ಶನಿ ದೇವನ ಅಚ್ಚುಮೆಚ್ಚಿನ ರಾಶಿಗಳಿವು, ಇವರ ಬದುಕಿನಲ್ಲಿ ಬರೀ ಯಶಸ್ಸನ್ನಷ್ಟೇ ನೀಡ್ತಾನೆ ಕರ್ಮಫಲದಾತ

Shani Favorite Zodiac Signs समाचार

ಶನಿ ದೇವನ ಅಚ್ಚುಮೆಚ್ಚಿನ ರಾಶಿಗಳಿವು, ಇವರ ಬದುಕಿನಲ್ಲಿ ಬರೀ ಯಶಸ್ಸನ್ನಷ್ಟೇ ನೀಡ್ತಾನೆ ಕರ್ಮಫಲದಾತ
Shani Blessed Zodiac SingsSaturn Favorite Peopleಶನಿ ದೇವ
  • 📰 Zee News
  • ⏱ Reading Time:
  • 21 sec. here
  • 25 min. at publisher
  • 📊 Quality Score:
  • News: 92%
  • Publisher: 63%

Shani Favorite Zodiac Signs: ವೈದಿಕ ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಗಳನ್ನು ಶನಿಯ ನೆಚ್ಚಿನ ರಾಶಿಗಳು ಎನ್ನಲಾಗುತ್ತದೆ.

Shani Dev a: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಮಹಾತ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಜೀವನದಲ್ಲಿ ಕೇವಲ ಶುಭ ಫಲಗಳನ್ನು ಮಾತ್ರ ನೀಡ್ತಾನೆ ಎನ್ನಲಾಗುತ್ತದೆ. ನ್ಯಾಯದ ದೇವರು ಶನಿ ಮಹಾತ್ಮನಿಗೆ ಕೆಲವು ರಾಶಿಯವರ ಮೇಲೆ ಎಲ್ಲಿಲ್ಲದ ಪ್ರೀತಿ. ಈ ರಾಶಿಯವರಿಗೆ ಶನಿ ದೇವ ನ ಆಶೀರ್ವಾದ ಸದಾ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿ ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಸದ್ಯ ಕುಂಭ ರಾಶಿಯಲ್ಲಿರುವ ಶನಿ 2025ರ ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಗೆ ಪ್ರವೇಶಿಸುತ್ತಾನೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shani Blessed Zodiac Sings Saturn Favorite People ಶನಿ ದೇವ ಮೀನ ರಾಶಿಗೆ ಶನಿ ಸಂಚಾರ ಶನಿ ಗೋಚಾರ 2025 ಯಾವ ರಾಶಿಗೆ ಲಾಭ ಕೊಡುವ ಶನಿ ಅದೃಷ್ಟ ರಾಶಿ ಶನಿ ಕೃಪೆ ಶನಿಗೆ ಪ್ರಿಯವಾದ ರಾಶಿ ರಾಶಿಗಳ ಮೇಲೆ ಶನಿ ಪ್ರಭಾವ ಕನ್ನಡದಲ್ಲಿ ಆಸ್ಟ್ರೋ ಟಿಪ್ಸ್ ಕನ್ನಡದಲ್ಲಿ ಜೋತಿಷ್ಯ ಕನ್ನಡದಲ್ಲಿ ಆಧ್ಯಾತ್ಮಿಕ ಸುದ್ದಿ Shani Dev Shani Lucky Zodiac Signs Saturn Transit In Pisces Shani Gochar Effects Shani Transit In 2025 Saturn In Pisces Effects Shanideva Astro Tips In Kannada Astrology In Kannada Spiritual News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟುಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟುShani Gochar Effect: ಶನಿ ರಾಹುವಿನ ಸಂಯೋಗವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.
और पढो »

ನಿರಂತರ 19 ವರ್ಷಗಳ ಕಾಲ ಈ ರಾಶಿಯವರನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತಾನೆ ಶನಿ ಮಹಾತ್ಮ! ಜೀವನದ ಸರ್ವ ಸುಖವನ್ನೂ ಕರುಣಿಸುವ ಛಾಯಾ ಪುತ್ರ! ಕಷ್ಟವೇ ಸೋಕದ ಬದುಕು ನಿಮ್ಮದುನಿರಂತರ 19 ವರ್ಷಗಳ ಕಾಲ ಈ ರಾಶಿಯವರನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತಾನೆ ಶನಿ ಮಹಾತ್ಮ! ಜೀವನದ ಸರ್ವ ಸುಖವನ್ನೂ ಕರುಣಿಸುವ ಛಾಯಾ ಪುತ್ರ! ಕಷ್ಟವೇ ಸೋಕದ ಬದುಕು ನಿಮ್ಮದು೧೯ ವರ್ಷಗಳ ಕಾಲ ಈ ರಾಶಿಯವರನ್ನು ಕಷ್ಟ ಸೋಕದಂತೆ ಕಾಪಾಡುತ್ತಾನೆ ಶನಿ ಮಹಾತ್ಮ.
और पढो »

ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »

ತಾಯಿಯ ಕೊನೆ ಆಸೆ ಈಡೇರಿಸಲು ತಂಗಿಯನ್ನೇ ಮದುವೆಯಾದ ಖ್ಯಾತ ಕ್ರಿಕೆಟಿಗ ! ಇಲ್ಲಿದೆ ನೋಡಿ ಈ ಜೋಡಿಯ ಫೋಟೋತಾಯಿಯ ಕೊನೆ ಆಸೆ ಈಡೇರಿಸಲು ತಂಗಿಯನ್ನೇ ಮದುವೆಯಾದ ಖ್ಯಾತ ಕ್ರಿಕೆಟಿಗ ! ಇಲ್ಲಿದೆ ನೋಡಿ ಈ ಜೋಡಿಯ ಫೋಟೋನಾವು ಇಲ್ಲಿ ಹೇಳುತ್ತಿರುವ ಕ್ರಿಕೆಟಿಗನ ಬದುಕಿನ ಕತೆ ಕೂಡಾ ಹಾಗೆಯೇ.ಇವರ ವೈವಾಹಿಕ ಜೀವನ ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತದೆ.
और पढो »

ರಾಹು-ಕೇತು ಗೋಚಾರ: 2025ರವರೆಗೆ ಈ ರಾಶಿಯವರ ಬದುಕಿನಲ್ಲಿ ಬರೀ ಶುಭವೇ! ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ!ರಾಹು-ಕೇತು ಗೋಚಾರ: 2025ರವರೆಗೆ ಈ ರಾಶಿಯವರ ಬದುಕಿನಲ್ಲಿ ಬರೀ ಶುಭವೇ! ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ!Rahu Ketu Gochar Effect: ಸಾಮಾನ್ಯವಾಗಿ ರಾಹು-ಕೇತುಗಳು ಜೀವನದಲ್ಲಿ ಬರೀ ಸಂಕಷ್ಟವನ್ನೇ ಹೆಚ್ಚಿಸುತ್ತವೆ ಎನ್ನಲಾಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು-ಕೇತು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಕೇವಲ ಶುಭ ಫಲಗಳನ್ನಷ್ಟೇ ನೀಡುತ್ತವೆ.
और पढो »

ಸಾರಾ ನನ್ನ ಹೆಂಡತಿ- ಸಚಿನ್‌ ತೆಂಡೂಲ್ಕರ್‌ ಮಗಳಿಗೆ ಮದ್ವೆ ಆಗಿದ್ಯಾ? ಪತ್ನಿ ಅಂತಿರೋ ʼಆʼ ವ್ಯಕ್ತಿ ಯಾರು?ಸಾರಾ ನನ್ನ ಹೆಂಡತಿ- ಸಚಿನ್‌ ತೆಂಡೂಲ್ಕರ್‌ ಮಗಳಿಗೆ ಮದ್ವೆ ಆಗಿದ್ಯಾ? ಪತ್ನಿ ಅಂತಿರೋ ʼಆʼ ವ್ಯಕ್ತಿ ಯಾರು?Dev Kumar maiti on sara tendulkar: ಕ್ರಿಕೆಟ್‌ ದೇವರು ಎಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅಂದದಲ್ಲಿ ನಟಿಯರನ್ನೂ ಮೀರಿಸುತ್ತಾರೆ. ಇವರ ಅಂದಕ್ಕೆ ಎಂಥವರೂ ಮನಸೋಲದೆ ಇರಲಾರರು.
और पढो »



Render Time: 2025-02-15 15:54:11