ಪ್ರಖ್ಯಾತ ನಟಿ ಶ್ರೀಲೀಲಾ ಕಡಿಮೆ ಸಮಯದಲ್ಲಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ. ಕನ್ನಡ ಇಂಡಸ್ಟ್ರಿಯಿಂದ ಬಂದ ಈ ನಟಿ ತೆಲುಗಿನಲ್ಲಿ ಅಪ್ರತಿಮ ನಾಯಕಿಯಾಗಿ ಮಿಂಚಿದ್ದಾರೆ. ಈಗ ಯಾವುದೇ ಹೀರೋ ಆದರೂ ಶ್ರೀಲೀಲಾ ನಾಯಕಿಯಾಗಬೇಕು ಎನ್ನುತ್ತಾರೆ. ಈ ಬ್ಯೂಟಿಗೆ ಸದ್ಯ ಬೇಡಿಕೆ ಹೆಚ್ಚಿದೆ. ಈ ನಟಿ ಯುವ ನಾಯಕರಿಂದ ಹಿಡಿದು ಸ್ಟಾರ್ ಹೀರೋಗಳವರೆಗೆ ಎಲ್ಲರ ಎದುರು ನಟಿಸಿದ್ದಾರೆ. ಇತ್ತೀಚೆಗಷ್ಟೇ ನಟಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾದಲ್ಲಿ ಕಿಸ್ಸಿಕ್ ಸಾಂಗ್‌ನಲ್ಲಿ ಕಾಣಿಸಿಕೊಂಡು ಭರ್ಜರಿ ಹಿಟ್‌ಪಡೆದುಕೊಂಡಿದ್ದರು.. ಇದೀಗ ನಟಿ ಬಾಲಿವುಡ್ ನ ಯಂಗ್ ಹೀರೋ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಅಸಲಿ ವಿಷಯ ಏನೆಂದರೆ.. ಶ್ರೀಲೀಲಾ ಈಗ ಬಾಲಿವುಡ್ ಗೆ ಕಾಲಿಡಲಿದ್ದಾರೆ. ಸದ್ಯದಲ್ಲೇ ಶ್ರೀಲೀಲಾ ಬಾಲಿವುಡ್‌ನಲ್ಲಿ ಸಿನಿಮಾ ಮಾಡಲಿದ್ದಾರೆ.. ದೊಡ್ಡ ನಿರ್ಮಾಪಕ ಕರಣ್ ಜೋಹರ್ ಈ ಚಿತ್ರದ ನಿರ್ಮಾಪಕರಾಗಲಿದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ಬಾಲಿವುಡ್ ಯಂಗ್ ಹೀರೋ ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರ ಸುಂದರ ಪ್ರೇಮಕಥೆಯಾಗಿ ಮೂಡಿಬರಲಿದೆ.
Actress Sreeleela: ಶ್ರೀಲೀಲಾ ಈಗಾಗಲೇ ಮಹೇಶ್ ಬಾಬು, ಅಲ್ಲು ಅರ್ಜುನ್, ರವಿತೇಜ, ನಂದಮೂರಿ ಬಾಲಕೃಷ್ಣ, ರವಿತೇಜ, ನಿತಿನ್, ರಾಮ್, ವೈಷ್ಣವ್ ತೇಜ್ ಸೇರಿದಂತೆ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪುಷ್ಪ 2 ಸಿನಿಮಾದಲ್ಲಿ ಸ್ಪೇಷಲ್ ಸಾಂಗ್‌ನಲ್ಲಿ ಮಿಂಚಿದ್ದ ಶ್ರೀಲೀಲಾ ಕೈಯಲ್ಲಿ ಕ್ರೇಜಿ ಪ್ರಾಜೆಕ್ಟ್ ಗಳಿವೆ..ಪ್ರಖ್ಯಾತ ನಟಿ ಶ್ರೀಲೀಲಾ ಕಡಿಮೆ ಸಮಯದಲ್ಲಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.White HairCastor oilಮೊಸರಿಗೆ ಈ ಪುಡಿ ಬೆರೆಸಿ ಹಚ್ಚಿದ್ರೆ ಸಾಕು ನಿಮಿಷದಲ್ಲಿ ಕಪ್ಪಾಗುತ್ತವೆ ಬಿಳಿಕೂದಲು! ಮತ್ತೆಂದೂ ಬೆಳ್ಳಗಾಗಲ್ಲ..
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಡೇಟ್ ಫಿಕ್ಸ್! ಈ ದಿನ ನಡೆಯಲಿದೆ ಕ್ಲೈಮಾಕ್ಸ್... ಸಮೀಕ್ಷೆ ಪ್ರಕಾರ ಇವರೇ ವಿನ್ನರ್!
SHREELILA KARTIK AARYAN BOLLYWOOD TELUGU CINEMA KANNADA CINEMA ACTRESS NEW MOVIE KARAN JOHAR
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »
ಸಾಹುಕಾರ್ ಜಾನಕಿ: 74 ವರ್ಷಗಳ ಸಿನಿಮಾ ಕೆರಿಯರ್ ಮತ್ತು ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ನಟಿ!ಸಾಹುಕಾರ್ ಜಾನಕಿ 74 ವರ್ಷಗಳ ಸಿನಿಮಾ ಕೆರಿಯರ್ ನಂತರ ನಾಲ್ಕು ಮುಖ್ಯಮಂತ್ರಿಗಳ ಜೊತೆ ನಟಿಸಿದ ಮನ್ನಣೆ ಸಾಧಿಸಿರುವ ನಟಿ. ಅವರು ನಟಿಸಿದ ಸೂಪರ್ ಹಿಟ್ ಚಿತ್ರ ಗಳ ಬಗ್ಗೆ ವಿವರವಾಗಿ ತಿಳಿಯೋಣ.
और पढो »
ಅವಾರ್ಡ್ ಶೋನಲ್ಲಿ ಮೊದಲ ಭೇಟಿ.. 900 ಕೋಟಿ ಸಿನಿಮಾ ರಿಜೆಕ್ಟ್ ಮಾಡಿ ರಾಜಕೀಯ ನಾಯಕನನ್ನು ಮದುವೆಯಾದ ಖ್ಯಾತ ನಟಿ ಈಕೆ!!Star Actress: ಪರಿಣಿತಿ ಚೋಪ್ರಾ 2012 ರಲ್ಲಿ ಇಶಕ್ಜಾದೆ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಯಶಸ್ವಿಯಾಯಿತು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಸಹ ಗಳಿಸಿತು.
और पढो »
ಕಾವ್ಯಾ ಕಲ್ಯಾಣ್: ಹಳೆ ನಾಯಕರ ಜೊತೆ ಸಿನಿಮಾ ಮಾಡುವುದಿಲ್ಲ!ಕಾವ್ಯಾ ಕಲ್ಯಾಣ್ ಇತ್ತೀಚೆಗೆ ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಕಾವ್ಯಾ'ನಾನು ಹಳೆ ಹೀರೋಗಳ ಜೊತೆಯಲ್ಲಿ ನಟಿಸುವುದಿಲ್ಲ' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
और पढो »
ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ.
और पढो »
ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್ ಆಫಿಸ್ ಪೀಸ್ ಪೀಸ್! ದಾಖಲೆಗಳು ಹೇಳುವುದೇನು..?pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್ ಸೇರಿಸಿಕೊಂಡಿದ್ದ ಸಿನಿಮಾ ಇದು.
और पढो »