ಜಯಾ ಬಚ್ಚನ್ ಸಂಸತ್ತಿನಲ್ಲಿ 'ಜಯಾ ಅಮಿತಾಬ್ ಬಚ್ಚನ್' ಎಂದು ಕರೆಯಲ್ಪಟ್ಟ ರಾಜ್ಯಸಭಾ ಯಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.
ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ, ಸಂಸತ್ತಿನಲ್ಲಿ 'ನನ್ನ ಹೆಸರು ಜಯಾ ಅಷ್ಟೆ, ಜಯಾ ಅಮಿತಾಬ್ ಬಚ್ಚನ್ ಅಲ್ಲ' ಎಂದು ಕಿಡಿಕಾರಿದ್ದೇಕೆ ಜಯಾ ಬಚ್ಚನ್..? ಇತ್ತೀಚೆಗೆ ಬಚ್ಚನ್ ಕುಟುಂಬ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಒಂದಲ್ಲ ಒಂದು ಕಾರಣದಿಂದ ಬಚ್ಚನ್ ಕುಟುಂಬ ಸದ್ದು ಮಾಡುತ್ತಿರುತ್ತದೆ. ಹಲವು ದಿನಗಳಿಂದ ಬಚ್ಚನ್ ಕುಟುಂಬಕ್ಕೆ ಸಂಬಂಧಿಸಿದಂತೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ಕೂಡ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೆ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಅವರ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಅಧಿವೇಶನದಲ್ಲಿ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಕೂಡ ಭಗಿಯಾಗಿದ್ದರು. ಅಲ್ಲಿ ರಾಜ್ಯಸಭಾ ಯಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ಜಯಾ ಬಚ್ಚನ್ ಅವರನ್ನು'ಜಯಾ ಅಮಿತಾಬ್ ಬಚ್ಚನ್' ಕರೆದರು. ಇದೇ ಕಾರಣದಿಂದಾಗಿ ಜಯಾ ಬಚ್ಚನ್ ಸಂಸತ್ತಿನಲ್ಲಿ ಎಲ್ಲರ ಮುಂದೆ ಸಿಡಿಮಿಡಿಗೊಂಡರು. ಸೋಮವಾರ ನಡೆದ ಅಧಿವೇಶನಲ್ಲಿ ಈ ಘಟನೆ ನಡೆಯಿತು ಉಪಾಧ್ಯಕ್ಷರು'ಜಯಾ ಅಮಿತಾಬ್ ಬಚ್ಚನ್' ಎಂದು ಕರೆದ ಕಾರಣಕ್ಕೆ ಕೋಪಗೊಂಡ ಜಯಾ ಅವರು'ನನ್ನನ್ನು ಜಯಾ ಬಚ್ಚನ್ ಎಂದು ಮಾತ್ರ ಕರೆದರೆ ಸಾಕು, ಅದುವೇ ನನ್ನ ಹೆಸರು, ಜಯಾ ಅಮಿತಾಬ್ ಬಚ್ಚನ್ ಎಂದು ಕರೆಯುವ ಅಗತ್ಯವಿಲ್ಲ' ಎಂದಿದ್ದಾರೆ,
Jaya Bachchan Amitabh Bachchan Parliament Viral Video Bollywood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
52 ವರ್ಷಗಳಿಂದ ಪ್ರೀತಿಸುತ್ತಿರುವ ನಟಿ ಜಯಾ ಬಚ್ಚನ್!ಜಯಾ ಬಚ್ಚನ್, ಬಾಲಿವುಡ್‌ನ ಮುಖ್ಯ ನಟಿಯಾಗಿ 52 ವರ್ಷಗಳ ಕಾಲ ಅಮಿತಾಭ್ ಬಚ್ಚನ್ ಅವರೊಂದಿಗೆ ಪ್ರೀತಿಯನ್ನು ಮುಂದುವರಿಸಿವೆ.
और पढो »
52 ವರ್ಷಗಳಿಂದ ಒಬ್ಬ ನಟನನ್ನು ಪ್ರೀತಿಸುತ್ತಿರುವ ಸ್ಟಾರ್ ನಟಿ!ಜಯಾ ಬಚ್ಚನ್, 52 ವರ್ಷಗಳಿಂದ ಒಬ್ಬನೇ ನಟನನ್ನು ಪ್ರೀತಿಸುತ್ತಿರುವ ಚಿತ್ರರಂಗದ ಏಕೈಕ ಸೂಪರ್‌ಹಿಟ್ ನಟಿ. ತನ್ನ ಇಡೀ ಜೀವನವನ್ನು ಆತನಿಗೆ ಅರ್ಪಿಸಿ, ನಟಿ ಇಂದು ತಾಯಿಯಾಗುವುದರ ಜೊತೆಗೆ ಅತ್ತೆಯಾಗಿಯೂ ಬೆಳೆದು ಮೊಮ್ಮಕ್ಕಳನ್ನು ಹೊಂದಿದ್ದಾರೆ.
और पढो »
ಡಿವೋರ್ಸ್ ವದಂತಿ ಮಧ್ಯೆ ಸಿಹಿಸುದ್ದಿ... 2ನೇ ಮಗುವಿಗೆ ತಾಯಿಯಾಗ್ತಿದ್ದಾರಾ ಐಶ್ವರ್ಯಾ? ಖ್ಯಾತ ನಟ ಕೇಳಿದ ಪ್ರಶ್ನೆಗೆ ನಾಚುತ್ತಲೇ ಉತ್ತರ ನೀಡಿದ ಅಭಿಷೇಕ್Abhishek Bachchan On Having Second Child: ಬಿ ಟೌನ್‌ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಸಂಬಂಧ ಮತ್ತು ವಿಚ್ಛೇದನದ ಸುದ್ದಿಯಿಂದಾಗಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದ್ದಾರೆ.
और पढो »
ಇಡೀ ಕುಟುಂಬದ ಬಗ್ಗೆ ಮಾತನಾಡಿ ಸೊಸೆ, ಮೊಮ್ಮಗಳ ಬಗ್ಗೆ ಒಂದಕ್ಷರ ಎತ್ತದ ಅಮಿತಾಬ್: ಹಾಗಿದ್ರೆ ಡಿವೋರ್ಸ್ ನಿಜವೇ..?Aishwarya Rai Abhishek Bachchan Divorce Rumors: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಈಗಾಗಲೇ ಪ್ರತ್ಯೇಕವಾಸ ಇರುವ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ದಟ್ಟ ವದಂತಿ ಇದೆ.
और पढो »
ಐಶ್ವರ್ಯ ರೈ ಅಭಿಷೇಕ್ ಜೊತೆ ದಿವೋರ್ಸ್ ವದಂತಿ: ಬಾಲಿವುಡ್ ನಲ್ಲಿ ಕುಟುಂಬದ ಕಾರ್ಯಕ್ರಮದ ಸಂದರ್ಭದಲ್ಲಿ ಅನುಮಾನ!ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿ ಈಗ ಬಾಲಿವುಡ್ ನಲ್ಲಿ ವಿಚ್ಛೇದನ ವದಂತಿಯನ್ನು ಎದುರಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಅವರು ನೇತೃತ್ವ ವಹಿಸಿ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಕಾರ್ಯಕ್ರಮಕ್ಕೆ ಹಾಜರಾದರು. ಆದರೆ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ಸನ್ನಿವೇಷ ಅನುಮಾನಗಳಿಗೆ ಅನುವುಮಾಡಿಕೊಡುತ್ತಿದೆ.
और पढो »
ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಬಿಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ?Aishwarya Rai Abhishek Bachchan: ನಿವೃತ್ತ ಸೇನಾ ಜೀವಶಾಸ್ತ್ರಜ್ಞ ಕೃಷ್ಣರಾಜ್ ರೈ ಮತ್ತು ಬ್ರಿಂದ್ಯ ರೈ ಅವರ ಏಕೈಕ ಮಗಳು ಐಶ್ವರ್ಯ ರೈ. ಐಶ್ವರ್ಯ ರೈ ವಿದ್ಯಾಭ್ಯಾಸ ಮೊಟಕುಗೊಳಿಸಿ ಮಾಡೆಲಿಂಗ್ ಕ್ಷೇತ್ರಕ್ಕೆ ಬರಬೇಕು ಎಂದುಕೊಂಡಾಗ, ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ಜಗತ್ತಿಗೆ ಜಿಗಿಯಬೇಕು ಎಂದುಕೊಂಡಾಗ ಐಶ್ವರ್ಯ ರೈಗೆ ಅಪ್ಪ-ಅಮ್ಮ ತುಂಬಾ ಸಪೋರ್ಟ್ ಮಾಡಿದ್ದರು.
और पढो »