Seeta Rama Serial Sindhu: ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಸಿರೀಯಲ್‌ಗಳಲ್ಲಿ ಸೀತಾ ರಾಮ ಕೂಡ ಒಂದು.. ಇತ್ತೀಚೆಗಂತೂ ಈ ಧಾರವಾಹಿ ಸಖತ್ ಟಿಆರ್‌ಪಿ ಅಗ್ರಸ್ಥಾನದ ಜೊತೆಗೆ ಪ್ರೇಕ್ಷಕರ ಗಮನ ಸೆಳೆದಿತ್ತು.. ಕಾರಣ ಸೀತಾ ರಾಮನ ಕಲ್ಯಾಣ..
ಸೀತಾ ರಾಮ ಧಾರವಾಹಿ ಸದ್ಯ ಪ್ರೇಕ್ಷಕರ ನೆಚ್ಚಿನ ಸಿರೀಯಲ್ ಎಂದರೇ ತಪ್ಪಾಗುವುದಿಲ್ಲ.. ಸೀತಾ ರಾಮ ಕಲ್ಯಾಣದ ಎಪಿಸೋಡ್ ಅಂತೂ ಸಖತ್ ಆಗಿ ಸೌಂಡ್ ಮಾಡಿತ್ತು.. ಈ ಸೀತಾ ರಾಮ ಸೀರಿಯಲ್‌ನಲ್ಲಿ ಕನ್ನಡ ಸಿನಿಮಾರಂಗದಲ್ಲಿ ಬಾಲನಟಿಯಾಗಿ ಮಿಂಚಿದ್ದ ಸಿಂಧು ಅವರು ನಟಿಸಿದ್ದಾರೆ.. ಇದೀಗ ಈ ಚೆಂದುಳ್ಳ ಚೆಲುವೆಯ ನಿಜ ಜೀವನ ಹೇಗಿದೆ? ಅವರ ಪತಿ ಯಾರು? ಎನ್ನುವ ಸಣ್ಣ ಮಾಹಿತಿಯನ್ನು ತಿಳಿಯೋಣ.. ವಿಷ್ಣುವರ್ಧನ್, ಶಿವರಾಜ್‌ಕುಮಾರ್ ಹೀಗೆ ಕನ್ನಡದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ನಟಿ ಸಿಂಧು ೨೦೦೭ ರಲ್ಲಿ ಮಹೇಶ್ ಎನ್ನುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..ಈ ಜೋಡಿಗೆ ಒಂದು ಮುದ್ದಾದ ಗಂಡು ಮಗನಿದ್ದಾನೆ.
ಇನ್ನು ಸದ್ಯ ನಟಿ ಸಿಂಧು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಸೀತಾರಾಮದಲ್ಲಿ ರಾಮನ ಚಿಕ್ಕಮ್ಮನಾಗಿ ಕಾಣಿಸಿಕೊಂಡಿದ್ದಾರೆ.. ಇವರ ಅದ್ಭುತ ಅಭಿನಯ ಎಲ್ಲರಿಗೂ ಸಖತ್ ಇಷ್ಟವಾಗಿದೆ ಎಂದರೇ ಅತಿಶಯೋಕ್ತಿಯಲ್ಲ.. ಈ ಸೀತಾ ರಾಮ ಸೀರಿಯಲ್ ಮೂಲಕ ನಟಿ ಸಿಂಧು ಮತ್ತೆ ಕಿರುತೆರೆಗೆ ರಿ ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.. ಜೊತೆಗೆ ಅವರು ಹೀಗೆ ಸಾಕಷ್ಟು ಸೀರೀಯಲ್‌ಗಳನ್ನು ಮಾಡಲಿ ಎನ್ನುವುದು ಅವರೆಲ್ಲರ ಆಶಯ.. Pushpa 2: ಪುಷ್ಪಾ 2 ಐಟಂ ಸಾಂಗ್‌ಗೆ ಸ್ಟೆಪ್ಸ್ ಹಾಕೋದು ಈ ಫೇಮಸ್ ಬ್ಯೂಟಿ! ಈಕೆ ಸಮಂತಾನ ಬೀಟ್ ಮಾಡೋದು ಪಕ್ಕಾ!!ಕ್ಯಾನ್ಸರ್ ಕೂಡ ಕಡಿಮೆ ಮಾಡುವ ಶಕ್ತಿಶಾಲಿ ಕಾಯಿ...
ಕನ್ನಡ ಕಿರುತೆರೆ ಸಿಂಧು ರಾವ್ ಸೀತಾರಾಮ ಧಾರಾವಾಹಿ ಜೀ ಕನ್ನಡ ಸಿಂಧು ರಾವ್ ಕಮ್ ಬ್ಯಾಕ್ ಬ್ರೇಕಿಂಗ್ ನ್ಯೂಸ್ ಲೇಟೆಸ್ಟ್ ನ್ಯೂಸ್ ಸಿಲ್ಲಿ ಲಲ್ಲಿ ಸ್ಯಾಂಡಲ್‍ವುಡ್ ಸೀತಾ ರಾಮ ಧಾರಾವಾಹಿ ನಟಿ ಸಿಂಧು ರಾವ್ ಸಿಂಧು ರಾವ್ ಪತಿ ಬಾಲನಟಿ ಸಿಂಧು ರಾವ್ ಕನ್ನಡ ವೆಬ್ ಸ್ಟೋರೀಸ್ ಕನ್ನಡ ನಟಿ ಸಿಂಧು ರಾವ್ Sindhu Rao Come Back Sindhu Rao News In Kannada Zee Kannada Breaking News Latest News Child Artist Sindhu Rao TV Actress Sindhu Rao Seetha Rama Actress Sindhu Rao Sandalwood Seetharama Vaishnavi Gowda
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಫ್ಯಾಟ್‌ಮ್ಯಾನ್ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಪತಿ ರವೀಂದರ್ ಬಿಗ್‌ಬಾಸ್‌ನಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ?Ravinder Chandrasekar: ಖ್ಯಾತ ನಟಿ ಮಹಾಲಕ್ಷ್ಮೀ ಅವರ ಪತಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ಅವರು ತಮ್ಮ ತೂಕಕ್ಕಾಗಿ ಟ್ರೋಲ್ಗೆ ಒಳಗಾಗಿದ್ದರು. ಇಂದು ಅವರು ಬಿಗ್ ಬಾಸ್‌ನ ಎಪಿಸೋಡ್‌ಗೆ ಭಾರಿ ಸಂಭಾವನೆ ಪಡೆಯುತ್ತಾರೆ..
और पढो »
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »
ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್ ಖಾನ್ ಮದುವೆಯಾಗಲು ಬಯಸಿದ್ದರಂತೆ.
और पढो »
ಸಮಂತಾ ನನ್ನ ಆತ್ಮ ಸಂಗಾತಿ ಎಂದ ಸೋಭಿತಾ ಧೂಳಿಪಾಲ! ಏನಿದರ ಹಿಂದಿನ ರಹಸ್ಯ?Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
और पढो »
ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್ ಹೇಳಿಕೆ!shweta tiwari on daughter: ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
और पढो »
ಲಂಡನ್‌ನಲ್ಲಿ ಬಸವೇಶ್ವರ ಪುತ್ಥಳಿಗೆ ನಟಿ ಪೂಜಾ ಗಾಂಧಿ ನಮನActress Pooja Gandhi : ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ.
और पढो »