ವೃತ್ತಿಜೀವನದ ಪೀಕ್ನಲ್ಲಿರುವಾಗಲೇ ವೈಫ್ ಆಗಲು ಶ್ರೀವಲ್ಲಿ ರೆಡಿ! ಎಂಗೇಜ್ಮೆಂಟ್ ತಯಾರಿಯಲ್ಲಿ ರಶ್ಮಿಕಾ ಮಂದಣ್ಣ!!

National Crush Rashmika Mandanna समाचार

ವೃತ್ತಿಜೀವನದ ಪೀಕ್ನಲ್ಲಿರುವಾಗಲೇ ವೈಫ್ ಆಗಲು ಶ್ರೀವಲ್ಲಿ ರೆಡಿ! ಎಂಗೇಜ್ಮೆಂಟ್ ತಯಾರಿಯಲ್ಲಿ ರಶ್ಮಿಕಾ ಮಂದಣ್ಣ!!
Good NewsNew YearVijay Devarakonda
  • 📰 Zee News
  • ⏱ Reading Time:
  • 28 sec. here
  • 38 min. at publisher
  • 📊 Quality Score:
  • News: 141%
  • Publisher: 63%

Rashmika Mandanna Marriage: ರಶ್ಮಿಕಾ ಮಂದಣ್ಣ ಕನ್ನಡ ಅಲ್ಲ, ತೆಲುಗು ಅಲ್ಲ, ಬಾಲಿವುಡ್ ನಲ್ಲೂ ಬಲು ಬೇಡಿಕೆಯ ಬೆಡಗಿಯಾಗಿದ್ದಾರೆ. ಅಷ್ಟೇಯಲ್ಲ, ಬಾಲಿವುಡ್ ನಲ್ಲೂ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿಯರ ಸಾಲಿನಲ್ಲಿ ಫಿಕ್ಸ್ ಆಗಿದ್ದಾರೆ.

Rashmika Mandanna : ಹೊಸ ವರ್ಷಕ್ಕೆ ಹೊಸ ಸುದ್ದಿ ಅಂತಾ ರಶ್ಮಿಕಾ ಮಂದಣ್ಣ ತಮ್ಮ ಎಂಗೇಜ್ಮೆಂಟ್ ಸುದ್ದಿ ಕೊಡಬಹುದು. ಮದುವೆ ಯಾವಾಗ ಅನ್ನೋ ಬಗ್ಗೆ ಕನ್ನಡ-ತೆಲುಗು-ಹಿಂದಿ ಚಿತ್ರರಂಗದ ಮೇಲೆ ಆಣೆ ಇನ್ನು ಗೊತ್ತಾಗಿಲ್ಲ. ರಶ್ಮಿಕಾ ಮಂದಣ್ಣ ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಇರೋದ್ರಿಂದ ಲೇಟ್ ಆಗಬಹುದು.ಒಂದರ ಮೇಲೊಂದು ಜಾಕ್ ಪಾಟ್ ಹೊಡೆಯುತ್ತಾ ಥ್ರಿಲ್ ಆಗಿರುವ ರಶ್ಮಿಕಾ ಇದೇ ಖುಷಿಯಲ್ಲಿ ಮದುವೆನೂ ಆಗಿಬಿಡಬೇಕು ಅಂತಾ ಡಿಸೈಡ್ ಮಾಡಿದ್ದಾರಂತೆ.

ಐದಾರು ವರ್ಷದಿಂದ ಕ್ಯೂಟ್ ಕುಳ್ಳಿ ರಶ್ಮಿಕಾ ಮಂದಣ್ಣ ಮತ್ತು ಹುಲ್ಲುಕಡ್ಡಿಯಂಥ ನಟ ವಿಜಯ್ ದೇವರಿಕೊಂಡ ಅವರ ಲವ್ವಿಡವ್ವಿ ನಡೀತಿತ್ತು. ಈಗ ನೆಕ್ಸ್ಟ್ ಸ್ಟೆಪ್ ಎಂಗೇಜ್ಮೆಂಟ್!ಆಸ್ಟ್ರೇಲಿಯಾ ವಿರುದ್ಧ ಸೋತ ದುಃಖದಲ್ಲಿ ಸಂಚಲನದ ನಿರ್ಧಾರ ತೆಗೆದುಕೊಂಡ ರೋಹಿತ್‌ ಶರ್ಮಾ..! ಅಭಿಮಾನಿಗಳಿಗೆ ಆಘಾತದೇಶದಲ್ಲಿ ಮುಸ್ಲಿಮರ ಪ್ರವೇಶಕ್ಕೆ ನಿಷೇಧ, ಧರ್ಮ ಪ್ರಚಾರ ಮಾಡಿದ್ರೆ ಮರಣದಂಡನೆ..! ವಿಶ್ವದ 2ನೇ ಅತಿದೊಡ್ಡ ಧರ್ಮಕ್ಕಿಲ್ಲ ಇಲ್ಲಿ ಸ್ಥಾನ..

ಅವರ ಲವ್ವಿಡವ್ವಿ ನಡೀತಿತ್ತು. ಅವರು ತಾನೇ ಎಷ್ಟು ದಿನ ಅಂತಾ ಸೀಕ್ರೆಟ್ ಮೈನ್ಟೈನ್ ಮಾಡೋಕಾಗುತ್ತೆ. ಇತ್ತೀಚಿಗೆ ಅದು ಜಗಜ್ಜಾಹೀರಾಗಿತ್ತು. ಈಗ ಅದರ ನೆಕ್ಸ್ಟ್ ಸ್ಟೆಪ್ ಇಬ್ಬರು ಎಂಗೇಜ್ಮೆಂಟ್ ಮಾಡ್ಕೊಂಡ್ ಬಿಡೋಣ ಅಂತಾ ರೆಡಿಯಾಗ್ತಿದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Good News New Year Vijay Devarakonda Rashmika Mandanna Vijay Devarakonda GF Vijay Deverakonda Rashmika ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಗರ್ಲ್ ಫ್ರೆಂಡ್ ರಶ್ಮಿಕಾ ಮಂದಣ್ಣ ಲವ್ Vijay Devarakonda Updates Rashmika Mandanna Rashmika Mandanna Movie Rashmika Mandanna New Updates Rashmika Mandanna New Movie The Girlfriend Teaser ದಿ ಗರ್ಲ್‌ಫ್ರೆಂಡ್ ದಿ ಗರ್ಲ್‌ಫ್ರೆಂಡ್ ಸಿನಿಮಾ ದಿ ಗರ್ಲ್‌ಫ್ರೆಂಡ್ ಟೀಸರ್ ದಿ ಗರ್ಲ್‌ಫ್ರೆಂಡ್ ಹೊಸ ಮಾಹಿತಿ ದಿ ಗರ್ಲ್‌ಫ್ರೆಂಡ್ ಡೈರೆಕ್ಟರ್ ದಿ ಗರ್ಲ್‌ಫ್ರೆಂಡ್ ಹೀರೋ ದಿ ಗರ್ಲ್‌ಫ್ರೆಂಡ್ ಹೀರೋಯಿನ್ ವಿಜಯ್ ದೇವರಕೊಂಡ The Girlfriend Rashmika Mandanna Girlfriend Ashmika Mandanna Movies Vijay Deverakonda Girifriend Girifriend Teaser Rashmika Girifriend Teaser Rashmika Rashmika Mandanna Husband Name Rashmika Mandanna Age Husband Name Rashmika Mandanna Photos Rashmika Mandanna Instagram Rashmika Mandanna Family

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಗುಂಗಿನಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾಗಳಷ್ಟೇ ಅವರ ವ್ಯೆಯಕ್ತಿಕ ಬದುಕು ಚರ್ಚೆಯಾಗುತ್ತದೆ.
और पढो »

ಆ ಕ್ಷಣ.. ವ್ಯಕ್ತಿ.. ಎರಡನ್ನೂ ಮರೆಯಲು ಸಾಧ್ಯವಿಲ್ಲ.. ನಟಿ ರಶ್ಮಿಕಾ ಹೀಗೆ ಹೇಳಿದ್ದು ಯಾರಿಗೆ? ಸೆನ್ಸೇಷನಲ್‌ ಪೋಸ್ಟ್‌ ವೈರಲ್!!‌ಆ ಕ್ಷಣ.. ವ್ಯಕ್ತಿ.. ಎರಡನ್ನೂ ಮರೆಯಲು ಸಾಧ್ಯವಿಲ್ಲ.. ನಟಿ ರಶ್ಮಿಕಾ ಹೀಗೆ ಹೇಳಿದ್ದು ಯಾರಿಗೆ? ಸೆನ್ಸೇಷನಲ್‌ ಪೋಸ್ಟ್‌ ವೈರಲ್!!‌Rashmika Mandanna Post: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಆ ವಿಷಯಗಳನ್ನು ಇನ್ನೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
और पढो »

ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಿಕ್ಕಿಬಿದ್ದ ವಿಜಯ್ ದೇವರಕೊಂಡ! ಡೇಟಿಂಗ್‌ ರೂಮರ್ಸ್‌ ಮಧ್ಯೆ ಫೋಟೋಸ್‌ ವೈರಲ್‌ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಿಕ್ಕಿಬಿದ್ದ ವಿಜಯ್ ದೇವರಕೊಂಡ! ಡೇಟಿಂಗ್‌ ರೂಮರ್ಸ್‌ ಮಧ್ಯೆ ಫೋಟೋಸ್‌ ವೈರಲ್‌Rashmika Mandanna Vijay deverakonda Dating Photo: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅವರು ಇದನ್ನು ಎಂದಿಗೂ ದೃಢೀಕರಿಸಲಿಲ್ಲ.
और पढो »

ರಶ್ಮಿಕಾ ಮಂದಣ್ಣ ಅಪ್ಪಟ ಕೊಡಗಿನ ಬೆಡಗಿ ಎಂಬುದಕ್ಕೆ ಇಲ್ಲಿದೆ ಪ್ರೂಫ್‌...ರಶ್ಮಿಕಾ ಮಂದಣ್ಣ ಅಪ್ಪಟ ಕೊಡಗಿನ ಬೆಡಗಿ ಎಂಬುದಕ್ಕೆ ಇಲ್ಲಿದೆ ಪ್ರೂಫ್‌...National Crush Rashmika Mandanna: ಹಾಟ್ ಲುಕ್ ಮತ್ತು ಗ್ಲಾಮರಸ್ ಡ್ರೆಸ್ ಗಳಿಂದ ತಮ್ಮ ಅಮೋಘ ಅಭಿನಯದ ಮೂಲಕ ನ್ಯಾಶನಲ್‌ ಕ್ರಷ್ ಎಂದೇ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ.
और पढो »

Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.
और पढो »

ರಶ್ಮಿಕಾ ಮಂದಣ್ಣ, ಭವಿಷ್ಯ ಪತಿ ಬಗ್ಗೆ ಸುಳಿವು ನೀಡಿದರುರಶ್ಮಿಕಾ ಮಂದಣ್ಣ, ಭವಿಷ್ಯ ಪತಿ ಬಗ್ಗೆ ಸುಳಿವು ನೀಡಿದರುನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. ಪುಷ್ಪಾ 2 ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಂದರ್ಭದಲ್ಲಿ ಅವರು ತಮ್ಮ ಭಾವಿ ಪತಿಯ ಬಗ್ಗೆ ಮಾತನಾಡಿದರು. ರಶ್ಮಿಕಾ ಸ್ವಲ್ಪ ಹೊತ್ತು ಯೋಚಿಸಿದ ನಂತರ ‘ಅವರು ನಿಮಗೆಲ್ಲ ಗೊತ್ತು’ ಎಂದು ಸುಳಿವು ನೀಡಿದರು.
और पढो »



Render Time: 2025-02-13 13:56:50