Bollywood Actress: ಕಳೆದ 12 ವರ್ಷಗಳಿಂದ ಜೈಲು ಪಾಲಾಗಿರುವ ಈ ನಟಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಬ್ಯೂಟಿ ರಿಯಲ್ ಲೈಫ್ ಯಾವ ಕ್ರೈಂ ಸಿನಿಮಾಗೂ ಕಡಿಮೆ ಇಲ್ಲ. 4 ಕೊಲೆಗಳಿಗೆ ಕಾರಣವಾಗಿ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಈ ನಟಿ ಯಾರೆಂದು ತಿಳಿದರೆ ಶಾಕ್ ಆಗ್ತೀರಿ.ಈ ನಟಿ ಹೆಸರು ಸಿಮ್ರಾನ್. ಆಕೆಯ ನಿಜವಾದ ಹೆಸರು ಸೀಮಾ ಸುರೇಂದ್ರನಾಥ್ ದೂಸಂಜ್. ನಟಿಯಾಗಬೇಕೆಂಬುದು ಸೀಮಾ ಸುರೇಂದ್ರನಾಥ್ ದೂಸಂಜ್ ಅವರ ಬಹುದಿನಗಳ ಕನಸು.
ಸಿಮ್ರಾನ್ ಗೆ ಇದ್ದ ಹಣದ ಅವಶ್ಯಕತೆಯನ್ನೇ ಈತ ದಾಳವಾಗಿಸಿಕೊಂಡ. ಇಬ್ಬರೂ ಸೇರಿ ಶ್ರೀಮಂತರನ್ನ ಟಾರ್ಗೆಟ್ ಮಾಡಿ ಬಲೆಗೆ ಬೀಳಿಸುವ ಕೆಲಸಕ್ಕೆ ಕೈ ಹಾಕಿದರು.ಈ ಚೆಲುವೆ ತನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿಕೊಂಡಳು. ಶ್ರೀಮಂತರನ್ನು ಆಕರ್ಷಿಸುತ್ತಿದ್ದಳು. ಅವರನ್ನು ಬಗ್ಗುಬಡಿದು.. ಈ ಇಬ್ಬರು ಸೇರಿ ಆದಷ್ಟು ಹಣ ವಸೂಲಿ ಮಾಡಿ.. ನಂತರ ಕೊಲೆ ಮಾಡುತ್ತಿದ್ದರು.ಇದು ಒಂದೆಡೆ ಆದರೆ ಮತ್ತೊಂದೆಡೆ ನಟಿಯಾಗುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಿನಿಮಾಗಳ ಆಡಿಷನ್ ಅಟೆಂಡ್ ಮಾಡುತ್ತಿದ್ದಳು. ಹಾಗಾಗಿ ಮೊದಲ ಬಾರಿಗೆ 'ಅನೋಖಾ ಅನ್ವರ್' ಚಿತ್ರದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಳು.
ಸಿಮ್ರಾನ್ ಸೂದ್ ಕೊಲೆ ಕೇಸ್ ಜೈಲಿನಲ್ಲಿ ನಟಿ ಕೊಲೆ ಮಡಿ ಜೈಲು ಸೇರಿದ ನಟಿ ಬಾಲಿವುಡ್ ನಟಿ Murder Case Actress Simran Sood Actress Simran Sood In Jail Bollywood Actress Bollywood Actress Murder Case
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಗೂ ಮುನ್ನ ತಾಯಿಯಾಗಿದ್ದ ಸ್ಟಾರ್ ನಟಿ! ಐದು ವರ್ಷದ ಮಗನ ಮುಂದೆ ನಡೆಯಿತು ಅದ್ದೂರಿ ಕಲ್ಯಾಣAmy jackson: ಹಲವು ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ ಹಾಗೂ ಆಕೆಯ ಬಹುಕಾಲದ ಗೆಳೆಯ ತಮ್ಮ ಐದು ವರ್ಷದ ಮಗನ ಮುಂದೆ ಮದುವೆಯಾಗಿದ್ದಾರೆ.
और पढो »
ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆExtramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದು ಖ್ಯಾತ ನಟಿ ಹೇಳಿದ್ದಾರೆ.
और पढो »
ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್ ಹೇಳಿಕೆ ವೈರಲ್!!Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್ ಹೇಳಿಕೆಯೊಂದನ್ನು ನೀಡಿದ್ದಾರೆ..
और पढो »
Video: ದೀಪಿಕಾ-ರಣವೀರ್ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿDeepika Padukone baby girl: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
और पढो »
South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
और पढो »
ʻಈ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಜಾಸ್ತಿ..ʼ ಖ್ಯಾತ ನಟಿ ಶಾಕಿಂಗ್ ಕಾಮೆಂಟ್..!casting couch: ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸೆಲೆಬ್ರಿಟಿಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನೂ ಬಹಿರಂಗಪಡಿಸುತ್ತಿದ್ದಾರೆ.
और पढो »