಪಡುವ ಆಹಾರಗಳಲ್ಲಿ ಹಲವು ಆಹಾರಗಳು ವಿಭಿನ್ನ ಸ್ಥಾನ ಪಡೆದಿದೆ ಆದರೆ ಇತ್ತಿಚೀನ ಆಹಾರಗಳಲ್ಲಿ ಇದೊಂದು ಎಲ್ಲರ ಬಾಯಲ್ಲಿ ನೀರನ್ನು ತರುತ್ತದೆ. ಅದ್ಯಾವುದು ಗೊತ್ತಾ ?
और पढो »



Render Time: 2025-02-14 01:01:17