ಹೇರ್‌ ಫಾಲ್‌ ಸಮಸ್ಯೆಯೇ?! ದಾಸವಾಳದ ಹೂಗಳನ್ನು ಹೀಗೆ ಬಳಸಿ.. ಮತ್ತೆಂದೂ ಉದುರೋದಿಲ್ಲ ಕೂದಲು!!

Hibiscus Flower समाचार

ಹೇರ್‌ ಫಾಲ್‌ ಸಮಸ್ಯೆಯೇ?! ದಾಸವಾಳದ ಹೂಗಳನ್ನು ಹೀಗೆ ಬಳಸಿ.. ಮತ್ತೆಂದೂ ಉದುರೋದಿಲ್ಲ ಕೂದಲು!!
Hibiscus Flower UsesHibiscus Flower BenefitsBenefits Of Hibiscus Flower
  • 📰 Zee News
  • ⏱ Reading Time:
  • 24 sec. here
  • 10 min. at publisher
  • 📊 Quality Score:
  • News: 41%
  • Publisher: 63%

Hair Care Tips: ಅನೇಕ ಮಹಿಳೆಯರು ತಮ್ಮ ಕೂದಲು ಉದ್ದ ಮತ್ತು ಬಲವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಾರೆ.. ಮಾರುಕಟ್ಟೆಗೆ ಬರುವ ಹೊಸ ಉತ್ಪನ್ನಗಳನ್ನು ಸಹ ಬಳಸುತ್ತಾರೆ.

ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಇಂದಿನ ದಿನಗಳಲ್ಲಿ ಕೂದಲು ಕೂಡ ವಿಪರೀತವಾಗಿ ಉದುರುತ್ತಿದೆ. ಆರಂಭದಲ್ಲಿಯೇ ಈ ಸಮಸ್ಯೆಯನ್ನು ಕಡಿಮೆ ಮಾಡದಿದ್ದರೆ ಕೂದಲು ಬೆಳೆಯುವ ಮತ್ತು ತೆಳ್ಳಗಾಗುವ ಸಾಧ್ಯತೆಗಳು ಹೆಚ್ಚು. ಈ ಕೂದಲು ಉದುರುವಿಕೆಯನ್ನು ನಿಯಂತ್ರಿಸುವಲ್ಲಿ ದಾಸವಾಳ ಹೂವು ಸಹಾಯ ಮಾಡುತ್ತದೆ.. ದಾಸವಾಳ ಹೂವು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಈ ಹೂವುಗಳಿಂದ ಕೂದಲನ್ನು ಬಲವಾಗಿಡಬಹುದು.. ಇದಲ್ಲದೆ, ಕೂದಲು ಉದ್ದ ಮತ್ತು ಕಪ್ಪು ಆಗುತ್ತದೆ. ಈಗ ದಾಸವಾಳ ಹೂವು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಮತ್ತು ಕೂದಲನ್ನು ಉದ್ದವಾಗಿಸಲು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ.

ವಾರದಲ್ಲಿ ಎರಡು ಬಾರಿ ಇದನ್ನು ಪ್ರಯತ್ನಿಸಿದರೆ.. ಕೂದಲು ಉದುರುವುದಿಲ್ಲ. ದಾಸವಾಳದ ಹೂವನ್ನು ಪೇಸ್ಟ್ ಮಾಡಲು ಇಷ್ಟಪಡದವರು ತೆಂಗಿನೆಣ್ಣೆಯಲ್ಲಿಯೂ ಇದನ್ನು ಬಳಸಬಹುದು. ಒಂದು ಪಾತ್ರೆಯಲ್ಲಿ ಎರಡು ಬಟ್ಟಲು ತೆಂಗಿನೆಣ್ಣೆ ಹಾಕಿ ತೊಳೆದು ಒಣಗಿಸಿ ಕುದಿಸಿ. ಕೊಬ್ಬರಿ ಎಣ್ಣೆಯನ್ನು ಬಣ್ಣ ಬದಲಾಗುವವರೆಗೆ ಕುದಿಸಿ.. ಬಳಿಕ ಈ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ ನಂತರ ಸ್ನಾನ ಮಾಡಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hibiscus Flower Uses Hibiscus Flower Benefits Benefits Of Hibiscus Flower Hibiscus Flower For Hair Hibiscus Flower For Hair Fall Hair Fall Control Hibiscus Hair Care

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೆಹಂದಿ, ಆಮ್ಲಾ, ಮೆಂತ್ಯ ಪುಡಿಯನ್ನು ಸಾಸಿವೆ ಎಣ್ಣೆಯಲ್ಲಿ ಈ ರೀತಿ ಬೆರೆಸಿ ಹಚ್ಚಿದರೆ, ಒಂದೂ ಬಿಳಿ ಕೂದಲು ಇರಲ್ಲ...!ಮೆಹಂದಿ, ಆಮ್ಲಾ, ಮೆಂತ್ಯ ಪುಡಿಯನ್ನು ಸಾಸಿವೆ ಎಣ್ಣೆಯಲ್ಲಿ ಈ ರೀತಿ ಬೆರೆಸಿ ಹಚ್ಚಿದರೆ, ಒಂದೂ ಬಿಳಿ ಕೂದಲು ಇರಲ್ಲ...!Home Made Oil For White Hair: ಕೂದಲು ಬೆಳ್ಳಗಾಗಲು ಒತ್ತಡಭರಿತ ಜೀವನಶೈಲಿ, ಬದಲಾದ ವಾತಾವರಣ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
और पढो »

ಅಕಾಲಿಕ ಬಿಳಿ ಕೂದಲನ್ನು ಕಪ್ಪಾಗಿಸಲು ಈ ಗಿಡಮೂಲಿಕೆಗಳೊಂದಿಗೆ ಮೊಸರನ್ನು ಬೆರೆಸಿ ಹಚ್ಚಿಅಕಾಲಿಕ ಬಿಳಿ ಕೂದಲನ್ನು ಕಪ್ಪಾಗಿಸಲು ಈ ಗಿಡಮೂಲಿಕೆಗಳೊಂದಿಗೆ ಮೊಸರನ್ನು ಬೆರೆಸಿ ಹಚ್ಚಿHome Remedy For Premature Gray Hair: ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಹೆಚ್ಚಾಗಿದ್ಯಾ? ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಬದಲಿಗೆ ಮನೆಯಲ್ಲಿಯೇ ಸುಲಭವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
और पढो »

ಅಕಾಲಿಕ ಬೂದು ಕೂದಲಿಗೆ ಬೆಸ್ಟ್‌ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!ಅಕಾಲಿಕ ಬೂದು ಕೂದಲಿಗೆ ಬೆಸ್ಟ್‌ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!Best White Hair Remedy: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಲು ಪ್ರಾರಂಭಿಸಿದ್ದರೆ, ಅವುಗಳನ್ನು ಕಪ್ಪಾಗಿಸಲು ರಾಸಾಯನಿಕ ಬಣ್ಣಗಳನ್ನು ಬಳಸುವ ಬದಲು, ಈ ಮನೆಮದ್ದುಗಳನ್ನು ಬಳಸಿ.
और पढो »

ಕಾಫಿ-ಟೀ ಪುಡಿಯಲ್ಲಿ ಈ ಎರಡು ಪದಾರ್ಥ ಬಳಸಿ ಬುಡದಿಂದಲೂ ಕಡು ಕಪ್ಪಾದ ಕೂದಲು ನಿಮ್ಮದಾಗಿಸಿ!ಕಾಫಿ-ಟೀ ಪುಡಿಯಲ್ಲಿ ಈ ಎರಡು ಪದಾರ್ಥ ಬಳಸಿ ಬುಡದಿಂದಲೂ ಕಡು ಕಪ್ಪಾದ ಕೂದಲು ನಿಮ್ಮದಾಗಿಸಿ!Homemade Hair Dye: ಬಿಳಿ ಕೂದಲಿಗೆ ಪದೇ ಪದೇ ಹೇರ್ ಡೈ ಹಚ್ಚುತ್ತೀರಾ...? ಇದರಿಂದ ಆ ಕ್ಷಣಕ್ಕೆ ಕೂದಲು ಕಪ್ಪಗಾಗುತ್ತದೆ. ಆದರೆ, ಕೆಲ ದಿನಗಳ ಬಳಿಕ ಮತ್ತೆ ಕೂದಲಿಗೆ ಬಣ್ಣ ಹಚ್ಚಬೇಕಾಗುತ್ತದೆ.
और पढो »

ಈರುಳ್ಳಿ, ಅಕ್ಕಿಯನ್ನು ಈ ರೀತಿ ಬಳಸಿ ಕಡು ಕಪ್ಪಾದ ಉದ್ದವಾದ ಕಾಂತಿಯುತ ಕೂದಲು ನಿಮ್ಮದಾಗುತ್ತೆ!ಈರುಳ್ಳಿ, ಅಕ್ಕಿಯನ್ನು ಈ ರೀತಿ ಬಳಸಿ ಕಡು ಕಪ್ಪಾದ ಉದ್ದವಾದ ಕಾಂತಿಯುತ ಕೂದಲು ನಿಮ್ಮದಾಗುತ್ತೆ!Onion For Hair Problems: ನೀವು ಸಹ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಬಿಳಿ ಕೂದಲು, ಕೂದಲುದುರುವಿಕೆ, ತಲೆಹೊಟ್ಟಿನ ಸಮಸ್ಯೆಗೆ ಈರುಳ್ಳಿ ಅತ್ಯುತ್ತಮ ಪರಿಹಾರವಾಗಿದೆ.
और पढो »

ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಹೀಗೆ ಬಳಸಿ!ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಹೀಗೆ ಬಳಸಿ!acne scars: ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
और पढो »



Render Time: 2025-02-19 08:35:49