ಸಿಂಗಲ್‌ ಬಾಯ್ಸ್‌ಗೆ ಕ್ರಿಸ್ಮಸ್ ಬಂಪರ್ ಆಫರ್..! ಈಕೆಯ ಈ ಬೇಡಿಕೆ ಈಡೇರಿಸಿದ್ರೆ, ನೀವಾಗ್ತಿರ ಬಾಯ್‌ಫ್ರೆಂಡ್..

Viral News समाचार

ಸಿಂಗಲ್‌ ಬಾಯ್ಸ್‌ಗೆ ಕ್ರಿಸ್ಮಸ್ ಬಂಪರ್ ಆಫರ್..! ಈಕೆಯ ಈ ಬೇಡಿಕೆ ಈಡೇರಿಸಿದ್ರೆ, ನೀವಾಗ್ತಿರ ಬಾಯ್‌ಫ್ರೆಂಡ್..
Bizarre NewsGirlfriend PackageWomen
  • 📰 Zee News
  • ⏱ Reading Time:
  • 24 sec. here
  • 18 min. at publisher
  • 📊 Quality Score:
  • News: 69%
  • Publisher: 63%

Girlfriend Package : ಬಾಯ್ಸ್‌ ನಿಮ್ಗೊಂದು ಬಂಪರ್ ಆಫರ್ ಇಲ್ಲಿದೆ.. ನೀವು ಇದನ್ನು ನಂಬದಿರಬಹುದು ಆದರೆ ಇದು ಸತ್ಯ.. ಈ ಮೇಲಿನ ಫೊಟೋದಲ್ಲಿರುವ ಸುಂದರಿ ಸಿಂಗಲ್‌ ಬಾಯ್ಸ್‌ಗೆ ಕ್ರಿಸ್ಮಸ್‌ ಉಡುಗೂರೆ ನೀಡಲು ಬಯಸಿದ್ದು.. ಈಕೆಯ ಕೆಲವೊಂದಿಷ್ಟು ಬೇಡಿಕೆ ಈಡೇರಿಸಿದ್ರೆ ನಿಮ್ಮ ಜೊತೆ ಗರ್ಲ್‌ಫ್ರೆಂಡ್‌ ಆಗಿ ಇರ್ತಾಳಂತೆ..

ಬಾಯ್ಸ್‌ ನಿಮ್ಗೊಂದು ಬಂಪರ್ ಆಫರ್ ಇಲ್ಲಿದೆ.. ನೀವು ಇದನ್ನು ನಂಬದಿರಬಹುದು ಆದರೆ ಇದು ಸತ್ಯ.. ಈ ಮೇಲಿನ ಫೊಟೋದಲ್ಲಿರುವ ಸುಂದರಿ ಸಿಂಗಲ್‌ ಬಾಯ್ಸ್‌ಗೆ ಕ್ರಿಸ್ಮಸ್‌ ಉಡುಗೂರೆ ನೀಡಲು ಬಯಸಿದ್ದು.. ಈಕೆಯ ಕೆಲವೊಂದಿಷ್ಟು ಬೇಡಿಕೆ ಈಡೇರಿಸಿದ್ರೆ ನಿಮ್ಮ ಜೊತೆ ಗರ್ಲ್‌ಫ್ರೆಂಡ್‌ ಆಗಿ ಇರ್ತಾಳಂತೆ.. ಹಾಗಿದ್ರೆ ಈ ಗ್ಲಾಮರ್‌ ಗೊಂಬೆಯ ಡಿಮ್ಯಾಂಡ್‌ ಏನು..? ಬನ್ನಿ ನೋಡೋಣ.. ಹಬ್ಬ ಸೀಸನ್‌ನಲ್ಲಿ ಕಾರು, ಬೈಕ್‌, ಗೋಲ್ಡ್‌ ಸೇರಿದಂತೆ ಅನೇಕ ವಸ್ತುಗಳ ಮೇಲೆ ರಿಯಾಯಿತಿ ಕೊಡುಗೆಗಳು ಮತ್ತು ಇತರ ಗಿಫ್ಟ್‌ ಆಫರ್‌ಗಳನ್ನು ನೀಡಲಾಗುತ್ತದೆ.

ಅದರಂತೆ ಈ ಚೆಲುವೆ 1 ಗಂಟೆ ಗೆಳತಿಯಾಗಲು 150 ಡಾಲರ್ ಅಂದರೆ 12,701 ರೂಪಾಯಿ ಚಾರ್ಜ್ ಮಾಡಿದ್ದಾಳೆ. ಮೂರು ಪ್ಯಾಕೆಜ್‌ ಸಿಲ್ವರ್‌, ಗೋಲ್ಡ್‌, ಪ್ಲಾಟಿನಮ್‌.. ರೆಬೆಕಾ ಜೊತೆ ಇರ್ಬೇಕು ಅಂದ್ರೆ, ಸಿಲ್ವರ್‌.. $250 ಮತ್ತು ಉಡುಗೊರೆಯನ್ನು ನೀಡಬೇಕು. ಗೋಲ್ಡ್‌ ಪ್ಯಾಕೇಜ್.. ಶುಲ್ಕ $450 ಗೆ ಹೆಚ್ಚಾಗುತ್ತದೆ. ಪ್ಲಾಟಿನಂ ಪ್ಯಾಕೇಜ್ ತೆಗೆದುಕೊಂಡರೆ $600 ಅಂದರೆ 50,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಗಳಿಗೆ ಅನುಗುಣವಾಗಿ, ಗ್ರಾಹಕರೊಂದಿಗೆ ಅವರ ಮನೆಗೆ ಹೋಗಿ ಬೆಳ್ಳಿಯ ಪ್ಯಾಕೇಜ್ ಅಡಿಯಲ್ಲಿ ಊಟ ಮತ್ತು ಕ್ಯೂಟ್‌ ಆಗಿ ಮಾತುಕತೆ ನಡೆಸುತ್ತಾಳೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bizarre News Girlfriend Package Women Festival Season World News Jessenia Rebecca Girlfriend Package Girlfriend Package 2025 Girlfriend Package Jessenia New Year Gifts New Year 2025 Gifts New Year 2025 Events New Year 2025 Offers Online Dating Girl For Dating New Year 2025 Online Offers New Year 2025 Offers In Cloths

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತಿರುಪತಿ ತಿರುಮಲದಲ್ಲಿ ಹಿರಿಯ ನಾಗರಿಕರಿಗೆ ಉಚಿತ ವಿಶೇಷ ದರ್ಶನ ವ್ಯವಸ್ಥೆ!ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!ನಿಂತ ಜಾಗಕ್ಕೆ ಬರುವುದು ಊಟ, ಹಾಲುತಿರುಪತಿ ತಿರುಮಲದಲ್ಲಿ ಹಿರಿಯ ನಾಗರಿಕರಿಗೆ ಉಚಿತ ವಿಶೇಷ ದರ್ಶನ ವ್ಯವಸ್ಥೆ!ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!ನಿಂತ ಜಾಗಕ್ಕೆ ಬರುವುದು ಊಟ, ಹಾಲುತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಹಿರಿಯ ನಾಗರಿಕರಿಗೆ ಬಂಪರ್ ಆಫರ್ ಘೋಷಿಸಿದೆ.
और पढो »

30 ವರ್ಷಗಳ ನಂತರ ಶನಿದೇವನಿಂದ ರೂಪುಗೊಂಡಿದೆ ಶಶರಾಜಯೋಗ ! ಈ ರಾಶಿಯವರ ಕಷ್ಟಗಳೆಲ್ಲಾ ಕಳೆಯುವುದು ! ಅಡೆತಡೆಯಿಲ್ಲದೆ ಏರುವರು ಯಶಸ್ಸಿನ ಉತ್ತುಂಗ30 ವರ್ಷಗಳ ನಂತರ ಶನಿದೇವನಿಂದ ರೂಪುಗೊಂಡಿದೆ ಶಶರಾಜಯೋಗ ! ಈ ರಾಶಿಯವರ ಕಷ್ಟಗಳೆಲ್ಲಾ ಕಳೆಯುವುದು ! ಅಡೆತಡೆಯಿಲ್ಲದೆ ಏರುವರು ಯಶಸ್ಸಿನ ಉತ್ತುಂಗ30 ವರ್ಷಗಳ ನಂತರ ರೂಪುಗೊಂಡ ಈ ರಾಜಯೋಗದಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗುವುದು.
और पढो »

iPhone 16ರ ಬೆಲೆಯಲ್ಲಿ ದಿಢೀರ್ ಕುಸಿತ !ಫೋನ್ ಬೆಲೆಯಲ್ಲಿ 27 ಸಾವಿರ ರೂಪಾಯಿ ಅಗ್ಗ !ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್iPhone 16ರ ಬೆಲೆಯಲ್ಲಿ ದಿಢೀರ್ ಕುಸಿತ !ಫೋನ್ ಬೆಲೆಯಲ್ಲಿ 27 ಸಾವಿರ ರೂಪಾಯಿ ಅಗ್ಗ !ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್iPhone 16 ಖರೀದಿ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಸಿಗುತ್ತಿದೆ. ಅಮೆಜಾನ್ ಡಿಸ್ಕೌಂಟ್, ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ ಸೇರಿದೆ ಈ ಫೋನ್ ಬೆಲೆ 27 ಸಾವಿರ ರೂಪಾಯಿಯಷ್ಟು ಕಡಿಮೆಯಾಗಲಿದೆ.
और पढो »

Black Friday Saleನಲ್ಲಿ ಒಂದನ್ನೊಂದು ಮೀರಿಸುವ ಆಫರ್ !ಖರೀದಿ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರBlack Friday Saleನಲ್ಲಿ ಒಂದನ್ನೊಂದು ಮೀರಿಸುವ ಆಫರ್ !ಖರೀದಿ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರಬ್ಲಾಕ್ ಫ್ರೈಡೆ ಸೇಲ್ ದಿನದಂದು, ಪ್ರಪಂಚದಾದ್ಯಂತದ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಶಾಪಿಂಗ್‌ಗಾಗಿ ಜನರಿಗೆ ರಿಯಾಯಿತಿಗಳನ್ನು ನೀಡುತ್ತವೆ.
और पढो »

ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!ಶುಕ್ರ ದೆಸೆಯಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂಥ ಕಾಲ. ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು.
और पढो »

ಮನೆಯ ಮೂಲೆಯಲ್ಲಿ ಸಿಕ್ಕಿದ ಈ ಹಳೆ ನಾಣ್ಯ ಮಾರಾಟವಾಗಿದ್ದು ಬರೋಬ್ಬರಿ 21 ಕೋಟಿ ರೂಪಾಯಿಗೆ !ನಿಮ್ಮ ಬಳಿಯೂ ಇರಬಹುದಾ ನೋಡಿ ಇಂಥ ಕಾಯಿನ್ !ಮನೆಯ ಮೂಲೆಯಲ್ಲಿ ಸಿಕ್ಕಿದ ಈ ಹಳೆ ನಾಣ್ಯ ಮಾರಾಟವಾಗಿದ್ದು ಬರೋಬ್ಬರಿ 21 ಕೋಟಿ ರೂಪಾಯಿಗೆ !ನಿಮ್ಮ ಬಳಿಯೂ ಇರಬಹುದಾ ನೋಡಿ ಇಂಥ ಕಾಯಿನ್ !ಈ ಸಣ್ಣ ಬೆಳ್ಳಿ ನಾಣ್ಯವನ್ನು ಇತ್ತೀಚೆಗೆ 2.5 ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು. ಇಂದಿನ ಮಾರುಕಟ್ಟೆಯಲ್ಲಿ ಈ ನಾಣ್ಯದ ಮೌಲ್ಯವು 1.03 ಡಾಲರ್‌ಗಳಿಗಿಂತ ಹೆಚ್ಚಿಲ್ಲ
और पढो »



Render Time: 2025-02-19 11:31:22