New Google TV Launch :ಇಂಡಿಕಲ್ ತನ್ನ ಹೊಸ ಹೊಸ ಏಸರ್ ಬ್ರ್ಯಾಂಡ್ ಸರಣಿ ಟಿವಿಗಳನ್ನು ಬಿಡುಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಗಡೆ ಮಾಡಿದೆ. ಈ ಟಿವಿಯ ವಿಶೇಷಣ ಮತ್ತು ಬೆಲೆ ಎಷ್ಟಿದೆ ನೋಡೋಣ.
ಏಸರ್ ಬ್ರಾಂಡ್ ಅಡಿಯಲ್ಲಿ ಸೂಪರ್ ಸೀರೀಸ್ ಟಿವಿ ಮಾದರಿಗಳನ್ನು ಬಿಡುಗಡೆಖ್ಯಾತ ನಟಿಯ ಪುತ್ರಿ, ಒಂದೂ ಸಿನಿಮಾ ಮಾಡಿಲ್ಲ, ಆದ್ರೆ ಸ್ಟಾರ್ ಹಿರೋಯಿನ್ ಮೀರಿಸುವ ಕ್ರೇಜ್..! ಯಾರು ಈ ಸುಂದರಿ..ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಭಿಷೇಕ್ ಅಂಬರೀಷ್ ಮನೆಯಲ್ಲಿ ಹಬ್ಬದ ವಾತಾವರಣ..? ಶೀಘ್ರವೇ ಆಗಲಿದೆಯಾ ಜೂನಿಯರ್ ಅಂಬಿಯ ಆಗಮನ..?Indkal Technologies ಏಸರ್ ಬ್ರಾಂಡ್ ಅಡಿಯಲ್ಲಿ ಸೂಪರ್ ಸೀರೀಸ್ ಟಿವಿ ಮಾದರಿಗಳನ್ನು ಬಿಡುಗಡೆ ಮಾಡಿದೆ.ಇದರೊಂದಿಗೆ ಕಂಪನಿಯು ಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ಕಂಪನಿಯಾಗಿದೆ.
ಈ ಹೊಸ ಟಿವಿಗಳು ಅತ್ಯಂತ ವಿಶೇಷವಾದವು ಏಕೆಂದರೆ ಅವುಗಳು ಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಯನ್ನು ಹೊಂದಿರುವ ಮೊದಲ ಟಿವಿಗಳಾಗಿವೆ.ಸೂಪರ್ ಸೀರೀಸ್ ಟಿವಿಯು ಉತ್ತಮ ಗುಣಮಟ್ಟದ ಅಲ್ಟ್ರಾ-ಕ್ಯೂಎಲ್‌ಇಡಿ ಪರದೆಯನ್ನು ಹೊಂದಿದ್ದು ಅದು ಡಾಲ್ಬಿ ವಿಷನ್, MEMC, ಸೂಪರ್ ಬ್ರೈಟ್‌ನೆಸ್, WCG+, HDR10+ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಸಪೋರ್ಟ್ ಮಾಡುತ್ತದೆ. ALM ಮತ್ತು VRR 120Hz ಅನ್ನು ಬೆಂಬಲಿಸುವ ಕಾರಣ ಈ ಟಿವಿಗಳಲ್ಲಿನ ಚಿತ್ರದ ಗುಣಮಟ್ಟವು ತುಂಬಾ ಉತ್ತಮವಾಗಿದೆ.ಆದ್ದರಿಂದ,ಈ ಟಿವಿ ಗೇಮರ್ ಗಳಿಗೆ ತುಂಬಾ ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Acertv Acer Google TV Acer Google Tv Price Acer Google Tv Features Acer Google TV I Series Acer Google TV M Series Tech News In Kannada Kannada Tech News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ DAEWOO : ಇದರಲ್ಲಿದೆ ಸಿನಿಮಾ ಹಾಲ್ ಅನುಭವ ನೀಡುವ ವೈಶಿಷ್ಟ್ಯDAEWOO ತನ್ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.ಈ ಮೊದಲು, ಈ ಕಂಪನಿಯು Android ಮತ್ತು webOS ನೊಂದಿಗೆ ಟಿವಿಗಳನ್ನು ಬಿಡುಗಡೆ ಮಾಡಿತ್ತು.
और पढो »
ರೆಟ್ರೋ ಸ್ಟೈಲ್ನಲ್ಲಿ ಮೂಡಿ ಬಂದ ಹೇಳು ಗೆಳತಿ:ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಾಧುರ್ಯಭರಿತ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ.
और पढो »
75 ಇಂಚಿನ Smart TV ಬಿಡುಗಡೆ ಮಾಡಿದ Thomson!ಬೆಲೆ ಕೇವಲ ಇಷ್ಟು !ಕಂಪನಿಯು ಸುಧಾರಿತ AI ವೈಶಿಷ್ಟ್ಯಗಳೊಂದಿಗೆ 75-ಇಂಚಿನ ಮತ್ತು 32-ಇಂಚಿನ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ.
और पढो »
ಕರುನಾಡ ಚಕ್ರವರ್ತಿಯ ಬಹು ನಿರೀಕ್ಷಿತ ಲುಕ್ ಬಿಡುಗಡೆ ಮಾಡಿದ ಉತ್ತರಕಾಂಡShivanna birthday: ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡಿದೆ.
और पढो »
ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ JiO !ಉಳಿದ ನೆಟ್ ವರ್ಕ್ ಗಳಿಗೆ ಭಾರೀ ಟಕ್ಕರ್Jio Recharge Plan :ಜಿಯೋ ಈಗ ತನ್ನ 4 ಜಿ ಫೀಚರ್ ಫೋನ್ ಗೆ ಹೋದ ಮತ್ತು ಅಗ್ಗದ ಪ್ರಿಪೇಯ್ಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.
और पढो »
ಧನುಷ್ ಅಭಿನಯದ ರಾಯನ್ ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!ಧನುಷ್ ಅಭಿನಯದ ಮಲಯಾಳಂ ರಾಯನ್ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.
और पढो »