Thug Life movie : ವಿಶ್ವ ನಾಯಕ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಥಗ್ ಲೈಫ್ʼ. ಈ ಚಿತ್ರದ ಬಿಡುಗಡೆಗಾಗಿ ದೇಶವೇ ಎದುರುನೋಡುತ್ತಿದೆ.. ಬಹುತಾರಾಬಳಗ ಹೊಂದಿರುವ ಸಿನಿಮಾ ರಿಲೀಸ್ ಡೇಟ್ ಕೊನೆಗೂ ಅನೌನ್ಸ್ ಆಗಿದೆ..
'1 ತಿಂಗಳಲ್ಲಿ ನಿನ್ನನ್ನು ಸಾಯಿಸುತ್ತೇನೆ...' ಎಂದು ಸಲ್ಮಾನ್ ಖಾನ್‌ಗೆ ಬೆದರಿಕೆಯೊಡ್ಡಿದ್ದ ಆರೋಪಿಯಿಂದ ಶಾಕಿಂಗ್ ವಿಚಾರ ಬಹಿರಂಗ..
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಹೊಗಳಿರುವ ಆರೋಪಿ ಬಿಗ್ ವಿಚಾರವೊಂದನ್ನ ಬಹಿರಂಗಪಡಿಸಿದ್ದಾನೆ.. ಅಲ್ಲದೆ ತಾನು ಸಲ್ಮಾನ್ ಖಾನ್‌ನಿಂದ 5 ಕೋಟಿ ರೂ. ಕೇಳಿದ್ದು ಏಕೆ..? ಎಂಬ ವಿಚಾರ ಬಿಚ್ಚಿಟ್ಟಿದ್ದಾನೆ.. ಆಘಾತಕಾರಿ ಮಾಹಿತಿ ಇಲ್ಲಿದೆ..
Kamal Haasan Silambarasan TR Aishwarya Lekshmi Trisha Krishnan Jayam Ravi Abhirami Joju George Pankaj Tripathi Gautham Karthik Thug Life Movie Trailer Thug Life Movie Teaser Thug Life Release Date Thug Life Cast
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಹುಮಾನದ ಹೆಸರಿನಲ್ಲಿ ಬರೋಬ್ಬರಿ ₹52.67 ಲಕ್ಷ ವಂಚನೆ; ಆನ್‌ಲೈನ್ ವಂಚನೆ ಎಚ್ಚರ.. ಎಚ್ಚರ..!ಹುನಗುಂದ ನಿವಾಸಿ, ಕಾರ್ಪೆಂಟರ್ ಆಗಿರುವ ವ್ಯಕ್ತಿಯೊಬ್ಬರಿಗೆ ವಿವಿಧ ರೀತಿಯ ಸುಳ್ಳು ಹೇಳಿ 8 ತಿಂಗಳಲ್ಲಿ ವಿವಿಧ ಖಾತೆಗಳಿಗೆ ಹಣ ಜಮಾ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
और पढो »
ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ... ಆತ ಪಬ್ಲಿಕ್‌ನಲ್ಲಿ ಹೀಗೆ ಮಾಡಬೇಕು- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆಬಾಬಾ ಸಿದ್ದಿಕಿ ಹತ್ಯೆ ಬಳಿಕ ಮುಂಬೈ ಪೊಲೀಸರು ಸಲ್ಮಾನ್‌ಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಈ ಎಲ್ಲದರ ಮಧ್ಯೆ ಸಲ್ಮಾನ್ ಖಾನ್ ಬದುಕಿರಬೇಕೆಂದರೆ ಒಂದೇ ದಾರಿ ಇದೆ ಎಂದು ಬಿಷ್ಣೋಯ್ ಗುಂಪು ಎಚ್ಚರಿಸಿದೆಯಂತೆ.
और पढो »
ನಿಮ್ಗೆ ಬದುಕೋ ಆಸೆ ಇದ್ರೆ.., ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಸಲ್ಮಾನ್ ಖಾನ್‌ಗೆ ಮತ್ತೊಂದು ಬೆದರಿಕೆ ಪತ್ರ!!Salman Khan: ಕಳೆದ ಒಂದು ವಾರದಲ್ಲಿ ಸಲ್ಮಾನ್ ಖಾನ್ ಗೆ ಎರಡನೇ ಬಾರಿಗೆ ಜೀವ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸ್ ವ್ಯವಸ್ಥೆ ಕಟ್ಟೆಚ್ಚರ ವಹಿಸಿದೆ. ಈ ಸಂದೇಶ ಕಳುಹಿಸಿದ ವ್ಯಕ್ತಿಗಾಗಿ ಮುಂಬೈ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
और पढो »
Chaitra Kundapura Marriage: ತಮ್ಮ ಮದುವೆ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ಚೈತ್ರಾ ಕುಂದಾಪುರ !Chaitra Kundapura Marriage: ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರುವ ಮುನ್ನವೇ ಮದುವೆ ಫಿಕ್ಸ್ ಆಗಿದ್ದು, ಹೊರ ಬರುತ್ತಿದ್ದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ.
और पढो »
ರಾಜ್ಯ ಸರಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ: ಬಿ.ವೈ ವಿಜಯೇಂದ್ರತಲತಲಾಂತರದಿಂದ ಇದ್ದ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಪ್ರಾಪರ್ಟಿ ಎಂದು ಘೋಷಿಸಿದರೆ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
और पढो »
ಅದಾನಿ ಕುರಿತು ಹಿಂಡನ್ ಬರ್ಗ್ ಸ್ಪೋಟಕ ವರದಿ; ಜಾಣ ನಡೆ ಇಟ್ಟ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಇದೀಗ ಈ ಆರೋಪಗಳ ಸುಮಾರು ಎರಡು ವರ್ಷಗಳ ನಂತರ, ಕೆಲವು ಪ್ರವರ್ತಕ ಗುಂಪು ಘಟಕಗಳನ್ನು ಸಾರ್ವಜನಿಕ ಷೇರುದಾರರು ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ ಎಂದು ಆರೋಪಿಸಿ ಅದಾನಿ ಗ್ರೂಪ್‌ಗೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ.
और पढो »