Pushpa 2 movie Review: ಯಾವುದೇ ಒಂದು ಸಿನಿಮಾ ನೋಡೋಕೆ ಹಲವಾರು ಕಾರಣ ಇರುತ್ತವೆ. ಆದರೆ ‘ಪುಷ್ಪಾ-2’ ಸಿನಿಮಾವನ್ನು ಈ ಐದು ಕಾರಣಗಳಿಗೆ ನೋಡಲೇಬೇಕು ಎನ್ನುತ್ತಾರೆ ವಿಮರ್ಶಕರು ಮತ್ತು ಸಿನಿ ತಜ್ಞರು.
Pushpa 2: ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ-2 ದಿ ರೂಲ್’ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಬಾಕ್ಸ್ ಅಫೀಸ್ ಅನ್ನು ಹರಿದು ಮುಕ್ಕುತ್ತಿದೆ. ಸಿನಿ ಪ್ರಿಯರನ್ನು ಶರವೇಗದಲ್ಲಿ ಸೆಳೆಯುತ್ತಿದೆ. ಇದಪ್ಪ ಕ್ರೇಜು ಅಂದ್ರೆ…‘ಪುಷ್ಪಾ-2’ ಬಿಡುಗಡೆ ಆಗುವುದಕ್ಕೂ ಮೊದಲೇ ನೂರಾರು ಕೋಟಿ ರೂಪಾಯಿಗಳ ಮುಂಗಡ ಬುಕಿಂಗ್ ಆಗಿತ್ತು.‘ಪುಷ್ಪಾ-2’ ಸಿನಿಮಾವನ್ನು ಈ ಐದು ಕಾರಣಗಳಿಗೆ ನೋಡಲೇಬೇಕು ಎನ್ನುತ್ತಾರೆ ವಿಮರ್ಶಕರು ಮತ್ತು ಸಿನಿ ತಜ್ಞರು.ಕರ್ನಾಟಕದ ಈ ನಗರದಲ್ಲಿದೆ ಚಾಣಕ್ಯ ಬರೆದ 'ಅರ್ಥಶಾಸ್ತ್ರ'ದ ಮೂಲ ಪ್ರತಿ..! ನೀವು ತಪ್ಪದೆ ಈ ಒರಿಜಿನಲ್ ಪ್ರತಿ ನೋಡಿ..
ರಶ್ಮಿಕಾ ಮಂದಣ್ಣಗೆ ‘ಇವರು’ ಸಿಕ್ಕರೆ ಮದುವೆ ಆಗ್ತಾರಂತೆ!: ವಿಜಯ್ ದೇವರಕೊಂಡ ಜತೆ ಲವ್ ಗಾಸಿಪ್ ನಡುವೆ ಶಾಕಿಂಗ್ ಹೇಳಿಕೆ ಕೊಟ್ಟ ನ್ಯಾಷನಲ್ ಕ್ರಷ್! ʻಪುಷ್ಪ-2ʼ ನೋಡಿದ್ಮೇಲೆ ಪಾರ್ಟ್ 3 ಯಾವಾಗ ಸ್ವಾಮಿ ಅಂತೀರಾ. .? ಡೈರೆಕ್ಟರ್ ಸುಕುಮಾರ್ ಮತ್ತು ಅಲ್ಲು ಅರ್ಜುನ್‌ಗೆ ಬಿಗ್ ಸಲ್ಯೂಟ್
Pushpa 2: The Rule Review Pushpa 2 Movie Collection Pushpa 2 First Day Box Office Pushpa 2 Movie Collection Pushpa 2 Movie Release Date ಪುಷ್ಪ - 2 ಸಿನಿಮಾ ಪುಷ್ಪ - 2 ಸಿನಿಮಾ ವಿಮರ್ಶೆ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಶ್ರೀಲೀಲಾ ಪುಷ್ಪ 2 ಸಿನಿಮಾ ವಿಮರ್ಶೆ ಅಲ್ಲು ಅರ್ಜುನ್ ಹೊಸ ಸಿನಿಮಾ ರಕ್ತಚಂದನ ಮರದ ಕಳ್ಳ ಸಾಗಾಣಿಕೆ ಕನ್ನಡ ಚಲನಚಿತ್ರ ವಿಮರ್ಶೆ ಪುಷ್ಪ 2 ಸಿನಿಮಾ ಹೇಗಿದೆ ಶ್ರೀವಲ್ಲಿಯಾದ ರಶ್ಮಿಕಾ ಮಂದಣ್ಣ ನಿರ್ದೇಶಕ ಸುಕುಮಾರ್ Allu Arjun New Movie Pushpa 2 Pushpa 2 Movie Review And Rating Pushpa 2 Movie Songs
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವುದು 25 ಸಾವಿರ ರೂಪಾಯಿ !ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಈ ಯೋಜನೆಈ ಯೋಜನೆಯಡಿ 11 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಟ್ಟು 25,000 ಆರ್ಥಿಕ ನೆರವು ನೀಡಲಾಗುತ್ತಿದೆ.
और पढो »
1ನೇ ತರಗತಿಗೆ 4.27 ಲಕ್ಷ ರೂ. ಫೀಸ್; ಖಾಸಗಿ ಶಾಲೆಯೊಂದರ ಶುಲ್ಕ ರಶೀದಿ ವೈರಲ್..!ರಿಷಬ್ ಜೈನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಈ ಪೋಸ್ಟ್ ನೋಡಿದ ನೆಟಿಜನ್ಸ್ ಖಾಸಗಿ ಶಾಲೆಗಳ ಧನದಾಹಕ್ಕೆ ಛೀಮಾರಿ ಹಾಕುತ್ತಿದ್ದಾರೆ.
और पढो »
Viral Video: ರೀಲ್ಸ್ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಯುವತಿ ವಿರುದ್ಧ ಕಿಡಿಕಾರಿದ್ದಾರೆ.
और पढो »
Viral Video: ಮೊಬೈಲ್ ನೋಡಿಕೊಂಡು ಸ್ಕೂಟರ್ & ಬೈಕ್ ಓಡಿಸುವ ಮುನ್ನ ಈ ವಿಡಿಯೋ ನೋಡಿ..!ಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
और पढो »
ತಂಗಿಗಾಗಿ 7 ವರ್ಷ ಕ್ರಿಕೆಟ್ ತೊರೆದಿದ್ದಾತ ಮತ್ತೆ ಭಾರತ ಕ್ರಿಕೆಟ್‌ಗೆ ಎಂಟ್ರಿ..! ಈತನ ಸಹೋದರನೂ ಸ್ಟಾರ್ ಕ್ರಿಕೆಟಿಗ; ರೋಹಿತ್- ಕೊಹ್ಲಿಯಂತ ದಿಗ್ಗಜರನ್ನೂ ಮೀರಿಸಿದ ಯುವ ಆಟಗಾರಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಮ್ಯಾಜಿಕ್ ಮಾಡುತ್ತಿರುವ ಜೈಸ್ವಾಲ್, ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ಟೂರ್ನಿಯಲ್ಲೂ ತಮ್ಮ ಛಾಪು ಮೂಡಿಸುವ ಹಂಬಲದಲ್ಲಿದ್ದಾರೆ.
और पढो »
ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ! ಒನ್ ಡೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರಈ ಆಟಗಾರ ಏಕದಿನ ಪಂದ್ಯದಿಂದ ನಿವೃತ್ತಿಯಾಗುವುದಾಗಿ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಈ ಮೂಲಕ ಈ ದಿಗ್ಗಜ್ಜ ಆಟಗಾರ ಅಭಿಮಾನಿಗಳಿಗೆ ದಿಢೀರ್ ಶಾಕ್ ಕೊಟ್ಟಿದ್ದಾರೆ.
और पढो »