8th Pay Commission : 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಪ್ರಮುಖ ಅಪ್‌ಡೇಟ್ ಹೊರ ಬಿದ್ದಿದೆ.
ಸಾಮಾನ್ಯವಾಗಿ ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ ವನ್ನು ರಚಿಸುತ್ತದೆ. ಸರ್ಕಾರ ಇದುವರೆಗೆ 7 ವೇತನ ಆಯೋಗ ಗಳನ್ನು ರಚಿಸಿದೆ.ಕೇಂದ್ರ ಸರ್ಕಾರ 2014ರಲ್ಲಿ 7ನೇ ವೇತನ ಆಯೋಗ ವನ್ನು ರಚಿಸಿತ್ತು.ಎರಡು ವರ್ಷಗಳ ನಂತರ,ಅಂದರೆ 2016 ರಲ್ಲಿ,ಅದನ್ನು ಜಾರಿಗೆ ತರಲಾಯಿತು. ಹಾಗಾಗಿ ಸರ್ಕಾರ ಈಗ 8 ನೇ ವೇತನ ಆಯೋಗ ಕ್ಕೆ ಅಧಿಸೂಚನೆಯನ್ನು ಹೊರಡಿಸಿ ಅದನ್ನು ರಚಿಸಿದರೆ ಅದು 2026 ರಲ್ಲಿ ಜಾರಿಯಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...8ನೇ ವೇತನ ಆಯೋಗ ಜಾರಿಗಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಇತ್ತೀಚೆಗಷ್ಟೇ ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗಬಹುದೆಂಬ ನಿರೀಕ್ಷೆ ಇದ್ದರೂ ನಿರಾಸೆ ಮೂಡಿಸಿದೆ.ಆದರೆ, ನೌಕರರ ನಿರೀಕ್ಷೆ ಇನ್ನೂ ಮುಂದುವರಿದಿದೆ.
8Th Pay Commission Latest News Latest News On 8Th Pay Commission Salary Hike Latest News On Salary Hike Hike In Allowance Dearness Allowance Dearness Allowance Hike Salary Hike Calculation Basic Pay Hike Hike In Basic Pay 8Th Pay Commission Salary Calculator 8Th Pay Commission Salary Structure How Much Salary Increase In 8Th Pay Commission 7Th Pay Commission 8Th Pay Commission Pay Matrix 8Th Pay Commission Date 8Th Pay Commission Fitment Factor ವೇತನ ಆಯೋಗ 8 ನೇ ವೇತನ ಆಯೋಗ 8 ನೇ ವೇತನ ಆಯೋಗ ವೇತನ ಹೆಚ್ಚಳ ವೇತನ ಹೆಚ್ಚಳ 8 ನೇ ವೇತನ ಆಯೋಗ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೊನೆಯಾಯಿತು ಸರ್ಕಾರಿ ನೌಕರರ ನಿರೀಕ್ಷೆ! ಭಾರೀ ಹೆಚ್ಚಳದೊಂದಿಗೆ ಖಾತೆ ಸೇರುವುದು ವೇತನ ! ಎಷ್ಟಾಗಲಿದೆ ಹೆಚ್ಚಳ ಇಲ್ಲಿದೆ ಲೆಕ್ಕಾಚಾರಕೇಂದ್ರ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆ ಕೊನೆಯಾಗಲಿದೆ. ಇನ್ನೇನು ತುಟ್ಟಿಭತ್ಯೆ ಹೆಚ್ಚಳದ ಮಾಹಿತಿ ಹೊರ ಬೀಳಲಿದೆ.
और पढो »
ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಕೊನೆಗೂ ಹೊರ ಬಿತ್ತು ಮಾಹಿತಿ ! ಈ ದಿನದಂದೇ ಘೋಷಣೆಯಾಗಲಿದೆ ಸಿಹಿ ಸುದ್ದಿDA Kike Latest news : ಇನ್ನು ಕೆಲವೇ ದಿನಗಳಲ್ಲಿ ಅಂದರೆ ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ಉಡುಗೊರೆ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ.
और पढो »
ಸರ್ಕಾರಿ ನೌಕರರಿಗೆ ಬಂಪರ್ !ವೇತನದಲ್ಲಿ ಆಗುವುದು ಒಂದು ಲಕ್ಷಕ್ಕಿಂತ ಅಧಿಕ ಹೆಚ್ಚಳ ! ಯಾವ ಲೆಕ್ಕಾಚಾರದಲ್ಲಿ ಎನ್ನುವ ವಿವರ ಇಲ್ಲಿದೆ7th Pay Commission:ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಳದ ಬಗ್ಗೆ ಹೊಸ ಅಪ್ಡೇಟ್ ಹೊರ ಬಿದ್ದಿದೆ.ಈ ಬಾರಿ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ ಎನ್ನಲಾಗಿದೆ.
और पढो »
ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್..!IND vs SL T20: 2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
और पढो »
ಸರ್ಕಾರಿ ನೌಕರರ ವೇತನ ಪದ್ದತಿಯಲ್ಲಿಯೇ ಬದಲಾವಣೆ ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ !8th Pay Commission: ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಅಧಿಸೂಚನೆ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಈ ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ.
और पढो »
ಮಹಾನಟಿ ಕಿರೀಟ ರಿವೀಲ್! ಐವರಲ್ಲಿ ಯಾರಾದ್ರೂ ಗೊತ್ತಾ ಮಹಾನಟಿ ...!ಜೀ ಕನ್ನಡ ರಿಯಾಲಿಟಿ ಶೋ ಮಹಾನಟಿ ಫಿನಾಲೆ ನಿನ್ನೆ ಮತ್ತು ಇವತ್ತು ಎರಡು ದಿನಗಳ ಕಾಲ ನಡೆಯಲಿದ್ದು, ಮಹಾನಟಿ ಕಿರೀಟ ಯಾರ ಮುಡಿಗೇರಿದೆಯೆಂದು ಮಾಹಿತಿ ಹೊರ ಬಿದ್ದಿದೆ.
और पढो »