Actress Tabu: ಟಬು ಅವರ ತಂದೆಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 1970 ರಲ್ಲಿ. ಆ ಸಮಯದಲ್ಲಿ ಹೊಸ ಮುಖವನ್ನು ಹುಡುಕುತ್ತಿದ್ದ ಸಿಜಾ ಚಿತ್ರದಲ್ಲಿ ನಿರ್ಮಾಪಕ ಅಲಿ ಅಫ್ಫಾನ್ ಸಿದ್ದಿಕಿ ಜಮಾಲ್ ಅವರನ್ನು ಸ್ಟಾರ್ ಮಾಡಿದರು.
ವಿವಾಹಿತ ನಟನ ಜೊತೆ 15 ವರ್ಷ ಡೇಟ್... ವಯಸ್ಸು 52 ಆದ್ರೂ ಇನ್ನೂ ಸಿಂಗಲ್! ಸೌತ್ʼನ ಈ ಸ್ಟಾರ್ ನಟಿ ಪಾಕಿಸ್ತಾನದ ಜನಪ್ರಿಯ ನಟನ ಮಗಳು ಕೂಡ ಹೌದು!
ನಟಿ ವಿನಯ ಪ್ರಸಾದ್ʼರ 2ನೇ ಪತಿ ಮತ್ತು ಮಗಳು ಯಾರು ಗೊತ್ತೇ? ಗಂಡ ಜನಪ್ರಿಯ ನಟ... ಪುತ್ರಿ ಕೂಡ ಚಿತ್ರರಂಗದ ಖ್ಯಾತ ಹೀರೋಯಿನ್ ಅಂದಹಾಗೆ ಜಮಾಲ್ ಹೈದರಾಬಾದ್ʼನಲ್ಲಿ ವಾಸಿಸುತ್ತಿದ್ದ ರಿಜ್ವಾನಾ ಅವರನ್ನು ವಿವಾಹವಾದರು. ರಿಜ್ವಾನಾ ಶಿಕ್ಷಕಿಯಾಗಿದ್ದು, ಶಬಾನಾ ಅಜ್ಮಿ ಅವರ ಸಂಬಂಧಿಯೂ ಆಗಿದ್ದರು. ಆದರೆ ಕೆಲ ವರುಷಗಳ ಬಳಿಕ, ರಿಜ್ವಾನಾಗೆ ಜಮಾಲ್ ಅಲಿ ಹಶ್ಮಿ ವಿಚ್ಛೇದನ ನೀಡಿದ್ದ. ಈ ಬಳಿಕ ಭಾರತಕ್ಕೆ ಅವರು, ಮಕ್ಕಳಾದ ಟಬು ಮತ್ತು ಫರಾರನ್ನು ಒಬ್ಬಂಟಿಯಾಗಿ ಬೆಳೆಸಿದರು.
ನಟಿ ಟಬು ಟಬು ಅಫೇರ್ ಟಬು ತಂದೆ ಜಮಾಲ್ ಅಲಿ ಹಶ್ಮಿ ಜಮಾಲ್ ಅಲಿ ಹಶ್ಮಿ ಮಗಳು ಟಬು ಟಬು ನಾಗಾರ್ಜುನ ಡೇಟಿಂಗ್ ಟಬು ಸುದ್ದಿ Tabu Actress Tabu Tabu Affair Tabu Father Jamal Ali Hashmi Jamal Ali Hashmi Daughter Tabu Tabu Nagarjuna Dating Tabu News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್ ಮಾಡಿದ ಸ್ಟಾರ್ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »
12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್ ನಟನ ಹೆಂಡತಿ ಈಕೆ..!Alia Bhatt Education : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಇಂದು ಜನಪ್ರಿಯ ನಟಿ ಮತ್ತು ಕೋಟ್ಯಾಧಿಪತಿ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಇಂದು ಯುವ ನಟರಾಗಿ ಸ್ಟಾರ್ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಆಲಿಯಾ ಭಟ್ ಕೂಡ ಒಬ್ರು.
और पढो »
ವಯಸ್ಸು 45 ದಾಟಿದ್ರೂ ಇನ್ನೂ ಸಿಂಗಲ್ ಆಗಿರೋದೇಕೆ ಸೀತಾರಾಮ ಧಾರಾವಾಹಿ ನಟಿ ಪೂಜಾ ಲೋಕೇಶ್?Actress Pooja Lokesh: ಸೀತಾರಾಮ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿರುವ ನಟಿ ಪೂಜಾ ಲೋಕೇಶ್ ಬಗ್ಗೆ ಅನೇಕ ಜನರಿಗೆ ಗೊಂದಲಗಳಿವೆ. ಇವರಿಗೆ ಮದುವೆಯಾಗಿದೆಯೇ? ಅಥವಾ ಇನ್ನೂ ಸಿಂಗಲ್ ಆಗಿದ್ದಾರಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
और पढो »
ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!ಹಾರ್ದಿಕ್, ನತಾಷಾ ಸಂಬಂಧ ಮುರಿದು ಬಿದ್ದದ್ದು ಈಗ ಹಳೆಯ ಸುದ್ದಿ. ಅಂದ ಹಾಗೆ ನತಾಷಾ ಸಂಬಂಧ ಕಳಚಿ ಬೀಳುತ್ತಿರುವುದು ಇದೇ ಮೊದಲೇನಲ್ಲ.
और पढो »
ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ !ನಟಿ ಟಬು ಬಾಲಿವುಡ್ ನಲ್ಲಿ ದೊಡ್ಡ ಹೆಸರು. ಬಹುತೇಕ ಎಲ್ಲ ನಾಯಕ್ ನಟರೊಂದಿಗೆ ತೆರೆ ಹಂಚಿದ್ದಾರೆ. ಆದ್ರೆ ಶಾರುಖ್ ಜೊತೆ ನಟನೆಗೆ ಮಾತ್ರ ಹಿಂದೇಟು ಹಾಕುತ್ತಾರೆ.
और पढो »
ಒಂದಲ್ಲ, ಎರಡಲ್ಲ ಈ ನಟಿ ಬರೋಬ್ಬರಿ 160 ಮಕ್ಕಳ ತಾಯಿ.. ಹಲವು ಸ್ಟಾರ್ ನಟರ ಜೊತೆ ಸಂಬಂಧ..!Actress Life : ಈಕೆ 90ರ ದಶಕದ ಪ್ರಸಿದ್ಧ ಬಾಲಿವುಡ್ ನಟಿ. 160 ಮಕ್ಕಳ ತಾಯಿ ಈ ನಟಿ. ಹೌದು... ನೀವು ಕೇಳುತ್ತಿರುವುದು ನೂರಕ್ಕೆ ನೂರು ಸತ್ಯ, ಅಷ್ಟೇ ಅಲ್ಲ ಬಾಲಿವುಡ್‌ನ ಇಬ್ಬರು ಸೂಪರ್ ಸ್ಟಾರ್ ನಟರ ಜೊತೆ ಸಂಬಂಧ ಕೂಡ ಹೊಂದಿದ್ದರು.. ಹಾಗಿದ್ರೆ ಯಾರು ನಟಿ.. ಬನ್ನಿ ನೋಡೋಣ..
और पढो »