Pepe Movie: ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಪಾಸಾಗಿರುವ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ.
ಬಹುನಿರೀಕ್ಷಿತ ಪೆಪೆ ಸಿನಿಮಾ ಬಿಡುಗಡೆಗೆ ಸಜ್ಜುMahila Naga Sadhu Photo: ಮಹಿಳೆಯರು ನಾಗಸಾಧು ಆಗುವ ಪ್ರಕ್ರಿಯೆ ಬಹಳ ಕಷ್ಟ !ಇಷ್ಟವಿರಲಿ ಇಲ್ಲದಿರಲಿ ಮಾಡಲೇ ಬೇಕು ಈ ಕೆಲಸಕಿವಿಯೋಲೆ...ಬೈ ತಲೆ ಬೊಟ್ಟು.. ಸೀರೆಯುಟ್ಟು ದೇವಕನ್ಯೆಯಂತೆ ಕಂಗೊಳಿಸಿದ ರಶ್ಮಿಕಾ ಮಂದಣ್ಣ..!ಲೇಡಿ ಲುಕ್‌ಗೆ ಫ್ಯಾನ್ಸ್ ಫಿದಾʼಪುಷ್ಪಾ ನಟಿʼ ಅನಸೂಯ ಮುಖಕ್ಕೆ ಗಂಭೀರ ಗಾಯ..! ನಿರೂಪಕಿ ಮೇಲೆ ನಡೀತಾ ಮಾರಣಾಂತಿಕ ಹಲ್ಲೆ
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ ಒಳ್ಳೆ ಹೆಸರು ಗಳಿಸಿರುವ ಆ ಸಂಸ್ಥೆ 'ಪೆಪೆ' ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್ ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಚಿತ್ರ ವಿತರಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳನ್ನೆ ಮಾಡಿದ್ದಾರೆ. ಆದರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಪೆಪೆ ಚಿತ್ರದಲ್ಲಿ ವಿನಯ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ಲುಕ್ ಆಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಡಾ. ರವಿವರ್ಮ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ‘ಪೆಪೆ’ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.
Pepe Movie Vinay Rajkumar Pepe Movie Pepe Movie Updates Pepe Movie Release Date ವಿನಯ್ ರಾಜ್ ಕುಮಾರ್ ಪೆಪೆ ಪೆಪೆ ಸಿನಿಮಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ!’- ರೋಷಾವೇಶದಲ್ಲಿ ಹೀಗಂದಿದ್ದು ಯಾರಿಗೆ?Parvathamma Rajkumar: ಡಾ. ರಾಜ್ ಕುಮಾರ್ ಸಿನಿಮಾ ಯಶಸ್ಸಿನ ಹಿಂದೆ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರ ಪಾತ್ರ ಮಹತ್ವದ್ದು ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿ.
और पढो »
ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ಪೆಪೆ : ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ʼAʼ ಸರ್ಟಿಫಿಕೇಟ್Vijay Rajkumar Pepe movie : ಕ್ಲಾಸ್ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಮಿಗಳನ್ನು ರಂಜಿಸಿದ್ದ ವಿನಯ್ ರಾಜ್ ಕುಮಾರ್ ಪೆಪೆಗಾಗಿ ಮಾಸ್ ಅವತಾರ ತಾಳಿದ್ದಾರೆ. ಬಹುನಿರೀಕ್ಷಿತ ಚಿತ್ರ ಪೆಪೆಗೆ ಎ ಸರ್ಟಿಫಿಕೇಟ್ ಸಿಕ್ಕಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
और पढो »
ಚಾಯ್ ಮತ್ತು ಸಮೋಸಾ, ಜೊತೆ ಅಕ್ಷಯ ಕುಮಾರ್ ನಟನೆಯ ಸರ್ಫಿರಾ ಕೊಂಬೋ!!! ದಯವಿಟ್ಟು ಚಿತ್ರನೋಡಿ ಎಂದ ತಯಾರಕರು..ಅಕ್ಷಯ್ ಕುಮಾರ್ ನಟನೆಯ ಸುಧಾ ಕೊಂಕರ ನಿರ್ದೇಶನದ ಸರ್ಫಿರಾ ಸಿನಿಮಾ ಜುಲೈ 12ರಂದು ತೆರೆಕಂಡಿದೆ.
और पढो »
ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್..ಅಹೋ ವಿಕ್ರಮಾರ್ಕ ಸಿನಿಮಾದ ಸಾಂಗ್ ರಿಲೀಸ್..!Aho Vikramarka: ಮಗಧೀರ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ.
और पढो »
ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!Pushpa : ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ.
और पढो »
ಪುಷ್ಪ ರಿಲೀಸ್ ಲೇಟ್ ಆಗಲು ಇದೇ ಕಾರಣ....ಎಂದ ನೆಟ್ಟಿಜನ್ಸ್!!!Pushpa : ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು ಆದರೆ ಈಗ ಬದಲಾವಣೆಗಳನ್ನು ಕಂಡಿದೆ.
और पढो »